Ultimate magazine theme for WordPress.

Ashwagandha ಅಶ್ವಗಂಧದ ಇನ್ನೊಂದು ಮುಖದ ಬಗ್ಗೆ ನಿಮಗೆ ಗೊತ್ತಾ

0 7,290

Ashwagandha Ayurveda health tips in Kannada ಇವತ್ತಿನ ಲೇಖನದಲ್ಲಿ ಅಶ್ವಗಂಧದ ಸಸ್ಯದ ಬಗ್ಗೆ ತಿಳಿಸಿಕೊಡುತ್ತೇವೆ. ಅಶ್ವಗಂಧ ಎನ್ನುವ ಹೆಸರೇ ಹೇಳುವಂತೆ ಕುದುರೆಯ ಶಕ್ತಿಯನ್ನು ನೀಡುವಂತಹ ಗುಣ ಇದರಲ್ಲಿ ಇದೆ. ನಮ್ಮ ಭಾರತೀಯ ಪರಂಪರೆಯ ಮಹತ್ತ್ವಪೂರ್ಣ ಔಷಧಿಯಾಗಿದೆ. ಇದು ಅತೀ ಹೆಚ್ಚು ಪ್ರಮಾಣದಲ್ಲಿ ವಿದೇಶಕ್ಕೆ ರಫ್ತಾಗುತ್ತಿದೆ. ಅಶ್ವಗಂಧವು ಗ್ರಂಥಿಗೆ ಅಂಗಡಿಗಳಲ್ಲಿ ಸಿಗುತ್ತದೆ ಮತ್ತು ಆಯುರ್ವೇದ ಅಂಗಡಿಗಳಲ್ಲಿ ಸಿಗುತ್ತದೆ.

ಅಶ್ವಗಂಧವನ್ನು ಒಂದು ಚಮಚದಷ್ಟು ಹಾಲಿಗೆ ಹಾಕಿಕೊಂಡು ರಾತ್ರಿ ಮಲಗುವ ಮೊದಲು ಕುಡಿದರೇ ಒತ್ತಡ ಕಡಿಮೆಯಾಗಿ ಚೆನ್ನಾಗಿ ನಿದ್ದೆ ಬರುತ್ತದೆ ಮತ್ತು ಲೈಂಗಿಕ ನಿರಾಸಕ್ತಿ ಕಡಿಮೆಯಾಗುತ್ತದೆ. ಟೆನ್ಷನ್ ಅನ್ನು ಕಡಿಮೆ ಮಾಡುತ್ತದೆ. ಮೆದುಳಿಗೆ ಬಹಳ ಒಳ್ಳೆಯದು. ಅಶ್ವಗಂಧವು ಸಕ್ಕರೆ ಅಂಶವನ್ನು ಸಮತೋಲನವಾಗಿಡುತ್ತದೆ. ಮೆದುಳು ಕ್ರಿಯಾಶೀಲವಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. Ashwagandha

ವಿಜ್ಞಾನಿಗಳು ಸಂಶೋಧನೆಯನ್ನು ಮಾಡಿ ಶುಗರ್ ಲೆವೆಲ್ ಕಂಟ್ರೋಲ್ ಮತ್ತು ರಕ್ತದ ಒತ್ತಡವನ್ನು ನಿಯಂತ್ರಣ ಮಾಡುತ್ತದೆ ಎಂದು ಕಂಡುಹಿಡಿದಿದ್ದಾರೆ. ಕ್ಯಾನ್ಸರ್ ಬಂದರೆ ಅದನ್ನು ಮ್ಯಾನೇಜ್ ಮಾಡಲು ಮತ್ತು ತಡೆಗಟ್ಟಲು ಸಹಾಯ ಮಾಡುತ್ತದೆ. ಒತ್ತಡದ ಹಾರ್ಮೋನ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಯಾವಾಗಲೂ ಒತ್ತಡದಿಂದ ಇರುತ್ತಾರೆ Ashwagandha

ಮತ್ತು ಬೇರೆಯವರಿಗೂ ಒತ್ತಡವನ್ನು ಉಂಟುಮಾಡುತ್ತಿರುತ್ತಾರೆ ಅಂತಹವರಿಗೆ ಇದು ದಿವ್ಯೌಷಧಿಯಾಗಿ ಕೆಲಸ ಮಾಡುತ್ತದೆ. ಅಶ್ವಗಂಧವು ಲೈಂಗಿಕ ಸಮಸ್ಯೆ ಮತ್ತು ಮಕ್ಕಳಾಗದೇ ಇರುವವರು ಇದನ್ನು ಸೇವನೆ ಮಾಡುವುದರಿಂದ ಮಕ್ಕಳಾಗದೇ ಇರುವ ಸಮಸ್ಯೆಯನ್ನು ನಿವಾರಿಸುತ್ತದೆ. ಪುರುಷರಲ್ಲಿ ಮಕ್ಕಳಾಗಲು ಸಮಸ್ಯೆ ಇದ್ದರೇ ಅಶ್ವಗಂಧವು ಒಳ್ಳೆಯ ಔಷಧಿಯಾಗಿದೆ. ಇಮ್ಯುನಿಟಿಯನ್ನು ಹೆಚ್ಚು ಮಾಡುತ್ತದೆ. ವಿಜ್ಞಾನಿಗಳು ಅಶ್ವಗಂಧದ ಉಪಯೋಗವನ್ನು ವೈಜ್ಞಾನಿಕವಾಗಿ ಸಾಬೀತು ಮಾಡಿದ್ದಾರೆ.

Leave A Reply

Your email address will not be published.