Ultimate magazine theme for WordPress.

money vastu tips ನಿಮ್ಮ ಸಾಲವು ಶತಕೋಟಿ ಅಥವಾ ಶತಕೋಟಿಯಲ್ಲಿರಲಿ, ಈ ಪ್ರಯೋಗದಿಂದ ಸಮಸ್ಯೆಯನ್ನು ಪರಿಹರಿಸಬಹುದು

0 96

money vastu tips in kannada ನಿಮ್ಮ ಸಾಲವು ಶತಕೋಟಿ ಅಥವಾ ಶತಕೋಟಿಯಲ್ಲಿರಲಿ, ಈ ಪ್ರಯೋಗದಿಂದ ಸಮಸ್ಯೆಯನ್ನು ಪರಿಹರಿಸಬಹುದುನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಮನೇಲಿ ಒಂದು ವಸ್ತುವನ್ನು ತಂದು ಈ ದಿಕ್ಕಿನಲ್ಲಿ ಇಟ್ಟುಬಿಡಿ ವಾಸ್ತು ಬಲ ಬಂದು ಸಾಲ ಇದ್ದರೂ ತೀರಿಬಿಡುತ್ತದೆ ಎನ್ನುವರ ಆಸೆ ಮಾಹಿತಿಯಲ್ಲಿ ನಾವು ನಿಮಗೆ ತಿಳಿಸಿಕೊಡುತ್ತೇವೆ. ಹಬ್ಬ ಮಾಡಿದ ಆಸ್ತಿ ಇದ್ದರೆ ನಾವು ಹೇಗಾದರೂ ಬದುಕಬಹುದು ಆದರೆ ನಮಗೆ ಹಣ ಆಸ್ತಿ ಸಂಪಾದಿಸಲು ಪ್ರಾರಂಭ ಮಾಡಿದರೆ ಗಾಣದ ಎತ್ತಿನಂತೆ ವರ್ಷಗಟ್ಟಲೆ ದುಡಿದರು ಸಹ ನಾವು ಅಂದುಕೊಂಡಿರುವಂತಹ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುವುದಿಲ್ಲ ಕೈಯಲ್ಲಿ ಹಣ ಉಳಿಯುವುದೇ ಕಷ್ಟ ಒಂದಲ್ಲ ಒಂದು ಸಮಸ್ಯೆಗಳು ನಮ್ಮನ್ನು ಕಾಡದೇ ಬಿಡುವುದಿಲ್ಲ,

ಹಾಗಂತ ಇನ್ನೊಬ್ಬರ ಬಳಿ ಸಾಲ ತೆಗೆದುಕೊಂಡು ಏನಾದರೂ ಬಿಸಿನೆಸ್ ಮಾಡಿ ಹಣ ಸಂಪಾದನೆ ಮಾಡೋಣ ಎಂದರೆ ವ್ಯಾಪಾರ ಅಭಿವೃದ್ಧಿ ಆಗದೆ ಕೈ ಚೆಲ್ಲಿಕೊಳ್ಳುತ್ತೇವೆ. ದಿನ ಕಳೆದಂತೆ ಸಾಲ ದೊಡ್ಡದಾಗಿ ಬಿಡುತ್ತದೆ ಕಾಲಪುರಿಸುವುದು ದೊಡ್ಡ ಕಷ್ಟ ಅಂತ ಅನ್ನಿಸಿರುತ್ತದೆ ಸಾಲದ ಸಮಸ್ಯೆಯಿಂದ ಹೊರಬರಲು ಯೋಚಿಸುತ್ತಿದ್ದೀರಾ ಹಾಗಾದರೆ ನಾವು ನಿಮಗೆ ಕಾಲ್ದಿಂದ ಹೊರಗೆ ಬರುವ ಸುಲಭವಾದ ಉಪಾಯವನ್ನು ಇಂದಿನ ಸಂಚಿಕೆಯಲ್ಲಿ ಹೇಳುತ್ತಿದ್ದೇವೆ.

ಇಲ್ಲಿ ನಾವು ಸಾಲಿನಿಂದ ಮುಕ್ತಿ ಪಡೆಯುವಂತಹ ಸಣ್ಣಪುಟ್ಟ ವಾಸ್ತು ಮಾರ್ಗಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ, ಇದರಿಂದ ಆದಷ್ಟು ಬೇಗ ಸಾಲದಿಂದ ಮುಕ್ತಿ ಪಡೆಯಬಹುದು.
ಒಂದು ಚಮತ್ಕಾರಿ ವಸ್ತುವನ್ನು ತಂದು ಮನೆಯಲ್ಲಿ ಈ ದಿಕ್ಕಲಿ ವಾಸ್ತು ಪ್ರಕಾರ ಇಟ್ಟಿದ್ದೆ ಆದಲ್ಲಿ ಕೋಟಿ ಸಾಲ ಇದ್ದರು ತೀರಿಸುವುದಕ್ಕೆ ಈ ವಸ್ತು ಮತ್ತು ವಾಸ್ತು ದಿಕ್ಕು ಸಹಾಯ ಮಾಡುತ್ತದೆ, ಆರಾಧ್ಯ ಈ ಒಂದು ಸಂಚಿಕೆಯಲ್ಲಿ ಇದೆ.

ಇಂದಿನ ದಿನಗಳಲ್ಲಿ ಬಿಸಿನೆಸ್ ಮಾಡುವುದಕ್ಕೆ ಲೋನ್ ಗಳನ್ನು ಮಾಡುತ್ತಾರೆ, ಲೋನ್ ಸಿಗುತ್ತದೆ ಕ್ರೆಡಿಟ್ ಕಾರ್ಡ್ ಕೂಡ ಸುಲಭವಾಗಿ ಸಿಗುತ್ತದೆ ಅದನ್ನು ತೆಗೆದುಕೊಳ್ಳುತ್ತೇವೆ ಅದರಿಂದ ಸಾಧ್ಯವಾದಷ್ಟು ಹಣವನ್ನು ಬಳಕೆ ಮಾಡುತ್ತೇವೆ ಅಷ್ಟೇ ಯಾಕೆ ಹೋಂ ಲೋನ್ ಅನ್ನು ಕೂಡ ಮಾಡುತ್ತೇವೆ, ಇಷ್ಟೆಲ್ಲಾ ಆದ ಬಳಿಕ ಲೋನ್ ತೀರಿಸುವುದೇ ದೊಡ್ಡ ಸಮಸ್ಯೆ ಆಗಿಬಿಡುತ್ತದೆ ತೀರಿಸುವುದಕ್ಕೆ ಸಾಧ್ಯವಾಗದೆ ಬಡ್ಡಿ ಹೆಚ್ಚುತ್ತಾ ಹೋಗುತ್ತದೆ ಇದರಿಂದ ಯೋಚನೆಗಳು ಪ್ರಾರಂಭವಾಗುತ್ತದೆ.

ಮನೆಯಲ್ಲಿ ಹಣ ಹೆಚ್ಚಿಸುವುದರಲ್ಲಿ ಉತ್ತರ ಮತ್ತು ಪೂರ್ವ ದಿಕ್ಕು ತುಂಬಾನೇ ಪ್ರಾಮುಖ್ಯತೆಯನ್ನು ವಹಿಸುತ್ತದೆ ಈ ಉತ್ತರ ದಿಕ್ಕಿನಿಂದ ಹಣದ ಆಗಮನ ಹೆಚ್ಚುತ್ತದೆ. ನಿಮಗೆ ಅವಕಾಶಗಳು ಹೆಚ್ಚುತ್ತವೆ ಇದರಿಂದ ಹಣ ತನ್ನಿಂದ ತಾನೇ ಹೆಚ್ಚಾಗಲು ಆರಂಭವಾಗುತ್ತದೆ ಪೂರ್ವ ದಿಕ್ಕು ಕನೆಕ್ಟಿವಿಟಿ ಹೆಚ್ಚಿಸಲು ಸಹಾಯ ಮಾಡುತ್ತದೆ. ನಾವು ಜನರೊಂದಿಗೆ ಸುಲಭವಾಗಿ ಬರೆಯುವುದಕ್ಕೆ ಸಾಧ್ಯವಾಗುತ್ತದೆ, ಇದರಿಂದ ನಿಮ್ಮ ವ್ಯಾಪಾರ ಅಭಿವೃದ್ಧಿಯಾಗುತ್ತದೆ ವ್ಯಾಪಾರ ವೃದ್ಧಿಯಾಗಿ ನಿಮ್ಮ ಜೀವನದಲ್ಲಿ ಬೆಳವಣಿಗೆ ಆಗುವುದಕ್ಕೆ ಯಾವುದೇ ಸಂಶಯ ಇಲ್ಲ.

ಜೀವನದಲ್ಲಿ ಯಶಸ್ಸಿ ಸಿಕ್ಕರೆ ಅಭಿವೃದ್ಧಿ ಹೊಂದಿದರೆ ಸಾಲ ತಿಳಿಸುವುದು ಕಷ್ಟವೇ ಅಲ್ಲ ಇಲ್ಲಿ ನೀವು ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ಏನಿರಬಹುದು ಅನ್ನೋದನ್ನ ತಿಳಿದುಕೊಳ್ಳಬೇಕು. ಕೈತುಂಬ ಹಣ ಇರಬೇಕು ಎಂದರೆ ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿ ಯಾವುದೇ ಅಡೆತಡೆಗಳು ಇರಬಾರದು,ಯಾವುದೇ ಸ್ಟೋರೇಜ್ ಇರಬಾರದು, ಹಳದಿ ಬಣ್ಣದ ಚಿತ್ರಗಳು ಮತ್ತು ಪೇಂಟಿಂಗ್ ಗಳು ಇರಲೇಬಾರದು, ತಾಮ್ರದ ವಸ್ತುಗಳನ್ನು ಈ ದಿಕ್ಕಿನಲ್ಲಿ ಇಡಲೇಬೇಡಿ,

ಈ ದಿಕ್ಕಿನಲ್ಲಿ ಮೆಟ್ಟಲುಗಳನ್ನು ನಿರ್ಮಾಣ ಮಾಡುವುದು ಸರಿಯಲ್ಲ ಉತ್ತರ ಮತ್ತು ಪೂರ್ವ ಭಾಗದಲ್ಲಿರುವ ಮನೆಯದಿಕ್ಕನ್ನು ಉಳಿದ ಭಾಗಕ್ಕಿಂತ ದೊಡ್ಡದಾಗಿ ಮಾಡಲೇಬಾರದು ಇವೆಲ್ಲವೂ ಹಣದ ಹರಿವಿಗೆ ತಡೆಯನ್ನು ಉಂಟುಮಾಡುತ್ತದೆ, ಅಂದರೆ ನಿಮ್ಮ ಬಳಿ ಹಣ ಬಾರದಂತೆ ತಡೆಯುತ್ತದೆ. ಉತ್ತ ದಿಕ್ಕಿನಲ್ಲಿ ಶೌಚಾಲಯವನ್ನು ನಿರ್ಮಾಣ ಮಾಡಿದರೆ ಅಂತ ಇಟ್ಟುಕೊಳ್ಳಿ ನಿಮ್ಮ ಬಿಸಿನೆಸ್ ಅನ್ನೋದು ಪೂರ್ತಿ ನಷ್ಟ ಹೊಂದುತ್ತದೆ. ಯಾವ ಹಣವು ಕೊಡ ನಿಮ್ಮ ಬಳಿ ಉಳಿಯುವುದಿಲ್ಲ ಇದರಿಂದ ಮತ್ತಷ್ಟು ಸಾಲವನ್ನು ಅನುಭವಿಸಬೇಕಾಗುತ್ತದೆ,

ಇನ್ನು ಈ ದಿಕ್ಕಿನಲ್ಲಿ ಗ್ಯಾಸ್ ಇದ್ದರಂತೂ ಸಮಸ್ಯೆ ಇನ್ನೂ ಹೆಚ್ಚುತ್ತವೆ ಉತ್ತರ ದಿಕ್ಕಿನಲ್ಲಿ ಗ್ಯಾಸ್ ಮತ್ತು ಬೆಂಕಿ ಇದ್ದರೆ ವಿಪರೀತವಾಗಿ ಹೆಚ್ಚುತ್ತವೆ ಇದರಿಂದ ಸಾಲ ಮರುಪಾವತಿ ಮಾಡಲು ನಿಮ್ಮ ಬಳಿ ಹಣವೇ ಇರುವುದಿಲ್ಲ. ಒಂದು ವೇಳೆ ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿ ನಾವು ಹೇಳಿದಂತಹ ಯಾವುದೇ ಅಡೆತಡೆ ಇದ್ದರೆ ಆ ಜಾಗದಲ್ಲಿ ಗ್ಯಾಸ್ ಸ್ಟವ್ ಕೆಳಗೆ ಹಸಿರು ಬಣ್ಣದ ಸ್ಟೋನ್ ಇಟ್ಟುಬಿಡಿ, ವಾಸ್ತುದೋಷ ನಿವಾರಣೆ ಆಗುತ್ತದೆ ಎಲ್ಲಾ ಸರಿಯಾಗುತ್ತ ಬಂದರೆ ಹಣ ಹೆಚ್ಚುವ ಮೂಲಕ ಸಾಲ ಮತ್ತು ಸಮಸ್ಯೆ ಎಲ್ಲವೂ ದೂರವಾಗಿ ನೆಮ್ಮದಿಯ ಜೀವನ ನಿಮ್ಮದಾಗುತ್ತದೆ.

ಇಲ್ಲಿ ನೀವು ಮುಖ್ಯವಾಗಿ ತಿಳಿದುಕೊಳ್ಳುವುದು ವಾಯುವ್ಯ ದಿಕ್ಕಿನ ಬಗ್ಗೆ, ಸಾಲಕ್ಕೂ ಮತ್ತು ವಾಯುವ್ಯ ದಿಕ್ಕಿಗೆ ಏನು ಸಂಬಂಧ ಇದೆ ಅನ್ನೋದನ್ನ ತಿಳಿದುಕೊಳ್ಳೋಣ. ವಾಯುವ್ಯ ದಿಕ್ಕು ಪಿತೃ ಸ್ಥಾನವಾಗಿದೆ ಹಾಗಾಗಿ ನಿಮ್ಮ ಪಿತೃ ಸ್ಥಾನ ಜೀವನವೂ ಕೂಡ ಅಷ್ಟೇ ಬೆಳವಣಿಗೆಯನ್ನು ಹೊಂದುತ್ತವೆ ಜೊತೆಗೆ ಸಮೃದ್ಧಿಯು ಕೂಡ ಉಂಟಾಗುತ್ತದೆ, ಅಷ್ಟೇ ಅಲ್ಲ ನೀವು ಬೇಗನೆ ಸಾಲ ತೀರಿಸುವುದಕ್ಕೂ ಇದು ಸಾಧ್ಯವಾಗುತ್ತದೆ ಹಾಗಿದ್ದರೆ ವಾಯುವ್ಯ ದಿಕ್ಕಿನಲ್ಲಿ ಏನಿರಬಾರದು ಅನ್ನೋದನ್ನ ನೀವು ತಿಳಿದುಕೊಳ್ಳಲೇಬೇಕು.

ಮೊದಲನೆಯದಾಗಿ ವಾಯುವ್ಯ ದಿಕ್ಕು ಯಾವತ್ತೂ ತುಂಬಾ ಕೆಳಗಡೆ ಇರಲೇಬಾರದು ಆದರೆ ಅಲ್ಲಿ ಸ್ಲೋಪ್ ಇರಬಾರದು ಅಂಡರ್ ವಾಟರ್ ಟ್ಯಾಂಕ್ ಕೂಡ ಇರಬಾರದು ಅಥವಾ ದಿಬ್ಬಗಳು ಇರಬಾರದು ಇದರಿಂದ ಸಾಲ ತೀರಿಸುವುದು ಕಷ್ಟವಾಗುತ್ತದೆ ಏಕೆಂದರೆ ಎಲ್ಲಾ ಇದ್ದರೆ ಜೀವನದಲ್ಲಿ ಅಭಿವೃದ್ಧಿ ಸಾಧಿಸುವುದು ತುಂಬಾ ಕಷ್ಟಕರವಾಗುತ್ತದೆ,ನೀವು ಅವಕಾಶಗಳಿಂದ ವಂಚಿತರಾಗುತ್ತೀರಿ ವ್ಯಾಪಾರ ಕೆಲಸ ಯಾವುದೂ ಕೂಡ ಕೈ ಹಿಡಿಯುವುದಿಲ್ಲ, ಆರೋಗ್ಯದ ಸಮಸ್ಯೆಗೆ ಸಿಲುಕಿ ಅದಕ್ಕಾಗಿ ಖರ್ಚು ಮಾಡಬೇಕಾಗಿ ಬರುತ್ತದೆ.

ಇನ್ನೊಂದು ಸಾಮಾನ್ಯವಾಗಿ ದೂರ ಇಡುವಂತಹ ವಿಷಯ ಏನು ಅಂದರೆ ಮನೆಯ ಫ್ಲೋರಿಂಗ್ ಒಂದು ವೇಳೆ ನೀವು ಮನೆಯ ವಾಯುವ್ಯ ದಿಕ್ಕಿನಲ್ಲಿ ತುಂಬಾ ಶೈನ್ ಇರುವಂತಹ ಗ್ರಾನೆಟ್ ಹಾಕ್ಸಿದರೆ ಅದನ್ನು ಈ ಕೂಡಲೇ ಬದಲಾಯಿಸಿ, ಅಥವಾ ಅದರ ಮೇಲೆ ಕಾರ್ಪೆಟ್ ಹಾಕಿರಿ ಏಕೆಂದರೆ ಇದು ಸಹ ಹಣದ ತಡೆಗೆ ಕಾರಣವಾಗುತ್ತದೆ.ಒಟ್ಟಿನಲ್ಲಿ ವಾಯುವ್ಯ ದಿಕ್ಕನ್ನು ತುಂಬಾ ಬಲಶಾಲಿಯಾಗಿ ಇಡುವುದಕ್ಕೆ ಪ್ರಯತ್ನ ಪಡಿ ಇದರಿಂದ ಸಾಲ ಬಾದೆಯಿಂದ ತತ್ತರಿಸಬೇಕಾಗಿ ಬರುವುದಿಲ್ಲ,

ಇನ್ನು ಕೆಲವರು ಮನೆಯ ವಾಯುವ್ಯ ದಿಕ್ಕು ತುಂಬಾನೇ ಓಪನ್ ಆಗಿ ಇರುತ್ತದೆ ಇದರಿಂದ ಹೆಚ್ಚು ಗಾಳಿ ಬೆಳಕು ಮನೆ ಒಳಗೆ ಪ್ರವೇಶಿಸುತ್ತದೆ, ಮನೆ ಈ ರೀತಿಯಾಗಿರುವುದು ನಿಮಗೆ ಚೆನ್ನಾಗಿ ಕಾಣಿಸಬಹುದು ಆದರೆ ಇದರಿಂದ ನಿಮಗೆ ಬರುವ ಹಣಕ್ಕೆ ತುಂಬಾ ಅಡ್ಡಿ ಆಗುತ್ತದೆ.ಜೀವನದಲ್ಲಿ ಮುಂದೆ ಬರುವುದಕ್ಕೆ ಸಾಧ್ಯವಾಗುವುದಿಲ್ಲ ಒಂದು ವೇಳೆ ನಿಮ್ಮ ಮನೆಯಲ್ಲಿ ವಾಯುವ್ಯ ದಿಕ್ಕಿನಲ್ಲಿ ಹೆಚ್ಚು ಬೆಳಕು ಬರುವುದಾದರೆ ಕರ್ಟನ್ ಹಾಕಿ ಬೆಳಕಿನ ಒಳಹರಿವನ್ನು ತಡೆಯಬಹುದು ವಾಸ್ತು ಅನುಸಾರ ಉತ್ತರ ಮತ್ತು ಪೂರ್ವ ದಿಕ್ಕಲ್ಲಿ ಗಾಳಿ ಮತ್ತು ಬೆಳಕು ಚೆನ್ನಾಗಿ ಬರಬೇಕು,

ಆದರೆ ದಕ್ಷಿಣ ಮತ್ತು ಪಶ್ಚಿಮ ದಿಕ್ಕು ಡಾರ್ಕ್ ಇರಬೇಕು ಎಂದರೆ ಹೆಚ್ಚು ಬೆಳಕು ಬರಬಾರದು ಆದರೆ ಆ ದಿಕ್ಕು ಕೊಂಚ ಹೆವಿಯಾಗಿದ್ದರೆ ಒಳ್ಳೆಯದು ಜೊತೆಗೆ ಉತ್ತರ ಮತ್ತು ಪೂರ್ವದಿಂದ ಬರುವ ಬೆಳಕು ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಲ್ಲಿ ಆವರಿಸಿದರೆ ಇನ್ನು ಉತ್ತಮ. ವಾಯುವೇ ದಿಕ್ಕು ಸಮವಾಗಿಲ್ಲ ಎಂದರೆ ಎಲ್ಲಿಯೂ ನಿಮಗೆ ಸಾಲ ಸಿಗದಂತೆ ಕೂಡ ಆಗಬಹುದು ಜೊತೆಗೆ ತೆಗೆದುಕೊಂಡಂತಹ ಸಾಲವನ್ನು ತೀರಿಸಲು ಸಾಧ್ಯವಾಗದಂತೆ ಮಾಡುತ್ತದೆ ಈ ದಿಕ್ಕು.

ಹಾಗಾಗಿ ಇಲ್ಲಿ ಏನು ತಡೆಯಾಗಿದೆ ಎಂಬುದನ್ನು ನೋಡಿರಿ ವಾಯುವ್ಯ ದಿಕ್ಕಿನಲ್ಲಿ ಹಸಿರು ಅಥವಾ ಕಂದು ಬಣ್ಣದ ಯಾವುದೇ ಗಿಡ ಅಥವಾ ಮರ ಇರದಂತೆ ನೋಡಿಕೊಳ್ಳಿ. ಈ ದಿಕ್ಕಿನಲ್ಲಿ ಟಾಯ್ಲೆಟ್ ಇಂದ ಕೂಡ ಸಾಲದಿಂದ ಮುಕ್ತಿ ಪಡೆಯಲು ಕಷ್ಟವಾಗುತ್ತದೆ ಈ ದಿಕ್ಕಿನಲ್ಲಿ ಗ್ಯಾಸ್ ಇದ್ದರೂ ಕೂಡ ಎಷ್ಟೇ ಪ್ರಯತ್ನ ಪಟ್ಟರು ಸಾಲ ತೀರಿಸುವುದಕ್ಕೆ ಆಗುವುದಿಲ್ಲ ಸಾಲ ಎನ್ನುವುದು ದಿನೇ ದಿನೇ ಹೆಚ್ಚಾಗುತ್ತದೆ. ಹಾಗಾಗಿ ಮನೆಯ ವಾಯುವ್ಯ ದಿಕ್ಕಿನಲ್ಲಿ ಸ್ಟವ್ ಅಥವಾ ಬಾತ್ರೂಮ್

ಇದ್ದರೆ ಅದನ್ನು ಬ್ಯಾಲೆನ್ಸ್ ಮಾಡುವುದಕ್ಕೆ ಪ್ರಯತ್ನ ಮಾಡಿ ಇಲ್ಲ ಎಂದರೆ ಸಾಲ ತೀರಿಸುವುದರಲ್ಲಿ ನಿಮ್ಮ ಜೀವನ ಕಳೆದು ಹೋಗುತ್ತದೆ. ಮೂರು ನವಿಲುಗರಿಗಳನ್ನು ತಂದು ದೇವರು ಮನೆಯಲ್ಲಿ ಈಶಾನ್ಯ ದಿಕ್ಕಿನಲ್ಲಿ ಇಟ್ಟಿದ್ದೆ ಆದಲ್ಲಿ ಕೋಟಿ ಸಾಲ ಇದ್ದರೂ ಕೂಡ ತೀರುತ್ತದೆ ಎನ್ನುತ್ತದೆ ವಾಸ್ತಶಾಸ್ತ್ರ. ಸ್ನೇಹಿತರೆ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ ಮತ್ತು ಓಂ ನಮೋ ವಾಸುದೇವಾಯ ನಮಃ ಎಂದು ಕಮೆಂಟ್ ಮಾಡಿ ಧನ್ಯವಾದಗಳು.

Leave A Reply

Your email address will not be published.