numerology ಯಾವುದೇ ತಿಂಗಳಿನ 7, 16, 25ರಂದು ಜನಿಸಿದವರ ಭವಿಷ್ಯ
numerology : date of birth numerology ಯಾವುದೇ ತಿಂಗಳಿನ 7, 16, 25ರಂದು ಜನಿಸಿದವರ ಭವಿಷ್ಯ. ಈ ದಿನಾಂಕಗಳಲ್ಲಿ ಜನಿಸಿದವರು ಆಧ್ಯಾತ್ಮದ ಕಡೆ ಒಲವು ಇರುತ್ತೆ. ಆಧ್ಯಾತ್ಮ, ಜ್ಯೋತಿಷ್ಯ , ನ್ಯೂಮೋಲಾರಜಿ ಈ ಕ್ಷೇತ್ರಗಳ ಕಡೆ ಜಾಸ್ತಿ ಒಲವಿರುತ್ತೆ .ಬೇರೆ ದಿನಾಂಕಗಳಲ್ಲಿ ಜನಿಸಿದವರಿಗೆ ಹೋಲಿಸಿಕೊಂಡರೆ ಆಧ್ಯಾತ್ಮದ ಕಡೆ ಜಾಸ್ತಿ ಒಲವಿರುತ್ತೆ .ಜ್ಯೋತಿಷ್ಯ ಆಗಿರಬಹುದು,ನ್ಯೂಮೋಲಾರಜಿ ಆಗಿರಬಹುದು ,
ಮತ್ತೊಂದು, ಮಗದೊಂದು ಹೀಗೆ ಕಲಿಯೋದಕ್ಕೆ ತುಂಬಾ ಆಸಕ್ತಿ ತೋರಿಸ್ತಾ ಇರ್ತಾರೆ. ಇವರದೇನಪ್ಪಾ ಅಂದ್ರೆ ಸ್ವಲ್ಪ ಮೃದು ಹೃದಯದ ಒಂದು ವ್ಯಕ್ತಿಗಳು ಅಂತ ಹೇಳ್ತಾರೆ .ಅಂದ್ರೆ ಸಾಫ್ಟ್ ಕಾರ್ನರ್ ಇರುವಂತಹ ವ್ಯಕ್ತಿಗಳು.ಬೆಳ್ಳಗಿರೋದು ಎಲ್ಲ ಹಾಲು ಅಂತ ನಂಬುತ್ತಾರೆ .ಹಾಗಂತ ನಂಬಿ ಮೋಸ ಹೋಗ್ತಾರೆ ಇದೇ ವಿಷಯಕ್ಕೆ ಇವರು ಮನೆಯಲ್ಲಿ ಬೈಸ್ಕೊಳ್ತಾ ಇರ್ತಾರೆ , numerology
ಯಾಕ್ ನಂಬಿದ್ರಿ, ನೀವ್ ಯಾಕ್ ಮೋಸ ಹೋದ್ರಿ ಅಷ್ಟು ಗೊತ್ತಾಗ್ಲಿಲ್ವಾ ನಿಮಗೆ ಹೀಗೆ ಏನು ಸಹಾಯ ಮಾಡಕ್ ಹೋಗ್ತಾರೆ ಅಯ್ಯೋ ಪಾಪ ಅಂತಾರೆ ಅದ್ ನೋಡಿದ್ರೆ ಮೋಸದ ವ್ಯವಹಾರ ಇರುತ್ತದೆ. ಹಾಗಾಗಿ ಈ ಒಂದು ಏಳು 16 ಮತ್ತು 25ನೇ ತಾರೀಕಿನಂದು ಜನಿಸಿದಂತೆ ವ್ಯಕ್ತಿಗಳು ತುಂಬಾ ಬೇಗ ಮೋಸ ಹೋಗೋದು ಇವರ ಅಂದ್ರೆ ಇವ್ರ್ ತಪ್ಪಲ್ಲ ಯಾಕಂತ ಅಂದ್ರೆ ಅದು ಡೇಟ್ ಆಫ್ ಬರ್ತ್ ನ್ಯೂಮರಾಲಜಿ ಒಂದು ವಿಶೇಷವಾದಂತಹ ಒಂದು ಅಂಶ ಅಂತಾನೆ ಹೇಳಬಹುದು.
ಯಾಕಂದ್ರೆ ಇವರು ನಂಬಿ ಬಿಡ್ತಾರೆ ಬೇಗ ಆವಾಗ್ಲೇ ಹೇಳಿದ್ನಲ್ಲ ಬೆಳ್ಳಗಿರೋದು ಹಾಲು ಅಂತಾನೇ ನಂಬಿ ಬಿಡ್ತಾರೆ ಆದರೆ ಅದಾಗಿರುವುದಿಲ್ಲ, ಹಾಗಾಗಿ ಇದನ್ನೇ ಇವರು ಒಂದ್ ಸ್ವಲ್ಪ ನೆಗೆಟಿವ್ ಅಂಶ ಏನ್ ಹೇಳ್ತೀವಿ ಇದನ್ನ ಇವ್ರು ಪರಿವರ್ತನೆ ಮಾಡ್ಕೋಬೇಕು, ಹಾಗೆ ಪರಿಶೀಲನೆ ಮಾಡ್ಕೋಬೇಕು. ಯಾವುದು ಸತ್ಯ, ಯಾವುದು ಮಿತ್ಯ , ಯಾವುದು ಸರಿ, ಯಾವುದು ತಪ್ಪು, ಅಂತ ನೋಡಿ ಆಮೇಲೆ ನಿರ್ಧಾರ ತೆಗೆದುಕೊಳ್ಳಬೇಕು .numerology
ಅಂದ್ರೆ ಇವರಿಗೆ ತುಂಬಾ ಒಳ್ಳೇದಾಗುತ್ತೆ ಹೇಳಬಹುದು ಅದೇ ರೀತಿ ಯಾವುದೇ ತಿಂಗಳಿನ ಏಳು 16 ಮತ್ತು 25 ತಾರೀಕಿನಂದು ಜನಿಸಿದವರ ಇನ್ನೂ ಒಂದು ಗುಣ ಸ್ವಭಾವ ಲಕ್ಷಣ ರಹಸ್ಯ ಏನಪ್ಪಾ ಅಂದ್ರೆ ಇವರಲ್ಲಿ ಪ್ರಾಬ್ಲಮ್ ಸಾಲ್ವಿಂಗ್ ಎಬಿಲಿಟಿ ತುಂಬಾ ಇದೆ ಈಗ ಮನೆಯಲ್ಲಿ ಇರಬಹುದು, ಆಫೀಸ್ ನಲ್ಲಿ ಇರಬಹುದು, ಹೊರಗಡೆ ಇರಬಹುದು ,
ಏನೋ ಒಂದು ಪ್ರಾಬ್ಲಮ್ ಆಯ್ತು ಅಲ್ಲಿ ಒಂದು ನಾಲ್ಕೈದು ಜನ ತುಂಬ ಸೇರ್ಕೊಂಡ್ರು ಅಂತಂದ್ರೆ ಇವರ ಅದನ್ನು ಟಕ್ ಅಂತ ಪ್ರಾಬ್ಲಮ್ ಸಾಲ್ವ್ ಮಾಡ್ತಾರೆ ಯಾಕಾಯ್ತು ಏನಾಯ್ತು ಅದನ್ನ ಅನಲೈಸ್ ಮಾಡಿ ತಕ್ಷಣ ಅಲ್ಲಿ ಏನು ನಡೆದಿಲ್ಲ ಅನ್ನೋತರ ಇವರು ಪ್ರಾಬ್ಲಮ್ ಅನ್ನ ಸಾಲ್ವ್ ಮಾಡ್ತಾರೆ ಎಲ್ಲರಿಗೆ .ಇದನ್ನ ಬೇರೆ ಒಂದು ಡೇಟ್ ಆಫ್ ಬರ್ತ್ ಕಂಪೇರ್ ಮಾಡಿದಾಗ numerology
ಏಳು 16 ಮತ್ತು 25 ತಾರೀಕಿನಂದು ಜನಿಸಿದ ವ್ಯಕ್ತಿಗಳು ಪ್ರಾಬ್ಲಮ್ ಸಾಲ್ವಿಂಗ್ ಅಬಿಲಿಟಿ ಇವರಲ್ಲಿ ಜಾಸ್ತಿ ಇರುತ್ತೆ. ಅದೇ ರೀತಿ ಇವರು ತುಂಬಾ ಪ್ರಾಕ್ಟಿಕಲ್ ಮನೋಭಾವದ ವ್ಯಕ್ತಿಗಳು ನೀವೇನೇ ಹೇಳಿದ್ರು ಅದನ್ನು ಪ್ರಾಕ್ಟಿಕಲ್ ಆಗಿ ಅಳೆದು ತೂಗಿ ನೋಡ್ತಾರೆ ಯಾಕೆ ಇದನ್ನು ಈ ಪಾಯಿಂಟ್ ಅಲ್ಲ ಲಿಂಕ್ ಮಾಡ್ತೀವಿ ಅಂತ ಅಂದ್ರೆ ಇವರು ಈ ಕ್ಷಣ ಜೀವಿಸಬೇಕು ನಮಗೆ ಕೆಲವೊಬ್ಬರು ಹೇಳ್ತಾರಲ್ಲ ನಾವು ಇಷ್ಟು ಕೂಡಿ ಇಡಬೇಕು,
ಅಷ್ಟು ಆಸ್ತಿ ಮಾಡಬೇಕು, ಹಣ ಮಾಡಬೇಕು, ಕಾರ್ ತಗೋಬೇಕು, ಐಷಾರಾಮಿ ಬಂಗ್ಲೆ ಕಟ್ಟಿಸಬೇಕು. ಮತ್ತಂದ್ರೆ ಇವರು ಹೇಳೋದು ಒಂದೇ ಮಾತು ನನಗೆ ಅದರಲ್ಲ ನಂಬಿಕೆ ಇಲ್ಲ, ನಾನ್ ಈ ಕ್ಷಣ ನಾನಿದ್ದೀನಿ ನಾವು ಜೀವಿಸ್ತಾ ಇದ್ದೀವಿ ಭೂಮಿ ಮೇಲೆ ಈ ಕ್ಷಣ ಏನ್ ಮಾಡಬೇಕು, ಈ ಕ್ಷಣವನ್ನು ಆನಂದಿಸಬೇಕು, ಈ ಕ್ಷಣ ಬದುಕಬೇಕು, ಅನ್ನೋದು numerology
ಈ ಒಂದು ಏಳು 16 ಮತ್ತು 25 ರಲ್ಲಿ ಹುಟ್ಟಿದವರ ಒಂದು ನೇರವಾದ ಸ್ವಭಾವವಿರುತ್ತದೆ ,ಅದೇ ರೀತಿ ಇವರು ಕೆಲವು ಸಲ ಅಂತರ್ಮುಖಿ ಆಗ್ತಾರೆ, ಒಂಟಿ ಸ್ವಭಾವ ಇವರನ್ನ ಅಂದ್ರೆ ನಾನೊಬ್ಬನೇ ಇರಬೇಕು ನಾನೊಬ್ಬಳೇ ಇರಬೇಕು ಡಿಸ್ಟರ್ಬ್ ಮಾಡಬೇಡಿ ಅಂತ ಒಂದ್ಸಲ ಇವ್ರ್ ಹೇಳೋದಿರುತ್ತೆ .ಸ್ವತಂತ್ರ ಮನೋಭಾವ ಆಮೇಲೆ ವ್ಯಾಲ್ಯೂಸ್ಗಗಳಿಗೆ ,ಮೌಲ್ಯಗಳಿಗೆ, ಜಾಸ್ತಿ ಬೆಲೆ ಕೊಡ್ತಾರೆ.ಇದು ಇವರ ಗುಣ ಸ್ವಭಾವ ಲಕ್ಷಣ ಇರುತ್ತೆ .
ಅದೇ ರೀತಿ ಈ ಸಂಖ್ಯೆಯನ್ನು ಕೇತು ಆಳೋದ್ರಿಂದ ಇವರು ಗಣೇಶನ ಆರಾಧನೆ ಮಾಡ್ಕೊಳೋದು ಬಹಳ ಉತ್ತಮ. ಇವ್ರು ಪ್ರತಿದಿನ ತಮ್ಮ ಕೆಲಸಗಳಿಗೆ ಹೋಗುವ ಮುನ್ನ ಓಂ ಗಂ ಗಣಪತಯೇ ನಮಃ ಅನ್ನುವ ಮಂತ್ರವನ್ನ 108 ಸಲ ಹೇಳ್ಕೊಂಡು ಕೆಲಸಕ್ಕೆ ಹೊರಟ್ರೆ ತುಂಬಾ ಎಸೆಸ್ ಅನ್ನ ಕಾಣುತ್ತಾರೆ ಅದೇ ರೀತಿ ಪ್ರತಿ ಬುಧವಾರ ಬುಧವಾರ ಗಣೇಶನ ದೇವಸ್ಥಾನಕ್ಕೆ ಹೋಗಿ ಗಣೇಶನಿಗೆ ನಮಸ್ಕರಿಸಿ ಅಲ್ಲಿ ಕೂತಿದ್ದು ಒಂದು ಐದು ನಿಮಿಷ ಓಂ ಗಂ ಗಣಪತಿಯೇ ನಮಃ ಈ ಮಂತ್ರವನ್ನು ಹೇಳಿ ಬರುವುದರಿಂದ ಮನಸ್ಸಿಗೆ ನೆಮ್ಮದಿ ಆಗುತ್ತೆ. numerology