Ultimate magazine theme for WordPress.

holi 25 ಮಾರ್ಚ ಹೋಳಿ ಹುಣ್ಣಿಮೆದಿನ ಈ ಬೇರು ತಂದು ಧರಿಸಿರಿ ಹಣ

0 147

holi festival kannada ನಾವು ಈ ಲೇಖನದಲ್ಲಿ ಮಾರ್ಚ್ 25 ಹೋಳಿ ಹುಣ್ಣಿಮೆಯ ದಿನ ಯಾವ ಬೇರು ಧರಿಸಿದರೆ, ಹಣದ ಅಭಿವೃದ್ಧಿ ಆಗುತ್ತದೆ. ಎಂದು ತಿಳಿದುಕೊಳ್ಳೋಣ. ಹೋಳಿ ಹುಣ್ಣಿಮೆಯ ದಿನ ಈ ಬೇರನ್ನು, ಕೊರಳಿಗೆ ಧರಿಸಿದರೆ , ನಿಮ್ಮ ಅದೃಷ್ಟವೇ ಬದಲಾಗುತ್ತದೆ .ನಿಮಗೆ ಧನ ಸಂಪತ್ತು , ವೃದ್ಧಿಯಾಗುತ್ತದೆ . ಹೋಳಿ ಹುಣ್ಣಿಮೆಯ ದಿನ ಈ ಬೇರನ್ನು ಧರಿಸುವುದರಿಂದ ತಾಯಿ ಲಕ್ಷ್ಮಿ ಕೃಪೆಗೆ ಪಾತ್ರರಾಗುತ್ತೀರಾ. ತಾಯಿ ಲಕ್ಷ್ಮಿ ದೇವಿಗೆ ಈ ಬೇರು ಅತ್ಯಂತ ಪ್ರಿಯವಾದದ್ದು .

ಈ ಬೇರನ್ನು ಧರಿಸಿದರೆ ರಾಜನಂತೆ, ಬಾಳಬಹುದು .ಈ ಬೇರು ಸ್ವತಹ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದವಾಗಿರುತ್ತದೆ .ನಮ್ಮ ಸನಾತನ ಸಂಸ್ಕೃತಿಯ ನಂಬಿಕೆಯ ಪ್ರಕಾರ , ಹಲವಾರು ಸಸ್ಯ ಗಿಡಗಳನ್ನು ಶುಭ ಎಂದು ಪರಿಗಣಿಸಲಾಗುತ್ತದೆ .ಇಲ್ಲಿ ಹಲವಾರು ಸಸ್ಯ ಗಿಡಗಳು , ನಮ್ಮ ಜೀವನದಲ್ಲಿ ನಡೆಯುವಂತಹ ಕಷ್ಟಗಳನ್ನು , ದೂರ ಮಾಡುತ್ತದೆ . ನಮ್ಮಲ್ಲಿ ಸಸ್ಯಗಳನ್ನು, ಪೂಜೆ ಮಾಡುವುದರ ಜೊತೆಗೆ ಔಷಧೀಯ ರೂಪದಲ್ಲೂ, ಬಳಸುತ್ತಾರೆ .ಇವು ಹಲವಾರು ರೋಗಗಳನ್ನು , holi

ದೂರ ಮಾಡುತ್ತದೆ .ವೇದ ಪುರಾಣಗಳಲ್ಲಿಯೂ ಸಹ ಹಲವಾರು ಮರ ಗಿಡಗಳ ಉಲ್ಲೇಖವಿದೆ. ಹಾಗೆಯೇ ನಮ್ಮ ಸನಾತನ ಸಂಸ್ಕೃತಿಯ ಪ್ರಕಾರ ತುಳಸಿ ಗಿಡ ಮತ್ತು ಅರಳಿ ಮರವನ್ನು ಪೂಜೆ ಮಾಡುತ್ತೇವೆ. ನಾವು ಅರಳಿ ಮರವನ್ನು ಪೂಜೆ ಮಾಡುವುದರಿಂದ, ಕೆಲವೊಂದು ಅಲೌಕಿಕ ಶಕ್ತಿಗಳಿರುತ್ತವೆ. ಇವುಗಳ ಶಕ್ತಿಯ ಮೇಲೆ ನಮಗೆ ಕಡಿಮೆ ಸಮಯದಲ್ಲಿ ಒಳ್ಳೆಯ ಪರಿಣಾಮ ಸಿಗುತ್ತದೆ. ಹೋಳಿ ಹುಣ್ಣಿಮೆಯ ಹಬ್ಬಕ್ಕೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ತುಂಬಾ ವಿಶೇಷವಾದ ಶಕ್ತಿ ಇದೆ .

ಹೋಳಿ ಹುಣ್ಣಿಮೆಯ ದಿನ ಜನರು ಬೇದಭಾವವಿಲ್ಲದೆ ,ಹಬ್ಬವನ್ನು ಆಚರಿಸುತ್ತಾರೆ. 25 ಮಾರ್ಚ್ 2024ರ ದಿನವೇ ಈ ಬಾರಿ ಚಂದ್ರ ಗ್ರಹಣ ಹಿಡಿಯಲಿದೆ. ಹಿಂದೂ ಪಂಚಾಂಗದ ಪ್ರಕಾರ ಲಕ್ಷ್ಮೀ ಜಯಂತಿ ಮತ್ತು ಚಂದ್ರ ಗ್ರಹಣ , ಈ ಬಾರಿ ಹೋಳಿ ಹುಣ್ಣಿಮೆಯ ದಿನ ಇರುತ್ತದೆ. ಇಂಥಹ ಶುಭ ಸಮಯ ಪೂರ್ತಿಯಾಗಿ 242 ವರ್ಷಗಳ, ನಂತರ ಬಂದಿರುತ್ತದೆ. ವೇದ ಪುರಾಣಗಳ ಪ್ರಕಾರ ಈ ದಿನ ಲಕ್ಷ್ಮಿ ದೇವಿಯ ಕೃಪಾ ಕಟಾಕ್ಷವನ್ನು ಪಡೆಯಬಹುದು . ಲಕ್ಷ್ಮೀ ಜಯಂತಿಯ ದಿವಸ ಸ್ವತಃ ಮಹಾಲಕ್ಷ್ಮಿಯು ಭೂಮಿಯ ಮೇಲೆ ತಿರುಗಾಡಲು ಬರುತ್ತಾರೆ. holi

ಗೂಬೆಯನ್ನು ತಮ್ಮ ವಾಹನವಾಗಿ, ಮಾಡಿಕೊಂಡು ಇಡೀ ಭೂಮಿಯನ್ನೇ ಸುತ್ತುತ್ತಾರೆ. ಚಂದ್ರ ಗ್ರಹಣದ ದಿನ ಏನೇ ಉಪಾಯವನ್ನು ಮಾಡಿದರೂ , ಅದು ವ್ಯರ್ಥವಾಗಿ ಹೋಗುವುದಿಲ್ಲ. ಒಂದು ವೇಳೆ ಈ ಹೋಳಿ ಹುಣ್ಣಿಮೆಯ ದಿನ ನೀವು ಆ ಸಸ್ಯದ ಬೇರನ್ನು ಧರಿಸಿಕೊಂಡರೆ, ನಿಮಗೆ ಖಂಡಿತವಾಗಿಯೂ, ಆ ತಾಯಿ ಲಕ್ಷ್ಮಿ ದೇವಿಯ ವರದಾನ ನಿಮಗೆ ಲಭಿಸುತ್ತದೆ . ಕೆಲವು ಸಸ್ಯಗಳ ಬೇರುಗಳು , ತಾಯಿ ಲಕ್ಷ್ಮಿ ದೇವಿಗೆ, ತುಂಬಾ ಪ್ರಿಯವಾಗಿರುತ್ತದೆ. ಈ ಸಸ್ಯಗಳಲ್ಲಿ, ತಾಯಿ ಲಕ್ಷ್ಮಿ ದೇವಿಯ ದಿವ್ಯಶಕ್ತಿಯ ವಾಸವಿದೆ. holi

ಸರಿಯಾದ ವೇಳೆಯಲ್ಲಿ , ಮತ್ತು ಸರಿಯಾದ ಮುಹೂರ್ತದಲ್ಲಿ , ಈ ಬೇರುಗಳನ್ನು ನೀವು ಧರಿಸಿಕೊಂಡರೆ ನಿಮ್ಮೆಲ್ಲಾ ಕಷ್ಟಗಳು, ದೂರವಾಗುತ್ತದೆ. ಮತ್ತು ,ತಾಯಿ ಲಕ್ಷ್ಮಿ ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗುತ್ತೀರಾ. ತಾಯಿ ಲಕ್ಷ್ಮಿ ಜಯಂತಿಯ ದಿನ , ಆ ಬೇರುಗಳನ್ನು ತಂದು ಸ್ವಚ್ಛವಾಗಿ ತೊಳೆದು, ತಾಮ್ರ ಅಥವಾ ಹಿತ್ತಾಳೆಯ ತಾಯತಗಳನ್ನು ತೆಗೆದುಕೊಳ್ಳಿ, ಮುಹೂರ್ತದ ಅನುಸಾರವಾಗಿ, ಇವುಗಳನ್ನು ಧರಿಸಿಕೊಳ್ಳಬೇಕು. ಹೋಳಿ ಹುಣ್ಣಿಮೆಯ ದಿನ , ಸೂರ್ಯಾಸ್ತ ಆಗುವ ಮುನ್ನ ಎಲ್ಲಾದರೂ ,

ಸದಾ ಪುಷ್ಪದ ಸಸ್ಯದ ಬೇರನ್ನು ತೆಗೆದುಕೊಂಡು ಬರಬೇಕು. ಆ ಬೇರನ್ನು ಸ್ವಚ್ಛಗೊಳಿಸಿ , ನೀವು ಸ್ನಾನ ಮಾಡಿ ದೇವರ ಮನೆಯಲ್ಲಿ, ತಾಯಿಯ ವಿಗ್ರಹದ ಮುಂದೆ ಒಂದು ತುಪ್ಪದ ದೀಪವನ್ನು ಹಚ್ಚಿ ಕೊಂಡು, ತಾಮ್ರದ ಅಥವಾ ಹಿತ್ತಾಳೆಯ ತಾಯತವನ್ನು ನಿಮ್ಮ ಅಂಗೈಯಲ್ಲಿ ಇಟ್ಟುಕೊಂಡು , ಸದಾ ಪುಷ್ಪದ ಬೇರನ್ನು ಇಟ್ಟುಕೊಳ್ಳಬೇಕು. ನಂತರ ತಾಯಿ ಲಕ್ಷ್ಮಿ ದೇವಿಯ ಬೀಜ ಮಂತ್ರವನ್ನು, 11 ಬಾರಿ ಜಪ ಮಾಡಬೇಕು . ” ಓಂ ಮಹಾಲಕ್ಷ್ಮಿಯೇ ನಮಃ ” ಎಂದು. ಇದಾದ ನಂತರ ,ಹಿತ್ತಾಳೆ ಅಥವಾ ತಾಮ್ರದ ತಾಯತದಲ್ಲಿ , holi

ಈ ಬೇರನ್ನು ಹಾಕಿ ,ಇದನ್ನು ನೀವು ಧರಿಸಿಕೊಳ್ಳಿರಿ .ಇದರಿಂದ ನಿಮ್ಮ ಆರ್ಥಿಕ ಸಂಕಷ್ಟದಿಂದ ಮುಕ್ತಿ ಸಿಗುವುದಲ್ಲದೇ, ತಾಯಿ ಲಕ್ಷ್ಮಿ ದೇವಿಯ ಕೃಪಾಕಟಾಕ್ಷವು ನಿಮಗೆ ದೊರೆಯುತ್ತದೆ . ಮುಂಬರುವ ಸಮಯದಲ್ಲಿ ಕೋಟ್ಯಾಧೀಶ್ವರರು ಕೂಡ ಆಗಬಹುದು . ತುಂಬಾ ಸಮಯದಿಂದ ಹಣಕಾಸಿನ ವಿಚಾರದಲ್ಲಿ ನಷ್ಟವನ್ನು ಕಾಣುತ್ತಿದ್ದರೆ ,ಅಥವಾ ಹಣ ಬರುವುದು ನಿಂತು ಹೋಗಿದ್ದರೆ, ಹಣಕಾಸಿನ ವಿಚಾರದಲ್ಲಿ ಒಳ್ಳೆಯದಾಗಬೇಕೆಂದರೆ ,ಹೋಳಿ ಹುಣ್ಣಿಮೆಯ ದಿನ ಸೂರ್ಯಸ್ತಕ್ಕೂ ಮೊದಲೇ ಒಂದು ಬಿಳಿ ಎಕ್ಕದ ಗಿಡದ ಬೇರನ್ನು ,

ತೆಗೆದುಕೊಂಡು ಬರಬೇಕು . ಬಿಳಿ ಎಕ್ಕದ ಗಿಡದ ಬೇರಿನಲ್ಲಿ ,ತಾಯಿ ಲಕ್ಷ್ಮಿ ದೇವಿಯ ವಾಸವಿರುತ್ತದೆ. ಎಕ್ಕದ ಗಿಡದ ಬೇರನ್ನು ತಂದ ನಂತರ ಸ್ವಚ್ಛವಾಗಿ ತೊಳೆದು, ಕೇವಲ ಹಿತ್ತಾಳೆಯ ತಾಯತದಲ್ಲಿ , ಮಾತ್ರ ಧರಿಸಿಕೊಳ್ಳಬೇಕು. ಇಷ್ಟೆಲ್ಲಾ ಕಾರ್ಯಗಳನ್ನು ಹೋಳಿ ಹುಣ್ಣಿಮೆಯ ದಿನ ಮಾಡಿದರೆ, ತಾಯಿ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗುತ್ತೀರಾ. ಹಣಕಾಸಿನ ವಿಚಾರದಲ್ಲಿ ಏನೇ ನಿರ್ಧಾರಗಳನ್ನು ತೆಗೆದುಕೊಂಡರು ಕೇವಲ ಲಾಭ ಸಿಗುತ್ತದೆ. ನಿಮ್ಮ ನಿಂತು ಹೋದ ವ್ಯಾಪಾರ ಮತ್ತೆ ಪುನರಾರಂಭ ಆಗುತ್ತದೆ. holi

ವೇದ ಪುರಾಣಗಳ ಪ್ರಕಾರ ಎಲ್ಲಾದರೂ, ಒಂದು ಕಡೆ ಮಲ್ಲಿಗೆ ಗಿಡದ ಬೇರನ್ನು , ತಂದು ಬೆಳ್ಳಿಯ ತಾಯತದಲ್ಲಿ , ಧರಿಸಿದರೆ ನೀವು ಶ್ರೀಮಂತರಾಗುವುದನ್ನು , ಜಗತ್ತಿನ ಯಾವ ಶಕ್ತಿಯು ತಡೆಯಲಾಗುವುದಿಲ್ಲ. ಮಲ್ಲಿಗೆ ಗಿಡದ ಬೇರಿನಲ್ಲಿ, ತಾಯಿ ಲಕ್ಷ್ಮಿ ದೇವಿಯ ದಿವ್ಯ ಶಕ್ತಿಗಳ ವಾಸವಿದೆ. ಈ ಸಸ್ಯವು ಆಂಜನೇಯ ಸ್ವಾಮಿಗೆ ,ತುಂಬಾ ಪ್ರಿಯವಾದದ್ದು . ಈ ಬೇರನ್ನು ಬೆಳ್ಳಿಯ ತಾಯತದಲ್ಲಿ ಕಟ್ಟಿದರೆ, ನೀವು ನಿಮ್ಮ ಜೀವನದಲ್ಲಿ ಹೆಚ್ಚಿನ ಉನ್ನತಿಯನ್ನು ಕಾಣಬಹುದು . holi

ತುಂಬಾ ದಿನದಿಂದ ಯಾವುದಾದರೂ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರೆ , ಕಪ್ಪು ಉಮ್ಮತ್ತಿ ಹೂವಿನ ಬೇರು ತೆಗೆದುಕೊಂಡು ಬಂದು ,ಸ್ವಚ್ಛವಾದ ನೀರಿನಿಂದ ತೊಳೆದು, ಹುಣ್ಣಿಮೆಯ ದಿನ ಕೊರಳಲ್ಲಿ ,ಧರಿಸಿಕೊಳ್ಳಿರಿ. ಇದನ್ನು ಮಾಡಿದರೆ , ನಿಮಗೆ ಅನಾರೋಗ್ಯದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಈ ಬೇರಲ್ಲಿ ,ದೇವಾನುದೇವತೆಗಳ, ವಾಸವಿದೆ. ಯಾವಾಗ ಅಮೃತದ ಹನಿಗಳು ಭೂಮಿಯ ಮೇಲೆ ಬಿದ್ದಿತ್ತೋ , ಅದು ಈ ಸಸ್ಯಗಳ ಮೇಲೆ ಬಿದ್ದಿರುತ್ತದೆ . ಹಾಗಾಗಿ ಈ ಉಪಾಯವನ್ನು ಮಾಡಿಕೊಂಡು , ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಿ.

Leave A Reply

Your email address will not be published.