Ultimate magazine theme for WordPress.

Ladies misteks ಮನೆಯಲ್ಲಿ ಈ ರೀತಿಯ ಹೆಂಗಸರು ಇದ್ದರೆ

0 10,425

Ladies misteks in home vasthu tips kananda ಈ ರೀತಿಯ ಸ್ತ್ರೀಯರು ಮನೆಯಲ್ಲಿದ್ದರೆ ಮನೆಯಲ್ಲಿ ಒಂದು ನಿಮಿಷ ಕೂಡ ಲಕ್ಷ್ಮಿದೇವಿಯು ನೆಲೆಸುವುದಿಲ್ಲ. ಲಕ್ಷ್ಮಿದೇವಿಯು ಮನೆಯನ್ನು ಬಿಟ್ಟು ಹೋಗುತ್ತಾಳೆ. ಮನೆಯಲ್ಲಿ ಕಷ್ಟಗಳು ಬರುತ್ತದೆ. ಹೆಣ್ಣು ಮಕ್ಕಳು ಮುಖ್ಯವಾಗಿ ಮನೆಯಲ್ಲಿ ಬಾಗಿಲನ್ನು ಕಾಲಿನಿಂದ ತಳ್ಳಬಾರದು. ನಿಮ್ಮ ಕಾಲಿನಿಂದ ಬಾಗಿಲನ್ನು ಮುಚ್ಚುವುದು ಅಥವಾ ತೆಗೆಯುವುದು ಮಾಡಬಾರದು.

ಬಾಗಿಲು ದೇವರ ಸಂಕೇತವಾಗಿರುತ್ತದೆ. ಪೊರಕೆಯನ್ನು ಯಾವುದೇ ಕಾರಣಕ್ಕೂ ತಮ್ಮ ಕಾಲಿನಿಂದ ತುಳಿಯಬಾರದು. ಈ ರೀತಿ ಮಾಡುತ್ತಿದ್ದರೇ ತಕ್ಷಣ ನಿಲ್ಲಿಸಿ ಇಲ್ಲದಿದ್ದರೇ ಮನೆಯಲ್ಲಿ ಸಂಕಷ್ಟಗಳು ಉಂಟಾಗುತ್ತದೆ. ಹೆಣ್ಣು ಮಕ್ಕಳು ಹೊತ್ತಿಲ್ಲದ ಹೊತ್ತಿನಲ್ಲಿ ಊಟವನ್ನು ಮಾಡಬಾರದು. ಮುಸ್ಸಂಜೆ ಸಮಯದಲ್ಲಿ ಊಟ ಮಾಡುವುದು ಮತ್ತು

ಎಂಜಲು ಕೈನಲ್ಲಿ ಅಡುಗೆ ಮಾಡಿದ ಪಾತ್ರೆಯಲ್ಲಿರುವ ಆಹಾರವನ್ನು ತಟ್ಟೆಗೆ ಹಾಕಿಕೊಳ್ಳುವ ಮತ್ತು ಬೇರೆಯವರಿಗೆ ಬಡಿಸುವ ಅಭ್ಯಾಸವೇನಾದರೂ ಇದ್ದರೇ ನಿಲ್ಲಿಸಿ ಇಲ್ಲವೇ ಅದು ದರಿದ್ರದ ಸಂಕೇತವಾಗಿರುತ್ತದೆ. ರಾತ್ರಿ ಮಲಗುವ ಮುಂಚೆ ಅಡುಗೆ ಮಾಡಿದ ಪಾತ್ರೆಗಳನ್ನು ತೊಳೆದು ಮಲಗಬೇಕು. ನೀವು ಹಾಗೆಯೇ ಮಲಗಿದರೇ ಅದು ಲಕ್ಷ್ಮಿದೇವಿಗೆ ಇಷ್ಟವಾಗುವುದಿಲ್ಲ ಅದರಿಂದ ಮನೆಗೆ ಅಶುಭವಾಗುತ್ತದೆ. Ladies misteks

ಹೆಣ್ಣು ಮಕ್ಕಳು ಮನೆಯಲ್ಲಿ ಬೇಜಾರಾಗಿರುವುದು, ಮಂಕಾಗಿರುವುದು, ಅಲಂಕಾರ ಮಾಡಿಕೊಳ್ಳದೇ ಇಷ್ಟಬಂದಂಗೆ ಇರುವುದು, ಯಾವಾಗಲೂ ಕಣ್ಣೀರಾಕುವುದು ಇಂತಹ ಕೆಲಸಗಳನ್ನು ಮನೆಯಲ್ಲಿ ಹೆಣ್ಣು ಮಕ್ಕಳು ಮಾಡಬಾರದು. ಇದು ಮನೆಯಲ್ಲಿರುವ ಸದಸ್ಯರಿಗೆ ಶ್ರೇಯಸ್ಸಲ್ಲ. ಅವರ ಆಯಸ್ಸು ಕ್ಷೀಣಿಸುತ್ತಾ ಬರುತ್ತದೆ. ಹೆಣ್ಣು ಮಕ್ಕಳು ಲಕ್ಷ್ಮಿಯ ಸ್ವರೂಪ ಹಾಗಾಗಿ ಮನೆಯಲ್ಲಿ ಯಾವಾಗಲೂ ಸ್ವಚ್ಛವಾಗಿಟ್ಟುಕೊಂಡು ನಗುನಗುತಾ Ladies misteks

ಇದ್ದರೆ ಮನೆಯಿಂದ ಹೋದ ಯಜಮಾನ ಯಾವಾಗಲೂ ಸಂತೋಷದಿಂದ ಮನೆಗೆ ಬರುತ್ತಾನೆ. ಆತನ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ. ಆದ್ದರಿಂದ ಮನೆಯಲ್ಲಿ ಹೆಣ್ಣು ಮಕ್ಕಳು ತಲೆ ಕೂದಲನ್ನು ಬಾಚಿಕೊಂಡು ಅಲಂಕಾರವನ್ನು ಮಾಡಿಕೊಂಡು ನಗುನಗುತಾ ಓಡಾಡಿಕೊಂಡು ಇದ್ದರೇ ಮಾತ್ರ ಎಲ್ಲರಿಗೂ ಒಳ್ಳೆಯದು. ಜೊತೆಗೆ ಯಾವಾಗಲೂ ಹೆಣ್ಣು ಮಕ್ಕಳು ತಲೆ ಕೂದಲನ್ನು ಬಿಟ್ಟುಕೊಂಡು ಓಡಾಡಬಾರದು Ladies misteks

ಮತ್ತು ಮಲಗಬಾರದು. ಮಧ್ಯಾಹ್ನದ ವೇಳೆಯಲ್ಲಿ ಹೆಣ್ಣು ಮಕ್ಕಳು ನಿದ್ದೆಯನ್ನು ಮಾಡಬಾರದು. ಈ ತಪ್ಪು ಮಾಡಿದರೇ ಅದು ಮನೆಗೆ ಅಶುಭದ ಸಂಕೇತ ಮತ್ತು ದಾರಿದ್ರ್ಯತನ ಬರುತ್ತದೆ. ಮನೆಯ ಮುಂಭಾಗವನ್ನು ಶುಚಿತ್ತ್ವವಾಗಿ ಇಟ್ಟುಕೊಳ್ಳಬೇಕು. ರಂಗೋಲಿಯನ್ನು ಹಾಕಿ ಲಕ್ಷ್ಮಿದೇವಿಯನ್ನು ಬರಮಾಡಿಕೊಳ್ಳಬೇಕು. ಸೂರ್ಯ ಉದಯಿಸುವ ಮುನ್ನವೇ ಹೆಣ್ಣು ಮಕ್ಕಳು ಮನೆಯಲ್ಲಿ ಎದ್ದು ಪೂಜೆ ಪುನಸ್ಕಾರವನ್ನು ಮಾಡಿದರೇ ವಿಶೇಷವಾದ ಫಲ ಸಿಗುತ್ತದೆ. Ladies misteks

Leave A Reply

Your email address will not be published.