Ultimate magazine theme for WordPress.

Ashtalakshmi ಲೋಳೆಸರವನ್ನು ಮನೆಯ ಈ ಭಾಗದಲ್ಲಿಟ್ಟರೆ  

0 4,099

Ashtalakshmi Aloe Vera Vastu Tips Kannada ಸ್ನೇಹಿತರೇ ಈ ಪ್ರಪಂಚದಲ್ಲಿ ಸಸ್ಯಗಳಿಗೆ ತನ್ನದೇ ಆದ ಸ್ಥಾನವಿದೆ. ಇಂತಹ ಸಸ್ಯಗಳನ್ನು ದೈವಕ್ಕೆ ಹೋಲಿಸಿದ್ದಾರೆ. ಇಂತಹ ದೈವತ್ವ ಹೊಂದಿರುವ ವಿಶಿಷ್ಠವಾದ ಸಸ್ಯದ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಲೋಳೆಸರವನ್ನು ಇಂಗ್ಲಿಷ್ನಲ್ಲಿ ಆಲೋವೆರಾವೆಂದು ಕರೆಯಲಾಗುತ್ತದೆ. ಈ ಗಿಡ ಯಾರ ಮನೆಯಲ್ಲಿ ಇರುತ್ತದೆಯೋ ಅಂತಹ ಮನೆಯಲ್ಲಿ ಅದೃಷ್ಠ ಲಕ್ಷ್ಮಿಯು ತಾಂಡವವಾಡುತ್ತಾಳೆ

ಮತ್ತು ಆ ಮನೆಯಲ್ಲಿ ಆರೋಕ್ಯಕರವಾದ ವಾತಾವರಣವಿರುತ್ತದೆ. ಈ ಲೋಳೆಸರದ ವಿಶೇಷವೇನೆಂದರೆ ಒಂದೊಂದು ಮೂಲೆಯಲ್ಲೂ ದೇವತೆಗಳ ವಾಸವಿರುತ್ತದೆ ಎಂದು ಪಂಡಿತರು ಹೇಳಿದ್ದಾರೆ. ಈ ಗಿಡವೂ ಯಾರ ಮನೆಯಲ್ಲಿ ಇರುತ್ತದೆಯೋ ಅಂತಹ ಮನೆಯ ಒಳಗೆ ನಕಾರಾತ್ಮಕ ಶಕ್ತಿಯು ಪ್ರವೇಶವಾಗುವುದಿಲ್ಲ. ಈ ಗಿಡದ ಬೇರಿನಲ್ಲಿ ಎಂತಹ ಶಕ್ತಿ ಅಡಗಿದೆ ಎಂದರೆ Ashtalakshmi

ಆ ಮನೆಯಲ್ಲಿ ಜಗಳ, ಮನಸ್ತಾಪಗಳು ಬರದಂತೆ ನೋಡಿಕೊಳ್ಳುತ್ತದೆ. ಈ ಗಿಡವು ನೀರಿಲ್ಲದೇ, ಬಿಸಿಲು ಇಲ್ಲದೇ ಗಾಳಿಯಲ್ಲಿಯೇ ಬದುಕಬಲ್ಲದು. ಅದು ಹೇಗೆಂದರೆ ಇದನ್ನು ಮನೆಯ ಪ್ರಧಾನ ದ್ವಾರದ ಮೇಲ್ಭಾಗ ಬೇರು ಮೇಲೆ ಬರುವ ಹಾಗೆ ಬುಡಮೇಲಾಗಿ ಕಟ್ಟಿದರೆ ಆ ಮನೆಗೆ ಲಕ್ಷ್ಮಿದೇವಿಯು ಸಂತೋಷವಾಗಿ ಬರುತ್ತಾಳೆ. ಈ ಗಿಡ ಮನೆಗೆ ಕ್ರಿಮಿ, ಸೊಳ್ಳೆ ಬರದಹಾಗೇ ತಡೆಯುತ್ತದೆ. Ashtalakshmi

ಇದರಿಂದ ಮಲೇರಿಯಾ ಡೆಂಗ್ಯೂ ಅಂತಹ ಅಪಾಯಕಾರಿಯಂತಹ ರೋಗಗಳಿಂದ ತಪ್ಪಿಸಿಕೊಳ್ಳಬಹುದು. ಇದರ ಲೋಳೆರಸವನ್ನು ಮುಖಕ್ಕೆ ಹಚ್ಚಿದರೆ ಮುಖದ ಸೌಂದರ್ಯ ಹೆಚ್ಚಾಗುವುದಲ್ಲದೇ ತಾರುಣ್ಯಭರಿತವಾಗಿ ಇರುತ್ತದೆ. ಇದರ ಲೋಳೆಯಿಂದ ಮಾಡಿದ ರಸವನ್ನು ಮುಂಜಾನೆ ಖಾಲಿಹೊಟ್ಟೆಗೆ ಸೇವಿಸಿದರೆ ಬೊಜ್ಜು ಕರಗುತ್ತದೆ ಮತ್ತು ಕ್ಯಾನ್ಸರ್ ನಂತಹ ಮಾರಕ ರೋಗಗಳಿಂದ ಮುಕ್ತಿ ಹೊಂದಬಹುದು. Ashtalakshmi

Leave A Reply

Your email address will not be published.