Ultimate magazine theme for WordPress.

solar eclipse 14 ಅಕ್ಟೋಬರ 2023 ಸೂರ್ಯ ಗ್ರಹಣ 6 ರಾಶಿ

0 449

solar eclipse in kannadatopten ವರ್ಷದ ಕೊನೆಯ ಸೂರ್ಯ ಗ್ರಹಣ ಈ ಆರು ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ. ಈ ಸೂರ್ಯ ಗ್ರಹಣ ಅಕ್ಟೋಬರ್ 14 ಶನಿವಾರದಂದು ನಡೆಯಲಿದೆ. ಈ ಸೂರ್ಯ ಗ್ರಹಣ ಅಪರೂಪ ಎಂದು ತಿಳಿಯಲಾಗಿದೆ. ಸೂರ್ಯ ಗ್ರಹಣದ ಪ್ರಭಾವ ಎಲ್ಲ ರಾಶಿಯ ಮೇಲೆ ಬೀಳುತ್ತದೆ. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರನು ಬರುತ್ತಾನೆ. ಈ ಒಂದು ಕಾರಣಕ್ಕಾಗಿ ಸೂರ್ಯನ ಬೆಳಕು ಕಡಿಮೆ ಆಗುತ್ತದೆ.

ಭೂಮಿಯ ಮೇಲೆ ಸ್ವಲ್ಪ ಸಮಯದ ತನಕ ಕತ್ತಲು ಬರುತ್ತದೆ. ಇದೇ ಕೌಗೋಳಿಕ ಘಟನೆಯನ್ನು ಸೂರ್ಯಗ್ರಹಣ ಎಂದು ಕರೆಯುತ್ತಾರೆ. ಸೂರ್ಯಗ್ರಹಣವು ಯಾವಾಗಲೂ ಅಮಾವಾಸ್ಯೆಯ ದಿನ ನಡೆಯುತ್ತದೆ. ಇಲ್ಲಿ ವೇದಿಕ ಜ್ಯೋತಿಷ್ಯದ ಅನುಸಾರವಾಗಿ ಸೂರ್ಯ ಗ್ರಹಣದ ಪ್ರಭಾವ ಭೂಮಿಯ ಮೇಲಿರುವ ಎಲ್ಲಾ ಜೀವರಾಶಿಯ ಮೇಲೆ ಬೀಳುತ್ತದೆ. ಈ ಘಟನೆಯನ್ನು ನಕರಾತ್ಮಕ ಪ್ರಭಾವವನ್ನು ಬೀರುವ ಸಮಯ ಎಂದು ಹೇಳಲಾಗಿದೆ. solar eclipse

ಈ ಸಮಯದಲ್ಲಿ ಯಾವುದೇ ರೀತಿಯ ಶುಭ ಕಾರ್ಯವನ್ನು ಮಾಡುವುದಿಲ್ಲ. ಈ ಗ್ರಹಣವು ಅಕ್ಟೋಬರ್ 14 ಎಂಟು ಗಂಟೆ 34 ನಿಮಿಷದಿಂದ ಆರಂಭವಾಗುತ್ತದೆ. ಒಂದು ಗಂಟೆ 24 ನಿಮಿಷಕ್ಕೆ ಮುಕ್ತಾಯವಾಗುತ್ತದೆ. ಈ ಗ್ರಹಣವು ಏಷ್ಯಾದ ಪಶ್ಚಿಮ ಭಾಗ , ಯುರೋಪ್, ಆಫ್ರಿಕಾ ಅಂಟ್ಲಾಂಟಿಕ ಪ್ರದೇಶಗಳಲ್ಲಿ ಸೂರ್ಯಗ್ರಹಣ ಗೋಚರವಾಗುತ್ತದೆ. ಸೂರ್ಯಗ್ರಹಣ ಆರಂಭವಾಗುವ solar eclipse

12 ಗಂಟೆಯ ಮೊದಲು ಸೂತಕ ಕಾಲ ಆರಂಭವಾಗುತ್ತದೆ. ಗ್ರಹಣ ಮುಗಿದ ನಂತರವೇ ಸೂತಕ ಕಾಲದ ಅಂತ್ಯವಾಗುತ್ತದೆ‌. ಈಸೂತಕ ಕಾಲದಲ್ಲಿ ಯಾವುದೇ ರೀತಿಯ ಶುಭ ಮಂಗಳ ಕಾರ್ಯವನ್ನು ಮಾಡಬಾರದು. ಗ್ರಹಣ ಕಾಲಕ್ಕೂ ಮೊದಲು ತಯಾರಿಸಿದ ಅಡಿಕೆಯಲ್ಲಿ ತುಳಸಿ ದಳಗಳನ್ನು ಹಾಕಬೇಕು. ಪ್ರಾಣ ಕಾಲದಲ್ಲಿ ತುಳಸಿ ಗಿಡದ ಸ್ಪರ್ಶ ಸಹ ಮಾಡಬಾರದು. solar eclipse

ಗ್ರಹಣ ಕಾಲದಲ್ಲಿ ಯಾರು ಊಟ ಮಾಡುವುದಾಗಲಿ ಅಥವಾ ಅಡಿಗೆ ಮಾಡುವುದಾಗಲಿ ಮಾಡಬಾರದು. ವಿಶೇಷವಾಗಿ ಗರ್ಭಿಣಿ ಮಹಿಳೆಯರು ಕೆಲವೊಂದು ಎಚ್ಚರಿಕೆಯನ್ನು ವಹಿಸಬೇಕು. ಯಾಕೆಂದರೆ ಗ್ರಹಣದ ಪ್ರಭಾವ ಬೆಳೆಯುತ್ತಿರುವ ಮಕ್ಕಳ ಮೇಲೆ ಸಹ ಇರುತ್ತದೆ. ಗ್ರಹಣ ಕಾಲದಲ್ಲಿ ಗರ್ಭಿಣಿ ಮಹಿಳೆಯರು ಮನೆಯಿಂದ ಆಚೆ ಹೋಗಬಾರದು. ಚೂಪಾದ ಹರಿತವಾದ ವಸ್ತುಗಳನ್ನು ಬಳಸಬಾರದು.

ಸೂತಕ ಕಾಲದಲ್ಲಿ ದೇವರ ಪೂಜೆಯನ್ನು ಮಾಡಬಾರದು. ಪ್ರಾಣ ಕಾಲದಲ್ಲಿ ಮಲ ಮೂತ್ರ ವಿಸರ್ಜನೆ ಸಹ ಮಾಡಬಾರದು. ಗ್ರಹಣ ಕಾಲದಲ್ಲಿ ಹಲ್ಲುಜ್ಜುವುದು ತಲೆ ಬಾಚುವುದನ್ನು ಸಹ ಮಾಡಬಾರದು. ಗ್ರಹಣ ಕಾಲದಲ್ಲಿ ಮಂತ್ರ ಜಪ ಮಾಡಬಹುದು. ಓಂ ಸೂರ್ಯದೇವಾಯ ನಮಃ, ಓಂ ನಮ ಶಿವಾಯ ಓಂ ಆದಿತ್ಯಾಯ ನಮಃ ಗಾಯತ್ರಿ ಮಂತ್ರ ನು ಸಹ ಜಪ ಮಾಡಬಹುದು. solar eclipse

ಹನುಮಾನ್ ಚಾಲೀಸ್ ಅಥವಾ ಮಹಾ ಮೃತ್ಯುಂಜಯ ಮಂತ್ರವನ್ನು ಸಹ ಹೇಳಿಕೊಳ್ಳಬಹುದು. ಓಂ ನಮೋ ಭಗವತೆ ವಾಸುದೇವಾಯ ಎಂದು ಸಹ ಹೇಳಿಕೊಡಬಹುದು. ಗ್ರಹಣ ಮುಗಿದ ನಂತರ ಖಂಡಿತವಾಗಿಯೂ ಸ್ನಾನ ಮಾಡಬೇಕು. ಗ್ರಹಣ ಮುಗಿದ ಮಾರನೇ ದಿನ ಪೂಜೆ ಮಾಡಿ ಎಳ್ಳು ಬೆಲ್ಲ ವಸ್ತ್ರಗಳನ್ನು ಸಹ ದಾನ ಮಾಡಬಹುದು. ಗ್ರಹಣ ಮುಗಿದ ನಂತರವೇ

ಆಹಾರವನ್ನು ತಯಾರಿಸಿ ಸೇವಿಸಬೇಕು. ಈ ಗ್ರಹಣದ ಪ್ರಭಾವ 12 ರಾಶಿಗಳ ಮೇಲೆ ಇರುತ್ತದೆ. ಗ್ರಹಣ ಕಾಲದಲ್ಲಿ ಕೆಲವು ರಾಶಿಗಳು ಎಚ್ಚರಿಕೆಯನ್ನು ವಹಿಸಬೇಕು. ಕೆಲವು ರಾಶಿಯವರು ಸಂಪತ್ತನ್ನು ಪಡೆದುಕೊಂಡು ಕೋಟ್ಯಾಧೀಶರಾಗುತ್ತಾರೆ ಎಂದು ಹೇಳಬಹುದು. ಸೂರ್ಯಗ್ರಹಣದ ಶುಭಫಲ 6 ರಾಶಿಯವರಿಗೆ ಸಿಗಲಿದೆ. ಗೌರವ ಮತ್ತು ಧನ ಲಾಭ ಹೆಚ್ಚಾಗುತ್ತದೆ. ಆ ಶುಭ ಫಲಗಳನ್ನು ಪಡೆಯುವ ರಾಶಿಗಳೆಂದರೆ ಮೇಷ ,ಕುಂಭ, ಮಿಥುನ, ಧನಸ್ಸು , ಮಕರ ಮೀನಾ ರಾಶಿ‌ಯವರು. solar eclipse

Leave A Reply

Your email address will not be published.