Ultimate magazine theme for WordPress.

Diwali bathing ದೀಪಾವಳಿ ಸ್ನಾನ ಮಾಡುವ ನೀರಿಗೆ

0 1,112

Diwali bathing water in kannadatoten ದೀಪಾವಳಿಯ ದಿನ ಸ್ನಾನ ಮಾಡುವಂತಹ ನೀರಿಗೆ ಈ ಒಂದು ವಸ್ತು ಬೇರೆಸಿ ಸ್ನಾನ ಮಾಡಿದರೆ ಸಾಕ್ಷಾತ್ ಲಕ್ಷ್ಮಿ ದೇವಿಯ ಕೃಪೆ ಪ್ರಾಪ್ತಿಯಾಗುತ್ತದೆ ದೀಪಾವಳಿಯ ದಿನ ಮಧ್ಯರಾತ್ರಿ 12 ಗಂಟೆಯಲ್ಲಿ ಯಾವ ಕೆಲಸವನ್ನು ಮಾಡಿ ನಿಯಮವನ್ನು ಪಾಲಿಸಿದರೆ ದರಿದ್ರ ದೇವತೆಯ ಮನೆಯಿಂದ ತೊಲಗಿ ಲಕ್ಷ್ಮೀದೇವತೆಯ ಅಂಶ ಶಾಶ್ವತವಾಗಿ ನೆಲೆಸುತ್ತದೆ ಮನೆಯ ಮುಂಭಾಗದಲ್ಲಿ ಯಾವ

ರೀತಿ ದೀಪ ಬೆಳಗಿದರೆ ಮನೆಗೆ ಒಳಿತಾಗುತ್ತದೆ ಎಂದು ತಿಳಿದುಕೊಳ್ಳೋಣ ದೀಪಾವಳಿಯ ದಿನ ಈ ಮೂರು ಕೆಲಸ ಮಾಡುವುದರಿಂದ ವರ್ಷವಿಡಿ ಲಕ್ಷ್ಮಿ ದೇವಿಯ ಕೃಪೆ ನಮಗಾಗುತ್ತದೆ ಹಣಕಾಸಿನ ಸಂಕಷ್ಟ ಕಳೆದು ಅದೃಷ್ಟ ಒಲಿಯುತ್ತದೆ ದೀಪಾವಳಿಯ ದಿನ ಮನೆಯ ಸದಸ್ಯರು ಸ್ನಾನ ಮಾಡಿವ ನೀರಿಗೆ ತಪ್ಪದೇ ಸ್ವಲ್ಪ ಮೊಸರನ್ನು ಬೆರೆಸಿ ಸ್ನಾನ ಮಾಡಬೇಕು ಏಕೆಂದರೆ

ಮೊಸರು ಮಹಾಲಕ್ಷ್ಮಿ ದೇವಿಯ ಸ್ವರೂಪ ದೀಪಾವಳಿಯ ದಿನ ನೀರಿಗೆ ಮೊಸರನ್ನು ಬೆರೆಸಿ, ಐದು ನಿಮಿಷದ ನಂತರ ಆ ನೀರಿನಿಂದ ಸ್ನಾನ ಮಾಡಿದರೆ ವರ್ಷವಿಡೀ ಲಕ್ಷ್ಮಿ ದೇವಿಯ ಕೃಪೆ ಪ್ರಾಪ್ತವಾಗಿ ಯಶಸ್ಸು ಹಾಗು ದನ ಲಾಭ ಉಂಟಾಗುತ್ತದೆ ಇನ್ನು ಎರಡನೆಯದಾಗಿ ಮನೆ ಮುಖ್ಯದ್ವಾರದ ಮುಂದೆ ಗೋದಿ ದೀಪ ಬೆಳಗಿ ಈ ದೀಪವನ್ನು ಹಚ್ಚುವ ವಿಧಾನವೆಂದರೆ ಒಂದು ದೊಡ್ಡದಾದಂತ ಬಟ್ಟಲು Diwali bathing

ಅಥವಾ ತಟ್ಟೆಯ ಮೇಲೆ ಗೋಧಿಯನ್ನು ಗುಡ್ಡೆಯ ರೀತಿ ಹರಡಬೇಕು ಆ ಗೋಧಿಯ ಮೇಲೆ ದೊಡ್ಡದಾದ ಮಣ್ಣಿನ ದೀಪವನ್ನು ಇಟ್ಟು ಅದರಲ್ಲಿ ಎಳ್ಳೆಣ್ಣೆಯನ್ನು ಹಾಕಿ ಮೂರು ಬತ್ತಿಗಳನ್ನು ಬಿಡಿಬಿಡಿಯಾಗಿ ಅಂದರೆ ದೂರ ದೂರದಲ್ಲಿ ಕೂರಿಸಿ ದೀಪವನ್ನು ಬೆಳಗಿಸಬೇಕು ಇದನ್ನು ಗೋಧಿ ದೀಪ ಎಂದು ಕರೆಯಲಾಗುತ್ತದೆ ಸಂಜೆ ಐದು ಅಥವಾ ಆರು ಗಂಟೆ ನಂತರ Diwali bathing

ನಿಮ್ಮ ಬಾಗಿಲಿನ ಹೊರ ಭಾಗದಲ್ಲಿ ಈ ದೀಪವನ್ನು ಬೆಳಗಿಸಬೇಕು ಈ ದೀಪ ಮನೆ ಮುಂಭಾಗದಲ್ಲಿ ಎಷ್ಟು ಹೊತ್ತು ಉರಿಯಬೇಕೆಂದರೆ ಈ ದೀಪ ಎಷ್ಟೊತ್ತು ಉರಿಯುತ್ತದೆಯೋ ಅಷ್ಟು ಮನೆಗೆ ಒಳಿತಾಗುತ್ತದೆ ರಾತ್ರಿ ಪೂರ್ತಿ ದೀಪ ಬೆಳಗಿದರೆ ನನಗೆ ಎಷ್ಟೋ ಫಲಗಳು ಪ್ರಾಪ್ತಿ ಆಗುತ್ತವೆ ಆದ್ದರಿಂದ ಸ್ವಲ್ಪ ದೊಡ್ಡದಾದ ದೀಪವನ್ನು ಇಡುವುದು ಒಳ್ಳೆಯದು ಅಥವಾ ರಾತ್ರಿ 11 12 ಗಂಟೆ ತನಕ

ಈ ದೀಪ ಬೆಳಗುವಂತೆ ನೋಡಿಕೊಳ್ಳಬೇಕು ಈ ಗೋಧಿ ದೀಪದ ಪ್ರಭಾವದಿಂದ ಆ ದೀಪ ಬೆಳಗುವ ಜ್ವಾಲೆಯ ಅನುಗ್ರಹದಿಂದ ಅಷ್ಟಲಕ್ಷ್ಮಿಯರ ಅನುಗ್ರಹ ಮನೆಗೆ ವಿಶೇಷ್ವಾಗಿ ಪ್ರಾಪ್ತಿ ಆಗುತ್ತದೆ ನಿಮಗೆ ಏನಾದರೂ ಸಾಲದ ಸಮಸ್ಯೆಗಳು ಹೆಚ್ಚಾಗಿದ್ದರೆ ಹಣಕಾಸಿನ ಸಂಕಷ್ಟಗಳು ಹೆಚ್ಚಾಗಿದ್ದರೆ ಎಲ್ಲಾ ಕಷ್ಟಗಳಿಂದ ಸುಲಭವಾಗಿ ಹೊರ ಬರಬಹುದು ಬರಬೇಕಾದ ಹಣ ದೀಪಾ ಆರಾಧನೆಯಿಂದ ಸಕಾಲಕ್ಕೆ ಕೈ ಸೇರುತ್ತದೆ ಆಕಸ್ಮಿಕ ದನ ಲಾಭ ಪ್ರಾಪ್ತಿಯಾಗುತ್ತದೆ Diwali bathing

ಈ ಒಂದು ಗೋಧಿ ದೀಪವನ್ನು ಮನೆ ಮುಂದೆ ಬೆಳಗಿದ ನಂತರ ಮರುದಿನ ಗೋದಿಯನ್ನು ಏನು ಮಾಡಬೇಕೆಂದರೆ ಯಾರು ಓಡಾಡಿದೆ ಇರುವ ಜಾಗದಲ್ಲಿ ಗೋಧಿಯನ್ನು ಹಾಕಿ ಬರಬೇಕು ಅಥವಾ ಸಕಲ ದೇವತಾ ಸ್ವರೂಪವಾದಂತಹ ಗೋಮಾತೆಗೆ ಗೋಧಿಯನ್ನು ನೀರಿನಲ್ಲಿ ನೆನೆಸಿಟ್ಟು ಬೆಲ್ಲದೊಂದಿಗೆ ತಿನ್ನಿಸಿ ಬರಬೇಕು ಇದರಿಂದ ವಿಶೇಷ ಫಲಗಳು ಪ್ರಾಪ್ತಿಯಾಗುತ್ತದೆ.

ಮೂರನೆಯ ಪರಿಹಾರ ನಿಮ್ಮ ಮನೆಯಲ್ಲಿ ಮಧ್ಯರಾತ್ರಿ 12 ಗಂಟೆಗೆ ಮನೆಯನ್ನು ಉಪ್ಪು ನೀರಿನಿಂದ ಶುಚಿಗೊಳಿಸಬೇಕು. ಇದರಿಂದ ದರಿದ್ರ ದೇವತೆ ಮನೆಯಿಂದ ಹೊರ ಹೋಗುತ್ತಾಳೆ. ನಕಾರಾತ್ಮಕ ಶಕ್ತಿಗಳು ತೊಲಗಿ ಹೋಗುತ್ತವೆ. ಧನಾತ್ಮಕ ಶಕ್ತಿ ವೃದ್ಧಿ ಆಗುತ್ತದೆ.

ನಿಮ್ಮ ಮನೆಯ ದೇವರ ಪೀಠದ ಮೇಲೆ ನವಧಾನ್ಯಗಳನ್ನು ಗುಡ್ಡೆಯ ರೀತಿಯಾಗಿ ಸುರಿದುಕೊಳ್ಳಬೇಕು ಅದರ ಮೇಲೆ ಲಕ್ಷ್ಮಿ ದೇವಿಯ ಚಿತ್ರಪಟವನ್ನು ಇರಿಸಿ ಲಕ್ಷ್ಮೀದೇವಿಯ ಮುಂದೆ ದೀಪಕ್ಕೆ ಹಸುವಿನ ತುಪ್ಪವನ್ನು ಬೆರೆಸಿ ಮೂರು ಬತ್ತಿಯನ್ನು ಬಿಡಿಬಿಡಿಯಾಗಿ ಕೂರಿಸಿ ದೀಪವನ್ನು ಬೆಳಗಬೇಕು. ತಾವರೆಯ ಬತ್ತಿಯನ್ನು ಬಳಸಿ ದೀಪವನ್ನು ಬೆಳಗಿದರೆ ಮತ್ತಷ್ಟು ಫಲ ಪ್ರಾಪ್ತಿ. Diwali bathing

ಲಕ್ಷ್ಮಿ ದೇವಿಗೆ ವಿಶೇಷ ಅಲಂಕಾರ ಮಾಡಿ 108 ನಾಣ್ಯಗಳಿಂದ ಪೂಜೆಯೊಂದನ್ನು ಮಾಡಿ ಒಂದೊಂದು ನಾಣ್ಯವನ್ನು ಧ ಲಕ್ಷ್ಮಿ ದೇವಿಯ ಎದುರುಗಡೆ ಇಡುತ್ತ ಅಷ್ಟೋತ್ತರವನ್ನು ಹೇಳಿಕೊಳ್ಳಬೇಕು. ಆರತಿಯನ್ನು ಬೆಳಗಿ ಸಿಹಿ ಪದಾರ್ಥವನ್ನು ನೈವೇದ್ಯವಾಗಿ ಇಡಬೇಕು.

ಮರುದಿನ ಬೆಳಗ್ಗೆ 108 ನಾಣ್ಯವನ್ನು ಕೆಂಪು ವಸ್ತ್ರದಲ್ಲಿ ಕಟ್ಟಿ ನಿಮ್ಮ ಮನೆಯಲ್ಲಿ ದುಡ್ಡು ಇಡುವ ಜಾಗದಲ್ಲಿ ಅಥವಾ ವ್ಯಾಪಾರ ಸ್ಥಳದ ಗಲ್ಲ ಪೆಟ್ಟಿಗೆಯಲ್ಲಿ ನಾಣ್ಯದ ಮೂಟೆಯನ್ನು ಇಟ್ಟುಕೊಳ್ಳಬೇಕು. ಪ್ರದೇಶ ಶುಕ್ರವಾರ ಈ ನಾಣ್ಯದ ಮೂಟೆಗೆ ಪೂಜೆಯನ್ನು ಮಾಡಿ ಆರತಿಯನ್ನು ಬೆಳೆಗಿ ದೂಪವನ್ನು ತೋರಿಸಬೇಕು. ಇದರಿಂದ ಧನಲಕ್ಷ್ಮಿ ಅನುಗ್ರಹ ಪ್ರಾಪ್ತಿ. ಅಷ್ಟಲಕ್ಷ್ಮಿ ರಾಂಶ ಮನೆಯಲ್ಲಿ ಶಾಶ್ವತವಾಗಿ ಇರುತ್ತದೆ.

Leave A Reply

Your email address will not be published.