Ultimate magazine theme for WordPress.

Laughing Buddha  ಲಾಫಿಂಗ್‌ ಬುದ್ಧ ಇಂತಹ ವಿಗ್ರಹ

0 980

Laughing Buddha Right Place To Put A Laughing Buddha in kannadatopten ಹಿಂದೂಧರ್ಮದಲ್ಲಿ ಕುಬೇರ ಧನವೃದ್ಧಿ ಮಾಡುತ್ತಾನೆಂಬ ನಂಬಲಾಗುತ್ತದೆ. ಹಾಗೇ ಚೀನಾದಲ್ಲಿ ಲಾಫಿಂಗ್‌ ಬುದ್ಧನಿಗೆ ಕುಬೇರನ ಸ್ಥಾನವನ್ನು ನೀಡಲಾಗಿದೆ. ಬುದ್ಧನ ಬಗ್ಗೆ ಎಲ್ಲರಿಗೂ ಗೊತ್ತಿರುತ್ತದೆ. ಲಾಫಿಂಗ್‌ ಬುದ್ಧ ಮನೆಯಲ್ಲಿ ಇದ್ದರೆ ಆ ಮನೆ ಐಶ್ವರ್ಯದಿಂದ ತುಂಬಿ ತುಳುಕಾಡುತ್ತದೆ ಎಂದು ನಂಬಲಾಗುತ್ತದೆ. ಮನೆಯ ಮುಖ್ಯದ್ವಾರದ ಎದುರು ಲಾಫಿಂಗ್‌ ಬುದ್ಧ ನನ್ನು ಇಡಬೇಕು.

ಮನೆಯನ್ನು ಪ್ರವೇಶ ಮಾಡುವ ಈ ಶಕ್ತಿಗಳಿಗೆ ಲಾಫಿಂಗ್‌ ಬುದ್ಧ ಶುಭ ಕೋರುತ್ತದೆ. ಹಾಗಾಗಿ ಮನೆಯ ಮುಖ್ಯದ್ವಾರದ ಬಳಿ ಇಡುವುದರಿಂದ ಒಳ್ಳೆಯದಾಗುತ್ತದೆ. ಇವುಗಳಲ್ಲಿ ಎಲ್ಲಾ ಲಾಫಿಂಗ್‌ ಬುದ್ಧನ ವಿಗ್ರಹಗಳು ಒಂದು ರೀತಿಯಲ್ಲಿ ಇರದೇ ಹಲವು ಬಗೆಯಲ್ಲಿ ಇರುತ್ತವೆ. ಪಾತ್ರೆ ಇಡಿದಿರುವ ಲಾಫಿಂಗ್‌ ಬುದ್ಧ ಇಂತಹ ವಿಗ್ರಹ ಮನೆಯಲ್ಲಿದ್ದರೆ ಜೀವನ ಸುಖಮಯವಾಗಿದ್ದು Laughing Buddha

ಆ ಮನೆಯಲ್ಲಿ ಸುಖ ಸಂತೋಷ ಸದಾಕಾಲ ಇರುತ್ತವೆಂತೆ. ಐದು ಮಕ್ಕಳೊಂದಿಗಿರುವ ಲಾಫಿಂಗ್‌ ಬುದ್ಧ ಸುತ್ತಲು 5 ಮಕ್ಕಳನ್ನು ಹೊಂದಿರುವ ಲಾಫಿಂಗ್ ಬುದ್ಧ ಮನೆಯಲ್ಲಿದ್ದರೆ ಆ ಮನೆಯಲ್ಲಿ ಧನಾತ್ಮಕ ಶಕ್ತಿ ಇದ್ದು ಎಲ್ಲರಲ್ಲೂ ಧನಾತ್ಮಕ ಶಕ್ತಿ ಪ್ರವೇಶಿಸುತ್ತದೆ. ಇದರಿಂದ ತಾವು ಪ್ರಾರಂಭಿಸಿದ ಕೆಲಸಗಳು ಸುಸೂತ್ರವಾಗಿ ಪೂರ್ಣಗೊಳ್ಳುತ್ತವೆ. ಕೈಯಲ್ಲಿ ಬೀಸಣಿಗೆ

ಇಡಿದಿರುವ ಬುದ್ಧ ಕುಳಿತಿರುವ ಲಾಫಿಂಗ್‌ ಬುದ್ಧ ಮನೆಯಲ್ಲಿದ್ದರೆ ಆ ಮನೆಯಲ್ಲಿರುವ ಜನರ ಸಮಸ್ಯೆಗಳು ಸುಲಭವಾಗಿ ಪರಿಹಾರವಾಗುತ್ತವೆ. ಜೀವನವೆಲ್ಲವೂ ಸುಖಮಯವಾಗಿರುತ್ತವಂತೆ. ದೊಡ್ಡ ಚೀಲ ಇಡಿದಿರುವ ಲಾಫಿಂಗ್‌ ಬುದ್ಧ ಧಾನ್ಯಗಳಿರುವ ದೊಡ್ಡ ಚೀಲಗಳೊಂದಿಗೆ ಲಾಫಿಂಗ್‌ ಬುದ್ಧನ ವಿಗ್ರಹವಿದ್ದರೆ ಮಿತ ಇಲ್ಲದ ಸಿರಿ ಸಂಪತ್ತುಗಳಿಂದ ಮನೆ ಕಂಗೊಳಿಸುತ್ತವಂತೆ. Laughing Buddha

ಆರ್ಥಿ ಸಮಸ್ಯೆಗಳೆಲ್ಲವೂ ನಿವಾರಣೆಯಾಗುತ್ತವಂತೆ ಕೈಯಲ್ಲಿ ಹೂಮಾಲೆ ಇಡಿದಿರುವ ಬುದ್ಧ ಕೈಯಲ್ಲಿ ರುದ್ರಾಕ್ಷಿ ಮಾಲೆಯಂತಹ ಮಾಲೆಯನ್ನು ಇಡಿದಿರುವ ಬುದ್ಧನ ವಿಗ್ರಹ ಮನೆಯಲ್ಲಿದ್ದರೆ ಮಿತಿ ಇಲ್ಲದ ಬುದ್ಧಿ ಶಕ್ತಿ ಇರುತ್ತದೆ ಅಪಾರ ಜ್ಞಾನವಂತರಾಗಿತ್ತಾರಂತೆ, ಕುಳಿತಿರುವ ಲಾಫಿಂಗ್‌ ಬುದ್ಧನ ವಿಗ್ರಹ ಕುಳಿತಿರುವ ಭಂಗಿಯಲ್ಲಿ ಇದ್ದರೆ ವ್ಯಕ್ತಿಗಳ ಮಧ್ಯ ಅನ್ಯೂನ್ಯವಾದ ಸಂಬಂಧವಿರುತ್ತದೆ. ಈ ಕೆಲಸಗಳನ್ನು ತಪ್ಪದೇ ಮಾಡಬೇಕಾಗುತ್ತೆ. ಹಾಗೇ ಮಾಡುವುದರಿಂದ ಬುದ್ಧನ ಬಗ್ಗೆ ಎಲ್ಲರಿಗೂ ಸದಾ ಅವರ ಮನೆಯಲ್ಲಿದ್ದು ಸುಖ-ಶಾಂತಿ ನೆಲೆಸುತ್ತದೆ.

Leave A Reply

Your email address will not be published.