Ultimate magazine theme for WordPress.

turtle ring ಈ ರಾಶಿಯ ಜನರು ಆಮೆಯ ಉಂಗುರವನ್ನು ಧರಿಸಬಾರದು, ಇಲ್ಲದಿದ್ದರೆ ಅವರ ಜೀವನವು ನಾಶವಾಗುತ್ತದೆ

0 91

turtle ring ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ಆಮೆ ಉಂಗುರವನ್ನು ಅಪ್ಪಿ ತಪ್ಪಿ ಈ ರಾಶಿಯವರು ಧರಿಸಬೇಡಿ ಜೀವನವೇ ಕೆಟ್ಟು ಹೋಗುತ್ತದೆ ಎನ್ನುವರಹಸ್ಯ ಮಾಹಿತಿಯನ್ನು ಈ ಒಂದು ಸಂಚಿಕೆಯಲ್ಲಿ ತಿಳಿಸಿ ಕೊಡುತ್ತೇವೆ. ಈಗಲೇ ಈ ಒಂದು ಸಂಚಿಕೆಗೆ ಲೈಕ್ ಮಾಡಿ ಜೈ ಹನುಮಾನ್ ಎಂದು ಕಮೆಂಟ್ ಮಾಡಿರಿ. ನೀವು ಕೈಯಲ್ಲಿ ಆಮೆ ಉಂಗುರವನ್ನು ಧರಿಸಿದ ಅನೇಕ ಜನರನ್ನು ನೋಡಿರಬಹುದು, ಸಾಮಾನ್ಯವಾಗಿ ಜನ ಬೆಳ್ಳಿಯ ಆಮೆಯ ಉಂಗುರವನ್ನು ಮಾಡಿಸಿಕೊಂಡು ಧರಿಸಿರುತ್ತಾರೆ,

ಕೆಲವೊಮ್ಮೆ ಇನ್ನೊಬ್ಬರ ಕೈಯಲ್ಲಿ ಯಾವ ಉಂಗುರವನ್ನು ನೋಡಿ ಅಥವಾ ಟಿವಿಯಲ್ಲಿ ಸೋಶಿಯಲ್ ಮೀಡಿಯಾದಲ್ಲೂ ಅಥವಾ ಸ್ನೇಹಿತರ ಬಳಿಯೋ ಆಮೆ ಉಂಗುರವನ್ನು ಧರಿಸಿದರೆ ಒಳ್ಳೆಯ ಆಗುತ್ತದೆ ಎಂದು ಹೇಳಿದವರನ್ನು ಕೇಳಿ ನಿಮಗೂ ಈ ಉಂಗುರವನ್ನು ಧರಿಸಬೇಕು ಅನಿಸಿದ್ದು ಕೂಡ ಇದೆ ಹಾಗಂತ ನೀವು ಸುಮ್ಮನೆ ಆಮೆ ಉಂಗುರ ಧರಿಸಲು ಹೋಗಬೇಡಿ, ಉಂಗುರವನ್ನು ಹಾಕುತ್ತಾರೆ ಅಂದುಕೊಳ್ಳಬೇಡಿ ನಿಜ ಯಾರು ಧರಿಸಬೇಕು ಎಲ್ಲ ರಾಶಿಯವರಿಗೆ

ಮೂರವನ ಧರಿಸಿದರೆ ಆಗುವುದಿಲ್ಲ ಕೆಲವೊಂದು ರಾಶಿಯವರು ಈ ಉಂಗುರವನ್ನು ಧರಿಸಿದರೆ ಜೀವನವೇ ನರಕವಾಗುತ್ತದೆ. ಹಾಗಿದ್ದರೆ ಯಾವ ರಾಶಿಯವರು ಉಂಗುರವನ್ನು ಧರಿಸಬಾರದು ಎನ್ನುವುದಕ್ಕೆ ಈ ಸಂಚಿಕೆಯನ್ನು ಪೂರ್ತಿಯಾಗಿ ಓದಿರಿ. ವಾಸ್ತು ಶಾಸ್ತ್ರದಲ್ಲಿ ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಆಮೆಗೆ ತುಂಬಾನೇ ಪ್ರಾಮುಖ್ಯತೆ ಇದೆ, ಆಮೆಯನ್ನು ಸಂಪತ್ತಿಗೆ ಹೋಲಿಕೆ ಮಾಡಲಾಗಿದೆ ಆಮೆಯ ಮೂರ್ತಿ ಮನೆಯಲ್ಲಿ ಇರುವುದು ಆಮೆ ಉಂಗುರವನ್ನು ಧರಿಸುವುದು ಶುಭ.

ಇದರಿಂದ ನಿಮ್ಮ ಮೇಲೆ ಲಕ್ಷ್ಮಿ ದೇವಿಯ ಕೃಪೆಯು ಸದಾ ಇರುತ್ತದೆ ಲಕ್ಷ್ಮಿ ದೇವಿಯ ಕೃಪೆ ನಿಮ್ಮ ಮೇಲಿದ್ದರೆ ಹಣದ ಸಮಸ್ಯೆ ಎಲ್ಲಿಂದ ಬರುತ್ತದೆ ಹೇಳಿ ಆದರೆ ಆಮೆಯ ಉಂಗುರವನ್ನು ಧರಿಸುವುದಕ್ಕಿಂತ ಮೊದಲು ಕೆಲವು ವಿಷಯಗಳನ್ನು ತಿಳಿದುಕೊಂಡಿರುವುದು ಉತ್ತಮ ಇಲ್ಲವಾದಲ್ಲಿ ಜೀವನವೇ ಹಾಳಾಗುತ್ತದೆ. ಹಾಗೆ ಯಾವ ರಾಶಿಯವರು ಆಮೆಯ ಉಂಗುರವನ್ನು ಧರಿಸಬಹುದು ಎಂಬುದನ್ನು ತಿಳಿಸಿಕೊಡುತ್ತೇವೆ.

ನೀವು ಕೂಡ ಆಮೆ ಉಂಗುರವನ್ನು ಧರಿಸಲು ಇಷ್ಟಪಡುತ್ತಿದ್ದರೆ ಯಾವ ಕಲ್ಲಿನ ಉಂಗುರವನ್ನು ಧರಿಸಬೇಕು ಎನ್ನುವುದನ್ನು ಮೊದಲು ತಿಳಿದುಕೊಂಡಿರಬೇಕು ಇದನ್ನು ಜ್ಯೋತಿಷ್ಯಗಳ ಬಳಿ ಕೇಳಿ ತಿಳಿದುಕೊಳ್ಳಬಹುದು ಪ್ರತಿಯೊಂದು ರಾಶಿಗೂ ಅದರಂತೆ ಆದ ಗ್ರಹಗಳಿಗೆ ಅದರದ್ದೇ ಆದರತ್ನಗಳಿವೆ ನಿಮ್ಮ ರಾಶಿಗಳಿಗೆ ಸರಿಯಾದ ರತ್ನಗಳನ್ನು ಧರಿಸಿದರೆ ಮಾತ್ರ ನಿಮ್ಮ ಜೀವನ ಚೆನ್ನಾಗಿರುವುದಕ್ಕೆ ಸಾಧ್ಯ ಹಾಗಾಗಿ ಮೊದಲಿಗೆ ನೀವು ರಾಶಿ ರತ್ನಗಳ ಬಗ್ಗೆ ತಿಳಿದುಕೊಳ್ಳಬೇಕು ನೀವು ನಿಮ್ಮ ರಾಶಿ ಯಾವುದೋ ಅದರ ರತ್ನ ಯಾವುದು ಅನ್ನೋದನ್ನ ಕೆಲವು ಆಪ್ ಗಳ ಮೂಲಕವೂ ತಿಳಿದುಕೊಳ್ಳಬಹುದು

ಒಟ್ಟು 9 ರತ್ನಗಳಿವೆ ಎಂದು ಎಂಬುದು ನಿಮಗೆ ಗೊತ್ತಿದೆ ವಜ್ರ, ಮೈಡೂರ್ಯ, ಗೋಮೇದಕ, ಪುಷ್ಯರಾಗ, ನೀಲಾ, ಮರಕತ, ಮಾಣಿಕ್ಯ, ಹವಳ ಮತ್ತು ಮುತ್ತು ಒಂದೊಂದು ರಾಶಿಗೂ ಒಂದೊಂದು ರತ್ನಗಳಿವೆ ಮೊದಲಿಗೆ ಯಾವ ರಥದ ಉಂಗುರವನ್ನು ಯಾವ ಬೆರಳಿಗೆ ಹಾಕಬೇಕು ಎನ್ನುವುದನ್ನು ತಿಳಿದುಕೊಳ್ಳೋಣ. ನಿಮ್ಮ ರಾಶಿರತ್ನ ಪುಷ್ಯರಾಗ ಆಗಿದ್ದರೆ ಅದನ್ನು ಹೆಬ್ಬೆರಳಿಗೆ ಮಾತ್ರ ಧರಿಸಬೇಕು ರಾಶಿರತ್ನ ನೀಲಾ, ಗೋಮೆದಕ, ವಜ್ರ ವೈಡೂರ್ಯ ಆಗಿದ್ದರೆ ಆ ಉಂಗುರವನ್ನು ಮಧ್ಯದ ಬೆರಳಿಗೆ ಧರಿಸಬೇಕು.

ಇನ್ನು ನಿಮ್ಮ ರಾಶಿ ರತ್ನ ಹವಳ ಮತ್ತು ಮಾಣಿಕ್ಯ ಆಗಿದ್ದರೆ ಆ ಉಂಗುರವನ್ನು ಉಂಗುರ ಬೆರಳಿಗೆ ಮತ್ತು ಮುತ್ತು ಮರಕತ ಆಗಿದ್ದರೆ ಕಿರು ಬೆರಳಿಗೆ ಧರಿಸಬೇಕು. ಯಾವ ರಾಶಿಯವರು, ಯಾವ ರತ್ನವನ್ನು ಧರಿಸಬೇಕು ಅನ್ನೋದನ್ನ ನೋಡೋಣ ನಿಮ್ಮದು ಧನು ಅಥವಾ ಮೀನ ರಾಶಿ ಆಗಿದ್ದರೆ ನಿಮ್ಮ ಗ್ರಹ ಗುರು ಹಾಗಾಗಿ ನೀವು ಪುಷ್ಯರಾಗದ ಉಂಗುರವನ್ನು ಆರೋಗ್ಯ ಚೆನ್ನಾಗಿರುತ್ತದೆ.

ನಿಮಗೆ ಯಾವುದೇ ಆರ್ಥಿಕ ಸಮಸ್ಯೆ ಬರುವುದಿಲ್ಲ ನೀನು ನಿಮ್ಮದು ಮಕರ ಅಥವಾ ಕುಂಭ ರಾಶಿ ಆಗಿದ್ದರೆ ಈ ರಾಶಿಯ ಗ್ರಹ ಶನಿ ಹಾಗಾಗಿ ನೀವು ನೇರ ರತ್ನದ ಉಂಗುರವನ್ನು ಧರಿಸಿದರೆ ಶುಭವಾಗುತ್ತದೆ. ತುಲಾ ಮತ್ತು ವೃಷಭ ರಾಶಿಯ ಗ್ರಹ ಶುಕ್ರ ನೀವು ಈ ರಾಶಿಯವರು ಆಗಿದ್ದಲ್ಲಿ ವಜ್ರದ ಉಂಗುರವನ್ನು ಧರಿಸುವುದು ಶುಭ ಫಲವನ್ನು ಸೂಚಿಸುತ್ತದೆ ಇದಲ್ಲದೆ ನಿಮ್ಮ ರಾಶಿ ಮೇಷ ಅಥವಾ ವೃಶ್ಚಿಕ ಆಗಿದ್ದರೆ ನೀವು ಮಾಣಿಕ್ಯರತ್ನದ ಉಂಗುರವನ್ನು ಧರಿಸಿದರೆ ಲಕ್ಷ್ಮೀದೇವಿಯ ಆಶೀರ್ವಾದ ಸದಾ ನಿಮ್ಮ ಮೇಲಿರತ್ತೆ ನಿಮ್ಮ ರಾಶಿ ಕನ್ಯಾ ಅಥವಾ ಮಿಥುನ ಆಗಿದ್ದರೆ ನೀವು ಮರಕತ ಅಥವಾ ಪಚ್ಚೆ ರತ್ನದ ಉಂಗುರವನ್ನು ಧರಿಸಬೇಕು.

ಇದರಿಂದ ನಿಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತವೆ ಆದರೆ ಆಮೆ ಉಂಗುರವನ್ನು ಧರಿಸುವಾಗ ಆಮೆಯ ಮುಖ ಯಾವಾಗಲೂ ನಿಮ್ಮ ಕಡೆ ಇರುವಂತೆಯೇ ಅದನ್ನು ಧರಿಸಬೇಕು ಅನ್ನೋದನ್ನ ಮರೀಬೇಡಿ. ಯಾವ ರಾಶಿಯವರು, ಯಾವ ರತ್ನದ ಉಂಗುರವನ್ನು ಧರಿಸಿದರೆ ಲಕ್ಷ್ಮೀದೇವಿ ಒಲಿಯುತ್ತಾಳೆ ಎನ್ನುವುದು ನಿಮಗೆ ತಿಳಿದಿರಬೇಕು. ಯಾವ ರಾಶಿಯವರು ಆಮೆ ಉಂಗುರವನ್ನು ಧರಿಸಬಾರದು ಎನ್ನುವುದನ್ನು ನೀವು ಮುಖ್ಯವಾಗಿ ತಿಳಿದುಕೊಂಡಿರಬೇಕು ಯಾಕಂದ್ರೆ ಕೆಲವು ರಾಶಿಯವರಿಗೆ

ಈ ಉಂಗುರ ಶುಭವನ್ನು ನೀಡಿದರೆ ಇನ್ನೂ ಕೆಲವರಿಗೆ ಜೀವನವನ್ನೇ ನಾಶ ಮಾಡಿಬಿಡುತ್ತದೆ ನೀವು ಮೇಷ ರಾಶಿಯವರ ಹಾಗಿದ್ದರೆ ನೀವು ತಪ್ಪದೇ ಆಮೆ ಉಂಗುರವನ್ನು ಧರಿಸಲು ಹೋಗಬೇಡಿ ಇದಕ್ಕೆ ಕಾರಣ ಏನು ಎನ್ನುವುದನ್ನು ಕೂಡ ಹೇಳುತ್ತೇವೆ . ಮೇಷ ರಾಶಿಯವರ ಅಧಿಪತಿ, ಮಂಗಳ ಹಾಗಾಗಿ ಈ ರಾಶಿಯವರು ಉಂಗುರವನ್ನು ಧರಿಸಿದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಹಾಗಾಗಿ ನಿಮ್ಮದು ಮೇಷ ರಾಶಿ ಆಗಿದ್ದರೆ ಈ ಉಂಗುರವನ್ನು ಧರಿಸುವುದೇ ಬೇಡ.

ಇನ್ನು ನಿಮ್ಮದು ಕನ್ಯಾ ರಾಶಿ ಆಗಿದ್ದರೆ ಈ ಉಂಗುರದಂದರೆ ನೀವು ದೂರ ಉಳಿದರೆ ಒಳ್ಳೆಯದು ಹಾಗೇನೆ ನಿಮ್ಮ ಜೀವನ ನೆಮ್ಮದಿಯಾಗಿರುವುದಕ್ಕೆ ಸಾಧ್ಯ ಹೇಳಿಕೇಳಿ ಈ ರಾಶಿ ಅಧಿಪತಿ ಬುಧ ಹಾಗಿರುವಾಗ ನೀವು ಆಮೆ ಉಂಗುರವನ್ನು ಧರಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ಧನ ಹಾನಿಯಾಗುತ್ತದೆ. ನೀವು ಹಣದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ನಿಮ್ಮ ಪರ್ಸನಲ್ ಲೈಫ್ ಹಾಗೂ ಪ್ರೊಫೆಷನಲ್ ಜೀವನದ ಮೇಲು ಇದು ಭಾರಿ ಕೆಟ್ಟ ಪರಿಣಾಮವನ್ನು ಬೀರುತ್ತದೆ.

ಹಾಗಾಗಿ ಕನ್ಯಾ ರಾಶಿಯವರು ಈ ಉಂಗುರವನ್ನು ಧರಿಸುವುದೇ ಬೇಡ ಮಂಗಳ ದೋಷ ಇದ್ದರೆ ಜೀವನದಲ್ಲಿ ಎಷ್ಟೊಂದು ಸಮಸ್ಯೆ ಬರುತ್ತೆ ಅನ್ನೋದು ನಿಮಗೆ ಗೊತ್ತೇ ಇದೆ ವೃಶ್ಚಿಕ ರಾಶಿ ಅಧಿಪತಿ ಕೂಡ ಮಂಗಳ ಈ ರಾಶಿಯವರು ಆಮೆ ಉಂಗುರವನ್ನು ಧರಿಸಿದರೆ ನೀವು ಮಂಗಳ ದೋಷವನ್ನು ಎದುರಿಸಬೇಕಾಗುತ್ತದೆ, ನೀವು ಇಷ್ಟಪಡುವ ವ್ಯಕ್ತಿಯಿಂದ ದೂರ ಹೋಗುವ ಸ್ಥಿತಿಯು ಬರಬಹುದು ಹಾಗಾಗಿ ಈ ಉಂಗುರವನ್ನು ಧರಿಸುವ ಮೊದಲು ನೂರು ಬಾರಿಗೆ ಯೋಚಿಸಿ. ಕೊನೆಯದಾಗಿ ಮೀನ ರಾಶಿ,

ಈ ರಾಶಿಯವರು ಕೂಡ ಆಮೆ ಉಂಗುರವನ್ನು ಧರಿಸಬಾರದು ಈ ರಾಶಿಯ ಅಧಿಪತಿ ಗುರುಗ್ರಹ ನೀವು ಆಮೆ ಉಂಗುರವನ್ನು ಧರಿಸಿದರೆ ಅದರ ಪರಿಣಾಮದಿಂದಾಗಿ ಗುರು ಗ್ರಹ ದುರ್ಬಲವಾಗುತ್ತದೆ ಇದರಿಂದಾಗಿ ಈ ರಾಶಿಯ ಜನ ಭಾರಿ ಹಣದ ನಷ್ಟವನ್ನು ಎದುರಿಸಬೇಕಾಗುತ್ತದೆ ಜೊತೆಗೆ ಅನೇಕ ಸಮಸ್ಯೆಗಳಿಂದ ಜೀವನವೇ ನಾಶವಾಗಿ ಹೋಗುವಂತ ಸಾಧ್ಯತೆಗಳು ಇರುತ್ತವೆ. ಒಟ್ಟಿನಲ್ಲಿ ಹೇಳುವುದಾದರೆ ಮೀನಾ ಕನ್ಯಾ, ವೃಶ್ಚಿಕ ಮತ್ತು ಮೇಷ ರಾಶಿಯವರು ಈ ಉಂಗುರವನ್ನು ಧರಿಸುವುದರಿಂದ ಜೀವನದಲ್ಲಿ ನಕಾರಾತ್ಮಕ ಪರಿಣಾಮವು ಹೆಚ್ಚಾಗುತ್ತದೆ .

ಇದು ಆರೋಗ್ಯ ಮತ್ತು ಮನಸ್ಸಿನ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ ಮತ್ತು ವ್ಯವಹಾರ ಹಾಗೂ ಉದ್ಯೋಗದಲ್ಲಿ ಭಾರಿ ನಷ್ಟವನ್ನು ಅನುಭವಿಸಬೇಕಾಗಿ ಬರುತ್ತದೆ ಇದರ ಜೊತೆಗೆ ನೀವು ಯಾವಾಗಲೂ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ, ಹಾಗೂ ಜೀವನದಲ್ಲಿ ಸೋಲನ್ನು ಅನುಭವಿಸಬೇಕಾಗಿ ಬರಬಹುದು ಹಾಗಾಗಿ ಈ ನಾಲ್ಕು ರಾಶಿಯವರು ಆಮೆ ಉಂಗುರವನ್ನು ಧರಿಸುವ ಸಾಹಸವನ್ನು ಎಂದಿಗೂ ಮಾಡಬೇಡಿ. ಸ್ನೇಹಿತರೆ ಮಾಹಿತಿ ಇಷ್ಟ ಆದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ಜೈ ಹನುಮಾನ್ ಎಂದು ಕಮೆಂಟ್ ಮಾಡಿರಿ. ಧನ್ಯವಾದಗಳು

Leave A Reply

Your email address will not be published.