Ultimate magazine theme for WordPress.

Hair grows 3 ದಿನಗಳಲ್ಲಿ ಕೂದಲು ದಟ್ಟವಾಗಿ ಬೇಗ ಬೆಳೆಯಲು ಶುರು

0 5,784

Hair grows thicker and faster in 3 days ಪ್ರಪಂಚದಲ್ಲೇ ಅತ್ಯಂತ ಅದ್ಭುತವಾದ ನಂಬರ್ ಒನ್ ಹೇರ್‌ ಆಯಿಲ್ ಇದಾಗಿದೆ. ಇದನ್ನು ಕೂದಲಿಗೆ ಅಪ್ಲೈ ಮಾಡುತ್ತಾ ಬಂದರೆ ಕೂದಲು ದಟ್ಟವಾಗಿ, ಉದ್ದವಾಗಿ, ಚಿಗುರಿ ಬೆಳೆಯುವುದರ ಜೊತೆಗೆ, ಎಷ್ಟೆ ಕೂದಲು ಉದುರುತ್ತಿದ್ದರೂ ಅದನ್ನ ನಿಯಂತ್ರಿಸುತ್ತದೆ ಮತ್ತು ಕೂದಲು ಸೊಂಪಾಗಿ ಬೆಳೆಯಲು ಸಹಾಯ ಮಾಡುತ್ತದೆ. ಮಹಿಳೆಯರು ಆಗಿರಲೀ, ಪುರುಷರು ಆಗಿರಲೀ ಯಾರು ಬೇಕಾದರೂ ಈ ಹೇರ್ ಆಯಿಲ್ ಅನ್ನು ಬಳಸಬಹುದು. ತಕ್ಷಣ ಕೂದಲು ಉದುರುವುದು ನಿಲ್ಲುತ್ತದೆ. ಉದುರಿದ ಜಾಗದಲ್ಲಿ

ಮತ್ತೆ ಕೂದಲು ಬೆಳೆಯುತ್ತದೆ. ಈ ಮನೆ ಮದ್ದನ್ನು ಹೇಗೆ ಮಾಡುವುದೆಂದರೆ ಸಣ್ಣದಾಗಿರುವ ಈರುಳ್ಳಿ, ಇದನ್ನು ಸಾಂಬಾರು ಈರುಳ್ಳಿ ಎಂದು ಕರೆಯುತ್ತೇವೆ. ಇದು ಕೂದಲು ಬೆಳೆಯಲು ಸಹಾಯ ಮಾಡುತ್ತದೆ. ಏಕೆಂದರೆ ಇದರಲ್ಲಿ ಹೇರಳವಾಗಿ ಆಂಟಿಆಕ್ಸಿಡೆಂಟ್ಸ್ ಗಳು ಇವೆ. ಇದರಲ್ಲಿರುವ ಸಲ್ಪರ್ ಅಂಶದಿಂದಾಗಿ ಕೂದಲು ಬೆಳೆಯಲು ಮತ್ತು ಕೂದಲಿನ ಬುಡ ಸ್ಟ್ರಾಂಗ್ ಆಗಲು ತುಂಬಾನೇ ಒಳ್ಳೆಯದು. Hair grows

ಇದರಲ್ಲಿರುವ ಅಂಶವು ಕೂದಲು ದಟ್ಟವಾಗಿ ಬೆಳೆಯಲು ಸಹಾಯ ಮಾಡುತ್ತದೆ. 50 ಗ್ರಾಂನಷ್ಟು ಸಾಂಬಾರು ಈರುಳ್ಳಿಯ ಸಿಪ್ಪೆಯನ್ನ ಬಿಡಿಸಿ ತೆಗೆದುಕೊಳ್ಳಿ, ಇದನ್ನು ಚಿಕ್ಕ ಮಿಕ್ಸಿ ಜಾರಿಗೆ ಹಾಕಿಕೊಳ್ಳಿ. ನೆನಸದೇ ಇರುವ ಮೆಂತ್ಯ ಕಾಳನ್ನು ಎರಡು ಸ್ಪೂನ್ ನಷ್ಟು ತೆಗೆದುಕೊಳ್ಳಿ. ಮೆಂತ್ಯ ಕಾಳು ನಮ್ಮ ಕೂದಲಿನ ಬುಡಕ್ಕೆ ತಂಪನ್ನು ಒದಗಿಸುತ್ತದೆ. ತಲೆಯ ನವೆ, ತಲೆ ಹೊಟ್ಟು, ಇನ್ನಿತರೆ ಕೂದಲಿನ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ನಂತರ ಇದಕ್ಕೆ ಕಲೋಂಜಿ ಬೀಜವನ್ನು ಎರಡು ಸ್ಪೂನ್ ನಷ್ಟು ತೆಗೆದುಕೊಳ್ಳಿ. Hair grows

ಇದು ಆಯುರ್ವೇದ ಅಂಗಡಿಗಳಲ್ಲಿ ಸಿಗುತ್ತದೆ. ಈ ಬೀಜವು ನಮ್ಮ ಕೂದಲಿನ ಬೆಳವಣೆಗೆಗೆ ತುಂಬಾ ಒಳ್ಳೆಯದು ಮತ್ತು ಕೂದಲು ಆರೋಗ್ಯವಾಗಿರುವಂತೆ ಮಾಡುತ್ತದೆ. ಈ ಮೂರು ಪದಾರ್ಥಗಳನ್ನ ನೈಸ್ ಆಗಿ ಮಿಕ್ಸಿ ಜಾರಿನಲ್ಲಿ ರುಬ್ಬಿಕೊಳ್ಳಿ. ಇದು ಪೇಸ್ಟ್ ತರಹ ತಯಾರು ಆಗುತ್ತದೆ. ನಂತರ 200 ಎಮ್ ಎಲ್ ನಷ್ಟು ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ರುಬ್ಬಿದ ಮಿಶ್ರಣವನ್ನು Hair grows

ಸೇರಿಸಿ ಕಡಿಮೆ ಉರಿಯಲ್ಲಿ ಫ್ರೈ ಮಾಡಿಕೊಳ್ಳಿ, ತುಂಬಾ ಕುದಿಸಬೇಡಿ. ನಂತರ ಕುದಿಸಿದ ಮಿಶ್ರಣವನ್ನು ಸೋಸಿಕೊಳ್ಳಿ. ಈ ಆಯಿಲ್ ಮಗುವಾದ ನಂತರ ಬಾಣಂತಿಯರಿಗೆ ಕೂದಲು ಉದುರುತ್ತಿರುತ್ತದೆ ಅಂತಹವರಿಗೆ ಒಳ್ಳೆಯದು. ಆದಷ್ಟು ಫ್ರೆಶ್ ಆಗಿ ಈ ರೀತಿಯ ಆಯಿಲ್ ಅನ್ನು ತಯಾರು ಮಾಡಿಕೊಳ್ಳಿ, ಇದನ್ನು 15 ದಿನಗಳ ವರೆಗೆ ಸಂಗ್ರಹಿಸಿ ಬಳಸಬಹುದು. ವಾರಕ್ಕೆ ಎರಡು ಬಾರಿ ಅಪ್ಲೈ ಮಾಡಿ ಕೂದಲು ಸೊಂಪಾಗಿ ಬೆಳೆಯುತ್ತದೆ. Hair grows

Leave A Reply

Your email address will not be published.