Ultimate magazine theme for WordPress.

Choose a flower in it ನಿಮಗೆ ಸಿಗುವ ಒಳ್ಳೆ ಸುದ್ದಿಯ ಬಗ್ಗೆ ತಿಳಿಯಿರಿ

0 36,808

Choose a flower in it ಈ ಲೇಖನದ ಮೂಲಕ ನಿಮಗೆ ಗೇಮ್ ಅನ್ನು ತಿಳಿಸಿಕೊಡುತ್ತೇನೆ. ಇದರ ಪ್ರಕಾರ ಈ ಎರಡು ಹೂವಿನಲ್ಲಿ ಒಂದು ಹೂವನ್ನು ಆರಿಸಬೇಕಾಗುತ್ತದೆ. ಇದರ ಮೂಲಕ ಯಾವ ದೇವರ ಶಕ್ತಿ, ಬೆಂಬಲ ನಿಮಗೆ ಸದಾ ಇರುತ್ತದೆ ಎಂಬುದನ್ನು ತಿಳಿಸಿಕೊಡುತ್ತೇನೆ. ಇದರ ಮೂಲಕ ನಿಮಗೆ ಬರುವ ಶುಭ ಗಳಿಗೆಗಳ ಬಗ್ಗೆ ತಿಳಿಸಿಕೊಡುತ್ತೇನೆ. ಈ ಹೂವನ್ನು Choose a flower

ಆಯ್ಕೆ ಮಾಡಬೇಕಾದರೇ ಕಣ್ಣು ಮುಚ್ಚಿಕೊಂಡು ದೇವರನ್ನು ನೆನಸಿಕೊಂಡು ಹೆಚ್ಚಾಗಿ ನಿಮಗೆ ಆಕರ್ಷಣೆಯಾಗಿ ಕಾಣುತ್ತಿರುತ್ತದೆಯೋ ಆ ಹೂವನ್ನು ಸೆಲೆಕ್ಟ್ ಮಾಡಿ. ಇದರಲ್ಲಿ 1ನೇ ಹೂವನ್ನು ಆಯ್ಕೆ ಮಾಡಿದ್ದರೆ ಕೆಲವು ತಿಂಗಳುಗಳಿಂದ ಒಂದು ಆಸೆಯನ್ನು ಇಟ್ಟುಕೊಂಡಿರುತ್ತೀರಾ, ಆ ಆಸೆಯನ್ನು ಈಡೇರಿಸಿಕೊಳ್ಳಲು ತುಂಬಾನೇ ಕಷ್ಟವನ್ನು ಪಡುತ್ತಿರುತ್ತೀರಾ ಅಂತಹ ಆಸೆಯು ಈಡೇರುವ ಸಮಯ ಬರುತ್ತದೆ. ಯಾವ ದೇವರ ಆಶೀರ್ವಾದ ನಿಮ್ಮ ಮೇಲೆ ಇದೆ Choose a flower

ಎಂದರೆ ವಿಶೇಷವಾಗಿ ಲಕ್ಷ್ಮಿದೇವಿಯ ಆಶೀರ್ವಾದ ನಿಮಗೆ ಕಾಣಿಸುತ್ತಿದೆ ಮತ್ತು ಸೂರ್ಯದೇವನ ಆಶೀರ್ವಾದ ನಿಮ್ಮ ಮೇಲೆ ಹೆಚ್ಚು ಕಾಣಿಸುತ್ತಿದೆ. ಲಕ್ಷ್ಮಿದೇವಿಯ ಆರಾಧನೆಯನ್ನು ಮಾಡುತ್ತಾ ಬಂದರೆ ಲಕ್ಷ್ಮಿ ದೇವಿಯು ಆರ್ಥಿಕ ಪರಿಸ್ಥಿತಿಯನ್ನು ವೃದ್ಧಿ ಮಾಡುವವಳು ಆಗಿರುವುದರಿಂದ ನಿಮಗೆ ಆರ್ಥಿಕವಾಗಿ ಏನೇ ತೊಂದರೆ ಇದ್ದರೂ ಸಹ ಆದಷ್ಟು ಬೇಗ ಅದು ಕಡಿಮೆಯಾಗುತ್ತದೆ

ಮತ್ತು ಲಕ್ಷ್ಮಿದೇವಿಯ ದೇವಸ್ಥಾನಕ್ಕೆ ಹೋಗುವುದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿಯು ಉತ್ತಮವಾಗುತ್ತದೆ. ಶನಿದೇವರ ಆಶೀರ್ವಾದವೂ ನಿಮಗೆ ಇದೆ. ಹೆಸರೇ ಹೇಳುವಂತೆ ಕರ್ಮಫಲದಾತನಾದ ಶನಿದೇವನು ನೀವು ಯಾವ ರೀತಿಯ ಕೆಲಸ ಮಾಡುತ್ತಿರೋ ಅದರ ಮೇಲೆ ನಿಮಗೆ ಫಲವನ್ನು ಕೊಡುತ್ತಾನೆ. ನೀವು ಚಿಕ್ಕ ಕೆಟ್ಟ ಕೆಲಸವನ್ನು ಮಾಡಿದ್ದರೂ ನಿಮಗೆ ಸಿಗಬೇಕಾಗಿದ್ದ ಒಳ್ಳೆಯ ಸ್ಥಾನಮಾನವೂ ಸಿಗುವುದಿಲ್ಲ. ಅದೇ ಒಳ್ಳೆಯ ಕೆಲಸವನ್ನು ನೀವು ಮಾಡುತ್ತಾ Choose a flower

ಬಂದರೆ ಶನಿದೇವನು ನಿಮಗೆ ಒಳ್ಳೆಯ ಫಲಗಳನ್ನು ಕೊಡುತ್ತಾನೆ. ಜೊತೆಗೆ ಸೂರ್ಯದೇವನ ಆಶೀರ್ವಾದ ಪಡೆಯಲು ನೀವು ಬೆಳಿಗ್ಗೆ ಸೂರ್ಯನ ಕಿರಣಗಳು ನಿಮಗೆ ಬೀಳುವಂತೆ ನಿಲ್ಲಬೇಕು ಜೊತೆಗೆ ನಿಮ್ಮ ಮನಸ್ಸಿನ ಇಚ್ಛೆಗಳನ್ನ ನೆನಸಿಕೊಳ್ಳಬೇಕು ಮತ್ತು ಅದನ್ನೆಲ್ಲಾ ನೆನಸಿಕೊಳ್ಳಬೇಕು ಎಂದು ಸೂರ್ಯದೇವನಲ್ಲಿ ಕೇಳಿಸಿಕೊಳ್ಳಬೇಕು. ಆದಷ್ಟು ನಿಮ್ಮ ಇಚ್ಛೆಗಳು ಆದಷ್ಟು ಬೇಗ ಈಡೇರುತ್ತದೆ.

ಎರಡನೇ ಹೂವನ್ನು ಆಯ್ಕೆ ಮಾಡಿದ್ದರೆ ವಿಶೇಷವಾಗಿ ನಿಮಗೆ ಶಕ್ತಿ ಯಾವುದು ಎಂದರೆ ಮುಖ್ಯವಾಗಿ ನಿಮ್ಮ ಮನೆಯ ದೇವರು. ನೀವು ಏನೇ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳಬೇಕಾದರೂ ಏನೋ ಒಂದು ತಡೆದ ಅನುಭವವಾಗುತ್ತಿರುತ್ತದೆ. ಅದರಿಂದ ನಿಮ್ಮನ್ನು ಹೊರಬರುವಂತೆ ಮಾಡುತ್ತಿರುತ್ತಾರೆ ಅದು ಬೇರೆ ಯಾರು ಅಲ್ಲ ಅವರು ನಿಮ್ಮ ಮನೆದೇವರು ಅಥವಾ ಕುಲದೇವರು ಆಗಿರುತ್ತಾರೆ. ಆದಷ್ಟು ನಿಮ್ಮ ಜೀವನದಲ್ಲಿ ಕುಲದೇವರ ಆಶೀರ್ವಾದದಿಂದ ಒಳಿತಾಗುತ್ತದೆ. Choose a flower

ನೀವು ನಾರ್ಮಲ್ ಆಗಿ ಒಳ್ಳೆಯ ಜೀವನವನ್ನು ನಡೆಸುತ್ತಿರುತ್ತೀರ. ಕೆಲವರಿಗೆ ನಿಮ್ಮ ಕುಲದೇವರು ಗೊತ್ತಿರುವುದಿಲ್ಲ ಹಿರಿಯರನ್ನು ಕೇಳಿ ತಿಳಿದುಕೊಳ್ಳಿ. ಜೊತೆಗೆ ನಿಮ್ಮ ತಂದೆತಾಯಿ ಯಾವ ದೇವರನ್ನು ಹೆಚ್ಚಾಗಿ ಪೂಜಿಸುತ್ತಾರೋ ಆ ದೇವರ ಆಶೀರ್ವಾದವೂ ನಿಮ್ಮ ಮೇಲೆ ಇರಬಹುದು. ನೀವು ಯಾವ ದೇವರನ್ನು ಹೆಚ್ಚಾಗಿ ಪೂಜೆ ಮಾಡುತ್ತಿರುತ್ತಿರೋ ಅಂತಹ ದೇವರ ಆಶೀರ್ವಾದವೂ ನಿಮ್ಮ ಮೇಲೆ ಇರಬಹುದು.

ಆದರೂ ಚಿಕ್ಕಪುಟ್ಟ ಸಮಸ್ಯೆಗಳು ನಿಮಗೂ ಇರುತ್ತದೆ ಏಕೆಂದರೆ ನೀವು ಈ ದೇವರುಗಳಿಗೆ ಹೆಚ್ಚಿನ ಗಮನವನ್ನು ಕೊಡುತ್ತಿರುವುದಿಲ್ಲ ಮತ್ತು ಪೂಜೆಯನ್ನು ಮಾಡುತ್ತಿರುವುದಿಲ್ಲ. ಹೀಗಾಗಿ ನಿಮ್ಮ ಜೀವನದಲ್ಲಿ ಸಾಕಷ್ಟು ಕಷ್ಟವನ್ನು ಪಡುತ್ತಿರುತ್ತೀರ. ನೀವು ಆಸೆಪಟ್ಟ ವಸ್ತುವನ್ನು ತೆಗೆದುಕೊಳ್ಳುವುದಕ್ಕೂ ಸಾಧ್ಯವಾಗುತ್ತಿರುವುದಿಲ್ಲ ಕಾರಣ ನಿಮ್ಮ ಸಮಯವನ್ನು ನಿಮ್ಮ ಯಾವ ದೇವರು ಕಾಯುತ್ತಿರುತ್ತಾರೋ ಆ ದೇವರಿಗೆ ಸಮಯವನ್ನು ಕೊಡಬೇಕಾಗುತ್ತದೆ. Choose a flower

ಆ ದೇವರನ್ನು ನೆನಸಿಕೊಂಡು ಪೂಜೆ ಮಾಡಬೇಕು ಈ ರೀತಿ ಮಾಡಿದಾಗ ಮಾತ್ರ ನಿಮ್ಮ ಜೀವನದಲ್ಲಿ ಒಳ್ಳೆಯ ಸ್ಥಾನದಲ್ಲಿರುತ್ತೀರಾ ಮತ್ತು ನೀವು ಅಂದುಕೊಂಡ ಕೆಲಸಗಳು ಆಗುತ್ತವೆ. ನೀವು ಅಂದುಕೊಂಡ ವಸ್ತುಗಳನ್ನು ನೀವು ತೆಗೆದುಕೊಳ್ಳುವುದಕ್ಕೂ ಆಗುತ್ತದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ಕೆಲಸ ಮಾಡುತ್ತಿರುವವರಿಗೆ ಮುಂದೆ ಒಳ್ಳೆಯದಾಗುತ್ತದೆ. ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಮತ್ತು ತಾಯಿಗೆ ಗೌರವವನ್ನು ಕೊಡಬೇಕು. ಇದರಿಂದ ನಿಮಗೆ ಸಾಕಷ್ಟು ಒಳ್ಳೆಯ ಫಲಗಳು ಸಿಗುತ್ತದೆ.

Leave A Reply

Your email address will not be published.