Ultimate magazine theme for WordPress.

Choose a mirror ಹಾಗೂ ನೀವು ಪ್ರೀತಿಸುವವರ ಬಗ್ಗೆ ತಿಳಿದುಕೊಳ್ಳಿ

0 155,530

Choose a mirror in this ಸ್ನೇಹಿತರೇ ನೀವು ಸೆಲೆಕ್ಟ್ ಮಾಡುವ ನಂಬರ್ ನ ಮುಖಾಂತರ ನೀವು ಯಾರ ಮೇಲೆ ಪ್ರೀತಿಯನ್ನು ಇಟ್ಟುಕೊಂಡಿರುತ್ತೀರಾ ಅವರಿಗೆ ನಿಮ್ಮ ಮೇಲೆ ಪ್ರೀತಿ ಇದೆಯೋ ಇಲ್ಲವೋ ಎಂಬುದನ್ನ ಈ ಸಂಖ್ಯಾಶಾಸ್ತ್ರದ ಮುಖಾಂತರ ತಿಳಿಸಿಕೊಡುತ್ತೇನೆ.ನೀವು ನೀವು ಇಷ್ಟಪಡುವ ವ್ಯಕ್ತಿಯ ಮುಖವನ್ನು ಕಣ್ಣು ಮುಚ್ಚಿಕೊಂಡು ನೆನೆಸಿಕೊಂಡು ಈ ಐದು ನಂಬರ್ ಗಳಲ್ಲಿ ಯಾವುದಾದರೂ ನಿಮಗೆ ಇಷ್ಟವಾದ ಅಥವಾ ಆಕರ್ಷಕವಾಗಿ ಕಾಣುವ ಒಂದು ನಂಬರ್ ಅನ್ನು ಆಯ್ಕೆ ಮಾಡಬೇಕಾಗುತ್ತದೆ.

ನೀವು ನಂಬರ್ 1 ಅನ್ನು ಆಯ್ಕೆ ಮಾಡಿದ್ದರೆ ವಿಶೇಷವಾಗಿ ನಿಮ್ಮ ಪಾರ್ಟನರ್ ಬಗ್ಗೆ ಯೋಚನೆ ಮಾಡುತ್ತಿದ್ದರೆ ಪ್ರೀತಿ ಎನ್ನುವುದು ನಿಮ್ಮಿಬ್ಬರ ನಡುವೆಯೂ ಇದ್ದರೂ ಅದರ ಜೊತೆಗೆ ಮಿಸ್ ಅಂಡರ್ಸ್ಟ್ಯಾಂಡಿಂಗ್ ಕೂಡ ಇರುತ್ತದೆ. ನಿಮ್ಮಿಬ್ಬರ ನಡುವೆ ಯಾವುದೇ ಕಾರಣದಿಂದ ಜಗಳವಾಗಿರುತ್ತದೆ ಆ ಕಾರಣದಿಂದಾಗಿ ನೀವು ದೂರವಾಗಿರುತ್ತೀರ ಅಥವಾ ನಿಮ್ಮಿಬ್ಬರಲ್ಲಿ ಯಾರೋ ಒಬ್ಬರು ಬ್ಯುಸಿಯಾಗಿರುತ್ತೀರ ಇನ್ನೊಬ್ಬರಿಗೆ ಟೈಂ ಕೊಡಲು ಆಗುತ್ತಿರುವುದಿಲ್ಲ. Choose a mirror

ಇಂತಹ ಸಾಕಷ್ಟು ಘಟನೆಗಳು ನಿಮ್ಮ ನಡುವೆ ನಡೆದಿರುತ್ತದೆ. ಆದರೇ ಕೊನೆಯಾಗುವ ರಿಲೇಷನ್ ಶಿಪ್ ನಿಮ್ಮದ್ದಲ್ಲ. ಈಗ ನೀವು ದೂರವಾಗಿದ್ದರೂ ಮತ್ತೆ ಒಂದಾಗುವ ಸಮಯ ಬಂದೇ ಬರುತ್ತದೆ. ಸಣ್ಣ ಪುಟ್ಟ ಮಿಸ್ ಅಂಡರ್ ಸ್ಟ್ಯಾಂಡ್ ಇದ್ದರೂ ಸರಿ ಮಾಡಿಕೊಂಡರೇ ನಿಮ್ಮ ರಿಲೇಷನ್ ಶಿಪ್ ನಿಂದ ಒಳ್ಳೆಯದಾಗುತ್ತದೆ. ನಿಮ್ಮಲ್ಲಿರುವ ಈಗೋ ಅನ್ನು ಬಿಟ್ಟರೇ ನಿಮ್ಮ ರಿಲೇಷನ್ ಶಿಪ್ ಒಂದು ಹಂತವಾಗಿ ಸರಿ ಆಗುತ್ತದೆ. Choose a mirror

ನೀವು ನಂಬರ್ 2 ಅನ್ನು ಆಯ್ಕೆ ಮಾಡಿದ್ದರೆ ಈ ವ್ಯಕ್ತಿಗಳು ಅಂದರೆ ನಿಮ್ಮ ಗರ್ಲ್ ಫ್ರೆಂಡ್ ಅಥವಾ ಬಾಯ್ ಫ್ರೆಂಡ್, ಲೈಫ್ ಪಾರ್ಟ್ನರ್ ಆಗಿರಬಹುದು ಇವರುಗಳಲ್ಲಿ ಕೆಲವೊಂದು ವರ್ಷಗಳಿಂದ ರಿಲೇಷನ್ ಶಿಪ್ ಇರುತ್ತದೆ. ಅಂದರೆ ತುಂಬಾ ವರ್ಷಗಳಿಂದ ನಿಮಗೆ ಪರಿಚಯವಿರುತ್ತದೆ. ಇವರ ಮೇಲೆ ಪ್ರೀತಿ ಹೆಚ್ಚಾಗಿರುತ್ತದೆ. ಸಣ್ಣ ಪುಟ್ಟ ಮಿಸ್ ಅಂಡರ್ ಸ್ಟ್ಯಾಂಡಿಂಗ್ ಬಿಟ್ಟರೇ ನಿಮ್ಮಲ್ಲಿ ಜಗಳಗಳು ಆಗುವುದಿಲ್ಲ.

ನೀವೇನಾದರೂ ಗರ್ಲ್ ಫ್ರೆಂಡ್ ಬಾಯ್ ಫ್ರೆಂಡ್ ಆಗಿದ್ದರೇ ನಿಮ್ಮಲ್ಲಿ ಮದುವೆ ಆಗುವ ಚಾನ್ಸ್ ಕೂಡ ಇರುತ್ತದೆ ಏಕೆಂದರೆ ನಿಮ್ಮಲ್ಲಿ ಹೊಂದಾಣಿಕೆಯೂ ತುಂಬಾ ಚೆನ್ನಾಗಿರುತ್ತದೆ. ನೀವು 3ನೇ ನಂಬರ್ ಅನ್ನು ಆಯ್ಕೆ ಮಾಡಿದ್ದರೆ ನಿಮ್ಮಿಬ್ಬರಲ್ಲಿ ಫ್ರೆಂಡ್ ಶಿಪ್ ನೀವು ಅವರ ಮನಸ್ಸನ್ನು ಗೆಲ್ಲಲು ಸಾಕಷ್ಟು ಪ್ರಯತ್ನವನ್ನು ಪಡುತ್ತೀರ, ಆದರೇ ಗೆಲ್ಲಲು ಆಗಿರುವುದಿಲ್ಲ. Choose a mirror

ಅವರು ಕೂಡ ನೀವು ತೋರಿಸಿರುವ ಪ್ರೀತಿ ಅಥವಾ ಕಾಳಜಿಯಾಗಲಿ ಅವರಿಗೆ ಅದು ಇಷ್ಟವಾಗಿದ್ದರೂ ಅದನ್ನು ಅವರು ತೋರಿಸಿಕೊಂಡಿರುವುದಿಲ್ಲ. ಅವರಿಗೆ ನಿಮ್ಮ ಪ್ರೀತಿಯ ಭಾವನೆಯು ಬಂದಿರುವುದಿಲ್ಲ. ಗೌರವ ಮತ್ತು ಸ್ನೇಹವೂ ನಿಮ್ಮ ಮೇಲೆ ಇರುತ್ತದೆ. ಪ್ರೀತಿಯ ಭಾವನೆ ಇರುವುದಿಲ್ಲ ಮುಂದೆ ಬಂದರೂ ಬರಬಹುದು. ಆ ವ್ಯಕ್ತಿಗೂ ಕೂಡ ಫ್ರೆಂಡ್ ಆಗಿ ನಿಮಗೆ ನೋವನ್ನು ಕೊಡಬಾರದು ಖುಷಿಯಾಗಿ ನೋಡಿಕೊಳ್ಳಬೇಕು ಎಂಬ ಭಾವನೆ ಇರುತ್ತದೆ. ಅದು ಮುಂದೆ ಪ್ರೀತಿಯಾಗಿ ಬದಲಾಗಬಹುದು.

ಹಾಗಾಗಿ ಟ್ರೈ ಮಾಡುತ್ತಿದ್ದರೆ ನಿಮಗೆ ಒಳ್ಳೆಯದು.ನೀವು ನಂಬರ್ 4 ಅನ್ನು ಆಯ್ಕೆ ಮಾಡಿದ್ದರೆ ನೀವೂ ಯಾರ ಬಗ್ಗೆ ಯೋಚನೆ ಮಾಡುತ್ತಿದ್ದೀರಿ ಅಂದರೆ ನಿಮ್ಮ ಫ್ರೆಂಡ್ ಅಥವಾ ಲವರ್ ರಿಲೇಷನ್ ಶಿಪ್ ಹೇಗಿದೆ ಎಂದರೆ ನಿಮ್ಮ ರಿಲೇಷನ್ ಶಿಪ್ ತುಂಬಾ ದಿನಗಳ ಸಂಬಂಧ ಆಗಿರುವುದಿಲ್ಲ, ಕೆಲವು ತಿಂಗಳು, ದಿನಗಳ ರಿಲೇಷನ್ ಶಿಪ್ ಆಗಿರುತ್ತದೆ. ನೀವಿಬ್ಬರು ಟೈಂ ಸ್ಪೆಂಡ್ ಮಾಡಬೇಕಾಗುತ್ತದೆ. Choose a mirror

ಅಂದರೆ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ನಂತರ ನಿಮ್ಮಿಬ್ಬರ ನಡುವೆ ಸಂಭಾಷನೆ ನಡೆದ ನಂತರ ನಿಮ್ಮ ಬಗ್ಗೆ ಅವರಿಗೆ ಆಸಕ್ತಿ ಮೂಡುತ್ತದೆ. ಆದರೇ ಅವರಿಗೆ ನೀವು ಇನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು ಎನ್ನುವ ಬಯಕೆ ಇರುತ್ತದೆ. ನೀವು ಅವರಿಗೆ ಹೆಚ್ಚಿನ ಸಮಯವನ್ನು ಕೊಡುವುದರಿಂದ ಒಳ್ಳೆಯದಾಗುತ್ತದೆ.5ನೇ ನಂಬರ್ ಅನ್ನು ಆಯ್ಕೆ ಮಾಡಿದ್ದರೇ

ಈ ವ್ಯಕ್ತಿಗಳು ವಿಶೇಷವಾಗಿ ನಿಮ್ಮ ಫ್ರೆಂಡ್ ಆಗಿರಬಹುದು ಅಥವಾ ಫ್ಯಾಮಿಲಿ ಸದಸ್ಯರಾಗಿರಬಹುದು, ಲವರ್ ಅಂತೂ ಆಗಿರುವುದಿಲ್ಲ. ನೀವಿಬ್ಬರು ಒಬ್ಬರ ಮೇಲೆ ಒಬ್ಬರು ಅವಲಂಬಿತರಾಗಿರುತ್ತೀರಿ. ಕೆಲಸದ ಕಾರಣದಿಂದ ಒಬ್ಬರಿಗೊಬ್ಬರು ಡಿಪೆಂಡ್ ಆಗಿರುವುದರಿಂದ ಒಬ್ಬರಿಗೊಬ್ಬರಿಗೆ ಗೌರವ ಕೊಡುತ್ತೀರಿ. ನಿಮ್ಮಿಬ್ಬರ ನಡುವೆ ಲವರ್ ತರಹದ ಪ್ರೀತಿ ಇರದೇ ತಾಯಿ, ಅಕ್ಕ,ತಂಗಿ ತರಹದ ಪ್ರೀತಿ ನಿಮ್ಮಿಬ್ಬರ ನಡುವೆ ಇರುತ್ತದೆ. ನೀವು ಜಗಳವನ್ನು ಆಡುವುದಿಲ್ಲ. Choose a mirror

Leave A Reply

Your email address will not be published.