Ultimate magazine theme for WordPress.

4 Tips ನೂರು ವರ್ಷ ಆದ್ರೂ ರೋಗಗಳು ಬರುವುದಿಲ್ಲ

0 533

4 Tips on How to Eat Right in Kannada ನೂರು ವರ್ಷ ಆದ್ರೂ ರೋಗಗಳು ಬರುವುದಿಲ್ಲ ಈ ಆಹಾರ ಹೀಗೆ ತಿನ್ನಿ ಆತ್ಮೀಯರೇ ನಿಮ್ಮೆಲ್ಲರಿಗೂ ಹೆಚ್ಚಿಗೆ ವರ್ಷ ಬದುಕಬೇಕು ಅಂತ ಆಸೆ ಇದೆ ಅಲ್ವೇ, ಆರೋಗ್ಯಕರವಾಗಿ ಹೆಚ್ಚು ವರ್ಷ ಬದುಕಲಿಕ್ಕೆ ಯಾರಿಗೆ ಆಸೆ ಇಲ್ಲ ಯಾರಿಗಿಲ್ಲ ಹೇಳಿ ,ಎಲ್ಲರಿಗೂ ಆಸೆ ಇರುತ್ತೆ ಇನ್ಕ್ಲೂಡಿಂಗ್ ಮಿ ಸೋ ನಾವೆಲ್ಲರೂ ಹೆಚ್ಚು ವರ್ಷ ಆರೋಗ್ಯಕರ ಬದುಕಬೇಕು ಅಂತ ಆಸೆ ಪಡ್ತೀವಿ ಸೋ ಹಾಗೇನೆ ನಮ್ಮ ಮನೆಯವರು,

ನಮ್ಮ ಮಕ್ಕಳು, ಕೂಡ ಆತರ ಆರೋಗ್ಯವಂತರಾಗಿರಬೇಕು ಅಂತ ಇಷ್ಟಪಡ್ತೀವಿ ಅಲ್ವಾ, ಸೋ ಹೀಗೆ ನೀವು ಇಷ್ಟ ಪಟ್ಟಲ್ಲಿ ಇವತ್ತಿನ ಸಂಚಿಕೆಯಲ್ಲಿ ತಿಳಿಸಿ ಕೊಡಲಿಕ್ಕೆ ಇದೆ ದೀರ್ಘಾಯುಷ್ಯದ ಗುಟ್ಟು ಹೆಚ್ಚಿಗೆ ವರ್ಷ ಬದುಕುವುದು ಹೇಗೆ. ದೀರ್ಘಾಯುಷ್ಯದ ಗುಟ್ಟು ಯಾವುದು ಅಂದರೆ ಕಡಿಮೆ ತಿನ್ನುವುದು ಅನ್ನೋದು ಆ ಸೀಕ್ರೆಟ್ ಅನ್ನು ನಾನಿವತ್ತು ನಿಮಗೆ ರಿವಿಲ್ ಮಾಡ್ತೀನಿ. 4 Tips

ಈಗೊಂದ್ ಫ್ಯಾಕ್ಟರಿ ಇದೆ ಅಂತಿಟ್ಕೊಳ್ಳಿ ಜಾಸ್ತಿ ಉರ್ಸಿ, ಜಾಸ್ತಿ ಡೀಸಲ್ ಹಾಕಿ ಬೇಗನೆ ಅದು ಸರ್ವಿಸ್ ಗೆ ಬರುತ್ತೆ .ಈಗ ಕಾರಿದೆ ಜಾಸ್ತಿ ಓಡಿಸ್ತಾ ಹೋಗಿ ಬೇಗ ಬೇಗ ಕಿಲೋಮೀಟರ್ ಆಗುತ್ತೆ, ಬೇಗ ಬೇಗನೆ ಸರ್ವಿಸ್ ಬರುತ್ತೆ. ಈಗೊಂದು ಒಲೆ ಇದೆ ಅಸ್ತ್ರ ಒಲೆ ಅದಕ್ಕೆ ಜಾಸ್ತಿ ಕಟ್ಟಿಗೆ ಹಾಕಿ, ಜಾಸ್ತಿ ಬಿಸಿನೀರ್ ಮಾಡ್ತಾ ಹೋಗಿ ಬೇಗ್ ಬೇಗನೆ ಅಲ್ಲಿ ರೆಸ್ಟ್ ಬಂದು ಕ್ಲೀನ್ ಮಾಡಬೇಕು ಇದರ ಅರ್ಥ ಏನು ಹೆಚ್ಚೆಚ್ಚು ಉಪಯೋಗಿಸಿದಾಗಲೇ ಬೇಗಬೇಗನೆ ಸವಿತಾ ಹೋಗುತ್ತೆ, ವಯಸ್ಸು ಆಗ್ತಾ ಹೋಗುತ್ತೆ 4 Tips

ಸೋ ಆಹಾರವನ್ನು ನಾವು ಜಾಸ್ತಿ ತಿಂದಷ್ಟು ದೇಹಕ್ಕೆ ಬರೀ ಜೀರ್ಣ ಮಾಡುವುದೇ ಕೆಲಸ ಜೀರ್ಣ ಮಾಡುವುದೇ ಕೆಲಸ ಹೀಗಾಗಿ ನಮಗೆ ಬೇಗನೆ ವಯಸ್ಸಾಗ್ಬಿಡುತ್ತೆ ಹಾಗಾಗಿ ನಾವು ನೆನಪಿಟ್ಟುಕೊಳ್ಳಬೇಕು ಕಡಿಮೆ ತಿನ್ನುವುದೇ ಅತ್ಯಂತ ಹೆಚ್ಚು ಬದುಕಲಿಕ್ಕೆ ಇರುವಂತ ಏಕೈಕ ದಾರಿ. ಇದಕ್ಕಾಗಿ ವಿಜ್ಞಾನಿಗಳು ರಿಸರ್ಚ್ ಅನ್ನು ಮಾಡಿದ್ರು , ಏನ್ ರಿಸರ್ಚ್ ಮಾಡಿದ್ರು ಅಂದ್ರೆ ಹೆಚ್ಚಿಗೆ ವರ್ಷ ಬದುಕಬೇಕು ಇದರ ಬಗ್ಗೆ ರಿಸರ್ಚ್ ಮಾಡಬೇಕು ಅಂತ ಹೇಳಿ ತುಂಬಾ ಪ್ರಯತ್ನ ಪಟ್ರು .

ಒಂದಷ್ಟು ಇಲಿಗಳ ಮೇಲೆ ಪ್ರಯೋಗ ಅಲ್ವಾ ಯಾವಾಗಲೂ ಇಲಿಗಳನ್ನು ತೆಗೆದುಕೊಂಡರು ಅದಕ್ಕೆ ಮೂರ್ ಗ್ರೂಪನ್ನು ಮಾಡಿದ್ರು ಒಂದನೇ ಗ್ರೂಪ್ಗೆ ಫುಲ್ ನ್ಯಾಚುರಲ್ ಫುಡ್ ಕೊಟ್ರು ,ಎರಡನೇ ಗ್ರೂಪ್ಗೆ ವಿಟಮಿನ್ಸ್ ಕೊಟ್ರು, ಮೂರನೇ ಗ್ರೂಪ್ಗೆ ಪಿಜ್ಜಾ ಬರ್ಗರ್ ಎಲ್ಲ ಕೊಟ್ರು, ಪಿಜ್ಜಾ ಬರ್ಗರ್ ಕೊಟ್ಟರು ಸ್ವಲ್ಪ ಬೇಗ ಸತ್ತುಹೋಯಿತು, 33 ತಿಂಗಳು ಇಲಿ ಬದುಕತ್ತೆ 30 ತಿಂಗಳಿಗೆ ಸತ್ತುಹೋಯಿತು ಹಣ್ಣುಗಳನ್ನು ಕೊಟ್ಟರು 33 ತಿಂಗಳ ಬದುಕಿದರು, ನಾರ್ಮಲ್ ಫುಡ್ 4 Tips

ಕೊಟ್ಟೂರು ಒಂದು ಎರಡು ತಿಂಗಳ ಮುಂಚೆನೇ ಸತ್ತೋದ್ರು ಸೋ ದೀರ್ಘಾಯುಷ್ಯದ ಗುಟ್ಟನ್ನು ಅವರು ಕಂಡುಹಿಡಿಯುವುದಕ್ಕೆ ಆಗಲಿಲ್ಲ. ಇನ್ನೊಬ್ಬ ವಿಜ್ಞಾನಿ ಯೋಚನೆ ಮಾಡಿದ ಅವನು ಇತರ ಬೇರೆ ಬೇರೆ ಇಲಿಗಳ ಗುಂಪನ್ನು ತೆಗೆದುಕೊಂಡ ಒಂದನೇ ಇಲಿಗಳ ಗುಂಪಿಗೆ ಶೇಕಡಾ 75 ರಷ್ಟು ಕಡಿಮೆ ಆಹಾರವನ್ನು ಕೊಟ್ಟ, ಎರಡನೇ ಗುಂಪಿಗೆ ಶೇಕಡ 50ರಷ್ಟು ಕಡಿಮೆ ಆಹಾರವನ್ನು ಕೊಟ್ಟ, ಮೂರನೇ ಗುಂಪಿಗೆ ಶೇಕಡ 25ರಷ್ಟು ಕಡಿಮೆ ಆಹಾರವನ್ನು ಕೊಟ್ಟ ,

ಮೂರ್ ಗುಂಪು 25% ರಷ್ಟು ಕಡಿಮೆ ಆಹಾರ ,50ರಷ್ಟು ಕಡಿಮೆ ಆಹಾರ, 75 ರಷ್ಟು ಕಡಿಮೆ ಆಹಾರ ಇತರ ಮೂರು ಗುಂಪು ಮಾಡಿದ ನಿಮಗೆ ಆಶ್ಚರ್ಯಕರವಾದ ರಿಸಲ್ಟ್ ಅನ್ನು ಹೇಳುತ್ತೇನೆ 33 ತಿಂಗಳುಗಳು ಬದುಕುವಂತೆ ಇಲಿಗಳು 25% ಕಡಿಮೆ ಆಹಾರವನ್ನು ಕೊಟ್ಟಾಗ 45 ತಿಂಗಳು ಬದುಕಿತ್ತು ,50 ಪರ್ಸೆಂಟ್ ಕಡಿಮೆ ಆಹಾರ ಕೊಟ್ಟಂತ ಇಲಿಗಳು 55 ತಿಂಗಳ ಬದುಕಿತ್ತು, 75% ಕಡಿಮೆ ಆಹಾರ ಕೊಟ್ಟಂತ ಇಲಿಗಳು ನಿಮಗೆ ಆಶ್ಚರ್ಯ ಕಾದಿದೆ ಇಲ್ಲಿ 65 ತಿಂಗಳ ಬದುಕಿತು. ಆಲ್ಮೋಸ್ಟ್ ಡಬಲ್ ಆಯ್ತು ಸೋ ಆಯಸ್ಸನ್ನ 4 Tips

ಡಬಲ್ ಮಾಡಲಿಕ್ಕೆ ಸಾಧ್ಯವಾಯಿತು ಕಡಿಮೆ ಆಹಾರದಿಂದ ಹಾಗಾಗಿ ನನ್ನ ಹತ್ರ ನೀವು ಬಂದು ಕೇಳಿದರೆ ಡಾಕ್ಟರ್ ವೆಂಕಟರಮನ್ ಹೆಗಡೆ ನೀವು ಇಷ್ಟು ವರ್ಷದಿಂದ ವೈದ್ಯಕೀಯ ಫೀಲ್ಡಲ್ಲಿ ಇದ್ದೀರಾ ,ಭಾರತೀಯ ಚಿಕಿತ್ಸಾ ಪದ್ಧತಿಯ ಬಗ್ಗೆ ಹೇಳ್ತಾ ಇದ್ದೀರಿ ನಿಮ್ ಪ್ರಕಾರ ದೀರ್ಘಾಯುಷ್ಯನ ಗುಟ್ಟೇನು ಅಂತ ಹೇಳಿ ಯಾರಾದರೂ ನನ್ನತ್ರ ಬಂದು ಇನ್ಟ್ರು ಮಾಡಿ ಕೇಳಿದ್ರೆ ನಾನು ಫಸ್ಟ್ ಹೇಳ್ತೀನಿ ಕಡಿಮೆ ಆಹಾರ .ಸೊ ಇಲ್ಲಿವರೆಗೂ ತಿನ್ನೋದು ಆಯಸ್ಸಿನ ಗುಟ್ಟಲ್ಲ ಮಷೀನ್ ಫಾಸ್ಟಾಗಿ ಓಡುತ್ತೆ,

ಜೀರ್ಣ ಮಾಡೋದಕ್ಕೆ ಕೆಲಸ ಆಗುತ್ತೆ ಬೇಗನೆ ಸರ್ವಿಸಿ ಬರುತ್ತೆ ,ಬೇಗ ಬೇಗನೆ ಗುಜರಿ ಸೇರುತ್ತೆ ,ಇದನ್ನ ನಾನು ರಿಸರ್ಚ್ ಮೂಲಕ ರುಜುವಾತ್ ಪಡಿಸೋಕೆ ಹೊರಟಿದ್ದೇನ. ಬ್ಲೂ ಜೋ ನಲ್ಲಿ ಇರುವಂತಹ ಕೆಲವೊಂದು ಕಮ್ಯುನಿಟಿಗಳು ಸುಮಾರು ಐದು ಕಮ್ಯುನಿಟಿಗಳು ಅತಿ ಸಂತೋಷದಿಂದ, ಅತಿ ಹೆಚ್ಚು ವರ್ಷ ಬದುಕ್ತಾ ಇರೋದನ್ನ ವಿಜ್ಞಾನಿಗಳು ಮನಗಂಡರು. 4 Tips

ಆ ಐದು ದೀಪಗಳಿಗೆ ಹೋಗಿ ರಿಸರ್ಚ್ ಅನ್ನು ಮಾಡಿ ಆಹಾರ ಕ್ರಮ, ಅವರ ಜೀವನ ಶೈಲಿಗಳನ್ನು ಸ್ಟಡಿ ಮಾಡಿದ್ರು ಒಂದು ಕನ್ಕ್ಲೂಷನ್ ಗೆ ಬಂದ್ರು ಈ ದೀರ್ಘಾಯುಷ್ಯಕ್ಕೆ ಅವರ ಸಂತೋಷಕ್ಕೆ ಅವರತ್ರ ಹಣ ಏನಿಲ್ಲ ಶ್ರೀಮಂತರ ಏನಲ್ಲ ಆದ್ರೂ ಅವರು ಖುಷಿಖುಷಿಯಾಗಿದ್ದರು .ಅವರ ಹ್ಯಾಪಿ ಹಾರ್ಮೋನ್ ಹೈಯೆಸ್ಟ್ ಇತ್ತು. ಇದು ಹೆಂಗ್ ಸಾಧ್ಯ ಆಯ್ತು, ಸೋ ಹಾಗಾದ್ರೆ ಆ ವಿಜ್ಞಾನಿಗಳು ಸ್ಟಡಿ ಮಾಡಿದ್ರು

ಆ ಐದು ಕಮ್ಯುನಿಟಿಯನ್ನ ಅಭ್ಯಾಸ ಮಾಡಿ ಕನ್ಕ್ಲುಶನ್ ಬಂದ್ರು ಸೋ, ಅದ್ಯಾವ ಕಂಕ್ಲುಶನ್ ಅಂತ ನಾ ನಿಮಗೆ ಹೇಳ್ತಿನಿ ಈಗ ಈ ಐದು ಕಮ್ಯುನಿಟಿಯವರು ಅತಿ ಹೆಚ್ಚು ವರ್ಷ ಬದುಕಲಿಕ್ಕೆ ಕಾರಣವನ್ನು ಪಟ್ಟಿ ಮಾಡ್ತಾ ಹೋದ್ರೆ ಅವರು ಇಡೀ ದಿವಸ ಒಳ್ಳೆಯ ಕಾರ್ಯಗಳಲ್ಲಿ ಎಂಗೇಜ್ ಆಗಿದ್ದರು, ಯಾವ್ಯಾವ ಒಳ್ಳೆ ಕಾರ್ಯಗಳು ಒಂದನೆಯದು ಫ್ಯಾಮಿಲಿ ಅವರು ಫ್ಯಾಮಿಲಿ ಜೊತೆಗೆ ಹೆಚ್ಚು ಸಮಯವನ್ನು ಕೊಡುತ್ತಿದ್ದರು ,ಹಾಗಾಗಿ ಅವರ ಆರೋಗ್ಯನೂ ಚೆನ್ನಾಗಿತ್ತು ಅವರ ಆಯಸ್ಸು ಕೂಡ ಜಾಸ್ತಿ ಇತ್ತು,

ಸೊ ಹಾಗೇನೆ ನಾವು ನೋಡುವಂತದ್ದು ಅವರು ಧರ್ಮ ,ಒಂದು ಧರ್ಮವನ್ನು ದೇವರನ್ನು ನಂಬಿ ಆ ಒಂದು ಧರ್ಮದಲ್ಲಿ ನಡಿತಾ ಇದ್ರು ಇದರಿಂದಾಗಿ ಅವರ ಮಾನಸಿಕ ಆರೋಗ್ಯ ಹೆಚ್ಚಿ ಒಂದು ವಯಸ್ಸು ಹಾಗೂ ಸಂತೋಷದ ಲೆವೆಲ್ ಎರಡು ಜಾಸ್ತಿ ಇತ್ತು. ಹಾಗೆ ನಾವ್ ಮೂರನೇ ಪಾಯಿಂಟ್ ಅನ್ನು ನೋಡಿದ್ರೆ ಸೋಶಿಯಲ್ ಲೈಫ್, ಸಾಮಾಜಿಕ ಜೀವನ ಅವರ ಅಕ್ಕ ಪಕ್ಕ ಈಗ ನಾವು ಬೆಂಗಳೂರು ಅಂತ ಸಿಟಿ ಹೋದರೆ ನೀವು ಒಂದು ಮನೆಗೆ ಹೋಗಿ ಕೇಳಿ ಅವರಿಗೆ ಪಕ್ಕದ ಮನೆ ಅಡ್ರೆಸ್ ಸಹ ಗೊತ್ತಿರಲ್ಲ,

ಪಕ್ಕದ ಮನೆಯಲ್ಲಿ ಯಾರ್ ಇದಾರೆ ಅನ್ನೋದು ಗೊತ್ತಿರಲ್ಲ ಸೋಶಿಯಲ್ ಮಿಂಗಲಿಂಗ್ ಇಲ್ಲ ಅಂದ್ರೆ ಸೋಶಿಯಲ್ ಲೈಫ್ ಇಲ್ಲ ಆದರೆ ಇವರು ಆ ಇಡೀ ಊರಲ್ಲಿ ಬಹಳ ಅನ್ಯೋನ್ಯವಾಗಿದ್ದರು, ಒಬ್ಬರಿಗೊಬ್ಬರು ಸಹಾಯ ,ಸಹಕಾರ, ಮಾಡ್ತಾ ಇದ್ರೂ ತುಂಬಾ ಚೆನ್ನಾಗಿ ಇತ್ತು ರಿಲೇಷನ್ನು, ಒಬ್ಬರಿಗೊಬ್ಬ ಜಗಳ ಮಾಡ್ತಾ ಇರಲಿಲ್ಲ ,ದ್ವೇಷ ಇರಲಿಲ್ಲ, ಪ್ರೀತಿಯನ್ನ ಹಂಚಿಕೊಳ್ತಾ ಇದ್ರು, ಸೊ ಇದು ಸೋಶಿಯಲ್ ಲೈಫ್ ಸೋ ಇದರಿಂದಾಗಿ ಅವರ ಆರೋಗ್ಯ ಹಾಗೂ ಅವರ ಸಂತೋಷದ ಲೆವೆಲ್ ಹಾಗೂ ಆಯಸ್ಸಿನ ಗುಟ್ಟಾಗಿತ್ತು 4 Tips

ಅವರೇನು ತುಂಬಾ ಎಕ್ಸರ್ಸೈಜ್ ಮಾಡ್ತಾ ಇರ್ಲಿಲ್ಲ ಅವರ ಮನೆ ಕೆಲಸ ಕಾರ್ಯಗಳನ್ನು ,ತೋಟದ ಕೆಲಸ ಕಾರ್ಯಗಳನ್ನು ಮಾಡ್ತಾ ಇದ್ರೂ, ಅವರೇನು ಬೇರೆ ಸ್ಪೆಷಲ್ ಎಕ್ಸರ್ಸೈಜ್ ಏನ್ ಮಾಡ್ತಾ ಇರಲಿಲ್ಲ. ಸೋ ಮಾಡರೇಟ್ ಎಕ್ಸರ್ಸೈಜ್ ಹಾಗೆ ಅವರ ಆಹಾರವನ್ನು ವಿಜ್ಞಾನಿಗಳು ನೋಡಿದಾಗ ಅವರು ಅಲ್ಲೇ ಬೆಳೆದಂತ ಲೋಕಲ್ ನಟ್ಸ್ ಅನ್ನು, ಎಸ್ಪೆಶಲಿ ಕೊಕೊನೆಟ್ ,

ಅವರ ದ್ವೀಪ ತೆಂಗಿನಕಾಯಿನ ಜಾಸ್ತಿ ಉಪಯೋಗಿಸ್ತಾ ಇದ್ರು, ಇದು ಒಂದು ಅವರ ದೀರ್ಘಾಯುಷ್ಯದ ಬಿಡುಗಡೆಯ ಒಂದು ಸೀಕ್ರೆಟ್. ಹಾಗೇನೆ ಗೋಡಂಬಿ ಬಾದಾಮಿ ಇರ್ತಿತ್ತು ಇಲ್ವೋ ಗೊತ್ತಿಲ್ಲ ಆದರೆ ಕಾಡಲ್ಲಿ ಬೆಳೆಯುವಂತ ನಟ್ಸ್ ಅವರು ಜಾಸ್ತಿ ತಿಂತಾ ಇದ್ರು ಸೊ ಹಾಗಾಗಿ ನಟ್ಸ್ ಕೂಡ ಇನ್ನೊಂದು ಸೀಕ್ರೆಟ್ ಹಾಗೇನೇ ಅವರ ಆಹಾರವನ್ನು ವಿಜ್ಞಾನಿಗಳು ಗಮನಿಸ್ತಾ ಬಂದಾಗ ಅವರ ಆಹಾರದಲ್ಲಿ ಸಲಾಡ್ಸ್ ,ಹಸಿ ತರಕಾರಿಗಳು, ಸೊಪ್ಪು ಮತ್ತು ಹಣ್ಣುಗಳು,

ಜಾಸ್ತಿ ಇತ್ತು ಸೋ ಋಷಿಮುನಿಗಳು ಕೂಡ ನೋಡಿ ಋಷಿಮುನಿಗಳು ಕಾಡಲ್ಲಿ ಸುಮ್ನೆ ಕೂತ್ಕೊಂಡು ತಪಸ್ ಮಾಡ್ತಾ ಇದ್ರು, ದಿನಕ್ಕೆ ಒಂದುಸಲ ಅಷ್ಟೇ ಆಹಾರವನ್ನು ತೆಗೆದುಕೊಳ್ಳುತ್ತಿದ್ದರು 150 ವರ್ಷ ಬದುಕ್ತಾ ಇದ್ರು, ಖುಷ್ ಖುಷಿಯಿಂದ ಇರುತ್ತಿದ್ದರು ಅವರಿಗೆ ಫ್ಯಾಮಿಲಿ ಇರುತ್ತಾ ಇರಲಿಲ್ಲ ಏನಿಲ್ಲ ಆದರು ಅವ್ರ್ ಖುಷಿಯಿಂದ ಇರ್ತಾ ಇದ್ರು ಬಿಕಾಸ್ ಕಡಿಮೆ ಆಹಾರ. ಅಲ್ಲಿಗೆ ಅಲ್ಟಿಮೇಟ್ ಆಗಿ ನಾವ್ ಬರೋದು ಅದಕ್ಕೆ ಅವರು ಒಂದು ಸಲ ಊಟ ಮಾಡಿದವನು ಯೋಗಿ,

ಎರಡು ಸಲ ಊಟ ಮಾಡಿದವನು ಬೋಗಿ, ಮೂರು ಸಲ ತಿಂದವನು ರೋಗಿ, ನಾಲ್ಕನೇ ಸಲಾನು ತಿಂತಾ ಇದ್ರೆ ಅವರನ್ನು ಆಸ್ಪತ್ರೆ ಕೂತ್ಕೊಂಡು ಹೋಗಿ ಅಂತ ಹೇಳಿದ್ದಾರೆ .ಹಾಗಾಗಿ ತಿಂತಾ ಇರೋದ್ರಿಂದಾಗಿ ಮಶಿನ ಫಾಸ್ಟ್ ಯೂಸ್ ಆಗಿ ,ಬೇಗನೆ ಮಷಿನ್ ಸರ್ವಿಸ್ ಹೋಗುತ್ತೆ ,ಬೇಗನೆ ಹಾಳಾಗುತ್ತೆ ಬೇಗನೆ ವಯಸ್ಸಾಗುತ್ತೆ, ಬೇಗನೆ ಮರಣ ಬರುತ್ತೆ .ಸೋ ಹಾಗಾಗಿ ನಮ್ಮ ಆಯಸ್ ಹೆಚ್ಚಿಸಲಿಕ್ಕೆ ಆರೋಗ್ಯ ಯೂತವಾದ ಆಯಸ್ಸನ್ನ ಹೆಚ್ಚಿಸಲಿಕ್ಕೆ ಏಕೈಕ ಶಕ್ತಿಯುತವಾದ ದಾರಿನೇ

ಕಡಿಮೆ ಆಹಾರ .ಹಾಗಾಗಿ ಕಡಿಮೆ ಆಹಾರ ಸೇವಿಸೋಣ ,ಹಣ್ಣು ತರಕಾರಿ, ನಟ್ಸ್ ಗುಡ್ ಫ್ಯಾಟ್ ಅನ್ನು ತೆಂಗಿನಕಾಯಿಯನ್ನು, ಜಾಸ್ತಿ ಉಪಯೋಗಿಸೋಣ ಜೊತೆಗೆ ನಮ್ಮ ಉತ್ತರ ಕರ್ನಾಟಕದ ಸುಮಾರ್ ಜನ ಅಥವಾ ಮೈಸೂರು ಕರ್ನಾಟಕದ ತುಂಬಾ ಜನ ನಮ್ಮ ಕಾರ್ಯಕ್ರಮವನ್ನು ನೋಡುತ್ತಾರೆ ಅವರ ಅಂದುಕೊಂಡಿರುವುದು ಕರಾವಳಿ ಕಡೆಯವರು ಮಲ್ನಾಡ್ ಅವರು ಬರಿ ತೆಂಗಿನಕಾಯಿ ಬಗ್ಗೆ ಹೇಳ್ತಾರೆ ನಾವೇನ್ ಮಾಡೋದು ಅಂತ , ಕುಸ್ಬಿ ಕೊಡ 4 Tips

ಬಹಳ ಒಳ್ಳೆಯದು ಕುಸುಬಿ ಎಣ್ಣೆಯನ್ನು ಉಪಯೋಗಿಸಿದರು ಕೂಡ ಆರೋಗ್ಯ ವೃದ್ಧಿ ಆಗುತ್ತೆ .ಹಾಗೆ ಎಲ್ಲ ಎಣ್ಣೆ ಬೀಜಗಳನ್ನು ಸನ್ ಫ್ಲವರ್ ಸೀಡ್ಸ್ ಇರಬಹುದು ಆ ಸೀಡ್ಸ್ ಅನ್ನ ತಿಂದ್ರೆ ಕುಂಬಳಕಾಯಿ ಬೀಜವನ್ನ ತಿಂದ್ರೆ ಕೊಡ ಬಹಳ ಒಳ್ಳೆಯದು ಹಾಗೇನೇ ಶೇಂಗಾ ಇಡೀ ಕರ್ನಾಟಕದಲ್ಲಿ ಬೆಳೆಯುತ್ತೆ. ಶೇಂಗಾವನ್ನು ಉಪಯೋಗಿಸುವುದು, ಶೇಂಗಾ ಎಣ್ಣೆಯನ್ನು ಗಾಣದಿಂದ ಮಾಡಿ ಉಪಯೋಗಿಸುವುದು ಕೂಡ ಒಳ್ಳೆಯದು .

ಸೋ, ಕೊಬ್ಬರಿ ಎಣ್ಣೆ ಒಂದೇ ಅಲ್ಲ ಎಲ್ಲಕ್ಕಿಂತ ಹೈಯೆಸ್ಟ್ ಕೊಬ್ಬರಿ ಎಣ್ಣೆಗಿದೆ ರಿಸರ್ಚ್ ಹೇಳುತ್ತೆ ಎಣ್ಣೆಗಳು ಕೂಡ ಒಳ್ಳೆಯದು. ನೀವೇನ್ ಬೇಜಾರ್ ಮಾಡ್ಕೊಳ್ಬೇಕಾಗಿಲ್ಲ ಸಾಧ್ಯವಾದರೆ ವರ್ಜಿನಲ್ ಕೊಕೊನಟ್ ಆಯ್ಲ್ ತಕೊಂಡು ಔಷಧಿ ರೂಪದಲ್ಲಿ ಅಡಿಗೆಗೆ ಉಪಯೋಗಿಸಿದ್ರೆ ನಿಮಗೆ ಇಷ್ಟ ಆಗಲ್ಲ ಎರಡು ಎರಡು ಚಮಚ ಬೆಳಿಗ್ಗೆ ಮಧ್ಯಾಹ್ನ ಸಂಜೆ ತೆಗೆದುಕೊಳ್ಳಬಹುದು.

Leave A Reply

Your email address will not be published.