Ultimate magazine theme for WordPress.

cumin seeds ಜೀರಿಗೆಯನ್ನು ಇಲ್ಲಿ ಬಚ್ಚಿಡಿ ಸಾಕು ಅನ್ನೋಷ್ಟು ಹಣ ಬರುತ್ತೆ

0 21,158

cumin seeds : Just hide the cumin seeds ಇವತ್ತಿನ ಲೇಖನದಲ್ಲಿ ನಾವು ಜೀರಿಗೆಯನ್ನು ಎಲ್ಲಿ ಬಚ್ಚಿಟ್ಟರೇ , ಸಾಕು ಅನ್ನುವಷ್ಟು ಹಣ ಸಿಗುತ್ತದೆ. ಇವತ್ತಿನ ವಿಷಯದಲ್ಲಿ ಹಣಕಾಸಿನ ಸಮಸ್ಯೆಯನ್ನು ಹೇಗೆ , ನಿವಾರಿಸಿಕೊಳ್ಳುವುದು ಎಂಬುದನ್ನು ತಿಳಿದುಕೊಳ್ಳೋಣ . ನಾವು ಹಣವನ್ನು ಉಳಿಸಿಕೊಳ್ಳಲು ಹೆಚ್ಚು ಖರ್ಚು ಮಾಡುವ ಅವಶ್ಯಕತೆ ಇಲ್ಲ .

ನಾವು ಮನೆಯಲ್ಲಿಯೇ ಸಿಗುವಂತಹ ಜೀರಿಗೆಯನ್ನು ಬಳಸಿಕೊಂಡು ಹಣ ಹೇಗೆ , ಉಳಿಸಿಕೊಳ್ಳುವುದು ಎಂಬುದನ್ನು ನೋಡೋಣ. ಬುಧುವಾರದಂದು ತಪ್ಪದೇ ಈ ಉಪಾಯವನ್ನು ಮಾಡಿದಲ್ಲಿ, ಹಣ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಜೀರಿಗೆ ಅನ್ನುವುದು ರಾಹುವಿಗೆ ಸಂಬಂಧಪಟ್ಟಿದ್ದು. cumin seeds

ನಾವು ಮನೆಯಲ್ಲಿ ಸಿಗುವ ಸರಳ ವಸ್ತು ಜೀರಿಗೆಯನ್ನು ಬಳಸಿಕೊಂಡು ಹಣವನ್ನು ಉಳಿಸಬಹುದು . ಸ್ವಲ್ಪ ಚಿಟಿಕೆ ಜೀರಿಗೆಯನ್ನು ತೆಗೆದುಕೊಂಡು ಬುಧವಾರದಂದು ಇದನ್ನು ಉಪಯೋಗಿಸಿದರೆ ಯಾವುದೇ ಮೂಲದಂದು ಹಣ ಬರುತ್ತದೆ . ಸ್ವಲ್ಪ ಜೀರಿಗೆ ಬಾಯಿಯ ಮುಂಭಾಗದಲ್ಲಿ ಇಟ್ಟುಕೊಂಡು ಸ್ವಲ್ಪ ಹೊತ್ತು ಇರಿಸಿಕೊಳ್ಳಿ , ಮನಸ್ಸಿನಲ್ಲಿ ಒಂದು ಮಂತ್ರವನ್ನು ಪಠನೆ ಮಾಡಬೇಕು. cumin seeds

ಅದು ಯಾವುದು ಅಂದರೆ , ಇದನ್ನು ಮನಸ್ಸಿನಲ್ಲೆ ಹೇಳಿಕೊಳ್ಳಿ . “ಓಂ ರಂ ರಾಹುವೇ ನಮಃ ” ಅಥವಾ “ಓಂ ರಾಹುವೇ ನಮಃ || ಇವೆರಡರಲ್ಲಿ ಒಂದು ಮಂತ್ರವನ್ನು ಎರಡು ನಿಮಿಷ ಹೇಳಿಕೊಳ್ಳಿ . ನಂತರ ಬಾಯಿಯಲ್ಲಿ ಇಟ್ಟುಕೊಂಡಿರುವ ಜೀರಿಗೆಯನ್ನು ಚೆನ್ನಾಗಿ ಅಗಿದು – ಅಗಿದು ನುಂಗಿಕೊಳ್ಳಬೇಕು . ಇದರಿಂದ ರಾಹುವಿನ ಕೃಪೆ ನೇರವಾಗಿ ನಿಮ್ಮ ಮೇಲೆ ಆಗುತ್ತದೆ . ಇದು ತುಂಬಾ ಚಮತ್ಕಾರಿ ಉಪಾಯ . ಇದನ್ನು ಮಾಡುವುದರಿಂದ ತುಂಬಾ ಪ್ರಯೋಜನಕಾರಿಯಾಗಿರುತ್ತದೆ . cumin seeds

Leave A Reply

Your email address will not be published.