Ultimate magazine theme for WordPress.

Cholesterol ಕೊಲೆಸ್ಟ್ರಾಲ್ ಯಾಕೆ ಬರೋದು?

0 15,806

Cholesterol Ayurveda Medicine ಕೊಲೆಸ್ಟ್ರಾಲ್ ಯಾಕೆ ಬರೋದು? ಪತ್ಯೆ ಏನು ಇರಬೇಕು? ಎಲ್ಲದಕ್ಕೂ ಪರಿಹಾರಗಳೇನು? ಕೊಲೆಸ್ಟ್ರಾಲ್ ಅಂದರೆ ಏನು? ಕೊಲೆಸ್ಟ್ರಾಲ್ ಅಂದರೆ ರಕ್ತದಲ್ಲಿರುವ ಕೊಬ್ಬಿನ ಅಂಶ. ಇದು ಹೇಗೆ ಬರುತ್ತದೆ? ಡಾಕ್ಟರ್ ಹೇಳುತ್ತಾರೆ, ಎಣ್ಣೆ ತಿನ್ನಬೇಡಿ, ತುಪ್ಪ ತಿನ್ನಬೇಡಿ, ಹಾಲು ಕುಡಿಬೇಡಿ, ಮೊಸರು ತಿನ್ನಬೇಡಿ, ಬೆಣ್ಣೆ ತಿನ್ನಬೇಡಿ ಇದರಿಂದ ಕೊಲೆಸ್ಟ್ರಾಲ್ ಬರುತ್ತದೆ ಅಂತ. ಆದರೆ ರಕ್ತದಲ್ಲಿರುವ ಕೊಲೆಸ್ಟ್ರಾಲ್ ಬರೋದು ಬೆಣ್ಣೆ ತುಪ್ಪ ತಿನ್ನೋದ್ರಿಂದ ಅಲ್ಲ.

ತುಪ್ಪವನ್ನು ಒಂದ್ ಕಾಲು ಚಮಚ ತಮ್ಮ ಅಂಗೈಯಲ್ಲಿ ಹಾಕಿಕೊಂಡು ಕೆಲವೇ ಸೆಕೆಂಡ್ ಕಾಯಿರಿ. ಕರಗಿ ನೀರಾಗಿ ಬಿಡುತ್ತದೆ. ಅದರಿಂದ ಕೊಲೆಸ್ಟ್ರಾಲ್ ಆಗಲಿಕ್ಕೆ ಸಾಧ್ಯಾನೇ ಇಲ್ಲ. ಭಾರತೀಯ ವೈದ್ಯ ಪದ್ಧತಿಯ ಪ್ರಕಾರ ಮಲಬದ್ಧತೆಯಿಂದ ಕೊಲೆಸ್ಟ್ರಾಲ್ ಆಗುತ್ತೆ. ನೋಡಿ ಬಿಪಿ ಇದ್ದವರಿಗೆ ಕೊಲೆಸ್ಟ್ರಾಲ್ ಇರುತ್ತದೆ, ಸಕ್ಕರೆ ರೋಗ ಇದ್ದವರಿಗೆ ಕೊಲೆಸ್ಟ್ರಾಲ್ ಇರುತ್ತದೆ, Cholesterol

ಮಲಬದ್ಧತೆ ಇರುವವರಿಗೆ ಕೊಲೆಸ್ಟ್ರಾಲ್ ಇರುತ್ತದೆ. ಆದರೆ ಹೃದಯ ರೋಗ ಇದ್ದವರಿಗೆ ಮಲಬದ್ಧತೆ ಇರುತ್ತೆ, ಬಿಪಿಗೂ ಮಲಬದ್ಧತೆ ಕಾರಣ, ರಕ್ತದಲ್ಲಿರುವ ಕೊಬ್ಬಿನಂಶಕ್ಕೂ ಮಲಬದ್ಧತೆ ಕಾರಣ, ಹೃದಯ ರೋಗಕ್ಕೂ ಮಲಬದ್ಧತೆ ಕಾರಣ. ರಕ್ತ ಸಂಚಾರ ಇಲ್ಲದೆ ಇರೋದಕ್ಕೂ ಮಲಬದ್ಧತೆ ಕಾರಣ. ಪ್ರತಿ ದಿನ ನಮಗೆ ಹೋಗತ್ತಲ್ಲ ಒಂದು ಸಾರಿ ಬೆಳಗ್ಗೆ ಎದ್ದ ತಕ್ಷಣ ಅಂತ ಹೇಳೋದೋದ್ರೆ ಕೆಲವರು ಬೀಡಿ ಸೇದು ಹೋಗಿಸ್ಕೊಳ್ತಾರೆ, ಕೆಲವರು ಟೀ ಕುಡಿದು ಹೋಗಿಸಿಕೊಳ್ತಾರೆ,

ಕೆಲವರು ಕಾಫಿ ಕುಡಿದು ಹೋಗಿಸಿಕೊಳ್ತಾರೆ, ಬಿಸಿ ನೀರು ಕುಡಿದು ಹೋಗಿಸ್ಕೊಳ್ತಾರೆ, ಓಡಾಡಿ ಬಂದು ಹೋಗಿಸಿಕೊಳ್ತಾರೆ, ಪಪ್ಪಾಯ ತಿಂದು ಹೋಗಿಸಿಕೊಳ್ತಾರೆ, ಪಚ್ ಬಾಳೆಹಣ್ಣು ತಿಂದು ಹೋಗಿಸಿಕೊಳ್ತಾರೆ. ಬಹುತೇಕ ನೂರಕ್ಕೆ 97 ಮಂದಿಗೆ ಮಲಬದ್ಧತೆ ಕಾಡುತ್ತಾ ಇರುತ್ತೆ. ಅವರಿಗೆ ಅರಿವೇ ಇರೋದಿಲ್ಲ. ಡಾಕ್ಟರ್ ಕೇಳ್ತಾರೆ, ಅದೆಲ್ಲ ಸರಿಯಾಗಿ ಆಗ್ತಾ ಇದ್ಯಾ ಅಂತ. ನೀವು ಹೇಳುತ್ತೀರಿ ಒಂದು ಸಲ ಹೋಗ್ತಾ ಇದೀವಿ ಅಂತ. ಅದಕ್ಕೆ ಅವರು ಒಂದು ಸಲ ಹೋಗ್ತಿದ್ದೀರಿ ಅಂದ್ರೆ ಸರಿ ಅಂತ ಸುಮ್ಮನ್ನಾಗ್ತಾರೆ. Cholesterol

ಆದರೆ ದಿನಕ್ಕೆ ಮೂರರಿಂದ ನಾಲ್ಕು ಸಲ ತಿಂತೀವಿ ಒಂದು ಸಲ ಹೋದ್ರೆ ಸಾಕಾಗುತ್ತಾ? ಉಳಿದಿದ್ದೆಲ್ಲಾ ಹೊಟ್ಟೆಯಲ್ಲೇ ಕೂತ್ಕೊಳ್ಳುತ್ತೆ. ಅದು ಗಟ್ಟಿಯಾಗಿ ಮಾರನೇ ದಿನಾನೋ, ಅದಕ್ಕೂ ಮಾರನೇ ದಿನಾನೋ, ಮೂರನೇ ದಿನಾನೋ ಹೋಗತ್ತೆ. ಹಾಗಾದ್ರೆ ಒಂದು ಸಲ ಹೋಗೋದು ಏನು? ಅದು ಅಲ್ಪಮಲ ರೋಗ. ಚೂರು ಚೂರೇ ಹೋಗೋದು, ಒಂದು ಚಮಚ ಎರಡು ಚಮಚದಷ್ಟು.

ಒಂದು ಸೌಟಿನಷ್ಟು ಹೋದರೆ ಅದೇ ದೊಡ್ಡದು. ನಾಲ್ಕು ಸಲ ಐದು ಸಲ ಹೋಗಬೇಕು ಅದೇ ಅಲ್ಪಮಲ ರೋಗ. ಪೂರ್ತಿ ಹೋಗಿರೋದೇ ಇಲ್ಲ. ಇನ್ನು ಮುಂದಿನದು ಸಂಗ್ರಹಣಿ ಸೋಂಕು ರೋಗ. ಇದರಲ್ಲಿ ಶರೀರ ದಿನ ಕೃಶ ಆಗ್ತಾ ಇರುತ್ತದೆ. ಏನು ತಿಂದ್ರು ಮೈಗೆ ಹತ್ತಲ್ಲ. ಊಟ ಮಾಡಿದ ತಕ್ಷಣವೇ ಹೋಗಬೇಕು. ಇದು ಗುಣ ಆಗಬೇಕು ಅಂದ್ರೆ ಎರಡು ವರ್ಷ ಬೇಕು. ತಾತ್ಕಾಲಿಕವಾಗಿ ನೀವು ಔಷಧಿ ಕುಡಿದ ತಕ್ಷಣ ಮೂರು ದಿನದಲ್ಲಿ ನಿಯಂತ್ರಣಕ್ಕೆ ಬಂದು ಬಿಡತ್ತೆ. Cholesterol

ಆದರೆ ನಿಮ್ಮ ದೊಡ್ಡ ಕರುಳಲ್ಲಿ ಇರುವಂಥ ಆ ಮೊಟ್ಟೆಗಳು ಅವುಗಳನ್ನು ಸಂಪೂರ್ಣವಾಗಿ ಸಾಯಿಸಬೇಕು ಅಂತ ಅಂದ್ರೆ 24 ತಿಂಗಳು ತಗೋಬೇಕಾಗುತ್ತೆ. ಅಷ್ಟು ದೀರ್ಘಕಾಲ ನೀವು ತಗೊಳದೆ ಹೋದರೆ ನರಳಿ ನರಳಿ ನರಳಿ ಸಾಯ್ಬೇಕಾಗುತ್ತೆ. ಜೀವನದಲ್ಲಿ ತಾವು ಬದುಕಿದ್ದು ಪ್ರಯೋಜನವಿರಲ್ಲ. ಇದಕ್ಕೆ ಸಂಗ್ರಹಣಿ ರೋಗ ಅಂತ ಹೇಳುತ್ತಾರೆ. ಎಲ್ಲದ್ದಕ್ಕೂ ಕೂಡ ನಮ್ಮ ದೇಶದಲ್ಲಿ ಗುಣ ಮಾಡುವಂತಹ ಔಷಧಿಗಳು ಇದ್ದಾವೆ. ಇದಕ್ಕೆ ಮಜ್ಜಿಗೆ, ಮೊಸರು,

ಇಸಾಬ್ ಗುಲ್ ಉಪಯೋಗಿಸುವುದೇ ಮನೆ ಮದ್ದು. ಉಳಿದಂತೆ ನಮ್ಮಲ್ಲಿ ಸಂಗ್ರಹಣಿ ಮಾತ್ರೆ, ಕುಟೀರ ಮಸ್ತಕ, ವನ ಹಿಲ್ಸ್ ಮಾತ್ರೆಗಳನ್ನು ಸತತವಾಗಿ ತಗೊಳ್ಳೋದ್ರಿಂದ ಇದು ಕ್ರಮೇಣ ಗುಣ ಆಗುತ್ತದೆ. ಈಗ ಕೊಲೆಸ್ಟ್ರಾಲ್ ಬಗ್ಗೆ ಹೇಳೋದು ಏನೆಂದರೆ ಹೃದಯ ನಾಳಗಳು ಶೇಕಡ 90ರಷ್ಟು, 80ರಷ್ಟು, 70ರಷ್ಟು, 60ರಷ್ಟು ಬ್ಲಾಕ್ ಆಗೋಯ್ತು, ಕುಯ್ಯಬೇಕು ಅಂತ ಡಾಕ್ಟರ್ ಹೇಳುತ್ತಾರೆ. Cholesterol

ಆದ್ರೆ ಒಂದ್ ಸಲ ಕುಯ್ಯೋದ್ರಿಂದ ಸರಿ ಹೋಗುತ್ತಾ? ಹೋಗಲ್ಲ, ಆರೇ ತಿಂಗಳು, ಇಲ್ಲ ಒಂದು ವರ್ಷ ಮತ್ತೆ ಬರುತ್ತೆ. ಬ್ಲಾಕೇಜ್ ತೆಗೆಯೋದು, ಸ್ಟಂಟ್ ಹಾಕೋದು ಕೆಲಸಕ್ಕೆ ಬಾರದ ವಿಷ್ಯ. ಅದಕ್ಕಾಗಿ ಈ ಹೃದಯ ಕಷಾಯ, ಹೃದಯ ಪ್ರಭಾಕರ ಮತ್ತು ನಿತ್ಯ ವೀರೇಶನ ಔಷಧಿಗಳು ಇಷ್ಟನ್ನು ತೆಗೆದುಕೊಂಡರೆ ತಾವು ಕೇವಲ ಒಂದುವರೆ ತಿಂಗಳಿನಲ್ಲಿ ವೈದ್ಯರಿಗೆ ಅದೇ ಆಸ್ಪತ್ರೆಗೆ ನೀವು ತೋರಿಸಿಕೊಳ್ಳಬಹುದು.

ಒಂದುವರೆ ತಿಂಗಳಲ್ಲಿ ಈ ಔಷಧಿ ಎಷ್ಟು ಪ್ರಯೋಜನವಾಗಿರುತ್ತೆ ಅಂತ. ಪಾಶ್ವ ಪರಿಣಾಮ ಇದೆಯಾ ಈ ಔಷಧಿಯಿಂದ ಅಂತ ಕೇಳಿದ್ರೆ ಇದು ದೈವ ಸೃಷ್ಟಿ ಉಷ್ಣ ಮಂದ ಆಗ್ತದೆ. ಅದಕ್ಕೆ ತಂಪು ಔಷಧಿಯನ್ನು ಜೊತೆಯಲ್ಲೇ ತೆಗೆದುಕೊಳ್ಳುವುದನ್ನು ಕಲಿಯಬೇಕು. ಅಷ್ಟೇ ಸರಳ ಕುಯ್ಯಿಸಿಕೊಳ್ಳುವುದು, ಮಾತ್ರೆ ತೆಗೆದುಕೊಳ್ಳುವುದು, ಅಡ್ಮಿಟ್ ಆಗುವುದು, ಸ್ಟಂಟ್ ಹಾಕಿಸಿಕೊಳ್ಳುವುದು, ಅದು ಎಷ್ಟು ಭಯಾನಕ. ಸರಳವಾಗಿರುವಂತ Cholesterol

ಔಷಧಿಗಳನ್ನ ಬಿಟ್ಟು ಇಷ್ಟೆಲ್ಲ ಸರ್ಕಸ್ ಮಾಡುವಂತಹ ಅವಶ್ಯಕತೆ ಇದೆಯಾ? ಅದರ ಬಗ್ಗೆ ನಿಮಗೆ ಇಲ್ಲಿ ಮಾಹಿತಿಗಳನ್ನು ನೀಡುತ್ತೇವೆ. ಥೈರಾಯ್ಡ್ ಕೂಡ ಈ ಮಲಬದ್ಧತೆಯಿಂದ ಅಥವಾ ಋತು ಕಾರಣದಿಂದ, ನೀರು ಕುಡಿಯದೇ ಇರುವದರಿಂದ, ಎಣ್ಣೆ ಸ್ನಾನ ಮಾಡದೇ ಇರುವುದರಿಂದ, ಇತ್ಯಾದಿ ಕಾರಣಗಳಿಂದ ಬರುತ್ತದೆ. ಅದೆಲ್ಲದಕ್ಕೂ ಕೂಡ ಕೊನೆ ಸ್ಟಾಪ್, ಪೈನಲ್ ಸೊಲ್ಯೂಶನ್ ಯಾವುದೇ ಗುಣ ಆಗದಿರುವಂತಹ ಕಾಯಿಲೆಗೂ ನಮ್ಮ ದೇಶದಲ್ಲಿ ಔಷಧಿ ಇದೆ ಅಂತ ಅಂದ್ರೆ ಅದು ನಮ್ಮ ಯೋಗವನ ಬೆಟ್ಟದಲ್ಲಿ ಇರುತ್ತೆ.

Leave A Reply

Your email address will not be published.