Ultimate magazine theme for WordPress.

Mahalakshmi ಮನೆ ಯಜಮಾನನ ಕೈನಲ್ಲಿ ಲೋಟದ ನೀರಿನಿಂದ 

0 2,249

Mahalakshmi Anugraha tips in kannadatoptenಮನೆಯ ಯಜಮಾನ ಒಂದು ಲೋಟ ನೀರನ್ನು ಬಳಸಿಕೊಂಡು ಯಾವ ಕೆಲಸವನ್ನು ಮನೆಯಲ್ಲಿ ಮಾಡಿದರೇ ಲಕ್ಷ್ಮಿದೇವಿಯು ಮನೆಗೆ ಪ್ರವೇಶ ಮಾಡುತ್ತಾಳೆ? ಮನೆಯ ಯಜಮಾನ ಅಥವಾ ಯಜಮಾನಿ ಸ್ನಾನದ ನೀರಿಗೆ ಯಾವ ಒಂದು ವಸ್ತುವನ್ನು ಬಳಸಿ ಪ್ರತಿನಿತ್ಯ ಸ್ನಾನವನ್ನು ಮಾಡಬೇಕು? ಮನೆಯಲ್ಲಿ ಯಾವ ಒಂದು ನಿಯಮವನ್ನು ಪಾಲಿಸಿದರೇ

ಮತ್ತು ಮನೆಯಲ್ಲಿ ಯಾವ ಒಂದು ವಸ್ತುವನ್ನು ಇಟ್ಟರೇ ಲಕ್ಷ್ಮಿದೇವಿಯು ಮನೆಯಲ್ಲಿ ನೆಲೆಸಿ ವಿಶೇಷವಾಗಿ ಅನುಗ್ರಹವನ್ನು ನೀಡುತ್ತಾಳೆ? ಎಂಬುದೆಲ್ಲಾವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.
ಲಕ್ಷ್ಮಿದೇವಿಯು ಸಂತೋಷದಿಂದ ನಿಮ್ಮ ಮನೆಗೆ ಪ್ರವೇಶ ಮಾಡಬೇಕೆಂದರೆ ಮನೆಯ ಯಜಮಾನ ಮತ್ತು ಯಜಮಾನಿ Mahalakshmi

ಈ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಲಕ್ಷ್ಮಿದೇವಿಯು ಮನೆಗೆ ಆನಂದದಿಂದ ಪ್ರವೇಶ ಮಾಡಿದರೇ ಮನೆಯಲ್ಲಿ ಲಕ್ಷ್ಮಿಯು ನೆಲೆಸುತ್ತಾಳೆ. ಇದನ್ನೇ ಸ್ಥಿರ ಲಕ್ಷ್ಮಿದೇವಿಯ ಅನುಗ್ರಹವೆಂದು ಕರೆಯಲಾಗುತ್ತದೆ. ಯಾರ ಮನೆಗೆ ಸ್ಥಿರ ಲಕ್ಷ್ಮಿದೇವಿಯ ಅನುಗ್ರಹವಿರುತ್ತದೆಯೋ ಅವರಿಗೆ ಹಣಕಾಸಿನ ಕೊರತೆ ಮತ್ತು ಧನಧಾನ್ಯದ ಕೊರತೆ ಎನ್ನುವುದು ಇರುವುದಿಲ್ಲ. Mahalakshmi

ಆ ಮನೆಯ ಸದಸ್ಯರು ವೃತ್ತಿಪರವಾಗಿ ಉನ್ನತಸ್ಥಾನದಲ್ಲಿರುತ್ತಾರೆ. ಕುಟುಂಬ ಜೀವನವು ಬಹಳ ಸಂತೋಷಕರವಾಗಿರುತ್ತದೆ. ನಾವು ಕೂಡ ಸುಖಕರ ಜೀವನ ನಡೆಸಬೇಕು ಮತ್ತು ನಮ್ಮ ಮನೆಯಲ್ಲೂ ಕೂಡ ಲಕ್ಷ್ಮಿದೇವಿಯು ಶಾಶ್ವತವಾಗಿ ನೆಲೆಸಬೇಕು ಎಂದಾದರೇ ತಪ್ಪದೇ ಈ ಕೆಲಸವನ್ನು ಮಾಡಬೇಕು ಅದೇನೆಂದರೆ ಮನೆಯ ಯಜಮಾನ ಬೆಳಿಗ್ಗೆ ಎದ್ದ ತಕ್ಷಣ ಕೈ ಕಾಲು ಮುಖವನ್ನು ತೊಳೆದುಕೊಂಡು

ಅಥವಾ ಸ್ನಾನವನ್ನು ಮುಗಿಸಿ ಒಂದು ಲೋಟ ನೀರನ್ನು ತೆಗೆದುಕೊಂಡು ಆ ಲೋಟದ ನೀರಿನಿಂದ ಮನೆಯ ಮೂಲೆ ಮೂಲೆಯಲ್ಲಿಯೂ ಅಂದರೇ ಮನೆಯ ಹಾಲ್, ಅಡುಗೆಮನೆ, ಸ್ನಾನದ ಮನೆ, ಮನೆಯ ಪ್ರತಿಯೊಂದು ಮೂಲೆಯಲ್ಲಿಯೂ ನೀರಿನಿಂದ ಪ್ರೋಕ್ಷಣೆಯನ್ನು ಮಾಡಬೇಕು. ಕೊನೆಯಲ್ಲಿ ಲೋಟದಲ್ಲಿ ಉಳಿದ ನೀರನ್ನು ನಿಮ್ಮ ಮನೆಯ ಮುಖ್ಯದ್ವಾರ ಅಥವಾ ಬಾಗಿಲಿನ ಮುಂಭಾಗದಲ್ಲಿ ಚೆಲ್ಲಿ ಬರಬೇಕು.

ಹೀಗೆ ಪ್ರತಿನಿತ್ಯ ಮನೆಯ ಯಜಮಾನ ಮಾಡುತ್ತಾ ಬಂದರೇ ಲಕ್ಷ್ಮಿದೇವಿಯು ಮನೆಗೆ ಬಹಳ ಸಂತೋಷದಿಂದ ಪ್ರವೇಶ ಮಾಡುತ್ತಾಳೆ. ಹಾಗೆಯೇ ಪ್ರತಿನಿತ್ಯ ಸ್ನಾನ ಮಾಡುವಾಗ ಸ್ನಾನ ಮಾಡುವ ನೀರಿಗೆ ಎರಡು ಮೂರು ಹನಿಗಳಷ್ಟು ಹಸಿ ಹಾಲನ್ನು ಬೆರೆಸಿ, ಗಂಗಾಜಲವನ್ನು ಬೆರೆಸಿ ಆ ನೀರಿನಿಂದ ಸ್ನಾನ ಮಾಡಬೇಕು. ಹೀಗೆ ಮನೆಯ ಯಜಮಾನಿ ಮತ್ತು ಯಜಮಾನ Mahalakshmi

ಈ ಎರಡು ವಸ್ತುಗಳನ್ನು ಬೆರೆಸಿ ಸ್ನಾನವನ್ನು ಮಾಡಿದರೇ ಮನೆಗೆ ಸ್ಥಿರಲಕ್ಷ್ಮಿದೇವಿಯ ಅನುಗ್ರಹ ಬಹಳ ಶೀಘ್ರವಾಗಿ ಪ್ರಾಪ್ತವಾಗುತ್ತದೆ. ಸ್ನಾನ ಮಾಡಿದ ನಂತರ ಮನೆಯ ಯಜಮಾನ ಅಥವಾ ಯಜಮಾನಿ ಒಂದು ಚಂಬಿನಲ್ಲಿ ನೀರನ್ನು ತೆಗೆದುಕೊಂಡು ಆ ನೀರನ್ನು ಅರಳೀ ವೃಕ್ಷಕ್ಕೆ ಹಾಕಿ ಮನೆಗೆ ಬರಬೇಕು. ನಿಮ್ಮ ಮನೆಗೆ ಸಮೀಪದಲ್ಲಿರುವಂತಹ ಅರಳೀಮರವಾದರೂ ಪರವಾಗಿಲ್ಲ

ಅಥವಾ ದೇವಸ್ಥಾನದಲ್ಲಿರುವಂತಹ ಅರಳಿಮರವಾದರೂ ಸರಿ ಹಾಗಾಗ್ಗೆ ಈ ವಿಧವಾಗಿ ನೀರನ್ನು ಅರ್ಪಿಸುತ್ತಾ ಬರಬೇಕು. ಈ ಕೆಲಸವನ್ನು ಮನೆಯ ಯಜಮಾನ ಮಾಡಿದರೇ ಶೀಘ್ರವಾಗಿ ಲಕ್ಷ್ಮಿದೇವಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ. ಏಕೆಂದರೇ ಅರಳಿವೃಕ್ಷವು ವಿಷ್ಣುದೇವರ ಸ್ವರೂಪವಾಗಿದೆ. ಪತಿಗೆ ಗೌರವಿಸಿದರೇ ಪತ್ನಿಗೆ ಆನಂದವಾಗುತ್ತದೆ.

ವಿಷ್ಣುಮೂರ್ತಿಯನ್ನು ಗೌರವಿಸಿದರೇ ನನ್ನ ಪತಿಯನ್ನು ಗೌರವಿಸುತ್ತಿದ್ದಾರೆಂದು ಮನೆಗೆ ಲಕ್ಷ್ಮಿದೇವಿಯ ಪ್ರವೇಶವಾಗಿ ಲಕ್ಷ್ಮಿದೇವಿಯ ಅನುಗ್ರಹ ಕುಟುಂಬಕ್ಕೆ ಪ್ರಾಪ್ತಿಯಾಗುತ್ತದೆಂದು ಪರಿಹಾರಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ. ಹಾಗೆಯೇ ಯಾರೇ ಮನೆಗೆ ಪ್ರವೇಶ ಮಾಡಿದ ಕೂಡಲೇ ಪೊರಕೆ ಯಾವುದೇ ಕಾರಣಕ್ಕೂ ಕಣ್ಣಿಗೆ ಕಾಣಿಸಬಾರದು ಮತ್ತು ಚಾಕು,

ಸೂಜಿ, ಕತ್ತರಿ ಹಾಗೂ ಮುಂತಾದ ಚೂಪಾದ ವಸ್ತುಗಳು ಆಕಾಶ ನೋಡುವಂತೆ ಇಡಬಾರದು. ಈ ರೀತಿ ಇಟ್ಟರೇ ಮನೆಗೆ ಒಳ್ಳೆಯದಲ್ಲ. ಮನೆಯ ಹಾಲ್ ನ ಪೂರ್ವ ದಿಕ್ಕಿನಲ್ಲಿ ಬಿದಿರು ಸಸ್ಯ ಒಂದನ್ನು ಇಟ್ಟರೇ ಒಳ್ಳೆಯದಾಗುತ್ತದೆ. ಮನೆಯಲ್ಲಿರುವ ವಾಸ್ತುದೋಷಗಳು ದೂರವಾಗುತ್ತದೆ. ಪೊರಕೆಯನ್ನು ಲಕ್ಷ್ಮಿದೇವಿಯ ದೇವಸ್ಥಾನಕ್ಕೆ ಯಾವಾಗಲಾದರೂ Mahalakshmi

ಒಂದು ಸಲ ದಾನವಾಗಿ ನೀಡಿದರೇ ಸರ್ವ ದಾರಿದ್ರ್ಯ ದೋಷಗಳು ತೊಲಗಿ ಲಕ್ಷ್ಮಿದೇವಿಯ ಅನುಗ್ರಹಕ್ಕೆ ಪಾತ್ರರಾಗುತ್ತೀರಿ. ಮನೆಯ ಯಜಮಾನಿ ಲಕ್ಷ್ಮಿದೇವಿಯ ಮಂತ್ರವನ್ನು ಪಠಣ ಮಾಡಿದರೇ ಮನೆಗೆ ಒಳಿತಾಗುತ್ತದೆ ಆ ಮಂತ್ರ ಯಾವುದು ಎಂದರೆ ಲಕ್ಷ್ಮಿ ಕಮಲವಾಸಿನ್ಯೇ ಸ್ವಾಹ ಎಂಬ ಮಂತ್ರವನ್ನು ಪ್ರತಿನಿತ್ಯ ಮನೆಯ ಯಜಮಾನಿ ದೇವರ ಪೂಜೆಯನ್ನು ಮಾಡಬೇಕಾದರೇ 21 ಬಾರಿ ಹೇಳಿಕೊಂಡರೇ ಅದ್ಭುತವಾದ ಫಲಗಳು ಪ್ರಾಪ್ತವಾಗುತ್ತದೆ.

Leave A Reply

Your email address will not be published.