Ultimate magazine theme for WordPress.

Vaastu tips:ವಾಸ್ತು ದೋಷ ಮನೆಯಲ್ಲಿ ಇದ್ದರೆ ಇಂತಹ ಮೂರರಿಂದ ನಾಲ್ಕು ಸೂಚನೆಗಳು ಆಗಾಗ ಕಾಣಿಸುತ್ತವೆ.

0 33

Vaastu tips for home ನಮಸ್ಕಾರ ಸ್ನೇಹಿತರೇ ಇವತ್ತಿನ ಸಂಚಿಕೆಯಲ್ಲಿ ವಾಸ್ತುದೋಷ ಇದು ಮನೆಯಲ್ಲಿ ಇದಿಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಿರಿ.ಎಲ್ಲರ ಜೀವನದಲ್ಲಿ ಒಂದು ಸ್ವಂತ ಮನೆ ಕೊಟ್ಟಿಸಿಕೊಳ್ಳಬೇಕು ಅಥವಾ ಮನೆ ತಗೋಬೇಕು ಎಲ್ಲರ ಕನಸಾಗಿರುತ್ತದೆ ಸ್ವಂತ ಸೂರಿನ ಕನಸು ನನಸು ಮಾಡಿಕೊಳ್ಳುವುದಕ್ಕೆ ತುಂಬಾ ಕಷ್ಟ ಪಡಬೇಕಾಗುತ್ತದೆ. ಈ ಕನಸು ನನಸಾಗ ಮೇಲೆ ಆಗುವ ಖುಷಿ ಅಷ್ಟಿಷ್ಟಲ್ಲ ಆದರೆ ಅದೇ ಮನೆಯಲ್ಲಿ ವಾಸ್ತು ಸಮಸ್ಯೆಗಳಿದ್ದರೆ ಕನಸಿಗೆ ಬರೆ ಬೀಳುತ್ತದೆ. ಕಷ್ಟಪಟ್ಟು ಸಾಲ ಸುಲಾ ಮಾಡಿ ಹಗಲು ರಾತ್ರಿ ಮನೆ ಕಟ್ಟಿಸಿ ಜೀವನದಲ್ಲಿ ಸಮಾಧಾನ ಇಲ್ಲ ಎಂದು ತಲೆ ಮೇಲೆ ಕೈ ಹಾಕಿ ಕೂತಾಗ ನಿಮಗೆ ಸಹಾಯಕ್ಕೆ ಬರುವ ಆಪ್ತಮಿತ್ರ ಎಂದರೆ ವಾಸ್ತುಶಾಸ್ತ್ರ.

ವಾಸ್ತುಶಾಸ್ತ್ರದಲ್ಲಿ ಸಾಕಷ್ಟು ಸಲಹೆ ಸಮಾಧಾನ, ಮತ್ತು ಪರಿಹಾರಗಳಿವೆ, ಮನೆಯಲ್ಲಿ ಪದೇ ಪದೇ ಸಮಸ್ಯೆಗಳು ದುರ್ಘಟನೆಗಳು ಉಂಟಾಗುತ್ತಿದ್ದರೆ ವಾಸು ದೋಷ ಇರುತ್ತದೆ ಎನ್ನುವುದು ತಿಳಿದು ಬರುತ್ತದೆ, ಈ ದೋಷವನ್ನು ಕಂಡುಹಿಡಿಯುವುದಕ್ಕೆ ಕೆಲವೊಂದು ಉಪಾಯಗಳಿವೆ ಅವುಗಳ ಬಗ್ಗೆ ಈ ಒಂದು ಸಂಚಿಕೆಯಲ್ಲಿ ತಿಳಿದುಕೊಳ್ಳೋಣ. ಸ್ನೇಹಿತರೆ ಮನೆಯಲ್ಲಿ ಪದೇಪದೇ ವಿನಾಕಾರಣ ಜಗಳ ಮನಸ್ತಾಪ, ಆರೋಗ್ಯ ಸಮಸ್ಯೆಗಳು ಕಾಡುವುದು ಯಾವುದೇ ಕೆಲಸ ಮಾಡಲು ಹೋದರೆ ಸೋಲು ಕಾಣುವುದು ಎಷ್ಟೇ ಕಷ್ಟಪಟ್ಟು ದುಡಿದರು ಹಣ ಸಂಪಾದಿಸಲು ಆಗದಿರುವುದು ಕಷ್ಟದ ಮೇಲೆ ಕಷ್ಟ ಇದೆಲ್ಲ ಯಾಕಪ್ಪ ನಮ್ಮ ಜೀವನದಲ್ಲಿ ಆಗುತ್ತದೆ ದೇವರಿಗೆ ನಮ್ಮ ಮೇಲೆ ಕರುಣೆ ಇಲ್ಲವೇ ಅಂತ ಸುಮಾರು ಜನ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುತ್ತಾರೆ,

ಇವತ್ತೆಲ್ಲ ಮುಖ್ಯ ಕಾರಣವೇ ವಾಸ್ತು ದೋಷ ಸಾಮಾನ್ಯವಾಗಿ ಹೇಳುವುದಾದರೆ ಹಲವಾರು ಸಮಸ್ಯೆಗಳು ವಾಸ್ತುದೋಷಗಳು ಮನೆಯವರನ್ನು ಮನೆಯ ಸದಸ್ಯರನ್ನು ಬೆಂಬಿಡದೆ ಮಾಡುತ್ತವೆ ಜೀವನದಲ್ಲಿ ಏಳಿಗೆ ಆಗದೇ ಇರುವ ರೀತಿ ಮಾಡಿಬಿಡುತ್ತವೆ ಅವುಗಳಲ್ಲಿ ಮುಖ್ಯವಾದ ಮೂರು ವಾಕ್ಯಗಳ ಬಗ್ಗೆ ನಾವು ಈ ಸಂಚಿಕೆಯಲ್ಲಿ ತಿಳಿಸಿ ಕೊಡುತ್ತೇವೆ.ಮನೆ ನಿರ್ಮಾಣ ಮಾಡುವಾಗ ಪ್ರತಿಯೊಂದು ಕೋಣೆ ನಿರ್ಮಾಣ ಮಾಡುವಾಗ ಸರಿಯಾಗಿ ವಾಸ್ತು ಕ್ರಮಗಳನ್ನು ಅನುಸರಿಸಲೇಬೇಕು ಹೆಚ್ಚಾಗಿ ವಾಸು ದೋಷಗಳಿಗೆ ಕಾರಣವಾಗುವುದೇ ಈ ಮೂರು ವಿಷಯಗಳ ವಾಸ್ತುವಿಂದ ನೀವು ಅವುಗಳನ್ನು ಸರಿ ಮಾಡಿಕೊಂಡದ್ದೆ ಆದಲ್ಲಿ ಸಮಸ್ಯೆಗಳನ್ನು ಸುಲಭವಾಗಿ ದೂರ ಮಾಡಿಕೊಂಡಂತೆ ಹಾಗಿದ್ದರೆ ಆ ಮೂರು ವಿಷಯಗಳು ಯಾವುವು?

ಮೊದಲನೆಯದಾಗಿ ಟಾಯ್ಲೆಟ್ ಅಥವಾ ಶೌಚಾಲಯದ ವಾಸ್ತು, ಎರಡನೆಯದಾಗಿ ಕಿಚನ್ ಅಥವಾ ಅಡುಗೆ ಮನೆಯ ವಾಸ್ತು ಇನ್ನು ಕೊನೆಯದಾಗಿ ಕೋಣೆಗಳ ವಾಸ್ತುವಿನ ಬಗ್ಗೆ ಮುಖ್ಯವಾಗಿ ಗಮನಹರಿಸಬೇಕು. ಈ ಮೂರು ವಾಸ್ತು ಸರಿಯಾಗಿದ್ದಲ್ಲಿ ಮನೆಯ ವಾಸ್ತು ಯಾವುದೇ ಸಮಸ್ಯೆಗಳು ಬರುವ ಸಾಧ್ಯತೆ ಕಡಿಮೆ ಇರುತ್ತದೆ. ಈ ವಾಸು ದೋಷಕ್ಕೆ ಪರಿಹಾರವನ್ನು ತಿಳಿಯಲು ಈ ಸಂಚಿಕೆಯ ಪೂರ್ಣ ಭಾಗವನ್ನು ಓದುವುದನ್ನು ಮರೆಯಬೇಡಿ
ವಾಸ್ತುವಿನ ಬಗ್ಗೆ ಬೇರೆ ವಿಷಯಗಳನ್ನು ತಿಳಿದುಕೊಳ್ಳುವ ಮುನ್ನ ಒಂದು ನಕ್ಷೆಯನ್ನು ತಯಾರು ಮಾಡಿ ಅವಾಗ

ನಿಮಗೆ ನಿಮ್ಮ ಮನೆಯಲ್ಲಿ ಯಾವ ಕೋಣೆ ಯಾವ ದಿಕ್ಕಿನಲ್ಲಿದೆ ಎಂಬುದು ಸರಿಯಾಗಿ ತಿಳಿಯುತ್ತದೆ ಇದರಿಂದ ವಾಸ್ತು ದೋಷ ಇದೆಯಾ ಎಂಬುದು ತಿಳಿಯುತ್ತದೆ. ಸುಲಭವಾಗಿ ಪರಿಹಾರವನ್ನು ಕೂಡ ಕಂಡುಹಿಡಿಯಬಹುದು ಒಂದು ಬಾರಿ ಮನೆ ನಕ್ಷತ್ರ ತಯಾರಾಗಿ ಬಂದ ನಂತರ ನೀವು ಮೊದಲನೆಯದಾಗಿ ಟಾಯ್ಲೆಟ್ ಯಾವ ದಿಕ್ಕಿನಲ್ಲಿದೆ ಅನ್ನೋದನ್ನು ನೋಡಿಕೊಳ್ಳಿರಿ ಜೊತೆಗೆ ಕಿಚನ್ ರೂಮುಗಳು ಯಾವ ಯಾವ ದಿಕ್ಕಿನಲ್ಲಿದೆ ಅನ್ನೋದನ್ನು ಮಾರ್ಕ್ ಮಾಡಿ, ನಿಮ್ಮ ಟಾಯ್ಲೆಟ್ ಸೀಟ್ ಸರಿಯಾದ ದಿಕ್ಕಿನಲ್ಲಿ ಇರಬೇಕು, ಸರಿಯಾದ ದಿಕ್ಕುಅಂದರೆ ವಾಯುವ್ಯ ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನಲ್ಲಿ ಇರಬೇಕು ಬೇರೆ ದಿಕ್ಕಿನಲ್ಲಿ ಮಾಡಿದರೆ ಏನು ವಿಶೇಷತೆ ಇದೆಯೋ ಅದು ನಷ್ಟವಾಗುತ್ತದೆ.

ಉದಾಹರಣೆಗೆ ನೀವು ಉತ್ತರ ದಿಕ್ಕಿನಲ್ಲಿ ಟಾಯ್ಲೆಟ್ ಮಾಡಿದರೆ ಅನಾನಷ್ಟ ಅವಕಾಶದಿಂದ ವಂಚಿತರಾಗುತ್ತೀರಾ , ವಾಯುವ್ಯ ದಿಕ್ಕಿನಲ್ಲಿದ್ದರೆ ಹಣಕಾಸಿನ ಸಮಸ್ಯೆ ಆಗುತ್ತದೆ ತಪ್ಪಾದ ದಿಕ್ಕಿನಲ್ಲಿ ಟಾಯ್ಲೆಟ್ ನಿರ್ಮಾಣ ಆಗಿದ್ದರೆ ಏನು ಮಾಡಬೇಕು ಒಂದೊಂದು ದಿಕ್ಕಿಗೆ ಒಂದೊಂದು ಕಲರ್ ಇದೆ ಒಂದು ವೇಳೆ ನಿಮ್ಮ ಮನೆಯ ಟಾಯ್ಲೆಟ್ ಉತ್ತರ, ಈಶಾನ್ಯ ಭಾಗದಲ್ಲಿ ಇದೆ ಅಂದರೆ ಟಾಯ್ಲೆಟ್ ಸೀಟಿಗೆ ನಾಲ್ಕು ಇಂಚಿನ ಕೆಂಪು ಬಣ್ಣದ ಟೇಪನ್ನು ಅಂಟಿಸಿ ಯಾಕೆಂದರೆ ಆ ದಿಕ್ಕಿನ ಬಣ್ಣ ಕೆಂಪು. ಯಾವ ದಿಕ್ಕಿನಲ್ಲಿ ಟಾಯ್ಲೆಟ್ ಇದೆಯೋ ಆ ದಿಕ್ಕಿನ ಬಣ್ಣದ ಟೇಪ್ ಅನ್ನು ಅಂಟಿಸಿ ಇದರಿಂದ ತಪ್ಪಾದ ದಿಕ್ಕಿನಲ್ಲಿ ನಿರ್ಮಾಣವಾದ ಟಾಯ್ಲೆಟ್ ನಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಇದು ವಾಸ್ತು ದೋಷ ನಿವಾರಿಸುವ ಸುಲಭ ಉಪಾಯ.

ಹಾಗಾಗಿ ಇವತ್ತೇ ಇದನ್ನ ಟ್ರೈ ಮಾಡಿ ವಾಸ್ತುದೋಷವನ್ನು ನಿವಾರಿಸಿ ಕೊಳ್ಳಬಹುದು. ಅಡುಗೆ ಕೋಣೆ ಯಾವಾಗಲೂ ಆಗ್ನೇಯ, ದಕ್ಷಿಣ ಪೂರ್ವ ಅಥವಾ ದಕ್ಷಿಣ ದಿಕ್ಕಿನಲ್ಲಿ ಇದ್ದರೆ ತುಂಬಾ ಒಳ್ಳೆಯದು ಅಲ್ಲದೆ ಪಶ್ಚಿಮ ದಿಕ್ಕಿನಲ್ಲೂ ಇರಬಹುದು ಉಳಿದ ಭಾಗದಲ್ಲಿ ಅಡುಗೆ ಕೋಣೆ ನಿರ್ಮಾಣವಾದರೂ ಅದರಿಂದ ಆರೋಗ್ಯ ಸಮಸ್ಯೆ ಖಚಿತ ಆದರೆ ನಾರ್ತ್ ವೆಸ್ಟ್ ನಲ್ಲಿ ನಿರ್ಮಾಣವಾದರೆ ದೈಹಿಕ ಸಂಬಂಧ ಅಥವಾ ವೈವಾಕ ಜೀವನದಲ್ಲಿ ತೊಡಕು ನೈರುತ್ಯ ದಿಕ್ಕಿನಲ್ಲಿ ಬಂದರೆ ಅಡುಗೆ ಕೋಣೆ ಸರಿಯಾಗಿ ದಿಕ್ಕಿನಲ್ಲಿ ಇಲ್ಲದಿದ್ದರೆ ಅದಕ್ಕೆ ಪರಿಹಾರವೇನು ಒಂದು ವೇಳೆ ನಿಮ್ಮ ಕಿಚ್ಚನ್ನು ವಾಯುವ್ಯ ದಿಕ್ಕಿನಲ್ಲಿ ಅದಕ್ಕೆ ಏನು ಪರಿಹಾರ ಇಲ್ಲ ಆದರೆ ಬೇರೆ ಯಾವುದೇ ದಿಕ್ಕಿನಲ್ಲಿ ಇದ್ದರೆ ಅದಕ್ಕೆ ಸುಲಭವಾಗಿ ಪರಿಹಾರವನ್ನು ನಾವು ಹೇಳುತ್ತೇವೆ.

ನಿಮ್ಮ ಕಿಚನ್ ವಾಯುವ್ಯ ದಿಕ್ಕಿನಿಂದ ದಕ್ಷಿಣ ದಿಕ್ಕಿನ ನಡುವೆ ಎಲ್ಲಿಯೇ ಇದ್ದರೂ ಸ್ಟವ್ ಕೆಳಗೆ ಹಸಿರು ಬಣ್ಣದ ಕಲ್ಲನ್ನು ಹಾಕಿಸಿ ಒಂದು ವೇಳೆ ದಕ್ಷಿಣ ದಿಕ್ಕಿನಿಂದ ವಾಯುವ್ಯ ಕಡೆಗೆ ಕಿಚನ್ ಇದ್ದರೆ ಸ್ಟವ್ ಕೆಳಗೆ ಹಳದಿ ಬಣ್ಣದ ಕಲ್ಲನ್ನು ಹಾಕಿಸುವುದಕ್ಕೆ ಮರೆಯಬೇಡಿ ಇದರಿಂದ ವಾಸ್ತುದೋಷ ನಿವಾರಣೆ ಆಗುವುದು ಖಚಿತ ಜೊತೆಗೆ ಆರೋಗ್ಯ ಸಮಸ್ಯೆಗಳು ಸಹ ದೂರವಾಗುತ್ತವೆ. ಇನ್ನು ಎಲ್ಲದಕ್ಕಿಂತಲೂ ಮುಖ್ಯವಾಗಿ ನಿಮ್ಮ ಬೆಡ್ರೂಮ್ ಯಾವ ದಿಕ್ಕಿನಲ್ಲಿ ಇದೆ ಅನ್ನೋದನ್ನ ನೋಡಬೇಕು, ಯಾವ ದಿಕ್ಕಿನಲ್ಲಿ ಬೆಡ್ರೂಮ್ ಇದೆಯೋ ಆ ದಿಕ್ಕಿನಲ್ಲಿರುವ ಶಕ್ತಿಯಂತೆ ಜೀವನ ಇರುತ್ತದೆ ಉತ್ತರ ಪೂರ್ವದಲ್ಲಿ ಬೆಡ್ರೂಮ್ ಇದ್ದರೆ ನಿಮ್ಮ ವೈವಾಹಿಕ ಜೀವನ ಚೆನ್ನಾಗಿರುತ್ತದೆ, ದೈಹಿಕ ಸಂಬಂಧವು ಆರೋಗ್ಯಯುತವಾಗಿರುತ್ತದೆ, ನೈರುತ್ಯ ದಿಕ್ಕಿನಲ್ಲಿದ್ದರೆ ಸಂಬಂಧ ಉತ್ತಮವಾಗಿರುತ್ತದೆ

ಪಶ್ಚಿಮ ದಿಕ್ಕಿನಲ್ಲಿದ್ದರೆ ಲಾಭ ಬರುವುದು ಖಚಿತ ಆದರೆ ಆಗ್ನೇಯ ದಿಕ್ಕು ಬೆಂಕಿಯ ಜಾಗ ಆಗಿರುವುದರಿಂದ ಅಲ್ಲಿ ಬೆಡ್ ರೂಮ್ ಆದರೆ ಜಗಳ ಮತ್ತು ವಿವಾದ ನಡೆಯುವುದು ಖಚಿತ ಯಾವಾಗಲೂ ದುಃಖದಲ್ಲಿರುವ ಸಂಗತಿಗಳು ಬರುತ್ತವೆ ಆಗ್ನೇಯ ಮತ್ತು ನಾರ್ತ್ ಈಸ್ಟ್ ಅಲ್ಲಿ ಯಾವಾಗಲೂ ಬೆಡ್ರೂಮ್ ನಿರ್ಮಾಣ ಮಾಡದೇ ಇದ್ದರೆ ಉತ್ತಮ ಏಕೆಂದರೆ ಅಲ್ಲಿರುವ ಎಲ್ಲಾ ವಿಶೇಷತೆಗಳು ಜೀವನದಲ್ಲಿ ಕೆಟ್ಟದನ್ನು ಉಂಟುಮಾಡುತ್ತದೆ, ಬೆಡ್ ರೂಮ್ ವಾಸ್ತು ದೋಷ ನಿವಾರಿಸುವುದು ಹೇಗೆ ಈಶಾನ್ಯ ದಿಕ್ಕು ಸೌತ್ ವೆಸ್ಟ್ ನಲ್ಲಿ ನಿಮ್ಮ ಬೆಡ್ರೂಮ್ ಇದ್ದರೆ ಆವಾಗ ನಿಮ್ಮ ಬೆಡ್ ನ ತಲೆಯ ಭಾಗವನ್ನು ನಿಮ್ಮ ವಿರುದ್ಧ ದಿಕ್ಕಿಗೆ ಹಾಕಬೇಕು

ಆರೋಗ್ಯ ಸಮಸ್ಯೆ ಹಣಕಾಸಿನ ಸಮಸ್ಯೆ ಹಾಗೂ ಸಂತೋಷವಾಗಿರಲು ಸಾಧ್ಯವಾಗದಿದ್ದರೂನು ಯಾವುದೇ ಸಮಸ್ಯೆ ಇದ್ದರೂ ಕೂಡ ಹೀಗೆ ಮಾಡುವುದರಿಂದ ಸಮಸ್ಯೆ ನಿವಾರಣೆ ಆಗುತ್ತದೆ. ಮನೆಗೆ ಪೂರ್ತಿಯಾಗಿ ಬಿಳಿ ಬಣ್ಣ ಬಡಿಯುವುದರಿಂದ ಪಾಸಿಟಿವ್ ಎನರ್ಜಿ ತುಂಬಿರುತ್ತದೆ ನೀವು ನೆಮ್ಮದಿಯಿಂದ ಇರುವುದಕ್ಕೆ ಸಾಧ್ಯವಾಗುತ್ತದೆ.
ಸ್ನೇಹಿತರೆ ಈ ಒಂದು ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಶೇರ್ ಮಾಡಿ ಹಾಗೆ ಕಮೆಂಟ್ ಮಾಡಿ.
ಧನ್ಯವಾದಗಳು

Leave A Reply

Your email address will not be published.