Ultimate magazine theme for WordPress.

fenugreek ಮೆಂತ್ಯೆಯಿಂದ ಈ ಚಿಕ್ಕ ಕೆಲಸ ಮಾಡಿ

0 156

fenugreek Do this little thing with fenugreek ಮೆಂತ್ಯೆಯಿಂದ ಈ ಚಿಕ್ಕ ಕೆಲಸ ಮಾಡಿದರೆ ದರಿದ್ರ ಮನೆ ಬಿಟ್ಟು ಹೊರಗೆ ಹೋಗುತ್ತದೆ !! ಮನೆಯಲ್ಲಿ ದಾರಿದ್ರ್ಯತೆ ಇದ್ದರೇ ಮಾಡುವ ಕೆಲಸದಲ್ಲಿ ಅಡ್ಡಿಆತಂಕಗಳು ಉಂಟಾಗುತ್ತವೆ. ಮನೆಯಲ್ಲಿ ಇರುವ ಸದಸ್ಯರು ಹೊಂದಾಣಿಕೆಯಿಂದ ಇರುವುದಿಲ್ಲ. ಮಕ್ಕಳು ಮನೆಯವರ ಮಾತು ಕೇಳದೇ ಅವರ ಜೀವನದಲ್ಲಿ ಸ್ಥಿರತ್ವವನ್ನು ಕಾಣದೇ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಉಂಟಾಗಿ ಪ್ರತಿಯೊಂದು ಚಿಕ್ಕ ಚಿಕ್ಕ ವಿಷಯಗಳು ದೊಡ್ಡ ವಿಷಯಗಳಾಗುತ್ತವೆ. ಮನೆಯ ಯಜಮಾನಿಯ ಕೈಯಲ್ಲಿ

ದುಡ್ಡು ಉಳಿಯದೇ ಬಂದದ್ದೂ ಹಾಗೇ ಖರ್ಚಾಗಿ ಬಿಡುತ್ತಿರುತ್ತದೆ. ಇದಕ್ಕೆ ಬಹಳ ಸುಲಭವಾದ ಉಪಾಯವಿದೆ. ಅದೇನೆಂದರೆ ಮನೆಯಲ್ಲಿ ಸಿಗುವ ಮೆಂತ್ಯವನ್ನು ತೆಗೆದುಕೊಂಡು ಉಪಯೋಗಿಸುತ್ತಾ ಪರಿಹಾರವನ್ನು ಮಾಡುವುದು. ಒಂದು ಚಮಚ ಮೆಂತ್ಯವನ್ನು ನಿಮ್ಮ ಬಲಗೈಯಲ್ಲಿ ತೆಗೆದುಕೊಂಡು ಪ್ರತಿನಿತ್ಯ ಓಂ ಶ್ರೀ ಅಷ್ಟಲಕ್ಷ್ಮಿ ನಮಃ ಎನ್ನುವ ಮಂತ್ರವನ್ನು 28 ಬಾರಿ ಪಠಿಸಿ, fenugreek

ಮೆಂತ್ಯವನ್ನು ಒಂದು ಡಬ್ಬಿಯಲ್ಲಿ ಹಾಕಿ. ಇದೇ ರೀತಿ 28 ದಿನವೂ ಈ ಪರಿಹಾರವನ್ನು ಮಾಡಿ ನಂತರ 28ನೇ ದಿನದ ನಂತರ ಡಬ್ಬದಿಂದ ತೆಗೆದು ಅದನ್ನು ಪುಡಿ ಮಾಡಿಕೊಂಡು ನೀವು ತಿನ್ನುವ ಆಹಾರ ಪದಾರ್ಥಗಳಿಗೆ ಯಾವುದುಕ್ಕಾದರೂ ಬಳಸಿ ಅಡುಗೆ ಮಾಡುವುದರಿಂದ fenugreek

ಕ್ರಮೇಣ ನಿಮ್ಮ ಮನೆಯಲ್ಲಿರುವ ದಾರಿದ್ರ್ಯತೆಯೂ ಕಡಿಮೆಯಾಗಿ, ಸಿರಿಸಂಪತ್ತು ವೃದ್ಧಿಯಾಗುತ್ತಾ ಹೋಗುತ್ತದೆ. ಮಕ್ಕಳು ನಿಮ್ಮ ಮಾತು ಕೇಳುತ್ತಾರೆ ಮತ್ತು ಮಕ್ಕಳ ಜೀವನದಲ್ಲಿ ಅಭಿವೃದ್ಧಿ ಉಂಟಾಗುತ್ತದೆ. ಕ್ರಮೇಣ ದಾರಿದ್ರ್ಯತೆ ದೂರವಾಗಿ ಸಿರಿಲಕ್ಷ್ಮಿ ಸಿರಿಸಂಪತ್ತಿನಿಂದ ಮನೆಯಲ್ಲಿ ನೆಲೆಸುತ್ತಾಳೆ.fenugreek

Leave A Reply

Your email address will not be published.