Ultimate magazine theme for WordPress.

pooja room vastu ದೇವರ ಕೋಣೆಯಲ್ಲಿ ಈ 10 ತಪ್ಪುಗಳನ್ನು ಮಾಡಬೇಡಿ ಕಷ್ಟ ನಷ್ಟ ತಪ್ಪಿದ್ದಲ್ಲ

0 78

pooja room vastu ಸ್ನೇಹಿತರೆ ನಮಸ್ಕಾರ ದೇವರ ಕೋಣೆಯಲ್ಲಿ ಈ 10 ತಪ್ಪುಗಳನ್ನು ಮಾಡಬೇಡಿ ಕಷ್ಟ ನಷ್ಟ ತಪ್ಪಿದ್ದಲ್ಲ ಅನುರಸಿದ ಮಾಹಿತಿಯನ್ನು ಈ ಸಂಚಿಕೆಯಲ್ಲಿ ನಾನು ತಿಳಿಸಿಕೊಡುತ್ತೇನೆ ಪ್ರತಿಯೊಬ್ಬರ ಮನೆಯಲ್ಲೂ ದೇವರ ಕೋಣೆ ಇದ್ದೇ ಇರುತ್ತದೆ ಕೆಲವರ ಮನೆಯ ದೇವರ ಕೋಣೆಯನ್ನು ನೋಡಿದ ತಕ್ಷಣ ತನ್ನಿಂದ ತಾನೇ ಭಕ್ತಿ ಭಾವ ಮೂಡಿಬಿಡುತ್ತದೆ ಇನ್ನೂ ಕೆಲವರ ಮನೆಯ ದೇವರ ಕೋಣೆಯನ್ನು ನೋಡಿದ ತಕ್ಷಣ ಅದ್ರ ಹತ್ತಿರ ಹೋಗುವುದಕ್ಕೂ ಮನಸಾಗುವುದಿಲ್ಲ ಬದಲಾಗಿ ಮನಸ್ಸಿನಲ್ಲಿ ಒಂದು ರೀತಿ ಕಸಿವಿಸಿ ತುಂಬಿಕೊಂಡುಬಿಡುತ್ತದೆ ನಿಮ್ಮ ಮನೆಯ ದೇವರ ಕೋಣೆಯ ವಾತಾವರಣ

ಇದೇ ರೀತಿ ಇದೆ ಅಂತ ಅನಿಸುತ್ತಿದೆಯಾ ಹಾಗಾದರೆ ಮೊದಲು ನೀವು ಎಚ್ಚೆತ್ತುಕೊಂಡು ಬಿಡಿ ಯಾರಿಗೆ ಗೊತ್ತು ಇದೆ ದೇವರ ಕೋಣೆಯಿಂದ ನಿಮ್ಮ ಮನೆಗೆ ದಾರಿದ್ರ ಒಕ್ಕರಿಸಿಕೊಂಡಿದ್ದೀಯೋ ಏನೋ ನಿಮ್ಮ ಬದುಕಲ್ಲಿ ಇದರಿಂದಾಗಿ ಕಷ್ಟಗಳು ತುಂಬಿಕೊಂಡಿದೆಯೋ ಏನೋ ದೇವರ ಪೂಣೆಯಿಂದಲೂ ಸಮಸ್ಯೆ ಉದ್ಭವವಾಗುತ್ತದೆ ಅನ್ನುವ ಪ್ರಶ್ನೆ ನಿಮ್ಮಲ್ಲಿದ್ದರೆ ನಮ್ಮ ಉತ್ತರ ಹೌದು ಇದನ್ನು ನಾವು ಹೇಳುತ್ತಿಲ್ಲ ಬದಲಾಗಿ ಶಾಸ್ತ್ರಗಳಲ್ಲಿ ಉಲ್ಲೇಖ ಮಾಡಲಾಗಿದೆ ದೇವರ ಕೋಣೆಯಲ್ಲಿರುವ ದೇವರಿಂದಾಗಿ ಯಾವುದೇ ಸಮಸ್ಯೆಗಳು ಆಗುತ್ತಾ ಇರುವುದಿಲ್ಲ

ಬದಲಾಗಿ ನೀವು ಮಾಡುವ ಹತ್ತು ತಪ್ಪುಗಳಿಂದಾಗಿ ಒಂದಾದ ಮೇಲೆ ಒಂದರಂತೆ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ತಪ್ಪುಗಳು ಏನು ಅನ್ನುವುದನ್ನು ತಿಳಿದುಕೊಂಡು ಮೊದಲು ಅದನ್ನು ಸರಿ ಮಾಡಿಕೊಳ್ಳಿ ಆಗ ನಿಮ್ಮ ಜೀವನದಲ್ಲಿ ಎಲ್ಲಾ ಕಷ್ಟಗಳು ಒಂದೊಂದಾಗಿ ಮಾಯವಾಗುತ್ತದೆ ಹಾಗಾದರೆ ದೇವರ ಕೋಣೆಯಲ್ಲಿ ನಿಮ್ಮಿಂದಾಗುವ ತಪ್ಪುಗಳು ಏನು ಅದನ್ನು ಹೇಗೆ ಸರಿ ಮಾಡಿಕೊಳ್ಳಬೇಕು ಅನ್ನುವುದನ್ನು ಹೇಳುತ್ತೇವೆ ಹಾಗಾಗಿ ಈ ಸಂಚಿಕೆಯನ್ನು ಪೂರ್ತಿಯಾಗಿ

ಓದಿ ಇಂದಿನ ಕಾಲದಲ್ಲಿ ಮನೆ ಕಟ್ಟುವುದು ಅಂತ ಅಂದರೆ ಸಣ್ಣ ಮಾತು ಅಲ್ಲ ಎಷ್ಟೇ ಪುಟ್ಟ ಮನೆ ಕಟ್ಟಬೇಕು ಅಂತ ಅಂದುಕೊಂಡರೂ ಕೂಡ ಆ ಮನೆ ಕಟ್ಟಿ ಗೃಹಪ್ರವೇಶ ಮಾಡಿ ಮುಗಿಸುವ ಅಷ್ಟರಲ್ಲಿ ಖರ್ಚು ಮಿತಿಮೀರಿ ಹೋಗಿಬಿಟ್ಟಿರುತ್ತದೆ ನೀವು ಏನೇ ಹೇಳಿ ಮನೆಯನ್ನು ಎಷ್ಟೇ ಅದ್ಭುತವಾಗಿ ಕಟ್ಟಿದರು ಅಷ್ಟೇ ಮನೆಯನ್ನು ಸರಳವಾಗಿ ಕಟ್ಟಿದರು ಅಷ್ಟೇ ಕೊನೆಗೆ ಬೇಕಾಗಿರುವುದು ನೆಮ್ಮದಿ ಅಷ್ಟೇ ಅದು ನೀವು ಕಟ್ಟಿರುವ ಮನೆಯಿಂದಲೇ ಸಿಕ್ಕಿದರೆ ಅದು ಸ್ವರ್ಗ ಆಗಿಬಿಡುತ್ತದೆ

ಆದರೆ ಆ ಮನೆಯ ಒಳಗಡೆ ಕಾಲು ಇಟ್ಟಿದ್ದೆ ಇಟ್ಟಿದ್ದು ಒಂದಲ್ಲ ಒಂದು ಕಷ್ಟ ಬೇತಾಳದಂತೆ ಬೆನ್ನು ಬಿದ್ದು ಬಿಟ್ಟರೆ ಜೀವನ ಹೇಗಿರುತ್ತದೆ ಹೇಳಿ ಜೀವನ ನರಕ ಆಗಿಬಿಡುತ್ತದೆ ಅದಕ್ಕಾಗಿ ನಮ್ಮ ಶಾಸ್ತ್ರಗಳು ಕೆಲವು ವಾಸ್ತು ನಿಯಮಗಳನ್ನು ಹೇಳಿವೆ ಮನೆಯ ಮುಖ್ಯದ್ವಾರ ಯಾವ ಕಡೆ ಇಡಬೇಕು ಅಡುಗೆಮನೆ ಯಾವ ಕಡೆ ಇರಬೇಕು ಶೌಚಾಲಯ ಯಾವ ಕಡೆ ಇರಬೇಕು ಅನ್ನುವುದನ್ನು ಸ್ಪಷ್ಟವಾಗಿ ಹೇಳಿವೆ ಇದರ ಜೊತೆಗೆ ದೇವರಕೋಣೆ ಎಲ್ಲಿರಬೇಕು ಹಾಗೆ ಆ ದೇವರ ಕೋಣೆಯಲ್ಲಿ ಪಾಲಿಸಬೇಕಾಗಿರುವ

ನಿಯಮಗಳು ಏನು ಅನ್ನುವುದನ್ನು ಕೂಡ ಹೇಳಲಾಗಿದೆ ಅದನ್ನು ನೀವು ಪಾಲಿಸಿ ನೋಡಿ ನಿಮ್ಮ ಮನೆ ಹೇಗೆ ನೆಮ್ಮದಿ ಶಾಂತಿಯ ತಾಣ ಆಗುತ್ತದೆ ಅಂತ ಸ್ನೇಹಿತರೆ ಮನೆಯ ಪೂಜೆಯ ಕೋಣೆಯಲ್ಲಿ ನಮಗೆ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ನಾವು ಮಾಡುವಂತ ಕೆಲವು ತಪ್ಪುಗಳಿಂದಾಗಿ ಜೀವನದಲ್ಲಿ ಹತ್ತುಪಟ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಮನೆಯಲ್ಲಿ ದೇವಾಲಯವನ್ನು ಅಥವಾ ಪೂಜಾ ಸ್ಥಳವನ್ನು ನಿರ್ಮಿಸುವಾಗ ನಾವು ಕೆಲವೊಂದು ನಿಯಮಗಳನ್ನು ಅನುಸರಿಸಬೇಕಾಗುತ್ತದೆ

ಈ ನಿಯಮಗಳನ್ನು ಪಾಲಿಸಿದರೆ ಮಾತ್ರ ಮನೆಯಲ್ಲಿ ಮಾಡುವಂತಹ ಪೂಜೆಯ ಸಂಪೂರ್ಣ ಫಲ ನಮಗೆ ಸಿಗುತ್ತದೆ ಇವರ ಕೋಣೆಯಲ್ಲಿ ನೀವು ಮಾಡಲೇಬಾರದ ತಪ್ಪುಗಳು ಯಾವುವು ಅಂದರೆ ಎಲ್ಲಿದೆ ನೋಡಿ ಆ ಪಟ್ಟಿ ಮೊದಲನೆಯ ತಪ್ಪು ಪೂಜೆಯ ಕೋಣೆ ಈಶಾನ್ಯ ದಿಕ್ಕಿನಲ್ಲಿ ಇರಬೇಕು ಒಂದು ವೇಳೆ ನಿಮ್ಮ ಪೂಜೆಯ ಮನೆ ಈಶಾನ್ಯ ದಿಕ್ಕಿನತ್ತ ನಿರ್ಮಿಸಲು ಸಾಧ್ಯವಾಗದೇ ಇದ್ದರೆ ಪೂರ್ವ ದಿಕ್ಕಿನಲ್ಲಿ ನಿರ್ಮಿಸಬಹುದು ನೀವೇನಾದರೂ ಫ್ಲಾಟ್ ನಲ್ಲಿ ವಾಸವಾಗಿದ್ದರೆ

ಸೂರ್ಯನ ಬೆಳಕನ್ನು ನೋಡಿಕೊಂಡು ಅದರ ಆಧಾರದ ಮೇಲೆ ದೇವರ ಕೋಣೆಯನ್ನು ನಿರ್ಮಿಸಬೇಕು ದೇವರ ಪೂಜಾಸ್ಥಳವನ್ನು ಮತ್ತೆ ಮತ್ತೆ ಬದಲಾಯಿಸುತ್ತಾ ಇರಬೇಡಿ ಪೂಜಾ ಕೋಣೆಯ ಬಣ್ಣವು ತಿಳಿ ಹಳದಿ ಅಥವಾ ಬಿಳಿ ಬಣ್ಣದಲ್ಲಿ ಇದ್ದರೆ ಉತ್ತಮ ಗಾಡ ಬಣ್ಣವನ್ನು ಪೂಜೆಯ ಕೋಣೆಯಲ್ಲಿ ಬಳಸುವುದನ್ನು ತಪ್ಪಿಸಬೇಕು ಕೋನ ಅಥವಾ ಗುಮ್ಮಟ ಆಕಾರದ ಪೂಜಾ ಕೋಣೆಯನ್ನು ನಿರ್ಮಿಸುವ ಬದಲು ಒಂದು ಸಣ್ಣ ಪೂಜಾ ಸ್ಥಳವನ್ನು ನಿಮ್ಮ ಮನೆಯಲ್ಲಿ ನಿರ್ಮಿಸಿ

ನಿಮ್ಮ ಮನೆಯಲ್ಲಿ ಧನಾತ್ಮಕ ವಾತಾವರಣ ಆವರಿಸಿಕೊಂಡು ಬಿಡುತ್ತದೆ ಎರಡನೆಯ ತಪ್ಪು ದೇವಾಲಯದಂತಹ ಆಕಾರವನ್ನು ತಂದು ಮನೆಯ ದೇವರ ಕೋಣೆಯಲ್ಲಿ ಇಡುವ ಬದಲು ಪ್ರತ್ಯೇಕ ಪೂಜಾ ಕೋಣೆಯನ್ನು ನಿರ್ಮಿಸಿ ಪೂಜಾ ಕೋಣೆಯಲ್ಲಿ ಎಂದಿಗೂ ಗುಂಪು ಗುಂಪು ದೇವರ ವಿಗ್ರಹಗಳನ್ನು ಅಥವಾ ನೋಟವನ್ನು ಇಡಬೇಡಿ ನೀವು ಮುಖ್ಯವಾಗಿ ಪೂಜಿಸುವ ದೇವತೆ ಅಥವಾ ದೇವರ ಚಿತ್ರವನ್ನು ಅಥವಾ ಪ್ರತಿಭೆಯನ್ನು ಪೀಠದ ಮೇಲೆ ಅಥವಾ ಎತ್ತರದ ಸ್ಥಳದಲ್ಲಿ ಇಡಬೇಕು ಇತರ ದೇವರನ್ನು ದೇವತೆಗಳನ್ನು ಮುಖ್ಯದೇವರ ಅಕ್ಕಪಕ್ಕದಲ್ಲಿ ಇಡಬಹುದು ಮೂರ್ತಿಯನ್ನು ಸ್ಥಾಪಿಸುವಾಗ ಅದು

12 ಅಂಗುಲಗಳಿಗಿಂತ ಹೆಚ್ಚಿರಬಾರದು ಆದರೆ ದೇವರ ಫೋಟೋ ಎಷ್ಟು ದೊಡ್ಡದು ಬೇಕಾದರೂ ಇರಬಹುದು ಪೂಜಾ ಸ್ಥಳದಲ್ಲಿ ಶಂಖ ಗೋಮತಿ ಚಕ್ರ ಮತ್ತು ಒಂದು ಬಿಂದಿಗೆಯಲ್ಲಿ ನೀರನ್ನು ಹಾಕಿ ಇಡಬೇಕು ಮೂರನೆಯ ತಪ್ಪು ಮುಂಜಾನೆ ಹಾಗೂ ಸಂಜೆಯ ಸಮಯದ ಪೂಜೆಯಲ್ಲಿ ಒಂದೇ ರೀತಿಯ ನಿಯಮವನ್ನು ಪಾಲಿಸಬೇಕು ಸಂಜೆಯ ಪೂಜೆಯಲ್ಲಿ ದೇವರಿಗೆ ದೀಪವನ್ನು ಬೆಳಗಿ ಪೂಜೆಯನ್ನು ಮಾಡುವ ಮೊದಲು ದೇವರ ಕೀರ್ತನೆಗಳನ್ನು ಹಾಡಿ ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳು ತುಂಬಿಕೊಳ್ಳುತ್ತವೆ

ನಾಲ್ಕನೆಯ ತಪ್ಪು ದೇವರ ಮನೆಯನ್ನು ಅತ್ಯಂತ ಸ್ವಚ್ಛವಾಗಿ ಇಟ್ಟುಕೊಳ್ಳಿ ಹಾಗೂ ದೇವರ ಕೋಣೆಯಲ್ಲಿ ಒಂದು ಬಿಂದಿಗೆಯ ತುಂಬಾ ನೀರನ್ನು ತುಂಬಿಸಿ ಇಡೀ ನಿಮಗೆ ಯಾವುದೇ ಪೂಜೆ ಮಾಡುವಾಗ ನಿಮಗೆ ಗುರು ಮಂತ್ರ ತಿಳಿಯದೆ ಇದ್ದರೆ ಗಾಯತ್ರಿ ಮಂತ್ರವನ್ನು ಪಡಿಸಿ ಪೂಜೆಯ ನಂತರ ಪ್ರಸಾದವಾಗಿ ದೇವರಿಗೆ ಅರ್ಪಿಸಿದ ನೀರನ್ನು ಸ್ವೀಕರಿಸಿ ಐದನೆಯ ತಪ್ಪು ನಿಮ್ಮ ಮನೆಯ ದೇವರ ಕೋಣೆಯನ್ನು ಸದಾ ಸ್ವಚ್ಚವಾಗಿ ಇಟ್ಟುಕೊಳ್ಳಿ ಗಲೀಜಾಗಿ ಇಟ್ಟುಕೊಳ್ಳಬೇಡಿ ಕೇವಲ

ಹಬ್ಬ ಹರಿದಿನಗಳಲ್ಲಿ ದೇವರ ವಿಗ್ರಹಗಳನ್ನು ಸ್ವಚ್ಛಗೊಳಿಸುವುದು ದೇವರ ಕೋಣೆಯನ್ನು ಸ್ವಚ್ಛಗೊಳಿಸುವ ಅಭ್ಯಾಸ ಇದ್ದರೆ ಮೊದಲು ಅದನ್ನು ಚೇಂಜ್ ಮಾಡಿಕೊಳ್ಳಿ ವಾರದಲ್ಲಿ ಆಗಾಗ ದೇವರ ಕೋಣೆಯ ಸ್ವಚ್ಛತೆಯ ಬಗ್ಗೆ ಗಮನ ಕೊಡಿ ದೇವರ ಫೋಟೋ ಅಥವಾ ಮೂರ್ತಿಯನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳಿ ಇದರ ಜೊತೆ ಜೊತೆಗೆ ಒಂದು ಬಿಂದಿಗೆಯ ನೀರನ್ನು ದೇವರ ಕೋಣೆಯಲ್ಲಿ ಸದಾ ತುಂಬಿಸಿ ಇಡೀ ಹಾಗೂ ಅದನ್ನು ಕಾಲಕಾಲಕ್ಕೆ ಬದಲಾಯಿಸುತ್ತಾ ಇರಿ

ಆರನೆಯ ತಪ್ಪು ಕೆಲವರು ದೇವರಕೋಣೆಯಲ್ಲಿ ಪೂರ್ವಜರ ಫೋಟೋವನ್ನು ಇಟ್ಟುಕೊಂಡಿರುತ್ತಾರೆ ನೀವು ನಿಮ್ಮ ಹಿರಿಯರನ್ನು ಪೂಜಿಸಿ, ಅದರಲ್ಲಿ ತಪ್ಪಿಲ್ಲ ಆದರೆ ಅವರು ದೇವರ ಸಮಾನರು ಅಲ್ಲ ಆದ್ದರಿಂದ ಅವರನ್ನು ದೇವರ ಕೋಣೆಯ ಹೊರತುಪಡಿಸಿ ಬೇರೆ ಕಡೆ ಇಟ್ಟುಬಿಡಿ ಹಾಗೆ ಶನಿ ದೇವರ ವಿಗ್ರಹವನ್ನು ಅಥವಾ ಫೋಟೋವನ್ನು ದೇವರ ಕೋಣೆಯಲ್ಲಿ ಇರುವುದು ಒಳಿತಲ್ಲ ಏಳನೆಯ ತಪ್ಪು ನಿಮ್ಮ ಮನೆಯಲ್ಲಿ ಪೂಜಾ ಕೋಣೆಯನ್ನು ಮಲಗುವ ಕೋಣೆಯಾಗಲಿ ಅಡುಗೆಮನೆ ಆಗಲಿ ಮೆಟ್ಟಿಲುಗಳ ಕೆಳಗೆ ನೆಲಮಾಳಿಗೆಯಲ್ಲಿ ನಿರ್ಮಿಸಬೇಡಿ ಹಾಗೆ ಶೌಚಾಲಯದ ಪಕ್ಕ ಮೇಲೆ ಮುಂದೆ ಅಥವಾ

ಕೆಳಗೂ ಕೂಡ ನಿರ್ಮಿಸಬಾರದು ಹೀಗೆ ಮಾಡುವುದರಿಂದ ವಾಸ್ತುದೋಷ ಉಂಟಾಗುತ್ತದೆ ಇದರ ಪರಿಣಾಮ ಮನೆಯ ಸದಸ್ಯರ ಮೇಲೆ ಬೀಳುತ್ತದೆ ಎಂಟನೆಯ ತಪ್ಪು ಪೂಜೆಯ ಕೋಣೆ ಅಂದಮೇಲೆ ಅಲ್ಲಿ ದೇವತೆಗಳ ಚಿತ್ರ ಅಥವಾ ವಿಗ್ರಹಗಳನ್ನು ಇಟ್ಟೆ ಇಟ್ಟಿರುತ್ತಾರೆ ಕೆಲವರು ಹೋದ ಹೋದ ದೇವಸ್ಥಾನಗಳಿಂದ ದೇವರ ಫೋಟೋಗಳನ್ನು ತಂದುಕೊಂಡು ದೇವರ ಕೋಣೆಯಲ್ಲಿ ಇಟ್ಟುಬಿಡುತ್ತಾರೆ ನೀವು ಕೂಡ ಇದನ್ನು ಮಾಡುತ್ತಿದ್ದರೆ ಅಭ್ಯಾಸವನ್ನು ಬದಲಾಯಿಸಿ ಹಾಗೆ

ನೀವು ಮನೆಯಲ್ಲಿ ತಂದಿಡುವ ಮೂರ್ತಿ ಫೋಟೋ ಆಗಲಿ ಅದು ಸಂತೋಷ ಮುಖಭಾವದ ಹಾಗೂ ಆಶೀರ್ವಾದ ಕೊಡುವ ಬಂಗಿಯಲ್ಲಿ ಇರಬೇಕು ಅನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಹಾಗೆ ಪುರಾತನ ದೇವಸ್ಥಾನಗಳಿಂದ ದೇವರ ವಿಗ್ರಹಗಳನ್ನು ಮನೆಯಲ್ಲಿ ತಂದು ಇಟ್ಟುಕೊಳ್ಳುವುದಾಗಲಿ ವಿಘ್ನಗೊಂಡಿರುವ ದೇವರಮೂರ್ತಿಗಳನ್ನು ಮನೆಯಲ್ಲಿ ತಂದು ಇಟ್ಟುಕೊಳ್ಳುವುದಲ್ಲ ಒಂಬತ್ತನೆಯ ತಪ್ಪು ಪೂಜಾ ಕೋಣೆ ಅಂದವಾಗಿ ಕಾಣಬೇಕು ಅಂತ ಕೆಲವರು ಕೆಂಪು ಕೆಂಪು ಬಣ್ಣದ

ಕರೆಂಟ್ ದೀಪಗಳನ್ನು ಹಚ್ಚುತ್ತಾರೆ ಇನ್ನೂ ಕೆಲವರು ಸದಾ ಕೆಂಪು ಬಣ್ಣದ ಕರೆಂಟ್ ದೀಪವನ್ನು ಹಚ್ಚಿಡುತ್ತಾರೆ ನೀವು ಕೂಡ ಹೀಗೆ ಮಾಡುತ್ತಿದ್ದರೆ, ಇದನ್ನು ಮಾಡುವುದನ್ನು ಮೊದಲು ನಿಲ್ಲಿಸಿ ಹೀಗೆ ಮಾಡುವುದರಿಂದ ವ್ಯಕ್ತಿಯು ಮಾನಸಿಕವಾಗಿ ತೊಂದರೆಗೊಳಗಾಗುತ್ತಾನೆ ಬಿಳಿ ಬಣ್ಣದ ಬಲ್ಪನ್ನು ಹಚ್ಚಿಡಿ ಎಣ್ಣೆಯ ದೀಪವನ್ನು ಹಚ್ಚಿ ಇಟ್ಟರೆ ತುಂಬಾ ಒಳ್ಳೆಯದು ಹೀಗೆ ಮಾಡುವುದರಿಂದ ಮನೆಯಲ್ಲಿ ಸದಾ ಧನಾತ್ಮಕ ಶಕ್ತಿ ಉಳಿಯುತ್ತದೆ 10ನೆಯ ತಪ್ಪು ದೇವರಿಗೆ

ದೀಪವನ್ನು ಹಚ್ಚುವಾಗ ನಾವು ಬೆಂಕಿ ಪಟ್ಟಣವನ್ನು ಬಳಸುತ್ತೇವೆ ಹಾಗೆ ತಕ್ಷಣ ಸಿಗಲಿ ಅಂತ ಅದನ್ನು ನಾವು ದೇವರ ಕೋಣೆಯಲ್ಲಿ ಇಡುತ್ತೇವೆ ಆದರೆ ಇದು ಒಳ್ಳೆಯದಲ್ಲ ಇದರಿಂದ ಕೆಟ್ಟ ಶಕ್ತಿಗಳ ಆರ್ಭಟ ಹೆಚ್ಚಾಗುತ್ತದೆ ಹಾಗಾಗಿ ನೀವು ಬೆಂಕಿ ಪಟ್ಟಣವನ್ನು ದೇವರ ಮನೆಯಿಂದ ಹೊರಗಡೆ ಇಡಿ ಆಗ ನೋಡಿ ನಿಮ್ಮ ಮನೆಯಲ್ಲಿ ಏನೇನು ಬದಲಾವಣೆ ಆಗುತ್ತದೆ ಅಂತ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.