Ultimate magazine theme for WordPress.

salt remedy : ಉಪ್ಪಿನಿಂದ ನೂರಾರು ಕಷ್ಟಗಳನ್ನುದೂರಮಾಡಬಹುದು.ಹೀಗೆ ಮಾಡುವುದರಿಂದ ನಿಮ್ಮ ಕಷ್ಟಗಳೆಲ್ಲ ದೂರ.

0 103

salt remedy in astrology ನಮಸ್ಕಾರ ಸ್ನೇಹಿತರೆ. ಈ ಒಂದು ಸಂಚಿಕೆಯಲ್ಲಿ ಒಂದು ಚಿಟಿಕೆ ಉಪ್ಪಿನಿಂದ ನೂರು ಕಷ್ಟಗಳನ್ನು ನಿವಾರಿಸಿಕೊಳ್ಳಬಹುದು ಅನ್ನುವ ಮಾಹಿತಿಯನ್ನು ಈ ಸಂಚಿಕೆಯಲ್ಲಿ ಹೇಳುತ್ತೇವೆ ಸರಿಯಾಗಿ ಕೇಳಿಸಿಕೊಳ್ಳಿ.ಕಷ್ಟಗಳು ಎಲ್ಲರಿಗೂ ಬರುವುದು ಸಹಜ ಬಡವರಲಿ ಶ್ರೀಮಂತರಲ್ಲಿ ಕಷ್ಟಗಳು ಯಾರನ್ನು ಬಿಡುವುದಿಲ್ಲ ಕಷ್ಟ ಅಂತ ಬಂದಾಗ ಧೈರ್ಯಗಿಡದೆ ಸೀರೆ ಅಡುಗೆ ಮನೆಗೆ ಬಂದು ಚಿಟಿಕೆ ಉಪ್ಪು ತೆಗೆದುಕೊಳ್ಳಿ ಇಲ್ಲಿ ಹೇಳಿದ ಹಾಗೆ ಮಾಡಿ ಬೆಟ್ಟದಂತ ಕಷ್ಟಗಳು ಮಂದಿನಂತೆ ಕರಗುತ್ತದೆ ಉಪ್ಪಿನಿಂದ ಆಗುವ ಪ್ರಯೋಜನಗಳ ಬಗ್ಗೆ ಎಲ್ಲರಿಗೂ ಗೊತ್ತಿರುತ್ತದೆ.

ಉಪ್ಪು ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲದೆ ಮನೆಯಲ್ಲಿನ ದೋಷಗಳನ್ನು ನಿವಾರಿಸುತ್ತದೆ ಸಮಸ್ಯೆ ಪರಿಹರಿಸಲಾಗದೆ ಸೋತಿದ್ರೆ ಈ ಒಂದು ಉಪ್ಪಿನ ರಹಸ್ಯ ಮಾಹಿತಿನ ನೋಡಿ ಸಮಸ್ಯೆಗಳೆಲ್ಲ ದೂರವಾಗಿ ನೀವು ಅಂದುಕೊಂಡಂತೆ ಬದುಕು ನಡೆಸಲು ಸಾಧ್ಯವಾಗುತ್ತದೆ. ಉಪ್ಪನ್ನು ಸರಿಯಾಗಿ ಬಳಸುವುದರಿಂದ ಲಕ್ಷ್ಮೀದೇವಿಯ ಆಶೀರ್ವಾದ ನಿಮ್ಮ ಮೇಲೆ ಇರುವುದನ್ನು ನೀವು ಗಮನಿಸಬಹುದು ಹಣ ಸಂತೋಷ ಭಾಗ್ಯ ಎಲ್ಲಾ ಸಿಗುತ್ತದೆ ಅಷ್ಟೇ ಅಲ್ಲ ಕಷ್ಟ ಮತ್ತು ಬಡತನವನ್ನು ಈ ಉಪ್ಪು ನಿವಾರಿಸುತ್ತದೆ , ಉಪ್ಪನ್ನು ಅಡಿಗೆ ಮನೆಯಲ್ಲಿ ಎಲ್ಲಾ ರೀತಿಯಾಗಿಯೂ ಉಪಯೋಗಿಸುತ್ತಾರೆ.

ಅದು ಸಂತರುಗಳು ಕೂಡ ನೀವು ಸಣ್ಣ ಉಪ್ಪಿನ ಗಂಟನ್ನು ಇಟ್ಟುಕೊಂಡಿರುತ್ತಾರೆ ಇದರಿಂದ ಅವರ ಸಮಸ್ಯೆಗಳು ನಿವಾರಣೆಯಾಗಿ ಸಕಾರಾತ್ಮಕ ಶಕ್ತಿ ತುಂಬುತ್ತದೆ ಅನ್ನುವ ನಂಬಿಕೆ ಇದೆ. ಕೆಲವು ಜನರ ಬಳಿ ಸ್ವಲ್ಪ ಹಣ ಇರುತ್ತದೆ ಅದೇ ಸ್ವಲ್ಪ ಹಣವನ್ನು ಉಪಯೋಗಿಸಿ ವ್ಯಾಪಾರ ಮಾಡಿ ಜೀವನವನ್ನು ನಡೆಸುತ್ತಾ ಇರುತ್ತಾರೆ ಇನ್ನು ಕೆಲವರು ಇದರಿಂದ ಸಾಲವನ್ನು ಪಡೆದುಕೊಂಡು ವ್ಯಾಪಾರ ಮಾಡುತ್ತಿರುತ್ತಾರೆ ಆದರೆ ವ್ಯಾಪಾರ ವೃದ್ಧಿಯಾಗುವುದಿಲ್ಲ ಅದಕ್ಕೆಲ್ಲ ಮೂಲ ಕಾರಣ ನಕಾರಾತ್ಮಕ ಶಕ್ತಿ. ನೀವು ಉಪ್ಪನ್ನು ಬಳಸಿಕೊಂಡು ಈ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಬಹುದು ಹಾಗೆ ಸಾಲ ಪಡೆದುಕೊಂಡು ಬಂದಂತಹ ಹಣದಿಂದ ವ್ಯಾಪಾರ ಮಾಡಿ ಹೆಚ್ಚಿನ ಹಣ ಕೊಡಬೇಕಾದನೆ ಮಾಡಬಹುದು.

ಮನೆಯಲ್ಲಿ ನಕಾರಿತ್ಮಕ ಶಕ್ತಿ ಇದ್ದರೆ ಕೆಲಸಕ್ಕೆ ಅಡ್ಡಿಯನ್ನು ಉಂಟುಮಾಡುತ್ತದೆ ಜೀವನದಲ್ಲಿ ಏಳಿಗೆ ಆಗಲು ಬಿಡುವುದಿಲ್ಲ. ಇವೆಲ್ಲವನ್ನು ತಡೆಗಟ್ಟಲು ಮುದ್ದು ಸಹಾಯಕವಾಗಿದೆ ಕೆಲಸದಲ್ಲಿ ಏನು ಹೇಳಿದೆ ಕಾಣುತ್ತಿಲ್ಲ ಎಂದಾದರೆ ಒಂದು ಗಾಜಿನ ಲೋಟದಲ್ಲಿ ಉಪ್ಪನ್ನು ತೆಗೆದುಕೊಂಡು ಪೂರ್ತಿಯಾಗಿ ಉಪ್ಪು ತುಂಬಿಸಿ ಅದರಲ್ಲಿ ನಾಲ್ಕು ಲವಂಗ ಹಾಕಿ ಇದನ್ನ ರಾತ್ರಿ ಮಲಗುವಾಗ ಬೆಡ್ ಕೆಳಗೆ ಇಡಿ. ಹೀಗೆ ಮಾಡುವುದರಿಂದ ಧನ ಲಾಭವು ಆಗುತ್ತದೆ ಹೆಚ್ಚು ಹೆಚ್ಚು ಹಣ ನಿಮ್ಮದಾಗುತ್ತದೆ. ಹಾಗೂ ಲಕ್ಷ್ಮಿ ದೇವಿ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ.

ಕೆಲವೊಂದು ಬಾರಿ ಜನರ ಕೆಟ್ಟ ದೃಷ್ಟಿಯಿಂದ ನಿಮಗೆ ತೊಂದರೆಗಳು ಉಂಟಾಗುತ್ತಿರುತ್ತದೆ ಕೈ ಹಾಕಿದ ಕೆಲಸಗಳು ಆಗುವುದಿಲ್ಲ ಯಾವುದೇ ಏಳಿಗೆ ಕಾಣುತ್ತಿರುವುದಿಲ್ಲ, ಈ ಕೆಟ್ಟ ದೃಷ್ಟಿ ಹೋಗಲಾಡಿಸಲು ಈ ರೀತಿಯಾಗಿ ಮಾಡಿ ಒಂದು ಚಿಟಿಕೆ ಉಪ್ಪು ತೆಗೆದುಕೊಂಡು ಐದು ಬಾರಿ ತಲೆಗೆ ನಿವಾಲಿಸಿಕೊಳ್ಳಿ ನಂತರ ಅದನ್ನು ಮನೆಯಿಂದ ಹೊರಗೆ ಬಿಸಾಕಿ. ಇನ್ನು ಕೆಲವೊಂದು ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಪ್ಪ ಮಕ್ಕಳ ಜಗಳ ಮುಂತಾದ ಸಮಸ್ಯೆಗಳು ಕಾಡುತ್ತವೆ. ಚಿಂತಾಮಣಿಗೆ ಯಾವುದೇ ಕಾರಣಕ್ಕೂ ಲಕ್ಷ್ಮಿ ದೇವಿಯು ಆಗಮಿಸುವುದಿಲ್ಲ.

ಯಾವ ಮನೆಗೆ ಲಕ್ಷ್ಮಿ ಬರುವುದಿಲ್ಲವೋ ಆ ಮನೆಗೆ ಹಣ ಸಂಪತ್ತು ಯಾವುದು ಕೂಡ ಬರುವುದಿಲ್ಲ, ಆಗ ನೀವು ಈ ರೀತಿಯಾಗಿ ಮಾಡಿ ಒಂದು ಗಾಜಿನ ಪಾತ್ರೆಯಲ್ಲಿ ಉಪ್ಪನ್ನು ತುಂಬಿಸಿ ಅದರಲ್ಲಿ ಮೂರು ಲವಂಗ ಹಾಕಿ ಇದನ್ನ ಮನೆಯ ಮಹಡಿಯ ಮೇಲೆ ಯಾರು ಮುಟ್ಟದ ಜಾಗದಲ್ಲಿ ಇಟ್ಟುಬಿಡಿ ಇದಿಷ್ಟು ಮಾಡಿ ಮನೆಯಲ್ಲಿನ ಎಲ್ಲಾ ಸಮಸ್ಯೆಗಳು ಕೆಟ್ಟ ದೃಷ್ಟಿಗಳು ಕೂಡ ದೂರವಾಗುತ್ತವೆ. ಲಕ್ಷ್ಮಿ ದೇವಿ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ ಹಾಗೂ ಹಣವು ಸರಾಗವಾಗಿ ನಿಮ್ಮ ಮನೆಗೆ ಬರುತ್ತದೆ. ಗಂಡ ಹೆಂಡತಿಯ ಜಗಳ ಆಗುತ್ತಿದ್ದರೆ ಈ ಉಪ್ಪಿನ ಸಹಾಯದಿಂದ ಅದನ್ನು ನಿವಾರಿಸಕೊಳ್ಳಬಹುದು .

ಪ್ರತಿದಿನ ಜಗಳ ಆಗುತ್ತಿದ್ದರೆ ಆ ಮನೆಯ ಹೇಳಿಕೆ ಆಗಲು ಸಾಧ್ಯವೇ ಇಲ್ಲ ಇಂತಹ ಮನೆಯ ಮೇಲೆ ಲಕ್ಷ್ಮಿ ದೇವಿಯ ಆಶೀರ್ವಾದವೂ ಕೂಡ ಇರುವುದಿಲ್ಲ ಇದಕ್ಕೆ ಪರಿಹಾರ ಏನೆಂದರೆ ಒಂದು ಗಾಜಿನ ಪಾತ್ರೆಯಲ್ಲಿ ಸಾದಾ ಉಪ್ಪು ಅದನ್ನು ಮನೆಯಲ್ಲಿ ಪತಿ-ಪತ್ನಿ ಹೆಚ್ಚಿನ ಸಮಯ ಕಳೆಯುವಂತಹ ಜಾಗದಲ್ಲಿ ಇಡಬೇಕು ಇದರಿಂದ ಗಂಡ ಹೆಂಡತಿಯ ನಡುವೆ ನಡೆಯುವ ಜಗಳ ಸಂಪೂರ್ಣವಾಗಿ ದೂರವಾಗುತ್ತದೆ. ಆದರೆ ನೆನಪಿನಲ್ಲಿಡಬೇಕಾದ ವಿಷಯವೇನೆಂದರೆ ಈ ಉಪ್ಪನ್ನು ವಾರಕ್ಕೆ ಒಂದು ಬಾರಿಯಾದರೂ ಬದಲಾಯಿಸಬೇಕು ಹೀಗೆ ಮಾಡಿದರೆ ಮೂರುವಾರದಲ್ಲಿ ನಿಮಗೆ ಸರಿಯಾದ ಒಳ್ಳೆಯ ರೀತಿಯ ಒಂದು ಫಲಿತಾಂಶವು ದೊರೆಯುತ್ತದೆ.

ಪ್ರತಿಯೊಬ್ಬ ಮನೆಯಲ್ಲೂ ಪೂಜಾ ಕೋಣೆ ಇದ್ದೇ ಇರುತ್ತದೆ ಇದನ್ನು ಪ್ರತಿದಿನ ಸತ್ಯವಾಗಿಟ್ಟುಕೊಳ್ಳಬೇಕು ಇಲ್ಲ ಅಂದರೆ ದೇವರಿಗೆ ನಿಮ್ಮ ಮೇಲೆ ಕೋಪ ಬರುತ್ತದೆ ಇದರಿಂದ ಮನೆಯಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಆಗುವುದಿಲ್ಲ. ನಕಾರಾತ್ಮಕ ಶಕ್ತಿಯು ಪ್ರವೇಶಿಸುತ್ತದೆ ಈ ರೀತಿ ಆಗಬಾರದು ಎಂದರೆ ನಿಮ್ಮ ಮನೆಯ ದೇವರ ಕೋಣೆಯನ್ನು ಒರೆಸುವಾಗ ಮೇರೆಗೆ ಒಂದು ಚಿಟಿಕೆ ಉಪ್ಪನ್ನು ಹಾಕಿ ಒರೆಸಿ ಇದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಮತ್ತು ಕೆಟ್ಟ ಶಕ್ತಿಯು ಕೂಡ ದೂರವಾಗುತ್ತದೆ.

ಕೊನೆಯ ದಾದ ಈ ಒಂದು ಮಾಹಿತಿ ನಿಮಗೆ ತುಂಬಾ ಸಹಾಯಕವಾಗಿದೆ ನಿಮ್ಮ ಮನೆಯಲ್ಲಿರುವ ಸಣ್ಣ ಮಕ್ಕಳಿಗೆ ಅವಾಗವಾಗ ದೃಷ್ಟಿಯಾಗುತ್ತಿದ್ದರೆ ವಾರದಲ್ಲಿ ಒಂದು ಬಾರಿ ನಿಮ್ಮ ಮಗುವಿಗೆ ಸಹಾಯ ಮಾಡುತ್ತಿರುವಾಗ ಚಿಟಿಕೆ ಉಪ್ಪು ಹಾಕಿ ಸ್ನಾನ ಮಾಡಿಸಬೇಕು ಇದರಿಂದ ಮಗುವಿಗೆ ಅಂಟಿಕೊಂಡ ಕೆಟ್ಟ ದೃಷ್ಟಿ ನಿವಾರಣೆ ಆಗುತ್ತದೆ ಮಗು ಆರೋಗ್ಯವಾಗಿ ಬೆಳೆಯಲು ಇದು ಸಹಾಯಕವಾಗುತ್ತದೆ .ಸ್ನೇಹಿತರೆ ಈ ಮಾಹಿತಿ ಇಷ್ಟ ಆದಲ್ಲಿ ದಯವಿಟ್ಟು ನಮ್ಮ ಒಂದು ಪೇಜ್ ಅನ್ನು ಲೈಕ್ ಮಾಡಿ ಶೇರ್ ಮಾಡಿ ಕಮೆಂಟ್ ಮಾಡಿ ಧನ್ಯವಾದಗಳು.

Read more

Leave A Reply

Your email address will not be published.