Ultimate magazine theme for WordPress.

Blood Group ನಿಮ್ಮ ಬಗ್ಗೆ ಏನು ಹೇಳುತ್ತದೆ

0 26,389

Blood Group astrology in kannadatopten ನಿಮ್ಮ ಬ್ಲಡ್‌ ಗ್ರೂಪ್‌ನ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತೆ ಮತ್ತು ನಿಮ್ಮ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿಸಿಕೊಡುತ್ತೇನೆ. ಇದರಲ್ಲಿ, ಮೊದಲನೆಯದಾಗಿ A ಬ್ಲಡ್‌ ಗ್ರೂಪ್‌ಗೆ ಸೇರಿದವರು ಅಂದರೆ ಇದರಲ್ಲಿ A ಪಾಸಿಟಿವ್‌ A ನೆಗೆಟಿವ್‌ ಬರುತ್ತದೆ. ಇವರು ತುಂಬಾನೆ ಸ್ಮಾರ್ಟ್‌ ಹಾರ್ಡ್‌ವರ್ಕಿಂಕ್‌, ಫ್ಯಾಶನೇಟ್‌ ಆಗಿರುತ್ತಾರೆ. ತಮ್ಮ ಕೆಲಸದಲ್ಲಿ ಇನ್ನು ವಿಶೇಷವಾಗಿ ಯಾವುದೇ ಒಂದು ಕೆಲಸವನ್ನು ಮಾಡಬೇಕಾದರೂ

ತುಂಬಾ ಯೋಚನೆ ಮಾಡಿ ಪರ್ಫೆಕ್ಟ್‌ ಆಗಿ ಮಾಡಬೇಕೆಂದು ಯೋಚನೆ ಮಾಡುತ್ತಾರೆ. ಈ ಕಾರಣದಿಂದಾಗಿ ಇವರನ್ನು ಪರ್ಫೆಕ್ಟನಿಸ್ಟ್‌ ಎಂದು ಹೇಳಬಹುದು. ಆದರೆ ಇವೆಲ್ಲದರ ಜೊತೆಗೆ ಇವರು ಸ್ಟ್ರೆಸ್ಡ್‌ ಆಗಿ ಫೀಲ್‌ ಆಗುತ್ತಾರೆ. ಅಂದರೆ ಇವರು ತುಂಬಾ ಸ್ಟ್ರೆಸ್‌ಅನ್ನು ತೆಗೆದುಕೊಳ್ಳುತ್ತಾರೆ. ಅವರು ಮಾಡುವ ಕೆಲಸದಲ್ಲಿ ಈ ಕಾರಣದಿಂದಾಗಿ ಇವರ ಆರೋಗ್ಯದಲ್ಲಿ ಸಮಸ್ಯೆಗಳು ಬರುತ್ತವೆ ಎಂದು ಹೇಳಬಹುದು. Blood Group

ಇವರು ಹೆಚ್ಚಾಗಿ ಜಗಳಗಳನ್ನು ಮಾಡುವುದಕ್ಕೆ ಹೋಗುವುದಿಲ್ಲ. ಅಂದರೆ ಇವರು ಶಾಂತವಾಗಿರಲೂ ಬಯಸುತ್ತಾರೆ. ತುಂಬಾ ಶಾಂತಪ್ರಿಯರು ಎಂದು ಹೇಳಬಹುದು. ಈ ಕಾರಣದಿಂದಾಗಿ ಇವರು ನಾಚಿಕೆ ಸ್ವಭಾವದವರು ಇವರು ನಾಚಿಕೆ ಸ್ವಭಾವದವರಾದರೂ ಕೆಲಸದ ವಿಷಯದಲ್ಲಿ ಫ್ಯಾಶನೇಟ್‌ ಮತ್ತು ಹಾರ್ಡ್‌ವರ್ಕಿಂಗ್ ಮತ್ತು ಫರ್ಫೆಕ್ಟ್‌ನಿಸ್ಟ್‌ ಆಗಿರುತ್ತಾರೆ. Blood Group

ಇನ್ನು ನಿಮ್ಮ ಸ್ನೇಹಿತರಲ್ಲಿ A ಗ್ರೂಪ್‌ನವರಾಗಿದ್ದರೆ ಅವರನ್ನು ಕಣ್ಣುಮುಚ್ಚಿ ನಂಬಬಹುದು. ಎಂದಿಗೂ ಕೂಡ ಮೋಸ ಮಾಡುವುದಿಲ್ಲ. ನಂಬಿದವರಿಗೆ ಎಂದಿಗೂ ಕೈ ಬಿಡುವುದಿಲ್ಲ. ಆದರೆ ಇನ್ನೊಂದು ವಿಷಯವೆಂದರೆ ಇವರು ತಮ್ಮ ಎಮೋಷನ್ಸ್‌ಗಳನ್ನು ಇನ್ನೊಬ್ಬರ ಬಳಿ ಶೇರ್‌ ಮಾಡಿಕೊಳ್ಳುವುದಿಲ್ಲ. ಈ ಕಾರಣದಿಂದಾಗಿ ಇವರನ್ನು ಇನ್ನೊಬ್ಬರ ಜೊತೆಯಲ್ಲಿ ಅರ್ಥಮಾಡಿಕೊಳ್ಳುವುದು ಕಷ್ಟವಾಗಬಹುದು. ಇನ್ನು B ಬ್ಲಂಡ್‌ ಗ್ರೂಪ್‌ ಹೊಂದಿದ್ದರೆ ಅವರು ಒಂದು Blood Group

ಕೆಲಸ ಮಾಡಲು ಸಾವಿರ ಸಲ ಯೋಚನೆ ಮಾಡಿದರೆ ಇವರು ಒಂದು ಸಲನೂ ಯೋಚನೆ ಮಾಡಲ್ಲ. ಒಂದು ಕೆಲಸ ಮನಸ್ಸಿಗೆ ಬಂದರೆ ಅದನ್ನು ಮಾಡೋದಕ್ಕೆ ಹಿಂದೆ ಮುಂದೆ ನೋಡಲ್ಲ ಈ ಕಾರಣದಿಂದಾಗಿ ಇವರು ತುಂಬಾ ಕ್ರಿಯೇಟಿವ್‌ ವ್ಯಕ್ತಿಗಳಾಗಿರುತ್ತಾರೆ. ಕ್ರಿಯೇಟಿವಿಟಿ ಎನ್ನುವುದು ಇವರ ಬ್ಲಡ್‌ನಲ್ಲೇ ಇರುತ್ತದೆ. ಇದಲ್ಲದೇ ಇವರು ಮನಸ್ಸಿನ ಮಾತನ್ನು ಕೇಳುವಂತಹ ವ್ಯಕ್ತಿತ್ವವನ್ನು ಹೊಂದಿರುವವರು.

ಬೇರೆಯವರು ಹೇಳಿದ ಮಾತನ್ನು ಕೇಳದೇ ಇವರ ಮನಸ್ಸಿಗೆ ಬಂದಂತಹದನ್ನು ಮಾತ್ರ ಮಾಡುತ್ತಾರೆ. ಇವರು ಕೆಲಸದ ವಿಚಾರಕ್ಕೆ ಬಂದರೆ ಟ್ರೆಸ್‌ ಅನ್ನು ತೆಗೆದುಕೊಳ್ಳದೇ ತುಂಬಾ ಕೂಲ್‌ ಆಗಿ ನಿರ್ವಹಿಸುತ್ತಾರೆ. ಕ್ರಿಯೇಟಿವ್‌ ಇವರಲ್ಲಿ ತುಂಬಾ ಇರುವುದರಿಂದ ಆ ಒಂದು ಫೀಲ್ಡ್‌ನಲ್ಲಿ ತುಂಬಾ ಮುಂದೆ ಹೋಗುತ್ತಾರೆ. AB ಬ್ಲಡ್‌ ಗ್ರೂಪ್‌ ಬಗ್ಗೆ ಹೇಳುವುದಾದರೆ Blood Group

A ಮತ್ತುB ಗ್ರೂಪ್‌ ತರಹ ಮಿಶ್ರವಾಗಿರುತ್ತದೆ. ಇವರು ಕೆಲವು ಸಲ ತುಂಬಾ ಕೋಪ ಮಾಡಿಕೊಳ್ಳುತ್ತಾರೆ. ಟೆನ್ಷನ್‌ ಮಾಡಿಕೊಳ್ಳುವವರಾಗಿದ್ದರೆ ತುಂಬಾ ಟೆನ್ಷನ್‌ ಮಾಡಿಕೊಳ್ಳುತ್ತಾರೆ. ಕೆಲವೊಂದು ಸಲಾ ತುಂಬಾ ಆರಾಮಾಗಿರುತ್ತಾರೆ. ಕಾಮೆಂಟ್‌ ಕಂಪ್ರೋಸ್ಡ್‌ ಆಗಿರುತ್ತಾರೆ. ಇನ್ನು ಇವರನ್ನು ಸಾಮಾನ್ಯ ಜನರು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ.

ಜೊತೆಗೆ ತುಂಬಾ ವರ್ಷ ಜೊತೆಗಿರುವವರು ಮಾತ್ರ ಇವರು ಏನು? ಇವರ ವ್ಯಕ್ತಿತ್ವ ಇವರ ಭಾವನೆಗಳು ಹೇಗಿರುತ್ತೆ ಎನ್ನುವುದು ಹೊಸಬರಿಗೆ ತಿಳಿದುಕೊಳ್ಳುವುದು ಕಷ್ಟ ಇನ್ನು ಅಬ್ಸಸರ್ವೇಷನ್‌ ಶಕ್ತಿ ಚೆನ್ನಾಗಿರುತ್ತದೆ. ಅಂದರೆ ಯಾವುದೇ ಒಂದು ಕೆಲಸದಲ್ಲಿ ತೊಂದರೆ ಬರುವುದು ಮುಂಚಿತವಾಗಿಯೇ ತಿಳಿದುಕೊಂಡಿರುತ್ತಾರೆ. ಅಂತಹ ಅಬ್ಸರ್‌ವೇಟಿವ್‌ ಸ್ಕಿಲ್ಸ್‌ ಇವರಲ್ಲಿ ಹೆಚ್ಚು ಇರುತ್ತದೆ.

ಇದಲ್ಲದೆ ಇವರಿಗೆ ಮರೆವಿನ ಕಾಯಿಲೆ ಇರುತ್ತದೆ. ಕೆಲವು ವಿಷಯ ಅಥವಾ ವಸ್ತುಗಳನ್ನು ಎಲ್ಲಿ ಇಟ್ಟಿರುತ್ತೇನೆಂಬುದು ನೆನಪಿರುವುದಿಲ್ಲ. O ಬ್ಲಡ್‌ ಗ್ರೂಪ್‌ ಬಗ್ಗೆ ತಿಳಿದುಕೊಳ್ಳೋಣ ಈ ಗ್ರೂಪ್‌ನವರು ಸೊಳ್ಳೆಗಳಿಗೆ ಇಷ್ಟವಾಗುವ ಬ್ಲಡ್‌ ಗ್ರೂಪ್‌. ಇವರು ತುಂಬಾನೇ ವಿಶೇಷವಾಗಿರುತ್ತಾರೆ. ಬೇರೆ ಬ್ಲಡ್‌ ಗ್ರೂಪ್‌ವರಿಗಿಂತ ವಿಭಿನ್ನವಾಗಿರುತ್ತಾರೆ. Blood Group

ವಿಶೇಷವಾಗಿ ಶಾಂತಿಪ್ರಿಯರು ಯಾವಾಗಲೂ ಕೂಲ್‌ ಆಗಿರುತ್ತಾರೆ. ಹಾಗೆಯೇ ಸ್ವತಂತ್ರ ವ್ಯಕ್ತಿತ್ತ್ವ ಅಂದರೆ ಬೇರೆಯವರ ಕೈ ಕೆಳಗಡೆ ಕೆಲಸ ಮಾಡಲು ಇಷ್ಟಪಡುವುದಿಲ್ಲ. ಇವರೇ ಸ್ವಂತವಾಗಿ ಏನಾದರೂ ಮಾಡಬೇಕು. ಏನಾದರೂ ಸಾಧಿಸಬೇಕು ಎಂಬ ವ್ಯಕ್ತಿತ್ತ್ವದವರು. ಇವರು ಒಬ್ಬರೇ ಇದ್ದರೇ ತುಂಬಾ ಖುಷಿಯಾಗಿರುತ್ತೇನೆಂಬ ಭಾವನೆಯಲ್ಲಿರುತ್ತಾರೆ. ಹಾಗೆಯೇ ಒಬ್ಬರನ್ನು ಬಿಟ್ಟರೂ ಆರಾಮಾಗಿ ಒಬ್ಬರೇ ಇರುತ್ತಾರೆ.

ಒಂದು ಕೆಲಸ ಇಷ್ಟ ಆದರೆ ಯಾವಾಗಲೂ ಆ ಕೆಲಸವನ್ನು ಮಾಡುತ್ತಿರುತ್ತಾರೆ. ವಿಶೇಷವಾಗಿ ಕೆಲಸಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುವ ಸ್ವಭಾವ ವರ್ಕ್ಯಾಲಿಕ್‌ ಎನ್ನಬಹುದು. ಇವರು ತುಂಬಾ ಹೊಟ್ಟೆಕಿಚ್ಚಿನ ಸ್ವಭಾವದವರು. ಇವರು ಯಾರನ್ನಾದರೂ ಪ್ರೀತಿ ಮಾಡಿದರೇ ಅವರಿಗೋಸ್ಕರ ಪ್ರಾಣಕೊಡಲು ತಯಾರಿರುತ್ತಾರೆ. ಆದ್ದರಿಂದ ಇವರಿಗೆ ಸುಳ್ಳನ್ನು ಹೇಳುವವರು ಇಷ್ಟವಾಗುವುದಿಲ್ಲ. ನಿಯತ್ತಾರಿರುವವರನ್ನು ಇಷ್ಟಪಡುತ್ತಾರೆ. ಸುಳ್ಳು ಹೇಳುವವರನ್ನು ಎಂದಿಗೂ ನಂಬುವುದಿಲ್ಲ. ಇಂತಹ ವ್ಯಕ್ತಿತ್ವವನ್ನು O ಬ್ಲಡ್‌ ಗ್ರೂಪ್‌ನವರು ಹೊಂದಿರುತ್ತಾರೆ.

Leave A Reply

Your email address will not be published.