Ultimate magazine theme for WordPress.

What is hair fall ? ನಿಮ್ಮ ತಲೆ ಕೂದಲು ಉದುರಲು ಕಾರಣವೇನು

0 177

What is hair fall ನಮ್ಮ ದೇಹಕ್ಕೆ ಕೇಶ ಸೌಂದರ್ಯನೇ ಲಕ್ಷಣ. ಕೂದಲಿಲ್ಲದ ಬೊಕ್ಕ ತಲೆಯನ್ನು ಯಾರು ಇಷ್ಟಪಡುವುದಿಲ್ಲ. ಇಂದು ಕೂದಲು ಉದುರುವ ಸಮಸ್ಯೆ ಹೆಚ್ಚಾಗಿದೆ. ಸರ್ವೇ ವರದಿಯೊಂದು ಭಾರತದಲ್ಲಿ ಐದು ಜನರಲ್ಲಿ ಮೂವರಲ್ಲಿ ಕೂದಲು ಸಮಸ್ಯೆ ಇದೆ ಎಂದು ಹೇಳುತ್ತದೆ. ಕೂದಲಿನ ಸಮಸ್ಯೆ ಮಹಿಳೆಯರ ಜೊತೆಗೆ ಪುರುಷರಲ್ಲೂ ಇದೆ. ಇತರೆ ಆರೋಗ್ಯದ ಕಡೆ ಹೇಗೆ ಗಮನ ಹರಿಸುತ್ತೇವೇ ಹಾಗೆಯೇ ಕೂದಲಿನ ಆರೋಗ್ಯದ ಕಡೆ ಗಮನ ಅರಿಸುವುದು ಒಳ್ಳೆಯದು.

ಕೂದಲು ಅವರ ದೇಹಕ್ಕೆ ಸೌಂದರ್ಯವನ್ನು ತಂದುಕೊಡುವುದಲ್ಲದೇ ಅವರ ಮನೋವಿಶ್ವಾಸವನ್ನು ಹೆಚ್ಚಿಸುತ್ತದೆ. ಕೂದಲು ಎಷ್ಟು ಗಟ್ಟಿಯಾಗಿರುತ್ತದೆಯೋ ಅಷ್ಟೇ ಸೂಕ್ಷ್ಮವಾಗಿರುತ್ತದೆ. ಇದರ ಆರೋಗ್ಯವನ್ನು ದೇಹದ ಹೊರಗೆ ಮತ್ತು ಒಳಗೆ ಎರಡೂ ಕಡೆಯಿಂದ ಜಾಗೃತೆಯನ್ನು ವಹಿಸಬೇಕು. ಕೂದಲು ಉದುರಲು ಸಾಕಷ್ಟು ಕಾರಣಗಳಿವೆ. ಅದು ನಾವು ಸೇವಿಸುವ ಆಹಾರ ಮತ್ತು ಪೋಷಕಾಂಶದ ಕೊರತೆ, ಬಳಸುವ ನೀರು, ಸೋಪು ಮತ್ತು ಶ್ಯಾಂಪೂ, What is hair fall

ದೂಳು ಮತ್ತು ಸ್ವಚ್ಛತೆಯ ಬಗ್ಗೆ ಗಮನ ಹರಿಸದೇ ಇರುವುದು, ಆಲಸ್ಯದ ದಿನಚರಿ ಇನ್ನಿತರೆ ಆಂತರಿಕ ಮತ್ತು ಬಾಹ್ಯ ಕಾರಣಗಳಿಂದ ಕೂದಲಿಗೆ ಹಾನಿಯಾಗುತ್ತದೆ. ಇದಲ್ಲದೇ ವಂಶವಾಹಿನಿಯ ಪ್ರಭಾವದಿಂದ ಕೂಡ ಕೆಲವರಲ್ಲಿ ಕೂದಲು ಉದುರುತ್ತದೆ. ಇಂದಿನ ದಿನಗಳಲ್ಲಿ ಮನುಷ್ಯ ಎದುರಿಸುವ ಮಾನಸಿಕ ವೇದನೆ, ಚಿಂತೆ, ಒತ್ತಡ, ಅತಿಯಾದ ಟ್ರೆಸ್, ಮನೋವ್ಯಾಕುಲ, ನಿದ್ರಾಹೀನತೆ, ಓವರ್ ಥಿಂಕಿಂಗ್ ಇದು ಕೂಡ ಕೂದಲಿಗೆ ಗಂಭೀರ ಹಾನಿಯನ್ನು ಉಂಟುಮಾಡುತ್ತದೆ. What is hair fall

ಅತಿಯಾದ ವರ್ಕ್ಲೌಡ್ನಿಂದಾಗಿ ಸ್ನಾನ, ಊಟ, ನೀರು ಸೇವನೆ ಈ ರೀತಿ ಮುಂತಾದವುಗಳು ಕೂದಲಿನ ಸಮಸ್ಯೆಯ ಜೊತೆಗೆ ಇನ್ನಿತರ ಹಾನಿಗಳನ್ನು ಉಂಟುಮಾಡುತ್ತದೆ. 10 ಜನರ ಪೈಕಿ ಒಬ್ಬರಿಗೆ ಅಥವಾ ಇಬ್ಬರನ್ನು ಹೊರತುಪಡಿಸಿ ಉಳಿದವರಿಗೆ ಬರುವ ಸಮಸ್ಯೆ ಇದಾಗಿದೆ. ದಿನಕ್ಕೆ 100 ರಿಂದ 150 ಸಂಖ್ಯೆಯಲ್ಲಿ ಕೂದಲು ಉದುರುತ್ತದೆ ಎಂದರೆ ಇದನ್ನು ಚಿಂತಿಸಲೇ ಬೇಕಾದ ವಿಷಯ.

ಕೂದಲು ಉದುರಲು ಅನಿಮೀಯಾ ಮತ್ತು ವಿಟಮಿನ್ಸ್ ಗಳ ಕೊರತೆಯೇ ಮುಖ್ಯ ಕಾರಣವಾಗಿದೆ. ಜೊತೆಗೆ ಥೈರಾಯ್ಡ್, ಟೈಫಾಯ್ಡ್ ಜ್ವರ, ಕೋವಿಡ್ ನಿಂದ ತೆಗೆದುಕೊಂಡ ಟ್ರೀಟ್ಮೆಂಟ್ನಿಂದ ಕೂದಲು ಉದುರುವ ಸಮಸ್ಯೆಗಳು ಕೇಳಿ ಬಂದಿವೆ. ಕೂದಲು ಉದುರುವ ಮುನ್ನ ತನಗೆ ತಾನೇ ತೆಳುವಾಗಿ ಉದುರಲು ಶುರುವಾಗುತ್ತದೆ. ಪುರುಷರು ಡ್ರಗ್ಸ್, ತಂಬಾಕು, ಆಲ್ಕೋಹಾಲ್ ಸೇವನೆ ಮಾಡುವವರು ಇರುತ್ತಾರೆ. What is hair fall

ಇಂತಹವರು ಹೊರಗಿನ ಆಹಾರ, ಹೊರಗಿನ ನೀರಿಗೆ ಹೊಂದಿಕೊಂಡಿರುತ್ತಾರೆ. ಆಯಿಲ್ ಫುಡ್ ಮತ್ತು ಕಲುಶಿತ ನೀರಿನ ಸೇವನೆಯಿಂದಾಗಿ ಇವರ ದೇಹಕ್ಕೆ ಬೇಕಾದ ಪೋಷಕಾಂಶ ಸಿಗುವುದಿಲ್ಲ. ಮಾರುಕಟ್ಟೆಯಲ್ಲಿ ಕೂದಲು ಉದುರುವಿಕೆಯನ್ನು ತಡೆಗಟ್ಟುವ ಆಯಿಲ್ಗಳು ಬಂದು ಜನರನ್ನು ವಂಚಿಸುತ್ತಿವೆ. ಇಂತಹ ಏರ್ ಆಯಿಲ್ಗಳು ಕೂದಲು ಉದುರುತ್ತಿರುವವರನ್ನು ಆಕರ್ಷಣೆ ಮಾಡುತ್ತವೆ.

ಈ ಪ್ರಾಡಕ್ಟ್ ಗಳನ್ನು ಕೊಂಡುಕೊಂಡು ತಮ್ಮ ದುಡ್ಡು, ಸಮಯವನ್ನು ವೇಸ್ಟ್ ಮಾಡಿಕೊಳ್ಳುತ್ತಿದ್ದಾರೆ. ಕೊನೆಗೆ ಶಾಶ್ವತ ಪರಿಹಾರ ಸಿಗದೇ ನಿರಾಶಾರಾಗುತ್ತಾರೆ. ಗೂಗಲ್ ನಲ್ಲಿ ಅನೇಕ ಹೇರ್ ಆಯಿಲ್ ಹುಡುಕಿ ಯಾವುದು ಬೆಸ್ಟ್ ಯಾವುದು ಕಡಿಮೆ ಬೆಲೆ ಎಂಬ ಗೊಂದಲ ಶುರುವಾಗುತ್ತದೆ. ಎಷ್ಟೋ ಜನರು ಸುಲಭವಾಗಿ ಸಿಗುವ ಯಾವುದೋ ಅನಾಮಿಕ ಹೆಸರಿನ ಹೇರ್ ಆಯಿಲ್ ಅನ್ನು ಕಡಿಮೆ ಬೆಲೆಗೆ ಕೊಂಡು ಬಳಸುತ್ತಾರೆ ಆದರೆ ಫಲಿತಾಂಶ ಮಾತ್ರ ಏನೂ ಇಲ್ಲದಂತಾಗುತ್ತದೆ. What is hair fall

ಹಾಗಂತ ಇವುಗಳು ಯಾವುವು ಕೆಲಸ ಮಾಡಲ್ಲವೆಂದರ್ಥವಲ್ಲ. ಇದರಿಂದ ಪರಿಹಾರವೇನೋ ಸಿಗುತ್ತದೆ. ಮುಂದೆ ಗಂಭೀರ ಸೈಡ್ ಎಫೆಕ್ಟ್ ಆಗಬಹುದು. ಕೂದಲು ಕಸಿಯನ್ನು ನಮ್ಮಲ್ಲಿ ಬಳಸುತ್ತಾರೆ ಕ್ಲೀನಿಕ್ ಗೆ ಹೋಗಿ ಆ ಚಿಕಿತ್ಸೆಗೆ ಒಳಗಾದರೆ ಕೃತಕ ಕೇಶರಾಶಿ ಮೂಡುತ್ತದೆ. ಆದರೇ ಇದರಿಂದ ಉಂಟಾಗುವ ಪರಿಣಾಮಗಳು ಆತಂಕಕಾರಿಯಾಗಿರುತ್ತದೆ. ಎಷ್ಟೋ ಹೇರ್ ಆಯಿಲ್ ಅನ್ನು ಬಳಸಿ ಇದ್ದ ಕೂದಲನ್ನು ಕಳೆದುಕೊಂಡಿದ್ದು ಇದೆ. ಏರ್ ಆಯಿಲ್ ಅನ್ನು ಯಾವುದು ಬಳಸಬಹುದು ಎಂಬುದರ ಬಗ್ಗೆ ಗೊಂದಲವಿರುತ್ತದೆ

ಅಂತಹವರು ಲಿಫಿ ಲೈಫ್ 1 ಲಿಫಿ ಲೈಫ್ 2 ಹೇರ್ ಆಯಿಲ್ ಹಾಗೂ ಸಲ್ಯೂಷನ್ ದ್ರವವನ್ನ ಬಳಸಬಹುದು. ಇದರಲ್ಲಿ ಎರಡು ವಿಧಗಳಿದ್ದು 1ನೇಯದು ಹೇರ್ ಆಯಿಲ್ ಮತ್ತು ಲಿಕ್ವಿಡ್ ಬೇಸಡ್ ಪ್ರಾಡಕ್ಟ್. ಇವುಗಳನ್ನ ನಿಯಮಿತವಾಗಿ ಹಚ್ಚುತ್ತಾ ಬಂದರೆ ಮುಂದಿನ ದಿನಗಳಲ್ಲಿ ಒಳ್ಳೆಯ ಪ್ರತಿಫಲವನ್ನು ಪಡೆಯಲು ಸಾಧ್ಯವಿದೆ. ಈ ಆಯಿಲ್ ಅನ್ನು ಸ್ಮೂತ್ ಆಗಿ ತಲೆಗೆ ಹಚ್ಚಿ ಮಸಾಜ್ ಮಾಡಿಕೊಳ್ಳಬೇಕು ಇನ್ನೊಂದು ಲಿಕ್ವಿಡ್ ಸ್ಪೈಯರ್ ಅನ್ನು ತಲೆಗೆ ಸ್ಪೈಯ್ ಮಾಡಿಕೊಳ್ಳಬೇಕು. What is hair fall

ಇವು ನಿಧಾನವಾಗಿ ಕೂದಲು ಉದುರಿದ ಸ್ಥಳಗಳಲ್ಲಿ ಮತ್ತೆ ಕೂದಲು ಹುಟ್ಟಲು ಸಹಾಯ ಮಾಡುತ್ತವೆ. ಈ ಪ್ರಾಡಕ್ಟ್ ಅನ್ನು ನೇರವಾಗಿ ಡೀಲರ್ ಬಳಿಯೇ ಕೊಂಡುಕೊಳ್ಳಬೇಕು ಬೇರೆ ಎಲ್ಲಿಯೂ ಇದು ಸಿಗುವುದಿಲ್ಲ. ಇದು ದಿಡೀರ್ ಕೂದಲು ಬರಿಸುವಂತಹ ನಕಲಿ ಪ್ರಾಡಕ್ಟ್ ಅಲ್ಲ. ಇದರ ಉತ್ತಮ ಫಲಿತಾಂಶಕ್ಕೆ ನಾಲ್ಕೈದು ತಿಂಗಳು ಕಾಯಬೇಕು. ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಇರುವುದಿಲ್ಲ.

ಈ ಲಿಫಿ ಲೈಫ್ ಆಯುರ್ವೇದ ಗಿಡಮೂಲಿಕೆಗಳ ಸಂಗ್ರಹದಿಂದ ತಯಾರು ಮಾಡಲಾಗಿದೆ. ಇದು ಯಾವುದೇ ಅಡ್ಡ ಪರಿಣಾಮವನ್ನು ಉಂಟುಮಾಡುವುದಿಲ್ಲ. ಇದನ್ನು ಪ್ರತಿದಿನ ಎರಡು ಸಲ ತಲೆಗೆ ಮಂದವಾಗಿ ಹಚ್ಚಿ, ನೀವಿಕೊಳ್ಳಬೇಕು, ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ, ಆದಷ್ಟು ಅರ್ಧ ಗಂಟೆ ಬಿಸಿಲಿನಲ್ಲಿ ನಿಂತು ನಂತರ ಸ್ನಾನ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ಇದನ್ನು ಪ್ರತಿದಿನ ಹಚ್ಚಿಕೊಂಡರೆ ಪರಿಣಾಮವನ್ನು ನೋಡಬಹುದು. ಅರೆಬರೆ ಬಳಕೆಯಿಂದ ಯಾವುದೇ ರೀತಿಯ ಪರಿಣಾಮವನ್ನು ಕಾಣಲು ಸಾಧ್ಯವಿಲ್ಲ. ಇದು ಕೈಗೆಟುಕುವ ದರದಲ್ಲೇ ಸಿಗುತ್ತದೆ. ಇದು ಯುನಾನಿ ಮತ್ತು ಆಯುರ್ವೇದದ ಔಷಧಿಯಾಗಿದೆ.

Leave A Reply

Your email address will not be published.