Ultimate magazine theme for WordPress.

Name numerology ನಿಮ್ಮ ಹೆಸರು R ಅಕ್ಷರದಿಂದ ಆರಂಭ ಆಗುತ್ತ?

0 9,185

Name numerology ಇಂದಿನ ಲೇಖನದಲ್ಲಿ ಆರ್ ಎಂಬ ಅಕ್ಷರದಿಂದ ಪ್ರಾರಂಭವಾಗುವ ಜನರ ವ್ಯಕ್ತಿತ್ವ ಹೇಗಿರುತ್ತದೆ ಎಂಬುದನ್ನು ಈ ಲೇಖನದಲ್ಲಿ ತಿಳಿಸುತ್ತೇವೆ. ಆರ್ ಅಕ್ಷರದಿಂದ ಪ್ರಾರಂಭವಾಗುವ ಜನರ ಸ್ವಭಾವು ತುಂಬಾ ಆಸಕ್ತಿದಾಯಕವಾಗಿರುತ್ತದೆ. ಈ ಹೆಸರಿನ ಕೆಲವೊಬ್ಬರು ತುಂಬಾ ಮಾತನಾಡುತ್ತಾರೆ. ಕೆಲವೊಬ್ಬರು ತುಂಬಾ ಶಾಂತವಾಗಿರುತ್ತಾರೆ. ಶಾಂತವಂತ ಜನರು ನಿಷ್ಪ್ರಯೋಜಕ ಮಾತುಗಳನ್ನ ಆಡುವುದಿಲ್ಲ, ಉಪಯುಕ್ತ ಮಾತುಗಳನ್ನು ಮಾತ್ರ ಮಾತನಾಡುತ್ತಾರೆ. Name numerology

ಕೆಲಸದ ಬಗ್ಗೆ ಮಾತನಾಡುವುದು ಮತ್ತು ತಮ್ಮದೇ ಆದ ಜಗತ್ತಿನಲ್ಲಿ ಕಳೆದು ಹೋಗುವುದು ಇವರಿಗೆ ತುಂಬಾ ಇಷ್ಟ. ಈ ಗುಣಗಳಿಂದಾಗಿ ಇವರು ತಮ್ಮ ಸುತ್ತಮತ್ತಲಿನ ಜನರನ್ನು ಆಕರ್ಷಣೆ ಮಾಡುತ್ತಾರೆ. ನೋಡಲು ಸುಂದರವಾಗಿರುತ್ತಾರೆ. ಯಾವಾಗಲೂ ಹೊಸದನ್ನ ಹುಡುಕುತ್ತಿರುತ್ತಾರೆ. ಎಲ್ಲಿ ಅವರಿಗೆ ಜ್ಞಾನ ಸಿಗುತ್ತದೋ ಅದನ್ನ ಇಷ್ಟಪಡುತ್ತಾರೆ. ಈ ಹೆಸರಿನ ಜನರು ಅತೀ ವೇಗದಲ್ಲಿ ತಮ್ಮ ಜೀವನದಲ್ಲಿ ಪ್ರಗತಿಯಾಗುತ್ತಾರೆ. ಇವರು ಯಾವುದೇ ಕ್ಷೇತ್ರದಲ್ಲೂ ಪ್ರವೇಶ ಮಾಡಿದರೂ ಅಗ್ರ ಸ್ಥಾನದಲ್ಲಿ ಉಳಿಯಲು ಪ್ರಯತ್ನಿಸುತ್ತಾರೆ.

ಕೆಲಸವನ್ನು ಪೂರ್ಣ ಮನಸ್ಸಿನಿಂದ ಮಾಡುತ್ತಾರೆ. ಇವರೂ ಹೋದ ಕಡೆ ಎಲ್ಲಾ ಸ್ಥಾನಮಾನ ಸಂಪತ್ತು ಎರಡು ಇವರನ್ನು ಹಿಂಬಾಲಿಸುತ್ತದೆ. ಇತರರಿಗೆ ಸಹಾಯ ಮಾಡುವ ಹೃದಯ ವೈಶಾಲ್ಯವು ಇವರಿಗೆ ಇರುತ್ತದೆ. ಇವರು ತಮ್ಮ ಯಶಸ್ಸನ್ನು ಸಾಧಿಸುವವರೆಗೆ ಪ್ರಯತ್ನವನ್ನ ಬಿಡುವುದಿಲ್ಲ ಯಶಸ್ಸನ್ನು ಪಡದೇ ಮೇಲೆ ವಿಶ್ರಾಂತಿಯನ್ನ ಪಡೆಯುವಂತಹವರು. ಇತರರನ್ನು ಅರ್ಥ ಮಾಡಿಕೊಳ್ಳುವ ಅದ್ಭುತ ಕಲೆಯನ್ನು ಹೊಂದಿರುತ್ತಾರೆ. ಇವರು ಕಠಿಣ ಪರಿಶ್ರಮ ಮತ್ತು ಸ್ವಯಂ ಇಚ್ಛೆ ಜೀವಿಗಳು. Name numerology

ಆರ್ ಅಕ್ಷರದ ಜನರು ನೋಟದಲ್ಲಿ ತುಂಬಾ ಸುಂದರ ಹಾಗೂ ಸ್ಮಾರ್ಟ್ ಆಗಿರುತ್ತಾರೆ. ಜನರು ಇವರ ಕಡೆಗೆ ಆಕರ್ಷಿತರಾಗುತ್ತಾರೆ. ಇವರು ತಮ್ಮ ಪ್ರೀತಿಸುವ ಬಳಗವನ್ನು ಹೆಚ್ಚು ಹೊಂದಿರುತ್ತಾರೆ. ಪ್ರೇಮ ವಿವಾಹ ಆರ್ ಅಕ್ಷರದವರಿಗೆ ಆಗಿಬರುವುದಿಲ್ಲ. ಏಕೆಂದರೆ ಅವರು ಪ್ರೀತಿಯಲ್ಲಿ ಹೆಚ್ಚಾಗಿ ಮೋಸ ಹೋಗುತ್ತಾರೆ. ಯಾರು ಆರ್ ಅಕ್ಷರದವರನ್ನ ಸಂಗಾತಿಯಾಗಿ ಪಡೆದುಕೊಳ್ಳುತ್ತಾರೋ ಅವರು ಬಹಳ ಅದೃಷ್ಟವಂತರೆಂದು ಹೇಳಲಾಗುತ್ತದೆ. ಜ್ಞಾನದ ಸಾಗರವೆಂದು ಕರೆಯುವ ಈ ಜನರು ಯಾವಾಗಲೂ ಜನರಿಗೆ ಮತ್ತು ಸಮಾಜಕ್ಕೆ ಪ್ರಯೋಜನಕಾರಿ ಎಂದು ಹೇಳಬಹುದು.

ಈ ಜನರು ಹೊರಗಿನಿಂದ ಗಂಭೀರವಾಗಿ ಕಾಣಿಸುತ್ತಾರೆ ಆದರೇ ಒಳಗಿನಿಂದ ಮೃದು ಹೃದಯಿಗಳು. ತಮ್ಮ ಮೇಲಾಧಿಕಾರಿ ಹಾಗೂ ಬೇರೆಯವರಿಂದ ಕೆಲಸ ಮಾಡಿಸುವುದು ಇವರಿಗೆ ತುಂಬಾ ಸರಳ ಕೆಲಸ. ಇವರ ವೈವಾಹಿಕ ಜೀವನದಲ್ಲಿ ಹಾಗಾಗ್ಗೆ ಘರ್ಷಣೆಗಳು ನಡೆಯುತ್ತವೆ. ಹಠ ಕಡಿಮೆ ಮಾಡಿಕೊಂಡರೇ ವೈವಾಹಿಕ ಜೀವನ ಚೆನ್ನಾಗಿರುತ್ತದೆ. ಇವರು ಯಾವುದೇ ವಿಷಯದ ಬಗ್ಗೆ ಆಳವಾಗಿ ಯೋಚಿಸುತ್ತಾರೆ ನಂತರ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಸರಿಯಾಗಿದೆ ಎಂದು ಸಾಬೀತಾದರೂ ಕೆಲವೊಮ್ಮೆ ಅಪರೂಪದ್ದನ್ನು ಕಳೆದುಕೊಳ್ಳುವುದು ಹೆಚ್ಚು. Name numerology

ಇವರು ಅತ್ಯುತ್ತಮ ವ್ಯಕ್ತಿತ್ವವನ್ನು ಹೊಂದಿದ್ದು ಮೃದುವಾಗಿ ಮಾತನಾಡುತ್ತಾರೆ. ಸಹಾಸ ಮತ್ತು ಹೆಚ್ಚು ಬಂಡತನ ಆರ್ ಅಕ್ಷರದವರಾಗಿರುತ್ತಾರೆ. ಅಸಾಧ್ಯವಾದದ್ದನ್ನು ಸಾಧಿಸಲು ತೊಂದರೆಗೆ ಸಿಲುಕಿಕೊಳ್ಳುತ್ತಾರೆ. ಇವರು ಬುದ್ಧಿವಂತರಾಗಿದ್ದು ಇವರ ಆತುರದ ಸ್ವಭಾವ ಇವರಿಗೆ ಕಷ್ಟವನ್ನು ತಂದುಕೊಡುತ್ತದೆ. ಇವರಿಗೆ ಕಾನೂನಿನಿಂದ ತೊಂದರೆಯಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಇವರ ಕಾನೂನನ್ನು ಮೀರುವವರಲ್ಲ. ಆರೋಗ್ಯದಲ್ಲಿ ಏರುಪೇರು ಹೆಚ್ಚಾಗಿರುತ್ತದೆ.

ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಯಾವುದೇ ಕೆಲಸವನ್ನು ಗುಪ್ತವಾಗಿ ಮಾಡಿಮುಗಿಸುತ್ತಾರೆ. ಇವರು ಯಾವುದೇ ವಿಷಯವನ್ನು ಮನಸ್ಸು ಬಿಚ್ಚಿ ಮಾತನಾಡುವುದಿಲ್ಲ. ನೋವಾದರೂ ತಾವೇ ಕೊರಗುತ್ತಾರೆ. ಸಂತೋಷವಾದರೂ ಮನಸ್ಸಿನಲ್ಲೇ ಸಂತೋಷ ಪಡುತ್ತಾರೆ. ಈ ಸ್ವಭಾವವನ್ನು ಬಿಡಬೇಕು. ಇವರು ಶಾಂತಿಪ್ರಿಯರು ಗಣಿತ, ಲೆಕ್ಕಶೋಧನೆ, ವಿಜ್ಞಾನ, ಜ್ಯೋತಿಷ್ಯ, ವಾಣಿಜ್ಯ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಾರೆ. ಆದ್ದರಿಂದ ಈ ವಿಷಯಗಳಿಗೆ ಸಂಬಂಧಪಟ್ಟ ಕೋರ್ಸ್ ಗಳನ್ನು ಮಾಡಿ ಈ ಕ್ಷೇತ್ರದಲ್ಲಿ ಮುಂದೆ ಇರುತ್ತಾರೆ. Name numerology

ಕೆಲವು ಬಾರಿ ಕೆಲಸ ಕಾರ್ಯಗಳನ್ನು ಮುಂದೆ ಹಾಕುವ ಸ್ವಭಾವ ಇವರದ್ದು, ಸೋಮಾರಿತನ ಇವರ ದೊಡ್ಡ ಶತೃ. ಇವರು ಬಹುತೇಕ ಶ್ರೀಮಂತರಾಗಿರುತ್ತಾರೆ. ಭವಿಷ್ಯದ ಬಗ್ಗೆ ವಿಪರೀತ ಕನಸ್ಸು ಕಾಣುವ ಜನ ಇವರಾಗಿರುತ್ತಾರೆ. ಆತ್ಮವಿಶ್ವಾಸ, ಆತ್ಮಸ್ವಾಭಿಮಾನ ಹೆಚ್ಚು ಇರುತ್ತದೆ. ತಲೆ ನೋವು, ಗಂಟಲು ನೋವು, ಕಫ ಕಾಣಿಸಿಕೊಳ್ಳುತ್ತದೆ. ವೈವಾಹಿಕ ಜೀವನದಲ್ಲೂ ತೊಂದರೆಯಾಗುತ್ತದೆ. Name numerology

ಇವರು ಮಾಹಿತಿ ತಂತ್ರಜ್ಞಾನ, ಈವೆಂಟ್ ಮ್ಯಾನೆಜ್ ಮೆಂಟ್, ರೇಡಿಯೋಲಜಿಸ್ಟ್, ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತವಾದ ಅಭ್ಯಾಸ ಮಾಡಬಹುದು. ವಿದೇಶದಲ್ಲಿ ವ್ಯಾಸಂಗ ಮಾಡುವ ಅವಕಾಶಗಳು ದೊರೆಯುತ್ತದೆ. ಆರ್ ಹೆಸರಿನ ಅಕ್ಷರದವರು ಇನ್ನೊಬ್ಬರಿಕೆ ಕೇಡು ಬಯಸುವ ಸ್ವಭಾವ ಇವರದ್ದಲ್ಲ ಮತ್ತು ಹುಣ್ಣಿಮೆಯ ಸಮಯದಲ್ಲಿ ಹೆಚ್ಚು ಆಕ್ಟಿವ್ ಆಗಿ ಇರುತ್ತಾರೆ.

Leave A Reply

Your email address will not be published.