Ultimate magazine theme for WordPress.

Chanting ಈ ಮಂತ್ರವನ್ನು ಜಪಿಸಿದರೆ ಸಾಕು

0 3,314


Chanting this mantra is enough ಅಂದುಕೊಂಡ ಕೆಲಸ ಆಗಬೇಕಾ? ಮನೆಯಲ್ಲಿ ಹಣಕಾಸಿನ ಸಮಸ್ಯೆ ಇದ್ದರೇ ಸುಖ, ಶಾಂತಿ ನೆಲೆಸುವುದಿಲ್ಲ. ಅಭಿವೃದ್ಧಿ ಕುಂಠಿತವಾಗುತ್ತದೆ. ಜೀವನದಲ್ಲಿ ಏನೇ ಸಾಧನೆ ಮಾಡಬೇಕಾದರೇ ದೇವರ ಅನುಗ್ರಹ ಬೇಕೇ ಬೇಕು. ದೇವರ ಅನುಗ್ರಹ ಸಿಗಬೇಕಾದರೇ ದೇವರನ್ನು ಯಾವ ರೀತಿ ಪ್ರಾರ್ಥನೆ ಮಾಡಬೇಕು ಮತ್ತು ಯಾವ ಮಂತ್ರವನ್ನು ಜಪಿಸಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.

ಈ ಮಂತ್ರವನ್ನು ಪಠಿಸುವುದರಿಂದ ಒಳ್ಳೆಯದಾಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಮೊದಲಿಗೆ ಈ ಮಂತ್ರವನ್ನು ಒಂದು ಪುಸ್ತಕದಲ್ಲಿ ಬರೆದುಕೊಳ್ಳಬೇಕು. ಪ್ರತಿಯೊಬ್ಬರ ಜೀವನದಲ್ಲಿ ಕಷ್ಟಗಳು ಇದ್ದೇ ಇರುತ್ತದೆ. ಹಣಕಾಸಿನ ಸಮಸ್ಯೆ, ಕೆಲಸ ಇಲ್ಲದಿರುವುದು, ಮದುವೆಯಾಗುತ್ತಿಲ್ಲ, ಸಂತಾನ ಇಲ್ಲದಿರುವುದು ಹೀಗೆ ಯಾವುದೊ ಒಂದು ತೊಂದರೆ ಇದ್ದೇ ಇರುತ್ತದೆ. Chanting

ಇಂತಹ ಸಮಸ್ಯೆಯಿಂದ ಬಳಲುತ್ತಿರುವವರು ಈ ಮಂತ್ರವನ್ನು 24 ಗಂಟೆಗಳಲ್ಲಿ ಪಠಿಸುತ್ತಾ ಬನ್ನಿ. ನೀವು ಬರೆದು ಇಟ್ಟಕೊಂಡ ಪುಸ್ತಕಕ್ಕೆ ಸ್ವಲ್ಪ ಅರಿಶಿಣ ಕುಂಕುಮದಿಂದ ಪೂಜಿಸಿ, ಪ್ರಾರ್ಥಿಸಿಕೊಂಡು ಈ ಮಂತ್ರವನ್ನು ಪಠಿಸಿಕೊಳ್ಳಿ. ಆದರೇ ಈ ಮಂತ್ರವನ್ನು ಸಿಕ್ಕ ಸಿಕ್ಕ ಜಾಗದಲ್ಲಿ ಪಠಿಸಬಾರದು. ಒಂದು ನಿರ್ಧಿಷ್ಠ ಜಾಗದಲ್ಲಿ ಪಠಿಸಬೇಕು. Chanting

ದೇವರ ಕೋಣೆಯಲ್ಲಿ ಕುಳಿತು ಈ ಮಂತ್ರವನ್ನು ಪಠಿಸಿದರೇ ಇನ್ನು ಉತ್ತಮ. ಓಂ ನಮೋ ಭಗವತೇ ಸ್ವರ್ಣಾಕರ್ಷಣಾಯ ಭೈರಾವಾಯ ಧನಂ ಧ್ಯಾನಂ ವೃದ್ಧಿಕರಾಯಿ ಶೀರ್ಘ್ರಂ ಧನಂಧಾನ್ಯಂ ಸ್ವರ್ಣಂ ದೇಹಿ ವಸ್ಯ ವಸ್ಯ ಕುರು ಕುರು ಸ್ವಾಹಃ ಪ್ರತಿಯೊಬ್ಬರು ಈ ಮಂತ್ರವನ್ನು ಪಠಿಸಿಕೊಳ್ಳುವುದರಿಂದ ಶೀಘ್ರವಾಗಿ ಸಂಕಲ್ಪಿತವಾದ ಕಾರ್ಯಗಳು ನೆರವೇರುತ್ತವೆ. ಲಿಂಗಬೇಧವಿಲ್ಲದೇ ಈ ಮಂತ್ರವನ್ನು ಪಠಿಸಬಹುದು. ಈ ಮಂತ್ರದಿಂದ Chanting ಕಾರ್ಯಸಿದ್ಧಿಯಾಗುತ್ತದೆ. ಪ್ರತಿನಿತ್ಯ ಈ ಮಂತ್ರವನ್ನು ಸಾಧ್ಯವಾದಷ್ಟು ಸಲ ಪಠಿಸಿಕೊಂಡರೇ ಉತ್ತಮ.

Leave A Reply

Your email address will not be published.