Ultimate magazine theme for WordPress.

never do ಅಪ್ಪಿತಪ್ಪಿಯೂ ಈ ದಿಕ್ಕಿನಲ್ಲಿ ಕನ್ನಡಿ ಇಡಬೇಡಿ

0 1,575

never do this mistake in home ಅಪ್ಪಿತಪ್ಪಿಯೂ ಕನ್ನಡಿಯನ್ನು ನಿಮ್ಮ ಮನೆಯ ಈ ದಿಕ್ಕಿನಲ್ಲಿ ಇಡಬೇಡಿ. ಪ್ರತಿಯೊಬ್ಬರ ಮನೆಯಲ್ಲಿ ಕನ್ನಡಿಯನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂದು ತಿಳಿಯದೇ ಈ ತಪ್ಪನ್ನು ಮಾಡುತ್ತಿರುತ್ತಾರೆ. ವಾಸ್ತುಶಾಸ್ತ್ರದಲ್ಲಿ ನಮ್ಮ ಭಾರತದಲ್ಲಿ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ. ವಾಸ್ತುಶಾಸ್ತ್ರವನ್ನು ತಿಳಿಯದೇ ಮನೆಯಲ್ಲಿ ಸಣ್ಣ ಸಣ್ಣ ತಪ್ಪುಗಳನ್ನು ಮಾಡುತ್ತಾ ದೊಡ್ಡ ಸಮಸ್ಯೆಗೆ ಸಿಲುಕಿಕೊಳ್ಳುತ್ತೇವೆ.

ಕನ್ನಡಿಯನ್ನು ಯಾವ ದಿಕ್ಕಿಗೆ ಇಟ್ಟರೇ ಒಳ್ಳೆಯದಾಗುತ್ತದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.
ಕನ್ನಡಿ ಎಂದರೆ ಲಕ್ಷ್ಮಿದೇವಿಯ ಸ್ವರೂಪ. ಕನ್ನಡಿ ಯಾರ ಮನೆಯಲ್ಲಿ ಚೆನ್ನಾಗಿ ಇರುತ್ತದೆಯೋ ಅವರ ಮನೆಯಲ್ಲಿ ಅಭಿವೃದ್ಧಿಯಾಗುತ್ತದೆ. ಪ್ರತಿಯೊಬ್ಬರಿಗೂ ಹೊಡೆದ ಕನ್ನಡಿಯನ್ನು ಮನೆಯಲ್ಲಿಡಬಾರದೆಂದು ತಿಳಿದಿದೆ. ಕನ್ನಡಿಯನ್ನು ಸ್ವಚ್ಛಂಧವಾಗಿ, never do

ಶುಭ್ರವಾಗಿ ಇಟ್ಟುಕೊಳ್ಳುವುದು ನಮ್ಮ ಧರ್ಮ. ಪ್ರತಿದಿನ ಕನ್ನಡಿಯನ್ನು ಬಟ್ಟೆಯಿಂದ ಹೊರೆಸಿ, ಕನ್ನಡಿ ಶುದ್ಧವಾಗಿದ್ದರೆ ಆ ಮನೆಯು ಕೂಡ ಅಷ್ಟೇ ಐಶ್ವರ್ಯದೊಂದಿಗೆ ತುಂಬಿ ತುಳುಕುತ್ತದೆ. ಕನ್ನಡಿಗೆ ವಿಶೇಷವಾದ ಪ್ರಾಮುಖ್ಯತೆಯನ್ನು ಕೊಡಬೇಕು. ಮನೆಯಲ್ಲಿ ಯಾವುದೇ ಕಾರಣಕ್ಕೂ ದಕ್ಷಿಣ ಗೋಡೆಗೆ ನೀವು ಕನ್ನಡಿಯನ್ನು ಅಳವಡಿಸಿದರೇ ಅದನ್ನು ಬದಲಾಯಿಸಬೇಕು. never do

ದಕ್ಷಿಣ ದಿಕ್ಕಿಗೆ ಕನ್ನಡಿಯನ್ನು ಇಡಬಾರದು. ನಿಮಗೆ ಗೊತ್ತಿಲ್ಲದೇ ಸಮಸ್ಯೆಗಳು ಕಷ್ಟಗಳು ಬರುತ್ತವೆ. ಸಾಲದ ಸಮಸ್ಯೆ, ಹಣಕಾಸಿನ ಸಮಸ್ಯೆ, ಮನೆಯಲ್ಲಿ ಯಾವಾಗಲೂ ಕಿರಿಕಿರಿ, ಜಗಳ ಈ ರೀತಿಯ ಸಮಸ್ಯೆಗಳು ಕಾಡುತ್ತವೆ. ಆದ್ದರಿಂದ ಮನೆಯಲ್ಲಿ ಕನ್ನಡಿಯನ್ನು ಯಾವ ದಿಕ್ಕಿನಲ್ಲಿ ಇಡಬೇಕೆಂದರೆ ಈಶಾನ್ಯ ದಿಕ್ಕಿನಲ್ಲಿ ಇಟ್ಟರೇ ಒಳ್ಳೆಯದು. ಮಂಗಳವಾರ, never do

ಶುಕ್ರವಾರ ಬದಲಾಯಿಸಬೇಡಿ, ವಿಶೇಷವಾಗಿ ಸೋಮವಾರ, ಗುರುವಾರ ಮತ್ತು ಶನಿವಾರ ಬದಲಾಯಿಸಬಹುದು. ಪ್ರತಿಯೊಬ್ಬರ ಮನೆಯಲ್ಲಿ ಈಶಾನ್ಯ ದಿಕ್ಕಿನಲ್ಲಿ ಕನ್ನಡಿಯನ್ನು ಇರಿಸಬೇಕು. ಬದಲಾಯಿಸಿದ ನಂತರ ಅದರ ಫಲಗಳು ನಿಮಗೆ ತಿಳಿಯುತ್ತದೆ. ಪ್ರತಿಯೊಬ್ಬರ ಮನೆಯಲ್ಲಿ ಸಮಸ್ಯೆಗಳು ಬರುತ್ತದೆ ಆದ್ದರಿಂದ ವಾಸ್ತುಶಾಸ್ತ್ರ ಮತ್ತು ನಮ್ಮ ಹಿಂದೂ ಪುರಾಣಗಳನ್ನು ಅನುಸರಿಸಬೇಕಾಗುತ್ತದೆ.

ಕನ್ನಡಿ ಎನ್ನುವುದು ಮಹಾಲಕ್ಷ್ಮಿ ಆದ್ದರಿಂದ ಕನ್ನಡಿಯನ್ನು ಶುಭ್ರವಾಗಿ ಇಟ್ಟುಕೊಳ್ಳಬೇಕು. ಕನ್ನಡಿ ಹೇಗೆ ಹೊಳೆಯುತ್ತದೆಯೋ ಅದೇ ರೀತಿಯಾಗಿ ನಮ್ಮ ಜೀವನವೂ ಸುಖಶಾಂತಿಯಿಂದ ಇರುತ್ತದೆ. ಇನ್ನೊಂದು ಮಾಹಿತಿ ಏನೆಂದರೆ ರಾತ್ರಿ ಮಲಗುವ ಕೋಣೆಯಲ್ಲಿ ಹೆಚ್ಚು ಕನ್ನಡಿಗಳನ್ನ ಅಳವಡಿಸಬೇಡಿ. ಜಗಳಗಳು ಹೆಚ್ಚಾಗಿರುವ ಮನೆಗಳಲ್ಲಿ never do

ಕನ್ನಡಿ ಹೆಚ್ಚಾಗಿದ್ದರೇ ಮಲಗುವ ಕೋಣೆಯಲ್ಲಿರುವ ಕನ್ನಡಿಯನ್ನು ಒಂದು ವಾರ ತೆಗೆದು ನೋಡಿ. ಮಲಗುವ ಕೋಣೆಯಲ್ಲಿ ಕನ್ನಡಿ ಇದ್ದರೇ ಒಳ್ಳೆಯದಲ್ಲ, ಜಗಳಗಳು ಪದೇ ಪದೇ ಆಗುತ್ತಿರುತ್ತದೆ. ಹೆಣ್ಣು ಮಕ್ಕಳು ತಮ್ಮ ಹಣೆಯ ಸ್ಟಿಕ್ಕರ್ಸ್ ಅನ್ನು ಕನ್ನಡಿಗೆ ಅಂಟಿಸುವ ಕೆಟ್ಟ ಅಭ್ಯಾಸವನ್ನು ಹೊಂದಿರುತ್ತಾರೆ, ಇದನ್ನು ಯಾವುದೇ ಕಾರಣಕ್ಕೂ ಮಾಡಬೇಡಿ. ಲಕ್ಷ್ಮಿ ಸ್ವರೂಪವಾದ ಕನ್ನಡಿಗೆ ಅಂಟಿಸಿದರೇ ಮನೆಯಲ್ಲಿ ಸಮಸ್ಯೆಗಳು ಉಂಟಾಗುತ್ತದೆ. ಆದ್ದರಿಂದ ಕನ್ನಡಿಯನ್ನ ಸ್ವಚ್ಛವಾಗಿ ಇಡಬೇಕು ಮತ್ತು ಪ್ರಾಮುಖ್ಯತೆಯನ್ನು ಕೊಡಬೇಕು.

Leave A Reply

Your email address will not be published.