Ultimate magazine theme for WordPress.

Removes Dark Skin ಮುಖದ ಕಪ್ಪು ಕಲೆ

0 3,264

Removes Dark Skin ಹಲೋ ಸ್ನೇಹಿತರೇ ಇಂದಿನ ಲೇಖನದಲ್ಲಿ ಮುಖದ ಮೇಲೆ ಆಗಿರುವಂತಹ ಕಪ್ಪು ಕಲೆ ಹಾಗೂ ದೇಹದ ಯಾವುದೇ ಭಾಗದಲ್ಲಿ ಸುಟ್ಟಿರುವ ಕಪ್ಪು ಕಲೆಗಳು ಆಗಿರಬಹುದು, ಅಥವಾ ಗಾಯದ ಕಪ್ಪು ಕಲೆಗಳು ಆಗಿರಬಹುದು ಅಂತಹ ಕಪ್ಪು ಕಲೆಗಳನ್ನು ಹೋಗಲಾಡಿಸುವ ಉಪಾಯವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಯಾವುದೇ ರೀತಿಯ

ಕಪ್ಪು ಕಲೆಗಳನ್ನು ಶಾಶ್ವತವಾಗಿ ಬಹಳ ಬೇಗ ಅಂದರೆ ಒಂದರಿಂದ ಎರಡು ತಿಂಗಳುಗಳ ಒಳಗಡೆ ನಿವಾರಣೆ ಮಾಡುವಂತಹ ವನಮೂಲಿಕೆಯ ಔಷಧಿಗಳ ಬಗ್ಗೆ ತಿಳಿಸಿಕೊಡುತ್ತೇವೆ. ಕೆಲವರಿಗೆ ಒಂದೇ ವಾರದಲ್ಲಿ ಗುಣವಾಗಿದೆ. ನಿಮ್ಮ ಮನೆಯ ಸುತ್ತಮುತ್ತ ಸಿಗುವಂತಹ ಸಸ್ಯ ಎರಡು ರೀತಿಯಲ್ಲಿ ಇದನ್ನು ಔಷಧಿಯಾಗಿ ಬಳಸಬಹುದು. ಕದ್ಕೆ ಮರ ಇದರ ಹೂವುಗಳು ಹಳದಿ ಬಣ್ಣದಲ್ಲಿರುತ್ತದೆ. Removes Dark Skin

ಈ ಮರ ನಿಮ್ಮ ಮನೆಯ ಹತ್ತಿರ ಇಲ್ಲ ಅಂದಾದರೇ ತಂಗಡಿ ಹೂವು ಉತ್ತರ ಕರ್ನಾಟಕದ ಭಾಗದಲ್ಲಿ ಹೊನ್ನರ್ಕೆ ಹೂವು ಎಂದು ಕರೆಯುತ್ತಾರೆ. ಈ ಎರಡೂ ಹೂವುಗಳಲ್ಲಿ ಯಾವುದಾದರೂ ಒಂದನ್ನು ತೆಗೆದುಕೊಂಡು ನೆರಳಿನಲ್ಲಿ ಒಣಗಿಸಿ. ಆ ಹೂವನ್ನು ಪೌಡರ್ ಮಾಡಿ ಇಟ್ಟುಕೊಂಡು ಆ ಪೌಡರ್ ಅನ್ನು ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ಎಲ್ಲಿ ಕಪ್ಪು ಕಲೆಗಳು Removes Dark Skin

ಆಗಿರುತ್ತವೆಯೋ ಆ ಭಾಗಕ್ಕೆ ಹಚ್ಚಿದರೇ ಕನಿಷ್ಠ 2 ವಾರ ಅಥವಾ ಎರಡು ತಿಂಗಳುಗಳ ಒಳಗಡೆ ಕಪ್ಪು ಕಲೆಗಳು ಸಂಪೂರ್ಣವಾಗಿ ನಿವಾರಣೆಯಾಗಿ ತ್ವಚೆ ಹೊಳೆಯುತ್ತದೆ. ಮುಂಚೆ ಇದ್ದಂತಹ ನಿಮ್ಮ ಚರ್ಮದ ರೀತಿ ಆಗುತ್ತದೆ ಮತ್ತು ಕಾಂತಿ ವೃದ್ಧಿಯಾಗುತ್ತದೆ. ಕಣ್ಣಿನ ಸುತ್ತಲೂ ಕಪ್ಪು ಕಲೆಯಾಗಿರುವುದನ್ನ ಹೋಗಲಾಡಿಸುತ್ತದೆ. ಇದನ್ನು ಬಳಸಿದರೇ ಇದರ ಫಲಿತಾಂಶ ನಿಮಗೆ ತಿಳಿಯುತ್ತದೆ. Removes Dark Skin

Leave A Reply

Your email address will not be published.