Keep this number in mind ರಾತ್ರಿ ಮಲಗುವ ಮುನ್ನ
Keep this number in mind ಸ್ನೇಹಿತರೇ ಮಲಗುವ ಮುಂಚೆ ಮಾಡುವಂತಹ ಒಂದು ಅದ್ಭುತವಾದಂತಹ ನಂಬರ್ ಇದೆಂದು ಹೇಳಬಹುದು. ಮನೆಯಲ್ಲಿ ಸಮಸ್ಯೆ, ಉದ್ಯೋಗ ಸಮಸ್ಯೆ, ವ್ಯಾಪಾರ ಸಮಸ್ಯೆ, ವೆಹಿಕಲ್ಸ್ ಸಮಸ್ಯೆ, ಕೋರ್ಟ್ ಕೆಲಸ, ಆಸ್ತಿಪಾಸ್ತಿ ಸಮಸ್ಯೆಗಳಿಗೆ ಈ ನಂಬರ್ ಅನ್ನು ಮನಸ್ಸಿನಲ್ಲಿ ಹೇಳಿಕೊಂಡರೇ ನಮ್ಮ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆಂದು ಹೇಳಬಹುದು.
ಯಾವುದೇ ಒಂದು ಕೆಲಸವನ್ನು ಮಾಡಬೇಕಾದರೇ ಶುದ್ಧವಾದ ನಂಬಿಕೆ ಇಟ್ಟು ಮಾಡಬೇಕು. ಆಗ ಆ ಕೆಲಸವು ಯಶಸ್ವಿಯಾಗುತ್ತದೆಂದು ಹೇಳಬಹುದು. ಈ ನಂಬರ್ ಗೆ ವಿಶಿಷ್ಠವಾದ ಪ್ರಾಮುಖ್ಯತೆ ಇರುವುದರಿಂದ ನಂಬಿಕೆ ಇಟ್ಟರೇ ಆ ಕೆಲಸವು ಆಗುತ್ತದೆ. ಈ ತಂತ್ರವನ್ನು ಮಾಡಲು ಯಾವುದೇ ರೀತಿಯ ನಿಬಂಧನೆ ಇಲ್ಲ. ಮುಟ್ಟಾದರೂ ಮತ್ತು ಸೂತಕವಿದ್ದರೂ ಈ ತಂತ್ರವನ್ನು ಮಾಡಬಹುದು. Keep this number in mind
ರಾತ್ರಿ ಎಲ್ಲಾ ಕೆಲಸ ಮುಗಿದ ಮೇಲೆ ಮಲಗುವ ಮುನ್ನ ಈ ತಂತ್ರವನ್ನು ಮಾಡುವಂತದ್ದು. ಈ ಉಪಾಯವೇನೆಂದರೆ ಬಿಳಿ ಹಾಳೆ ಮತ್ತು ಕೆಂಪು ಪೆನ್ ಕೆಂಪು ಮಾರ್ಕರ್ ಬೇಕಾಗುತ್ತದೆ. ಆ ನಂಬರ್ ಯಾವುದು ಎಂದರೆ 771778 ಈ ನಂಬರ್ ನಿಂದ ನಮಗೆ ಯಾವುದೇ ಸಮಸ್ಯೆ ಇದ್ದರೂ ಹೇಳಿಕೊಂಡು ಮಾಡಿದರೇ ಪರಿಹಾರವಾಗುತ್ತದೆ. ಈ ನಂಬರ್ ಅನ್ನು ಬಿಳಿ ಹಾಳೆಯ ಮಧ್ಯಭಾಗದಲ್ಲೇ ಬರೆಯಬೇಕು. Keep this number in mind
ಈ ನಂಬರ್ ಅನ್ನು 21 ಬಾರಿ ರಾತ್ರಿ ನಮ್ಮ ಯಾವುದಾದರೂ ಒಂದು ಕೋರಿಕೆಯನ್ನು ಹೇಳಿಕೊಂಡು ಬರಿಯಬೇಕು. ಈ ರೀತಿ ನಂಬರ್ ಅನ್ನು ಬರೆದ ಹಾಳೆಯನ್ನು ನಮ್ಮ ಹ್ಯಾಂಡ್ ಬ್ಯಾಗ್ ಗೆ ಇಟ್ಟುಕೊಳ್ಳಬೇಕು. ಗಂಡಸರು ಜೇಬಿನಲ್ಲಿ ಇಟ್ಟುಕೊಳ್ಳಬಹುದು. ಇಪ್ಪತ್ತೊಂದು ದಿನ ಮಾಡುವಂತಹ ಅತ್ಯಾದ್ಭುತ ಚಮಾತ್ಕಾರದ ನಂಬರ್ ಇದಾಗಿದೆ ಎಂದು ಹೇಳಬಹುದು. ಶ್ರದ್ದಾ ಭಕ್ತಿಯಿಂದ ಈ ನಂಬರ್ ಅನ್ನು ಹೇಳಿಕೊಂಡು ನಮ್ಮ ಯಾವುದಾದರೂ ಒಂದು ಕೋರಿಕೆಯನ್ನು ಹೇಳಿಕೊಂಡು ಮಾಡಿದರೇ ಅದ್ಭುತವಾದ ಫಲದೊರೆಯುತ್ತದೆ Keep this number in mind