Ultimate magazine theme for WordPress.

Teeth ಬೆಳಗ್ಗೆ ಕೊಬ್ಬರಿ ಎಣ್ಣೆಯೊಂದಿಗೆ ಈ ತರ ಹಲ್ಲುಗಳಿಗೆ ಹಚ್ಚಿ

0 22,603

Teeth will shine like pearls in a minute ಎಷ್ಟೋ ಜನರು ಮಾತನಾಡುವಾಗ ತುಂಬಾ ಮುಜುಗರ ವ್ಯಕ್ತಪಡಿಸುತ್ತಾರೆ, ಬಾಯಿಂದ ಕೆಟ್ಟ ವಾಸನೆ ಬರುತ್ತಿರುತ್ತದೆ ಮತ್ತು ಹಲ್ಲುಗಳು ಹಳದಿ ಬಣ್ಣಕ್ಕೆ ಬಂದಿರುತ್ತದೆ. ಹೀಗಾಗಿ ಖುಷಿಯಾಗಿ ಮನಸ್ಸು ಬಿಚ್ಚಿ ಯಾರ ಜೊತೆಗೂ ಮಾತನಾಡುತ್ತಿರುವುದಿಲ್ಲ. ದಿನದಲ್ಲಿ ಎರಡು ಸಲ ಬ್ರೆಷ್ ಮಾಡುತ್ತನೇ ಇರುತ್ತಾರೆ, ವಿವಿಧ ರೀತಿಯ ಪೇಸ್ಟ್ಗಳನ್ನ ಬಳಸುತ್ತಾರೆ.

ಜೊತೆಗೆ ದಂಥ ವೈದ್ಯರಿಂದ ಹಲ್ಲನ್ನ ಕ್ಲೀನ್ ಮಾಡಿಸಿದರೂ ಕೂಡ ಹಲ್ಲುಗಳು ಪಳಪಳವೆಂದು ಹೊಳೆಯುವುದೇ ಇಲ್ಲ. ಹಳದಿ ಬಣ್ಣ ಹಾಗೇ ಉಳಿದುಕೊಂಡಿರುತ್ತದೆ. ಈ ಲೇಖನದಲ್ಲಿ ತಿಳಿಸಿರುವ ಮನೆಮದ್ದನ್ನು ಒಂದು ಸಲ ಮಾಡಿ ನೋಡಿ ನಿಮ್ಮ ಹಲ್ಲಿನಲ್ಲಾಗುವ ಬದಲಾವಣೆಯನ್ನ ನಿಮಗೆ ಗೊತ್ತಾಗುತ್ತದೆ. ಈ ಮನೆಮದ್ದನ್ನು ಹೇಗೆ ಮಾಡುವುದು ಎಂದರೆ ಲವಂಗವೂ ನಮ್ಮ ಹಲ್ಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. Teeth

ನಮ್ಮ ಹಲ್ಲಿನಲ್ಲಿ ತೂತುಗಳಾಗಿದ್ದರೇ, ಇನ್ಫೆಕ್ಷನ್ ಆಗಿದ್ದರೇ, ನೋವು ಬರುತ್ತಿದ್ದರೇ ನೋವನ್ನು ಕಡಿಮೆ ಮಾಡುವ ಗುಣ ಈ ಲವಂಗಕ್ಕಿದೆ. ಬಾಯಿಯಲ್ಲಿ ಕೆಟ್ಟ ವಾಸನೆ ಬರುತ್ತಿದ್ದರೇ ಲವಂಗ ತುಂಬಾ ಒಳ್ಳೆಯದು. ವಸಡು ಮತ್ತು ಹಲ್ಲಿನ ಸಂಧಿಗಳಲ್ಲಿ ಬ್ಯಾಕ್ಟೇರಿಯಾಗಳು ಇದ್ದರೇ ಅಂತಹ ಬ್ಯಾಕ್ಟೇರಿಯಾಗಳನ್ನ ನಾಶ ಮಾಡುವಂತಹ ಗುಣ ಈ ಲವಂಗಕ್ಕಿದೆ. Teeth

ಈ ಮನೆಮದ್ದಿಗೆ ಒಂದು ಲವಂಗವನ್ನು ತೆಗೆದುಕೊಳ್ಳಿ ಜೊತೆಗೆ ಒಂದು ಏಲಕ್ಕಿಯನ್ನು ತೆಗೆದುಕೊಳ್ಳೋಣ. ಏಲಕ್ಕಿಯು ಬಾಯಿಯ ಕೆಟ್ಟ ವಾಸನೆಯನ್ನು ಕಡಿಮೆ ಮಾಡುತ್ತದೆ. ಈ ಎರಡೂ ಪದಾರ್ಥಗಳನ್ನ ನುಣ್ಣಗೆ ಪುಡಿಮಾಡಿ ಒಂದು ಚಿಕ್ಕ ಬೌಲ್ ಗೆ ಹಾಕಿಕೊಳ್ಳಿ. ನಂತರ ಇದಕ್ಕೆ ನಾವು ಪ್ರತಿದಿನ ಬಳಸುವ ಟೂತ್ ಪೇಸ್ಟ್ ಅನ್ನು ಸ್ವಲ್ಪ ಹಾಕಿಕೊಳ್ಳಿ ಅಂದರೆ ಒಂದು ಬಾರಿ ನಾವು ಹಲ್ಲು ಉಜ್ಜಲು ಎಷ್ಟು ಪೇಸ್ಟ್ ಬೇಕಾಗುತ್ತದೆಯೋ ಅಷ್ಟು ಹಾಕಿಕೊಂಡರೇ ಸಾಕು. Teeth

ನಿಮ್ಮ ಮನೆಯಲ್ಲಿ ಎಷ್ಟು ಜನ ಇರುತ್ತಾರೋ ಅದಕ್ಕೆ ತಕ್ಕ ಪ್ರಮಾಣದಲ್ಲಿ ಏಲಕ್ಕಿ ಮತ್ತು ಲವಂಗ ಮತ್ತು ಪೇಸ್ಟ್ ಅನ್ನು ಮಿಶ್ರಣ ಮಾಡಬೇಕು. ಈ ಮಿಶ್ರಣಕ್ಕೆ ಸ್ವಲ್ಪ ಇಡ್ಲಿ, ದೋಸೆಗೆ ಬಳಸುವ ಒಂದು ಚಿಟಿಕಿ ಸೋಡಾಪುಡಿಯನ್ನು ಮಿಶ್ರಣ ಮಾಡಿ. ಇದು ನಮ್ಮ ಹಲ್ಲು ಹಳದಿ ಬಣ್ಣ ಬಂದಿರುವುದನ್ನ ಹೋಗಿಸಿ ಬಿಳಿಯ ಬಣ್ಣಕ್ಕೆ ಬರುವಂತೆ ಮಾಡುತ್ತದೆ. ಸೋಡಾಪುಡಿಯು ಹಲ್ಲುಗಳ ಸಂಧಿಗಳಲ್ಲಿರುವ ಬ್ಯಾಕ್ಟೇರಿಯಾಗಳನ್ನ ಹೋಗಲಾಡಿಸುವುದರ ಜೊತೆಗೆ ಹಲ್ಲುಗಳ ಸಂಧಿಗಳಲ್ಲಿ ಕಪ್ಪು ಆಗಿರುವುದನ್ನ ಹೋಗಲಾಡಿಸುತ್ತದೆ. Teeth

ಈ ಮಿಶ್ರಣಕ್ಕೆ ಎರಡರಿಂದ ಮೂರು ಹನಿ ನಿಂಬೆಹಣ್ಣಿನ ರಸವನ್ನು ಸೇರಿಸಬೇಕು. ಈ ನಿಂಬೆಹಣ್ಣು ಹಲ್ಲುಗಳು ಹಳದಿ ಬಣ್ಣಕ್ಕೆ ಬಂದಿರುವುದು ಮತ್ತು ಪಾಚಿ ಕಟ್ಟಿರುವುದನ್ನ ಬೇಗನೇ ಹೋಗಲು ಸಹಾಯ ಮಾಡುತ್ತದೆ. ಕೆಲವರಿಗೆ ನಿಂಬೆಹಣ್ಣು ಹುಳಿ ಹಲ್ಲು ಜುಮ್ಮು ಎನಿಸಿದರೇ ಅದರ ಬದಲು ಟೊಮೋಟೋ ರಸವನ್ನು ಸೇರಿಸಿಕೊಳ್ಳಬಹುದು. ನಮ್ಮ ಹಲ್ಲು ಬಿಳುಪು ಇದೇ ಬಾಯಿಯ ವಾಸನೆ ಮಾತ್ರ ಹೋಗಬೇಕೆನಿಸಿದರೇ ನಿಂಬೆಹಣ್ಣನ್ನು ಹಾಕದೇ ಇದ್ದರೂ ನಡೆಯುತ್ತದೆ. Teeth

ಈ ಎಲ್ಲಾ ಪದಾರ್ಥಗಳನ್ನ ನೀಟಾಗಿ ಮಿಶ್ರ ಮಾಡಿದಾಗ ಪೇಸ್ಟ್ ತರಹ ಆಗುತ್ತದೆ. ಈ ಪೇಸ್ಟ್ ಎಷ್ಟೋ ದಿನಗಳಿಂದ ಕಟ್ಟಿರುವ ಪಾಚಿಯನ್ನ ಹೋಗಲಾಡಿಸುತ್ತದೆ. ನಾವು ಪ್ರತಿನಿತ್ಯ ಯಾವ ಬ್ರೆಷ್ ಅನ್ನು ಬಳಸಿ ಹಲ್ಲು ಉಜ್ಜುತ್ತೀವೋ ಅದೇ ಬ್ರೆಷ್ ಅನ್ನು ಬಳಸಿ ಸ್ವಲ್ಪ ತಯಾರಾದ ಪೇಸ್ಟ್ ಅನ್ನು ತೆಗೆದುಕೊಂಡು ಪ್ರತಿನಿತ್ಯ ಬಳಸುವ ಪೇಸ್ಟ್ ಬದಲು ಈ ಪೇಸ್ಟ್ ಅನ್ನು ತೆಗೆದುಕೊಂಡು ಹಲ್ಲು ಉಜ್ಜಬೇಕು.

ಮೂರು ನಾಲ್ಕು ದಿವಸ ಬ್ರೆಷ್ ಮಾಡಿದರೇ ನಿಮ್ಮ ಹಲ್ಲುಗಳು ಕಂಪ್ಲೀಟ್ ಆಗಿ ಕ್ಲಿಯರ್ ಆಗುತ್ತದೆ. ಹಲ್ಲಿನ ಸಂಧಿಯಲ್ಲಿರುವ ಕಪ್ಪು ಕಲೆ, ಹಳದಿ ಬಣ್ಣ, ಎಲ್ಲವೂ ಹೋಗುತ್ತದೆ. ಹಲ್ಲುಗಳು ಬೆಳ್ಳಗಾಗಿ ಮುತ್ತಿನಂತೆ ಹೊಳೆಯುತ್ತದೆ ಮತ್ತು ನಿಮ್ಮ ಬಾಯಿಯ ವಾಸನೆಯೂ ಹೋಗುತ್ತದೆ. ಯಾವುದೇ ಸೈಡ್ ಎಫೆಕ್ಟ್ ಇಲ್ಲದ ಈ ಮನೆಮದ್ದು ತುಂಬಾ ಒಳ್ಳೆಯದಾಗಿದೆ. Teeth

Leave A Reply

Your email address will not be published.