Ultimate magazine theme for WordPress.

weight loss ಹೊಟ್ಟೆ ಬೊಜ್ಜು ಕರಗಲು ಹೊಟ್ಟೆಗೆ ಇದನ್ನು ಹಚ್ಚಿ 

0 2,795

weight loss tips in kannada ಹೊಟ್ಟೆ ಬೊಜ್ಜು ಕರಗಲು ಹೊಟ್ಟೆಗೆ ಇದನ್ನು ಹಚ್ಚಿ ಈ ಲೇಖನದಲ್ಲಿ ನಿಮ್ಮ ಹೊಟ್ಟೆಯು ಬಹಳ ಬೇಗ ತೆಳುವಾಗುತ್ತದೆ ಮತ್ತು ಚಿಕ್ಕದಾಗುವುದಕ್ಕೆ ಮನೆಮದ್ದನ್ನು ತಿಳಿಸಿಕೊಡುತ್ತೇವೆ. ನಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ತುಂಬಾನೇ ಕಷ್ಟಪಡಬೇಕು. ನಮ್ಮ ದೇಹದ ತೂಕ ಹೆಚ್ಚಾಗುತ್ತಿರುವಾಗ ಸ್ವಲ್ಪ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು. ಈ ಲೇಖನದಲ್ಲಿ ತಿಳಿಸಿರುವ ವಿಧಾನದ ಮೂಲಕ ಸುಲಭವಾಗಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

ಒಂದು ನಿಂಬೆಹಣ್ಣನ್ನು ತೆಗೆದುಕೊಳ್ಳಬೇಕು. ನಿಂಬೆಹಣ್ಣು ನಮ್ಮ ಚರ್ಮದಲ್ಲಿರುವ ಕೊಬ್ಬನ್ನು ಕಡಿಮೆ ಮಾಡುತ್ತದೆ. ಸುಮಾರು 2ಅಥವಾ ಮೂರು ಸ್ಪೂನ್ನಷ್ಟು ನಿಂಬೆಹಣ್ಣಿನ ರಸಬೇಕು. ಈ ನಿಂಬೆಹಣ್ಣಿನ ರಸಕ್ಕೆ ಅರ್ಧ ಸ್ಪೂನ್ನಷ್ಟು ಉಪ್ಪನ್ನು ಸೇರಿಸಬೇಕು. ಕಾಲ್ ಸ್ಪೂನ್ನಷ್ಟು ಅಡುಗೆ ಸೋಡವನ್ನು ಹಾಕಿಕೊಳ್ಳಿ ಮಿಕ್ಸ್ ಮಾಡಿಕೊಳ್ಳಿ. ಎರಡು ಸ್ಪೂನ್ನಷ್ಟು ಹೆಸರು ಬೇಳೆಪುಡಿಯನ್ನು ಮಿಕ್ಸ್ ಮಾಡಿಕೊಳ್ಳಿ ಅಥವಾ weight loss

ಹುರುಳಿಕಾಳಿನಿಂದ ಮಾಡಿದ ಪುಡಿಯನ್ನು ಬಳಸಬಹುದು. ಹುರುಳಿಕಾಳನ್ನು ಬಳಸಿ ಮಾಡುವ ವಿಧಾನ ಬೇರೆ ರೀತಿಯಾಗಿರುತ್ತದೆ. ಇದಕ್ಕೆ ಬೇಕಾದ ಪದಾರ್ಥ ಹುರುಳಿಕಾಳನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ ಸ್ವಲ್ಪ ತರಿತರಿಯಾಗಿರಬೇಕು. ಒಂದು ಬೌಲ್ಗೆ ಮೂರರಿಂದ ನಾಲ್ಕು ಸ್ಪೂನ್ನಷ್ಟು ಕೊಬ್ಬರಿ ಎಣ್ಣೆಯನ್ನು ಹಾಕಿಕೊಳ್ಳಬೇಕು. ಇದಕ್ಕೆ ಒಂದು ಸ್ಪೂನ್ನಷ್ಟು ಹುರುಳಿಕಾಳಿನ ಪುಡಿಯನ್ನು ಹಾಕಿಕೊಳ್ಳಬೇಕು. weight loss

ಈ ರೀತಿ ಹೆಸರು ಬೇಳೆ ಪುಡಿ ಮತ್ತು ಹುರುಳಿಕಾಳಿನ ಪುಡಿಯನ್ನು ತಯಾರು ಮಾಡಿಕೊಂಡು ಇಟ್ಟುಕೊಂಡರೆ ಬಹಳ ಬೇಗ ಮಸಾಜ್ ಮಾಡಬಹುದು. ಈ ರೀತಿ ತಯಾರಾದ ಮಿಶ್ರಣವನ್ನು ಹೊಟ್ಟೆಯ ಭಾಗಕ್ಕೆ ಮಸಾಜ್ ಮಾಡಬೇಕು. ಎರಡು ಮೂರು ನಿಮಿಷ ಮಸಾಜ್ ಮಾಡಿದರೇ ಸಾಕು. ಮೇಲ್ಮುಖವಾಗಿ ಮತ್ತು ಸರ್ಕಲ್ ರೀತಿ ಮಸಾಜ್ ಮಾಡಬೇಕು. weight loss

ಇದರಿಂದ ರಕ್ತಪರಿಚಲನೆ ಚೆನ್ನಾಗಿ ಆಗುತ್ತದೆ. ಇದರಿಂದ ಹೊಟ್ಟೆ ಭಾಗದಲ್ಲಿ ಸೇರಿಕೊಂಡಂತಹ ಬೊಜ್ಜು ಕರಗಲು ಶುರುವಾಗುತ್ತದೆ. ಈ ರೀತಿಯಾಗಿ ಪ್ರತಿದಿನ ಮಾಡುತ್ತಾ ಬಂದರೆ ನಿಧಾನವಾಗಿ ನಿಮ್ಮ ಹೊಟ್ಟೆ ಸಣ್ಣವಾಗುತ್ತಾ ಬರುತ್ತದೆ. ಜೊತೆಗೆ ನಿಮ್ಮ ಜೀರ್ಣಶಕ್ತಿ ಇಂಪ್ರೂ ಆಗುತ್ತದೆ. ನಾವು ತಿಂದಂತಹ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. weight loss

ಬೇಡವಾದ ಕೊಬ್ಬು ಸುಲಭವಾಗಿ ಹೊರಹೋಗುತ್ತದೆ. ಇನ್ನೊಂದು ಟಿಪ್ಸ್ ತಿಳಿಸುತ್ತೇವೆ. ಸೊಂಟಕ್ಕೆ ಕರಿಯ ದಾರವನ್ನು ಕಟ್ಟುವುದರಿಂದ ನಮ್ಮ ಹೊಟ್ಟೆಯ ಸೈಜ್ ಅನ್ನು ಗಮನಿಸುತ್ತಿರಬಹುದು. ಸ್ವಲ್ಪ ಹೊಟ್ಟೆಯ ಸೈಜ್ ಹೆಚ್ಚು ಆಗುತ್ತಿದೆ ಎಂದು ಗೊತ್ತಾದಾಗ ಈ ರೀತಿಯ ಮನೆಮದ್ದನ್ನು ಮಾಡಿ ಹೊಟ್ಟೆಗೆ ಮಸಾಜ್ ಮಾಡುವುದರಿಂದ ಸುಲಭವಾಗಿ ನಿಮಗೆ ಬಂದಿರುವ ಹೊಟ್ಟೆಯ ಕೊಬ್ಬನ್ನು ಕರಗಿಸಿಕೊಳ್ಳಬಹುದು.

ಈ ಮಸಾಜ್ ಮಾಡುವುದರ ಜೊತೆಗೆ ಬಾರ್ಲಿ ನೀರು ಕುಡಿಯುವುದು ತುಂಬಾನೇ ಒಳ್ಳೆಯದು. ಪ್ರತಿದಿನ ಎರಡರಿಂದ ಮೂರು ಲೀಟರ್ ಬಾರ್ಲಿ ನೀರನ್ನು ಕುಡಿಯುವುದರಿಂದ ದೇಹದಲ್ಲಿರುವ ಕಲ್ಮಶಗಳು ಹೊರಹೋಗುತ್ತವೆ. ಜೊತೆಗೆ ನಿಮ್ಮ ಹೊಟ್ಟೆಯ ಕೊಬ್ಬನ್ನು ಕರಗಿಸಲು ಬಾರ್ಲಿ ನೀರು ತುಂಬಾನೇ ಸಹಾಯವಾಗುತ್ತದೆ. ಅಂದರೆ ಬಾರ್ಲಿಯನ್ನು ರಾತ್ರಿ ನೆನೆಸಿಟ್ಟು, weight loss

ಬೆಳಿಗ್ಗೆ ಅದನ್ನು ಚೆನ್ನಾಗಿ ಕುದಿಸಿ ಅದರಿಂದ ಬಂದಂತಹ ನೀರನ್ನು ಕುಡಿಯಬೇಕು. ಬಾರ್ಲಿ ನೀರು ಕುಡಿಯುವುದರಿಂದ ಅತೀಯಾಗಿ ಹೊಟ್ಟೆ ಹಸಿವು ಆಗುವುದು ಕಡಿಮೆಯಾಗುತ್ತದೆ. ಆಗ ನೀವು ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡುತ್ತೀರ ಮತ್ತು ನಿಮ್ಮ ದೇಹಕ್ಕೆ ಬೇಕಾದ ಎನರ್ಜಿ ಕೂಡ ಇರುತ್ತದೆ. ನಿಮಗೆ ಸುಸ್ತು ಆಗುವುದಾಗಲೀ, ನಿಶ್ಯಕ್ತಿಯಾಗುವುದಿಲ್ಲ.

ಜೊತೆಗೆ ತೂಕ ಇಳಿಕೆಯನ್ನು ಮಾಡುತ್ತಿರುವವರಾಗಿರುವುದರಿಂದ ಸಿಟ್ರಿಕ್ ಅಂಶವಿರುವ ಹಣ್ಣುಗಳನ್ನು ಸೇವನೆ ಮಾಡಿ ಇದು ಕೂಡ ನಿಮ್ಮ ತೂಕವನ್ನು ಕಡಿಮೆ ಮಾಡುತ್ತದೆ ಮತ್ತು ಸಿರಿಧಾನ್ಯಗಳನ್ನುಆಹಾರದಲ್ಲಿ ಬಳಸಿ ಇದರಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಇವುಗಳಲ್ಲಿ ನಾರಿನಾಂಶ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇದು ಕೊಲೆಸ್ಟ್ರಾಲ್ ಇರುವವರಿಗೆ, ಶುಗರ್ ಇರುವವರಿಗೆ, ಥೈರಾಯ್ಡ್ ಇರುವವರಿಗೆ ಇದು ತುಂಬಾನೇ ಒಳ್ಳೆಯದು. ಅಂತಹವರು ತೂಕ ಕಡಿಮೆಮಾಡಿಕೊಳ್ಳಬೇಕೆಂದರೆ ತುಂಬಾ ಒಳ್ಳೆಯದು. weight loss

Leave A Reply

Your email address will not be published.