Ultimate magazine theme for WordPress.

hairstyle ತಲೆಬಾಚಿ ಕೂದಲನ್ನ ಎಲ್ಲೆಂದ್ರಲ್ಲಿ ಎಸೆಯೋರು 

0 588

hairstyle mistakes bring badluck astrologyKannada ತಲೆ ಬಾಚಿದ ಕೂದಲನ್ನು ಎಲ್ಲಿಂದ್ರಲ್ಲಿ ಎಸೆದರೇ ಮತ್ತು ತಲೆ ಕೂದಲನ್ನು ಮಾರಿದರೇ ಈ ಕಷ್ಟ ನಿಮಗೆ ಬರಬಹುದು ಎಂಬ ವಿಷಯದ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ನಿಮ್ಮ ಮನೆಯಲ್ಲಿ ಇತ್ತೀಚೆಗೆ ಕಷ್ಟಗಳು ಹೆಚ್ಚುತ್ತಿದೆಯಾ? ಚಿಕ್ಕ ಪುಟ್ಟ ವಿಷಯಗಳಿಗೂ ಕೋಪ ಮಾಡಿಕೊಳ್ಳುತ್ತಿದ್ದೀರಾ? ಇಂತಹ ಸಮಸ್ಯೆಗಳು ನಿಮ್ಮಿಂದಲೇ ಆರಂಭವಾಗಿವೆ ಎಂದರೆ ನಿಮಗೆ ಆಶ್ಚರ್ಯವಾಗುತ್ತದೆ. ನೀವು ಮಾಡಿದ ಒಂದು ಚಿಕ್ಕ ತಪ್ಪಿನಿಂದಲೇ ಈ ರೀತಿ ಆಗಿರಬಹುದು. ಆ ತಪ್ಪು ಯಾವುದು?

ಆ ತಪ್ಪನ್ನು ಹೇಗೆ ಸರಿಪಡಿಸಬೇಕು ಎಂಬುದನ್ನ ತಿಳಿಸಿಕೊಡುತ್ತೇವೆ. ಮಹಿಳೆಯರಿಗೆ ಕೂದಲು ಉದ್ದ ದಟ್ಟವಾಗಿ ಇರಬೇಕು ಎಂಬುದು ಇರುತ್ತದೆ. ಮಹಿಳೆಯರು ಕೂದಲು ಬೆಳೆಯಲು ತುಂಬಾ ಕಾಳಜಿಯಿಂದ ಎಲ್ಲಾ ಉಪಾಯಗಳನ್ನು ಮಾಡಿರುತ್ತಾರೆ. ಕೆಲವರಿಗೆ ಈ ಉಪಾಯದಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ. ಇನ್ನು ಕೆಲವರಿಗೆ ಉದ್ದ ಕೂದಲು ಬೆಳೆಯುವುದೇ ಇಲ್ಲ. ಪ್ರತಿಯೊಬ್ಬರು ತಲೆ ಬಾಚಿದ ಮೇಲೆ ಕೂದಲು ಉದುರುತ್ತದೆ. ಈ ಉದುರಿದ ಕೂದಲನ್ನ ಕೆಲವರು ಯಾವುದೇ ಮೂಲೆಗೆ ಹಾಕುತ್ತೀರಿ, hairstyle

ಇನ್ನು ಕೆಲವರು ಮನೆಯಿಂದ ಹೊರಗಡೆ ಎಸೆಯುತ್ತಾರೆ, ಇನ್ನು ಕೆಲವರು ಮನೆಯಲ್ಲಿರುವ ಕಸದ ಬುಟ್ಟಿಗೆ ಹಾಕುತ್ತಾರೆ. ಮಹಿಳೆಯರು ತಲೆ ಬಾಚಿದ ಮೇಲೆ ಕೂದಲನ್ನು ಎಲ್ಲಿಂದ್ರಲ್ಲಿ ಎಸೆಯುವ ಆಗಿಲ್ಲ. ಮನೆಯಲ್ಲಿ ಮಹಿಳೆಯರು ಕೂದಲನ್ನು ಎಲ್ಲೆಂದ್ರಲ್ಲಿ ಬಿಸಾಕುವುದರಿಂದ ಮನೆಯಲ್ಲಿ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ ಮತ್ತು ಮನೆ ಯಲ್ಲಿ ನಕಾರಾತ್ಮಕ ಶಕ್ತಿಗಳು ಆ ಮನೆಗೆ ವೇಗವಾಗಿ ಆಕರ್ಷಣೆಯಾಗುತ್ತದೆ. ಆ ಮನೆಗೆ ನಕಾರಾತ್ಮಕ ಶಕ್ತಿಗಳು ಪರಿಣಾಮ ಬೀರಲು ಶುರುವಾಗುತ್ತದೆ. hairstyle

ಉದುರಿದ ಕೂದಲನ್ನು ಎಲ್ಲಿ ಎಸೆಯಬೇಕು ಎಂಬ ಪ್ರಶ್ನೆ ನಿಮಗೆ ಮೂಡುತ್ತದೆ ಅದಕ್ಕೂ ಉತ್ತರ ಈ ಲೇಖನದಲ್ಲಿದೆ. ಹಿಂದೂ ಸಂಪ್ರದಾಯದಲ್ಲಿ ಸಾಮುದ್ರಿಕಾ ಶಾಸ್ತ್ರವೆಂಬ ಪುಸ್ತಕವಿದೆ. ಆ ಪುಸ್ತಕದಲ್ಲಿ ಮಹಿಳೆಯರ ಬಗ್ಗೆ ಮತ್ತು ತಲೆ ಕೂದಲಿನ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿದೆ. ಮಹಿಳೆಯರು ತಲೆ ಬಾಚಿದ ನಂತರ ಆ ಕೂದಲನ್ನು ತಮಗೆ ಬೇಕಾದ್ದಲ್ಲಿ ಬೀಸಾಡುತ್ತಾರೆ ಆದರೇ ಅದನ್ನು ಮಾಡಬಾರದು. ಸಾಮುದ್ರಿಕಾ ಶಾಸ್ತ್ರದ ಪ್ರಕಾರ ತಲೆಯ ಸ್ನಾನ ಮಾಡಲು ಒಂದು ನಿರ್ಧಿಷ್ಟ ದಿನವಿದೆ.

ಆ ದಿನಗಳಲ್ಲೇ ತಲೆ ಸ್ನಾನ ಮಾಡುವುದು ಉತ್ತಮ. ಇತ್ತೀಚಿನ ಮಹಿಳೆಯರು ಆಚಾರ ವಿಚಾರವನ್ನು ಬಿಟ್ಟು ಫ್ಯಾಷನ್ ಅತ್ತ ಹೋಗುತ್ತಿದ್ದಾರೆ. ತಮಗೆ ಇಷ್ಟಬಂದ ಹಾಗೇ ತಲೆ ಸ್ನಾನ ಮಾಡುವುದು, ಇಷ್ಟಬಂದ ಹಾಗೆ ತಲೆ ಕೂದಲನ್ನು ಕಟ್ ಮಾಡಿಸುವುದು ಇದೆಲ್ಲವೂ ಅವರಿಗೆ ಕಾಮನ್ ಆಗಿಬಿಟ್ಟಿರುತ್ತದೆ. ಕೂದಲನ್ನು ಕಟ್ ಮಾಡುವುದು ಎಷ್ಟು ಅಶುಭ ಎಂದು ಅವರಿಗೆ ತಿಳಿದಿಲ್ಲ. ತಲೆ ಕೂದಲನ್ನು ಕಟ್ ಮಾಡಲು ಒಂದು ನಿಯಮವಿದೆ. ಮಹಿಳೆಯರು hairstyle

ತಲೆ ಸ್ನಾನ ಮಾಡುವುದು ಮತ್ತು ತಲೆ ಕೂದಲನ್ನು ಕಟ್ ಮಾಡುವುದು ಅತ್ಯಂತ ಶುಭವೆಂದು ಹೇಳಲಾಗುತ್ತದೆ. ತಲೆ ಕೂದಲನ್ನು ಎಲ್ಲಿಂದ್ರಲ್ಲಿ ಎಸೆದರೇ ಧನಹಾನಿಯಾಗುತ್ತದೆ. ಶುಕ್ರವಾರ ತಲೆ ಸ್ನಾನ ಮಾಡಿದರೇ ನಿಮ್ಮ ಮನೆಯಲ್ಲಿ ಧನ, ಸುಖ, ನೆಮ್ಮದಿ, ಶಾಂತಿ ಹೆಚ್ಚಾಗುತ್ತದೆ. ಶನಿವಾರ ಮತ್ತು ಭಾನುವಾರ ತಲೆಸ್ನಾನ ಮಾಡುವುದರಿಂದ ನಿಮ್ಮ ಜಾತಕದಲ್ಲಿ ಶನಿ, ರಾಹು, ಕೇತು ದುರ್ಬಲರಾಗುತ್ತಾರೆ. ಇದರಿಂದ ನಿಮಗೆ ಮಾನಸಿಕವಾಗಿ, ಶಾರೀರಿಕವಾಗಿ, ಆರ್ಥಿಕವಾಗಿ ಕುಗ್ಗುವಂತೆ ಮಾಡುತ್ತದೆ. hairstyle

ನಿಮ್ಮ ಕೂದಲು ಎಷ್ಟು ಉದ್ದವಿರುತ್ತದೆಯೋ ಅಷ್ಟೂ ಹಣ, ಸಂಪತ್ತು ವೃದ್ಧಿಯಾಗುತ್ತಿರುತ್ತದೆ ಆದ್ದರಿಂದ ಮಹಿಳೆಯರು ಕೂದಲನ್ನು ಕಟ್ ಮಾಡಿಸಿಕೊಳ್ಳುವುದು ಅಷ್ಟು ಸಮಂಜಸವಲ್ಲ ಎಂದು ಹೇಳಲಾಗುತ್ತದೆ. ಕೂದಲನ್ನು ಕತ್ತರಿಸುವ ಸಂದರ್ಭ ಬಂದರೆ ಎಲ್ಲೆಂದರಲ್ಲಿ ಬೀಸಾಕಬಾರದು ಮತ್ತು ಬೇರೆಯವರ ಕಾಲಿಗೆ ಸಿಗದಂತೆ ನೋಡಿಕೊಳ್ಳಬೇಕು. ಕೂದಲು ಮಂತ್ರತಂತ್ರ ಮಾಡುವವರ ಕೈಗೆ ಸಿಕ್ಕರೆ ನಿಮ್ಮ ಕೂದಲಿನಿಂದ ತಂತ್ರಗಾರಿಕೆ ಮಾಡುತ್ತಾರೆ. ಆದ್ದರಿಂದ ನಿಮ್ಮ ಕೂದಲನ್ನು ಹೊರಗಡೆ ಎಸೆಯುವುದು ಸಮಂಜಸವಲ್ಲ. ನಿಮ್ಮ ಕೂದಲನ್ನು ನೆಲಕ್ಕೆ ಹೂತುಹಾಕಿ ಇಲ್ಲವೇ ನಿಮ್ಮ ಕೂದಲಿನ ಮೇಲೆ ಉಗುಳಿದರೇ ಯಾವುದೇ ರೀತಿಯ ವಶೀಕರಣ, ತಂತ್ರವನ್ನು ಮಾಡಲು ಸಾಧ್ಯವಾಗುವುದಿಲ್ಲ.

Leave A Reply

Your email address will not be published.