Ultimate magazine theme for WordPress.

Palm Reading ನಿಮ್ಮ ಕೈಯಲ್ಲಿ ಈ ರೇಖೆ ಇದ್ದರೆ

0 797

Palm Reading Facts in Kannada ಹಸ್ತ ಸಾಮುದ್ರಿಕಾ ಶಾಸ್ತ್ರದ ಪ್ರಕಾರ ಕೈಯಲ್ಲಿನ ರೇಖೆಗಳ ಆಧಾರವಾಗಿ ಭವಿಷ್ಯವನ್ನು ತಿಳಿದುಕೊಳ್ಳಬಹುದು. ಆದರೆ ಕೈಯಲ್ಲಿರುವ ಒಂದು ರೇಖೆ ಮಾತ್ರ ಭವಿಷ್ಯಕ್ಕೆ ಸೂಚನೆ ಅಲ್ಲದಿದ್ದರೂ ಜೀವನದಲ್ಲಿ ಕೆಲವೊಂದು ಬದಲಾವಣೆಗಳನ್ನು ತರುತ್ತದೆ. ಜೀವನದಲ್ಲಿನ ಅನೇಕ ಘಟನೆಗಳ ಮೇಲೆ ಪ್ರಭಾವವಿರುತ್ತದೆ. ಪುರಾತನ ಕಾಲದಲ್ಲಿ ಕೈ ಬೆರಳುಗಳು, ರೇಖೆಗಳು ಅವುಗಳ ಪ್ರಮಾಣ,

ಉದ್ದ ಆಧಾರವಾಗಿ ಭವಿಷ್ಯ ತಿಳಿದುಕೊಳ್ಳಲು ಹಸ್ತಸಾಮುದ್ರಿಕಾ ಶಾಸ್ತ್ರವನ್ನು ಪ್ರಾಮಾಣಿಕವಾಗಿ ಗಣನೆಗೆ ತೆಗೆದುಕೊಳ್ಳುತ್ತಿದ್ದರು. ಅದೇ ರೀತಿ ಜನ್ಮರಾಶಿಗೆ ಅನುಗುಣವಾಗಿ ಭವಿಷ್ಯತ್ತನ್ನು ಊಹೆ ಮಾಡುತ್ತಿದ್ದರು. ಪುರಾತನ ಕಾಲದಲ್ಲಿ ಕೈಬೆರಳುಗಳು, ರೇಖೆಗಳು ಅವುಗಳ ಪ್ರಮಾಣ ಉದ್ದ ಅಗಲ ಆಧಾರವಾಗಿ ಭವಿಷ್ಯವನ್ನು ತಿಳಿದುಕೊಳ್ಳಲು ಹಸ್ತಸಾಮುದ್ರಿಕಾ ಶಾಸ್ತ್ರವನ್ನು ಪ್ರಾಮಾಣಿಕವಾಗಿ ಗಣನೆಗೆ ತೆಗೆದುಕೊಳ್ಳುತ್ತಿದ್ದರು. ಅದೇ ರೀತಿ ಜನ್ಮರಾಶಿಗೆ ಅನುಗುಣವಾಗಿ ಭವಿಷ್ಯತನ್ನು ಊಹೆ ಮಾಡುತ್ತಿದ್ದರು. Palm Reading

ಕೈಯಲ್ಲಿರುವ ವಿವಿಧ ರೇಖೆಗಳ ಆಧಾರದ ಮೇಲೆ ಜೀವನದ ವಿವಾಹ. ಸಂತಾನ ಮತ್ತು ಉದ್ಯೋಗ ಆರೋಗ್ಯ ವಿಷಯವನ್ನು ತಿಳಿದುಕೊಳ್ಳಬಹುದು. ಇವುಗಳಲ್ಲಿ ಮುಖ್ಯವಾದದ್ದು ವಿವಾಹ ರೇಖೆ. ನಿಮಗೆ ಯಾವಾಗ ಮದುವೆಯಾಗುತ್ತದೆ ಎಂದು ಖಚಿತವಾಗಿ ತಿಳಿಸಿಕೊಡುತ್ತದೆ. ವಿವಾಹ ರೇಖೆ ಕಿರುಬೆರಳಿಗೆ ಹಾರ್ಟ್‌ ರೇಖೆಗೆ ನಡುವೆ ಇರುತ್ತದೆ ಅಂದರೆ ಮುಖ್ಯ ರೇಖೆಯನ್ನು ಚಿಕ್ಕರೇಖೆಗಳು ತಾಗಿಕೊಂಡು Palm Reading

ಅನೇಕ ಮಂದಿಯೊಂದಿಗೆ ವ್ಯವಹಾರಗಳು ಅಥವಾ ಸಂಬಂಧಗಳು ಅಥವಾ ನಿಶ್ಚಿತಾರ್ಥದ ಬಳಿಕ ರದ್ದಾಗುವ ಘಟನೆಗಳು ಸಂಭವಿಸುತ್ತವೆ. ವಿವಾಹ ರೇಖೆಗಳ ಸಂಖ್ಯೆ ಅವುಗಳ ಸ್ಥಾನ ಆಕಾರಗಳು ವಿವಾಹದ ಸ್ವಭಾವ ಜೀವನ ಸಂಗಾತಿ ಆರೋಗ್ಯ ವ್ಯಕ್ತಿತ್ವವನ್ನು ತಿಳಿಸಿಕೊಡುತ್ತದೆ. ಹಾರ್ಟ್‌ ಲೈನ್‌ ವಿವಾಹ ರೇಖೆಗೂ ನಡುವೆ ಹೆಚ್ಚು ದೂರದಲ್ಲಿರುವ ವ್ಯಕ್ತಿಗೆ ತಡವಾಗಿ ಮದುವೆಯಾಗುತ್ತದೆ. Palm Reading

ಅಂದರೆ ಪುರುಷರು 32 ವರ್ಷದ ಬಳಿಕ ಮಹಿಳೆಯರಿಗೆ 27 ವರ್ಷದ ಬಳಿಕ ಮದುವೆಯಾಗುತ್ತಾರೆ. ಈ ರೇಖೆ ಪ್ರಮಾಣವಾಗಿ ಉದ್ದವಾಗಿರುವವರಿಗೆ 25 ವರ್ಷದ ಬಳಿಕ ಮದುವೆಯಾಗಿ ನಿಜವಾದ ಪ್ರೀತಿಯನ್ನು ಅನುಭವಿಸುತ್ತಾರೆ. ಚಿಕ್ಕದಾಗಿ ಚೊಕ್ಕವಾಗಿ ಇದ್ದರೆ ಚಿಕ್ಕವಯಸ್ಸಿನಲ್ಲೇ ಮದುವೆ ನಡೆದು ಹೋಗುತ್ತದೆ. ಒಂದು ವೇಳೆ ಹಾರ್ಟ್‌ಲೈನ್‌ ಅಥವಾ Palm Reading

ಇತರೆ ರೇಖೆಗಳ ಜೊತೆ ಬೆರೆತಿದ್ದರೆ 25 ವರ್ಷಗಳ ಒಳಗೆ ಕಂಕಣ ಭಾಗ್ಯ ಕೂಡಿಬರುತ್ತದೆ. ಕಿರುಬೆರಳಿಗೆ ಸಮೀಪ ಇದ್ದರೆ ಮದುವೆ ತಡವಾಗಿ ಆಗುತ್ತೆ. ಅಷ್ಟೇ ಅಲ್ಲದೆ ಜೀವನ ಪೂರ್ತಿ ಬ್ರಹ್ಮಚಾರಿಯಾಗಿ ಉಳಿಯುವ ಸಾಧ್ಯತೆ ಇರುತ್ತದೆ. ವಿವಾಹ ರೇಖೆಯ ಮಧ್ಯ ಸೀಳಿದ್ದರೆ ಮದುವೆಯಾದ ನಂತರ ಬಾಳಸಂಗಾತಿಯೊಡನೆ ಬಿಟ್ಟು ಹೋಗುವ ಸಂಭವ ಅಥವಾ ವಿಚ್ಛೇದನ ತೆಗೆದುಕೊಳ್ಳಬಹುದು. ವಿವಾಹರೇಖೆ ಅಕ್ಕಪಕ್ಕದಿಂದ ಚಿಕ್ಕ ಚಿಕ್ಕ ರೇಖೆ ಕಾಣಿಸಿಕೊಂಡರೆ ಒಂದು ಬಾರಿ ಇಬ್ಬರು ವ್ಯಕ್ತಿಗಳ ಪ್ರೀತಿಯಲ್ಲಿ ಬೀಳುತ್ತಾರೆ. ಈ ರೀತಿಯವರು ಮದುವೆಯಾಗದಿರುವುದೇ ಉತ್ತಮ.

Leave A Reply

Your email address will not be published.