Ultimate magazine theme for WordPress.

negative ಈ 10 ಲಕ್ಷಣಗಳು ಕಾಣಿಸಿದರೆ ನಿಮಗೆ ನೆಗೆಟಿವ್‌ ಶಕ್ತಿ

0 72,365

negative energy removal astrology ಸ್ನೇಹಿತರೇ ಈ 10 ಸೂಚನೆಗಳು ಕಾಣಿಸಿಕೊಂಡರೇ ನೆಗೆಟಿವ್ ಎನರ್ಜಿ ನಿಮ್ಮ ದೇಹದಲ್ಲಿ ಮತ್ತು ನಿಮ್ಮ ಮನೆಗೆ ಪ್ರವೇಶ ಮಾಡಿದೆ ಎಂದರ್ಥ. ಈ ಕುತೂಹಲಕಾರಿ ವಿಷಯವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.ಮಾಟಮಂತ್ರ ಅಥವಾ ತಂತ್ರ ಎನ್ನುವುದು ಸಾವಿರಾರು ವರ್ಷಗಳಿಂದ ಪ್ರಚಲಿತದಲ್ಲಿರುವ ತಂತ್ರವಿದ್ಯೆ. ಆದರೇ ಈಗ ನಮ್ಮ ಕರ್ನಾಟಕ ಸರ್ಕಾರ ಮಾಟ ಮಂತ್ರ ಮೂಢನಂಬಿಕೆ ನಿಷೇಧ ಕಾನೂನು ಜಾರಿಗೆ ತಂದಿದೆ. ಜನರು ಮೂಢನಂಬಿಕೆಯಿಂದ ಹೇಗೆ ಹೊರಬರಬೇಕು ಎಂಬುದನ್ನು

ಈ ಲೇಖನದ ಮೂಲಕ ತಿಳಿಸಿಕೊಡುತ್ತೇವೆ. ಯಾರೋ ಒಬ್ಬ ವ್ಯಕ್ತಿ ಜೀವನದಲ್ಲಿ ಉತ್ತಮವಾಗಿ ಬೆಳವಣಿಗೆಯನ್ನು ಕಾಣುತ್ತಿದ್ಧಾನೆ, ಸಾಕಷ್ಟು ಹಣ ಗಳಿಸುತ್ತಿದ್ಧಾನೆ, ವ್ಯಾಪಾರ ವ್ಯವಹಾರ, ನೌಕರಿಯಲ್ಲಿ ಪ್ರಗತಿ ಕಾಣುತ್ತಿದ್ದಾನೆ ಎಂದರೆ ಅವನ ಮೇಲೆ ಹೊಟ್ಟೆಕಿಚ್ಚುಪಟ್ಟು ಅವನಿಗೆ ಆಗದೇ ಇರುವ ಜನರು ಅವನ ಮೇಲೆ ನೆಗೆಟಿವ್ ಶಕ್ತಿಯ ಪ್ರಯೋಗವನ್ನು ಮಾಡಬಹುದು. negative

ಈ ನೆಗೆಟಿವ್ ಶಕ್ತಿಯು ಅವನ ದೇಹ ಅಥವಾ ಅವನ ಮನೆಗೂ ಕಳಿಸಬಹುದು. ನೆಗೆಟಿವ್ ಶಕ್ತಿ ಎಂದರೆ ಕಣ್ಣು ದೃಷ್ಠಿಯೂ ಆಗಿರಬಹುದು. ಮನುಷ್ಯನಿಗೆ ಮನುಷ್ಯನ ಕೆಟ್ಟ ಕಣ್ಣು ಬಿದ್ದರೆ ಆತನ ಜೀವನದಲ್ಲಿ ಸಾಕಷ್ಟು ಕಷ್ಟ, ನಷ್ಟ, ನೋವನ್ನು ಅನುಭವಿಸಬೇಕಾಗುತ್ತದೆ. ಯಾರೇ ಆಗಲೀ ನಿಮ್ಮ ಏಳಿಗೆಯನ್ನು ಸಹಿಸದೇ ನಿಮ್ಮ ಮೇಲೆ ನೆಗೆಟಿವ್ ಶಕ್ತಿಗಳ ಪ್ರಭಾವ ಮಾಡಿದರೇ ಅದರ ಲಕ್ಷಣಗಳು ಹೇಗಿರುತ್ತದೆಂದರೆ negative

ವ್ಯಕ್ತಿಯು ನೆಗೆಟಿವ್ ಶಕ್ತಿಯ ಪ್ರಭಾವಕ್ಕೆ ಒಳಗಾದಾಗ ಮಾಡುವ ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾನೆ. ಆತ ಸುಮ್ಮನೇ ಇದ್ದಲ್ಲೆ ಕೂತುಕೊಳ್ಳಬಹುದು. ಆತ ಜೀವನದಲ್ಲಿ ಆಸಕ್ತಿಯನ್ನೇ ಕಳೆದುಕೊಳ್ಳಬಹುದು. ಇನ್ನು ನೆಗೆಟಿವ್ ಶಕ್ತಿಯ ಪ್ರಭಾವಕ್ಕೆ ಒಳಗಾದ ವ್ಯಕ್ತಿ ಯಾವುದೇ ಕಾರಣವಿಲ್ಲದೇ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾಗುತ್ತಾನೆ. ಎಷ್ಟೇ ಆಸ್ಪತ್ರೆಗಳನ್ನು ಸುತ್ತಿದರೂ ರಿಪೋರ್ಟ್ ಗಳು ನಾರ್ಮಲ್ ಎಂದೇ ಬರುತ್ತದೆ. ಅನಾರೋಗ್ಯದ ಮೂಲವನ್ನು ಕಂಡುಹಿಡಿಯಲು ಆಗುವುದಿಲ್ಲ. negative

ಯಾವ ವ್ಯಕ್ತಿಗೆ ನೆಗೆಟಿವ್ ಶಕ್ತಿಯ ಪ್ರಭಾವ ಆಗಿರುತ್ತದೆಯೋ ಅಂತಹ ವ್ಯಕ್ತಿಯ ಮನೆಯಲ್ಲಿ ತುಳಸಿ ಗಿಡ ಒಣಗಲು ಪ್ರಾರಂಭ ಮಾಡುತ್ತದೆ. ನೀವು ಎಷ್ಟೇ ತುಳಸಿ ಗಿಡವನ್ನು ತಂದು ನೆಟ್ಟರೂ ಅದು ಪದೇ ಪದೇ ಒಣಗಿ ನಿಮ್ಮ ಮನೆಯಲ್ಲಿ ಅಥವಾ ಮೈಯಲ್ಲಿ ನೆಗೆಟಿವ್ ಶಕ್ತಿ ಪ್ರವೇಶವಾಗಿದೆಂದು ಸೂಚನೆ ಕೊಡುತ್ತದೆ. ನೆಗೆಟಿವ್ ಶಕ್ತಿ ಪ್ರವೇಶವಾದ ವ್ಯಕ್ತಿಯ ದೇಹದಲ್ಲಿ ಹಠಾತ್ ಬದಲಾವಣೆಗಳು ಕಾಣಿಸಿಕೊಳ್ಳುತ್ತದೆ. ಅವನು ಪ್ರತಿಕೆಲಸದಲ್ಲೂ ತನ್ನದೇ ಸರಿ ಎಂದು ವಾದ ಮಾಡುತ್ತಾನೆ.

ಏಕೆಂದರೆ ನೆಗೆಟಿವ್ ಶಕ್ತಿ ಅಥವಾ ನೆಗೆಟಿವ್ ಶಕ್ತಿಯನ್ನು ಕಳುಹಿಸಿದವರ ಉದ್ದೇಶ ಆ ವ್ಯಕ್ತಿ ಹಾಳಾಗಲಿ ಎಂದಿರುತ್ತದೆ. ಯಾವ ವ್ಯಕ್ತಿಯ ದೇಹದಲ್ಲಿ ನೆಗೆಟಿವ್ ಶಕ್ತಿ ಪ್ರವೇಶ ಮಾಡಿರುತ್ತದೆಯೋ ಆ ವ್ಯಕ್ತಿಯ ಉಸಿರಾಟ ವೇಗವಾಗಿರುತ್ತದೆ. ಅವರ ಗಂಟಲು ಉಸಿರಾಡುವಾಗ ಭಯಾನಕ ಕರ್ಕಶ ಶಬ್ಧವನ್ನು ಮಾಡುತ್ತದೆ. ಇದನ್ನು ಪ್ರಮುಖ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. negative

ನೆಗೆಟಿವ್ ಶಕ್ತಿಯ ಹಿಡಿತಕ್ಕೆ ಒಳಗಾಗಿರುವ ವ್ಯಕ್ತಿಯ ನಾಡಿಮಿಡಿತ ಹೆಚ್ಚಾಗಿರುತ್ತದೆ. ಅಂದಹಾಗೇ ದೇವರು ನಮ್ಮ ದೇಹದಲ್ಲಿಅನೇಕ ರೀತಿಯ ಗುಣಗಳನ್ನು ನೀಡಿದ್ಧಾನೆ. ದೇಹದ ಮೇಲೆ ಯಾವುದೇ ರೀತಿಯ ನಕಾರಾತ್ಮಕ ಆಕ್ರಮಣ ಸಂಭವಿಸಿದರೆ ದೇಹವು ಅದನ್ನು ವಿರೋಧಿಸುತ್ತದೆ. ಇದೇ ಹಂತದಲ್ಲಿ ಎಚ್ಚರಿಕೆಯಿಂದ ಕೆಲವು ಪರಿಹಾರಗಳನ್ನು ಮಾಡಿಕೊಂಡರೆ ಆ ನೆಗೆಟಿವ್ ಎನರ್ಜಿಯನ್ನು ನಾಶಮಾಡಬಹುದು. ರಾತ್ರಿಯಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚು ಜಾಗೃತವಾಗಿರುತ್ತದೆ.

ಅದಕ್ಕಾಗಿ ರಾತ್ರಿ ಸಮಯವನ್ನು ತಾಂತ್ರಿಕ ಮತ್ತು ಅಘೋರ ಕ್ರಿಯೆಗೆ ಹೆಚ್ಚು ಸೂಕ್ತ ಎಂದು ಪರಿಗಣಿಸಿ ತಾಂತ್ರಿಕರು ಈ ಪರಿಹಾರಗಳನ್ನು ಮಾಡುತ್ತಾರೆ. ನಿಮಗೆ ಅತೀ ಹೆಚ್ಚು ಕೆಟ್ಟ ಕನಸ್ಸುಗಳು ಬೀಳುತ್ತಿದ್ದರೆ ಅಥವಾ ನಿದ್ದೆಯಲ್ಲಿ ಯಾರೋ ಒಬ್ಬ ನಿಮ್ಮ ಕತ್ತನ್ನು ಹಿಸುಕಿದಂತೆ ಅನುಭವವಾದರೇ ಅಥವಾ ನಿದ್ದೆಯಲ್ಲಿ ಯಾರೋ ನಿಮ್ಮ ಮೈಮೇಲೆ ಕೂತ್ತಂತೆ ಆದರೇ ನಿಮ್ಮ ಮೈಯಲ್ಲಿ ನೆಗೆಟಿವ್ ಎನರ್ಜಿ ಇದೆ ಎಂದು ಅರ್ಥಮಾಡಿಕೊಳ್ಳಿ.

ಒಬ್ಬ ವ್ಯಕ್ತಿಯ ಕಣ್ಣುಗಳ ಕೆಳಗೆ ಕಪ್ಪುಕಲೆಗಳು ಆಗಿ ಕಣ್ಣುಗಳು ಒಳಗೆ ಸೇರಿದಂತೆ ಕಂಡರೂ ಇದು ನೆಗೆಟಿವ್ ಶಕ್ತಿಯ ಪ್ರಭಾವವೇ ಆಗಿದೆ. ನೀವು ನಡೆಯುವಾಗ ಕಾಗೆ ನಿಮ್ಮ ತಲೆಯನ್ನು ಕಾಗೆ ಪದೇ ಪದೇ ಕುಕ್ಕಲು ಪ್ರಯತ್ನಿಸಿದರೇ ಇದು ಸಹ ನೆಗೆಟಿವ್ ಎನರ್ಜಿ ನಿಮ್ಮ ಮೈ ಸೇರಿದೆ. ಪ್ರತಿ ರಾತ್ರಿ ನೀವು ಮಲಗುವ ಹಾಸಿಗೆಯ ಪಕ್ಕ ನೀರು ತುಂಬಿದ ಲೋಟವನ್ನು ಇಟ್ಟುಕೊಳ್ಳಬೇಕು. negative

ಬೆಳಗ್ಗೆ ಎದ್ದು ಆ ನೀರನ್ನು ಗಿಡಕ್ಕೆ ಹಾಕಿ. ಎಂಟು ದಿನ ಈ ರೀತಿ ಮಾಡಿ, ಒಂದು ವೇಳೆ ನೀವು ನೀರು ಹಾಕಿದ ಗಿಡ ಒಣಗಿದರೇ ನಿಮಗೆ ನೆಗೆಟಿವ್ ಎನರ್ಜಿ ಪ್ರಭಾವ ಆಗಿದೆ ಎಂದು ತಿಳಿದುಕೊಳ್ಳಿ. ತಂತ್ರವಿದ್ಯೆಯೂ ಬೋಲೇನಾಥರಿಂದ ರಚಿಸಲ್ಪಟ್ಟ ತಂತ್ರಶಾಸ್ತ್ರದಲ್ಲಿ ಶೇ 80ರಷ್ಟು ಭಾಗವನ್ನು ಶುಭ ಕಾರ್ಯಗಳಿಗಾಗಿ ಬಳಸಬೇಕು. ಶೇ 20ರಷ್ಟು ಭಾಗವನ್ನು ಒಳ್ಳೆಯ ತಂತ್ರವಿದ್ಯೆಗೆ ಬಳಸಬೇಕು ಎಂದು ಭಗವಾನ್ ಬೋಲೇನಾಥ್ ರು ಹೇಳಿದ್ದಾರೆ. ಆದರೇ ಕೆಲವರು ಶೇ 20ರಷ್ಟು ಭಾಗವನ್ನು ಕೆಟ್ಟದ್ದಕ್ಕೆ ಬಳಸಲಾಗುತ್ತಿದೆ.

ಯಾರಿಗೆ ನೆಗೆಟಿವ್ ಎನರ್ಜಿ ಕಾಡುತ್ತಿದೆಯೋ ಅವರು ಗಜೇಂದ್ರಮೋಕ್ಷವನ್ನು ಕೇಳಬೇಕು. ಜೊತೆಗೆ ಹನುಮಾನ್ ಚಾಲೀಸಾ ಓದುವುದು ಒಳ್ಳೆಯದು. ದಿನನಿತ್ಯ ಶ್ರೀ ಹನುಮಂತೇನಮಃ ಎಂದು ಎಷ್ಟು ಸಾಧ್ಯನೋ ಅಷ್ಟು ಸಲ ಹೇಳಿಕೊಳ್ಳಿ. ನಿರಂತರವಾಗಿ 41 ದಿನ ಪಠಣ ಮತ್ತು ಕೇಳುವುದರಿಂದ

ಎಂತಹ ನೆಗೆಟಿವ್ ಶಕ್ತಿ ಇದ್ದರೂ ಹೋಗುತ್ತದೆ. ಜೊತೆಗೆ ಇನ್ನೊಂದು ಮಂತ್ರವನ್ನು ದಿನಕ್ಕೆ ಕನಿಷ್ಠ 11 ಬಾರಿ ಹೇಳಿ ಮತ್ತು ನಿರಂತರ 41ದಿನಗಳವರೆಗೆ ಪಠಿಸಿ ನಿಮ್ಮ ಮನೆಯಲ್ಲಿರುವ ದುಷ್ಟಶಕ್ತಿಯು ಹೋಗುತ್ತದೆ. ಆ ಮಂತ್ರ ಯಾವುದು ಎಂದರೆ ಉಘ್ರ ವೀರಂ ಮಹಾವಿಷ್ಣುಂಜ್ವಲಂತಾಂ ಸರ್ವತೋ ಮುಖಂ ನರಸಿಂಹಂ ಭೀಷಣಂ ಭದ್ರಂ ಮೃತ್ಯೋರ್ಮುತ್ಯುಂ ನಮಾಮ್ಯಹಂ negative

Leave A Reply

Your email address will not be published.