Ultimate magazine theme for WordPress.

Symptoms of Diabetes ಸಕ್ಕರೆ ಖಾಯಿಲೆಗೆ ಏನು ಮಾಡಬೇಕು

0 4,635

Symptoms of Diabetes ಕೆಲವು ಜನರಲ್ಲಿ ಸಕ್ಕರೆ ಕಾಯಿಲೆಯ ಬಗ್ಗೆ ತಪ್ಪು ಕಲ್ಪನೆಗಳಿವೆ. ಇದರ ಬಗ್ಗೆ ಮುನ್ನೆಚ್ಚರಿಕೆ ವಹಿಸಿದರೇ ಇದರಿಂದ ತಪ್ಪಿಸಿಕೊಳ್ಳಬಹುದು. ಆಲೋಚನೆ, ಭಯ, ಚಿಂತೆ, ದುಃಖ ಮೆದುಳಿನ ವಿಕೃತಿಯಿಂದ ಮೇದೋಜಿರಕ ಗ್ರಂಥಿಗೆ ಎಫೆಕ್ಟ್ ಆಗುತ್ತದೆ. ಇದರಿಂದ ಸಕ್ಕರೆ ಕಾಯಿಲೆ ಕಾಣಿಸಿಕೊಳ್ಳುತ್ತದೆ. ದೇಹದಲ್ಲಿರುವ ಸಕ್ಕರೆಯ ಅಂಶವನ್ನು ಗಟ್ಟಿಯಾಗದೇ ರೀತಿಯಲ್ಲಿ ನೋಡಿಕೊಂಡು

ಅದನ್ನು ತೆಳು ಮಾಡಿ ರಕ್ತ ಹರಿಸಲು ಸುಲಭಮಾಡುವಂತಹ ಇನ್ಸುಲಿನ್ ರಸ ಅಥವಾ ಮೇದೋಜಿರಕ ರಸ. ನಾವೆಲ್ಲರೂ ಮೆಡಿಕಲ್ ಸ್ಟೋರ್ ನಲ್ಲಿ ಸಿಗುವ ಮಾತ್ರೆಯ ಮೊರೆಗೆ ಬೀಳುತ್ತೀವಿ ಆದರೇ ಆ ಮಾತ್ರೆಗಳು ಮೇದೋಜಿರಕ ಗ್ರಂಥಿಯಲ್ಲಿರುವ ಉಳಿದಂತಹ ಇನ್ಸುಲಿನ್ ಅನ್ನು ರಕ್ತಕ್ಕೆ ಸೇರಿಸುತ್ತದೆ. ಅಲ್ಪಸ್ವಲ ಉಳಿದ ಇನ್ಸುಲಿನ ಮುಗಿದ ಬಳಿಕ ಕೃತಕ ಇನ್ಸುಲಿನ್ ಇರುವ ಇಂಜೆಕ್ಷನ್ Symptoms of Diabetes

ಅನ್ನು ಡಾಕ್ಟರ್ ಗಳು ರೆಫರ್ ಮಾಡುತ್ತಾರೆ. ಈ ಕೃತಕ ರಸಾಯನಿಕ ಮಾತ್ರೆ ಮತ್ತು ಇಂಜೆಕ್ಷನ್ ಗಳಿಂದ ಅನೇಕ ರೋಗಗಳು ಬರುತ್ತವೆ. ಕಣ್ಣಿನ ತೊಂದರೆ, ಹೃದಯದ ಸಮಸ್ಯೆ, ಕೈಕಾಲು ನೋವು, ನರ ದೌರ್ಬಲ್ಯ, ಕಿಡ್ನಿ ವೈಫಲ್ಯ ಇನ್ನು ಅನೇಕ ಕಾಯಿಲೆಗಳು ಈ ಸಕ್ಕರೆ ಕಾಯಿಲೆಯಿಂದ ಬರುತ್ತದೆ. ಇಂತಹ ಸಮಸ್ಯೆಗಳನ್ನು ಶಾಶ್ವತವಾಗಿ ಇಂಗ್ಲಿಷ್ ಮೆಡಿಸನ್ ಹೋಗಲಾಡಿಸುವುದಿಲ್ಲಅದನ್ನು ತಪ್ಪಿಸಲು ನಮ್ಮ ದೇಶೀಯ ಔಷಧಿಗಳನ್ನ ಬಳಸಿಕೊಳ್ಳಬೇಕು. ವನಮೂಲಿಕೆಯ Symptoms of Diabetes

ಔಷಧಿಗಳನ್ನ ತೆಗೆದುಕೊಂಡು ಶುಗರ್ ಕಾಯಿಲೆಯನ್ನು ಗುಣಪಡಿಸಿಕೊಳ್ಳಬಹುದು. ಪ್ರಾಣಾಯಾಮವನ್ನು ಮಾಡಿದರೇ ಶುಗರ್ ಕಾಯಿಲೆಯನ್ನು ಗುಣಪಡಿಸಿಕೊಳ್ಳಬಹುದು.ಸಕ್ಕರೆ ಕಾಯಿಲೆ ಬಂದವರಿಗೆ ಕಣ್ಣಿನಲ್ಲಿ ಸಮಸ್ಯೆಯಾದರೇ ಯಾವುದೇ ರೀತಿಯ ಔಷಧಿಗಳಿಲ್ಲ. ಅಂಗಾಲು ಉರಿಯ ಸಮಸ್ಯೆಗೆ ಯೋಗವನ ಬೆಟ್ಟದಲ್ಲಿ ಲಕ್ವ ತೈಲವನ್ನು ಕೊಡುತ್ತಾರೆ ಅದು ಅಂಗಾಲು ಉರಿಯನ್ನು ಶಮನ ಮಾಡುತ್ತದೆ. ಕೇವಲ ಮೂರರಿಂದ ಹದಿನೈದು ದಿನಗಳ ವರೆಗೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ಮಧುಮೇಹಿಗಳ ಕಾಯಿಲೆಯನ್ನು ಹೋಗಲಾಡಿಸಲು ಯೋಗವನ ಬೆಟ್ಟದಲ್ಲಿ ಸಿಗುವ ವನಔಷಧಿಯಿಂದ ಮಾತ್ರ ಸಾಧ್ಯ. Symptoms of Diabetes

Leave A Reply

Your email address will not be published.