Ultimate magazine theme for WordPress.

plant Vasthu tips: ಮನೆಯಲ್ಲಿ ಗಿಡಗಳನ್ನು ಸಾಕುವುದು ರೂಢಿ.ಆದರೆ ಗಿಡಗಳನ್ನು ಎಲ್ಲಿ ಇಡಬೇಕು, ಬೇರೆ ದಿಕ್ಕಿನಲ್ಲಿ ಇಟ್ಟರೆ ತೊಂದರೆ ಖಂಡಿತ.

0 97

plant Vasthu tips ನಮಸ್ಕಾರ ಸ್ನೇಹಿತರೆ, ಇವತ್ತಿನ ಈ ಸಂಚಿಕೆಯಲ್ಲಿ ಮನೆಯ ಈ ದಿಕ್ಕಿನಲ್ಲಿ ಗಿಡಗಳನ್ನು ಇಟ್ಟರೆ ಜೆಬಿನಲ್ಲಿ 10 ರೂಪಾಯಿ ಕೂಡ ಇರೋದಿಲ್ಲ ಸಾಲದ ಮೇಲೆ ಸಾಲ ಮಾಡ್ತೀರಾ ಅನ್ನುವವರು ಅದಕ್ಕೆ ಒಂದು ರಹಸ್ಯ ಮಾಹಿತಿಯನ್ನು ಈ ಸಂಚಿಕೆಯಲ್ಲಿ ಹೇಳುತ್ತೇವೆ.

ಈಗಲೇ ಈ ಒಂದು ಸಂಚಿಕೆಗೆ ಲೈಕ್ ಕೊಟ್ಟು ಓಂ ನಮೋ ಭಗವತೇ ವಾಸುದೇವಾಯ ನಮಃ ಎಂದು ಕಮೆಂಟ್ ಮಾಡಿರಿಜ್ಯೋತಿಷ್ಯ ಅಥವಾ ವಾಸ್ತು ಶಾಸ್ತ್ರದಲ್ಲಿ ಕೆಲವು ಮರ ಮತ್ತು ಗಿಡಗಳನ್ನು ಶುಭ ಎನ್ನಲಾಗುತ್ತದೆ ಮನೆಯಲ್ಲಿ ಕೆಲವೊಂದು ಸಸ್ಯಗಳನ್ನು ನಡುವುದರಿಂದ ಎಷ್ಟು ಸಮಸ್ಯೆಗಳು ನಿವಾರಣೆ ಆಗುತ್ತವೆ ಎನ್ನುವ ನಂಬಿಕೆ ಇದೆ ಅಷ್ಟೇ ಅಲ್ಲ ಆ ವಾಸ್ತು ಗಿಡಗಳು ಮನೆಯಲ್ಲಿದ್ದರೆ ಗಾಳಿ ಶುದ್ಧವಾಗಿರುವುದಲ್ಲದೆ ಮನೆ ಸದಾ ಸಮೃದ್ಧಿ ಮತ್ತು ಆರ್ಥಿಕ ಪರಿಸ್ಥಿತಿಯಲ್ಲಿ ಉನ್ನತಿಯನ್ನು ಕಾಣಬಹುದು.

ಈ ಸಸ್ಯಗಳು ಸಂಪತ್ತು ಸಂತೋಷ ಸಮೃದ್ಧಿಯನ್ನು ಆಕರ್ಷಿಸುತ್ತದೆ ಎಂದು ಹೇಳಲಾಗುತ್ತದೆ ಆದರೆ ಅದೇ ಗಿಡಗಳನ್ನು ಮನೆಯಲ್ಲಿ ತಪ್ಪಾದ ವ್ಯಕ್ತಿಯಲ್ಲಿ ನಡೆಯುವುದರಿಂದ ನಿಮ್ಮ ಜೀವನ ನರಕ ಆಗುತ್ತದೆ ಅನ್ನುವುದು ನಿಮಗೆ ಗೊತ್ತಾ? ಹೌದು ಗಿಡಗಳ ದಿಕ್ಕು ಮನೆಯಲ್ಲಿನ ನೆಮ್ಮದಿಯನ್ನೇ ಕಿತ್ತುಕೊಳ್ಳುತ್ತದೆ ಅಷ್ಟೇ ಅಲ್ಲ ನಿಮ್ಮ ಬಳಿ ಹತ್ತು ರೂಪಾಯಿ ಸಹ ಇಲ್ಲದಂತೆ ಮಾಡುತ್ತದೆ ಸಾಲದ ಮೇಲೆ ಸಾಲ ಮಾಡಿ ಅದನ್ನು ತೀರಿಸಲಾಗದೆ ಪರದಾಡುವಂತಹಾಗುತ್ತದೆ.

Read more

ಹಾಗಾದರೆ ಗಿಡಗಳನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಇವೆಲ್ಲವನ್ನೂ ತಿಳಿಯಲು ಈ ಒಂದು ಸಂಚಿಕೆಯನ್ನು ಪೂರ್ತಿಯಾಗಿ ನೋಡಿರಿ. ಕೆಲವರು ವಾಸ್ತು ತಜ್ಞರು ಹೇಳಿದಂತಹ ಎಲ್ಲಾ ಗಿಡಗಳನ್ನು ಮನೆಯಲ್ಲಿ ಕಂಡು ಇಟ್ಟುಕೊಳ್ಳುತ್ತಾರೆ ಇಡುವುದು ದೊಡ್ಡ ವಿಷಯ ಅಲ್ಲ, ಆದರೆ ಅದನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟಿದ್ದೀರಾ ಅನ್ನೋದನ್ನ ಮಾಡಿಕೊಳ್ಳಬೇಕು. ಒಂದು ವೇಳೆ ತಪ್ಪಾದ ದಿಕ್ಕಿನಲ್ಲಿ ಗಿಡಗಳನ್ನು ನೆಟ್ಟರೆ ಅದರಿಂದ ಶುಭ ಫಲದ ಬದಲಾಗಿ ಅಶುಭ ಫಲಗಳು ನಿಮ್ಮನ್ನು ಕಾಡುವುದಕ್ಕೆ ಆರಂಭಿಸುತ್ತವೆ ಮೊದಲಿಗೆ ಗಿಡಗಳನ್ನು ಇಡುವುದಕ್ಕೆ ಸರಿಯಾದ ದಿಕ್ಕು ಯಾವುದು ಎಂದು ನೋಡೋಣ. ಇ

ತ್ತೀಚಿನ ದಿನಗಳಲ್ಲಿ ಜನ ಹೆಚ್ಚಾಗಿ ಸಿಟಿಯಲ್ಲಿ ನೆಲೆಸಿರುವುದರಿಂದ ತೋಟ ಮಾಡುವಷ್ಟು ಜಾಗ ಇರುವುದಿಲ್ಲ ಎಲ್ಲರೂ ನೆಲೆಸಿರುವುದು ಅಪಾರ್ಟ್ಮೆಂಟ್ ಮತ್ತು ಕಟ್ಟಡಗಳಲ್ಲಿ ಹಾಗಾಗಿ ಸಾಮಾನ್ಯವಾಗಿ ತಮ್ಮ ಟೆರಸ್ ನಲ್ಲೂ ಬಾಲ್ಕನಿಯಲ್ಲೂ ಗಾರ್ಡನ್ ನಿರ್ಮಾಣ ಮಾಡುತ್ತಾರೆ ನೀವು ಸಹ ಟೆರಸ್ ಮೇಲು ಬಾಲ್ಕನಿಯಲ್ಲೋ ಮನೆಯ ಹೊರಭಾಗದಲ್ಲಿ ಗಾರ್ಡನ್ ಮಾಡಬೇಕು ಅಂತ ಯೋಚನೆ ಮಾಡಿದ್ದಲ್ಲಿ ಈಶಾನ್ಯ ಅಥವಾ ಪೂರ್ವ ದಿಕ್ಕಿನಲ್ಲಿ ಗಾರ್ಡನ್ ನಿರ್ಮಾಣ ಮಾಡುವುದು ಶುಭ ಅಷ್ಟೇ ಅಲ್ಲ ನೀವು ಗಿಡ ನೆಡುವಂತಹ ಕುಂಡ ಅಥವಾ ಪಾಟ್ ಬಣ್ಣ ಕೂಡ ತುಂಬಾನೇ ಮುಖ್ಯ

ಅದರಿಂದಲೂ ನಿಮ್ಮ ಭಾಗ್ಯ ದೌರ್ಭಾಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಬಣ್ಣದ ಕಡೆಯೂ ಸ್ವಲ್ಪ ಗಮನ ಇರಲಿ ನೀವು ಉತ್ತರದಿಂದ ಪೂರ್ವದ ಕಡೆಗೆ ಗಿಡಗಳನ್ನು ನೆಡುವುದಾದರೆ ಹಸಿರು ಬಣ್ಣದ ಪಾಟ್ ಇಡಬೇಕು ನೀಲಿ ಬಣ್ಣದ ಪಾಟ್ ಕೂಡ ಇಡಬಹುದು. ನೀವು ಮಾಡಿಸುವುದಾದರೆ ನೀಲಿ ಅಥವಾ ಹಸಿರು ಬಣ್ಣದ ಪೇಯಿಂಟನ್ನು ಮಾಡಿಸಿ ಕೆಂಪು ಮತ್ತು ಹಳದಿ ಬಣ್ಣದ ಪಾಟ್ ಇಡುವುದನ್ನು ಸಾಧ್ಯವಾದಷ್ಟು ತಡೆಗಟ್ಟಬೇಕು. ವಾಸ್ತು ಪ್ರಕಾರ ಯಾವ ದಿಕ್ಕಿನಲ್ಲಿ ಗಿಡಗಳನ್ನು ನೆಡಬಾರದು ಅಥವಾ ಗಾರ್ಡನ್ ನಿರ್ಮಾಣ ಮಾಡಬಾರದು ಅನ್ನುವುದನ್ನು ತಿಳಿಯೋಣ.

ಯಾವತ್ತೂ ಕೂಡ ನೈರುತ್ಯ ದಿಕ್ಕಿನಲ್ಲಿ ಗಾರ್ಡನ್ ಅನ್ನು ಮಾಡಲೇಬಾರದು ಯಾಕೆಂದರೆ ಈ ದಿಕ್ಕಿನತ್ತ ಪೃಥ್ವಿ.ಪೃಥ್ವಿ ಅಂಶ ಮಣ್ಣು ಇದರಲ್ಲಿ ಗಾರ್ಡನ್ ನಿರ್ಮಾಣ ಮಾಡುವುದು ತತ್ವಕ್ಕೆ ವಿರುದ್ಧವಾಗಿದೆ ಇದರಿಂದ ವಾಸ್ತುದೋಷ ಕಾಣಿಸಿಕೊಳ್ಳುತ್ತದೆ. ಕೆಲವರು ನೈರುತ್ಯ ದಿಕ್ಕಿನಲ್ಲಿ ಜಾಗ ಇದೆ ಎಂದು ಗಾರ್ಡನ್ ನಿರ್ಮಾಣ ಮಾಡಿಬಿಡುತ್ತಾರೆ ಅಷ್ಟೇ ಅಲ್ಲ ಟೆರೆಸ್ ನಲ್ಲೂ ಅಥವಾ ಬಾಲ್ಕನಿ ಸುಂದರವಾಗಿ ಕಾಣಿಸಬೇಕು ಅನ್ನುವ ಕಾರಣಕ್ಕೆ ಈ ದಿಕ್ಕಿನಲ್ಲಿ ಗಿಡ ನೆಡುವುದು ಗಾರ್ಡನ್ ಮಾಡುವುದು ಮಾಡುತ್ತಾರೆ ಇದು ತಪ್ಪು ಎಂದು ಹೇಳಬಹುದು

ಏಕೆಂದರೆ ನೈರುತ್ಯ ದಿಕ್ಕು ದಾಂಪತ್ಯ ಜೀವನ ಸಂಬಂಧವನ್ನು ಬೆಸೆಯುವ ದಿಕ್ಕು ಈ ದಿಕ್ಕಿನಲ್ಲಿ ಗಿಡ ನೆಟ್ಟರೆ ದಾಂಪತ್ಯ ಜೀವನದಲ್ಲಿ ಕಲಹ ಉಂಟಾಗುತ್ತದೆ ಅಷ್ಟೇ ಅಲ್ಲ ಇತರ ಜನರೊಂದಿಗೆ ಅಂದರೆ ಅಪ್ಪ ಅಮ್ಮ ಆಗಿರಬಹುದು ಅತ್ತೆ ಮಾವ ಚಿಕ್ಕಪ್ಪ ದೊಡ್ಡಪ್ಪ, ಅಣ್ಣ ತಂಗಿ, ನೆರೆ ಹೊರೆಯವರು ಅಥವಾ ಗರ್ಲ್ ಫ್ರೆಂಡ್ ಅಥವಾ ಬಾಯ್ ಫ್ರೆಂಡ್ ಜೊತೆಗಿನ ಸಂಬಂಧವೇ ಆಗಿರಲಿ ನೈರುತ್ಯ ದಿಕ್ಕಿಯ ಗಾರ್ಡನ್ ನಿಂದ ಈ ಎಲ್ಲಾ ಸಂಬಂಧಗಳ ಮೇಲೆ ಭಾರಿ ಪರಿಣಾಮವನ್ನು ಬೀರುತ್ತದೆ.

ನೆಮ್ಮದಿಯಾದ ಜೀವನ ಸಾಗಿಸುವುದಕ್ಕೆ ಇವರೆಲ್ಲ ನಿಮ್ಮ ಜೊತೆ ಇರಲೇಬೇಕು ಹಾಗಾಗಿ ನೈರುತ್ಯ ದಿಕ್ಕಿನಲ್ಲಿ ಗಿಡವನ್ನು ನೆಡುವುದನ್ನು ಆದಷ್ಟು ಅವಾಯ್ಡ್ ಮಾಡಿರಿ ಇನ್ನು ಕೆಲವು ಜನ ತಮ್ಮ ಮನೆಯಲ್ಲಿ ತಮ್ಮ ಮಕ್ಕಳ ಮದುವೆ ಆಗುತ್ತಿಲ್ಲ ಸಂಬಂಧ ಕೂಡಿ ಬರುತ್ತಿಲ್ಲ, ಬಂದಂತಹ ಸಂಬಂಧಗಳು ಒಂದಲ್ಲ ಒಂದು ಕಾರಣ ಹೇಳಿ ದೂರವಾಗುತ್ತಿದೆ, ವಿವಾಹದ ಮಧ್ಯ ತೊಂದರೆಗಳು ಕಾಣಿಸಿಕೊಳ್ಳುತ್ತಿವೆ ಎಂದೆಲ್ಲ ಹೇಳುವುದನ್ನು ನಾವು ಕೇಳಿದ್ದೇವೆ,

ಇಂತಹ ಮನೆಗಳಲ್ಲಿ ಹೆಚ್ಚಿನದಾಗಿ ನೈರುತ್ಯ ದಿಕ್ಕಿನಲ್ಲಿ ಗಾರ್ಡನ್ ಮಾಡಿರುತ್ತಾರೆ ಗಿಡಗಳನ್ನು ಇಟ್ಟಿರುತ್ತಾರೆ ಅಥವಾ ಅಲಂಕಾರಿಕ ಗಿಡಗಳನ್ನು ಇಟ್ಟಿರುತ್ತಾರೆ ಇದರಿಂದ ಸಂಬಂಧ ಬೆಳೆಯುವುದಕ್ಕೆ ತೊಂದರೆ ಉಂಟಾಗುತ್ತದೆ, ಇದನ್ನು ನೆನಪಿನಲ್ಲಿಡಿ ಇಲ್ಲ ಅಂದರೆ ಮನೆ ಜನರ ನೆಮ್ಮದಿಯ ಮೇಲೆ ಪರಿಣಾಮ ಬೀರುತ್ತದೆ ಸ್ನೇಹಿತರೆ ಇಷ್ಟು ಮಾತ್ರ ಅಲ್ಲ ನೈರುತ್ಯ ದಿಕ್ಕಿನಲ್ಲಿ ಗಿಡ ಅಥವಾ ಗಾರ್ಡನ್ ಮಾಡುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೂ ಅಡಚಣೆ ಆಗುತ್ತದೆ, ಏಕಾಗ್ರತೆಯಿಂದ ಅಧ್ಯಯನ ಮಾಡುವುದಕ್ಕೂ ಕೂಡ ಸಾಧ್ಯವಾಗುವುದಿಲ್ಲ ಜೊತೆಗೆ ಬ್ಯುಸಿನೆಸ್ ನಲ್ಲಿ ನಷ್ಟ ಉಂಟಾಗುತ್ತದೆ.

ಈ ದಿಕ್ಕಿನಲ್ಲಿ ಕೇವಲ ಗಿಡ ಮರ ನಡುವೆ ಮಾತ್ರ ಅಲ್ಲ ಗಿಡಗಳ ಫೋಟೋ ಹಾಕುವುದರಿಂದಲೂ ನಿಮ್ಮ ಸಮಸ್ಯೆಗಳು ಹೆಚ್ಚಾಗುತ್ತವೆ, ನಿಮ್ಮ ಜೇಬಿನಲ್ಲಿ ಹತ್ತು ರೂಪಾಯಿ ಉಳಿಯದಂತೆ ಮಾಡುವ ಶಕ್ತಿ ಇದಕ್ಕಿದೆ ಇದರಿಂದ ಸಾಲದ ಮೇಲೆ ಸಾಲ ಮಾಡಬೇಕಾಗಿ ಬರುತ್ತದೆ ಕೊನೆಗೆ ಅದನ್ನು ತೀರಿಸಲಾಗದೆ ಜೀವನ ಪೂರ್ತಿ ಚಡಪಡಿಸುವಂತಾಗುತ್ತದೆ, ಹಾಗಾಗಿ ಪೃಥ್ವಿ ತತ್ವದಲ್ಲಿ ಯಾವಾಗಲೂ ಪೃಥ್ವಿಗೆ ಜಾಗ ಕೊಡಿ ಗಿಡಮರಗಳನ್ನು ಬೆಳೆಯುವುದರಿಂದ ಪೃಥ್ವಿಗೆ ವಿರುದ್ಧವಾದ ವಾಯು ತತ್ವಕ್ಕೆ ಪ್ರಾಮುಖ್ಯತೆ ಕೊಟ್ಟರೆ ಇದರಿಂದ ಆ ದಿಕ್ಕಿನಲ್ಲಿರುವ ಎಲ್ಲಾ ಶಕ್ತಿಗಳು ನಷ್ಟ ಆಗುವುದರಿಂದ ಎಲ್ಲಾ ಸಮಸ್ಯೆಗಳು ನಿಮಗೆ ಕಾಡುತ್ತವೆ.

ಗಾರ್ಡನ್ ಮಾಡಿದ್ದು ಅದನ್ನು ಬದಲಾಯಿಸುವುದಕ್ಕೆ ಸಾಧ್ಯವಿಲ್ಲ ಈ ಸಮಸ್ಯೆಗಳಿಂದ ಮುಕ್ತಿ ಪಡೆಯಬೇಕು ಎಂದಾದರೆ ಅದಕ್ಕೂ ಪರಿಹಾರವನ್ನು ನೀಡುತ್ತೇವೆ ನೀವು ಇವುಗಳನ್ನು ಪಾಲಿಸಿದರೆ ಮತ್ತು ವಾಸ್ತುದೋಷದ ಬಗ್ಗೆ ಭಯಪಡುವ ಅವಶ್ಯಕತೆಯೇ ಇರುವುದಿಲ್ಲ.

ಹಾಗಾದರೆ ಅದಕ್ಕಾಗಿ ಏನು ಮಾಡಬೇಕು ಎಂಬುದನ್ನು ಹೇಳುತ್ತೇವೆ ನೈರುತ್ಯ ದಿಕ್ಕಿನಲ್ಲಿ ಹಳದಿ ಅಥವಾ ಬಿಳಿ ಬಣ್ಣದ ಪಾಟ್ಗಳಲ್ಲಿ ಗಿಡ ನಡಿ ಸಾಕು ಒಂದು ವೇಳೆ ನೀವು ಬೇರೆ ಬಣ್ಣದ ಪಾಟ್ ಇಟ್ಟಿದ್ದೀರಿ ಅಂದರೆ ಅದಕ್ಕೆ ಬೇರೆ ಬಣ್ಣದ ಪೇಂಟ್ ಹಳದಿ ಬಣ್ಣದ ಪೇಂಟ್ ಮಾಡಿಸಿರಿ ಕುಂಡಗಳನ್ನು ಹಳದಿ ಬಣ್ಣದ ಮ್ಯಾಟ್ ಮೇಲೆ ಇರಿಸಿರಿ, ಇದರಿಂದ ವಾಸ್ತು ದೋಷ ನಿವಾರಣೆ ಆಗುತ್ತದೆ. ಸ್ನೇಹಿತರೆ ಮಾಹಿತಿ ಇಷ್ಟ ಆದಲ್ಲಿ ಲೈಕ್ ಮಾಡಿ, ಶೇರ್ ಮಾಡಿ ಮತ್ತು ಓಂ ನಮೋ ಭಗವತೇ ವಾಸುದೇವಾಯ ನಮಃ ಎಂದು ಕಮೆಂಟ್ ಮಾಡಿರಿಕ ಧನ್ಯವಾದಗಳು

Leave A Reply

Your email address will not be published.