Ultimate magazine theme for WordPress.

shravan somavar remedy ಈ ಆಸೆಯನ್ನು5 55 ಕ್ಕೆ ಮಾಡಿ ಮತ್ತು ಅದು ಒಂದು ದಿನದಲ್ಲಿ ನನಸಾಗುತ್ತದೆ.

0 86

shravan somavar remedy ನಮಸ್ಕಾರ ಸ್ನೇಹಿತರೇ ಇವತ್ತಿನ ಸಂಚಿಕೆಯಲ್ಲಿ ಶ್ರಾವಣ ಮಾಸ ಆರಂಭವಾಗುತ್ತಿದೆ ಹಾಗೂ ಅದರ ಜೊತೆ ಭೀಮನ ಅಮಾವಾಸ್ಯೆಯು ಮುಗಿದಿದೆ ಇಂದಿನಿಂದ ಹಬ್ಬಗಳ ಸಾಲೆ ಪ್ರಾರಂಭವಾಗುವಂತಹ ಸಮಯ ಅದರಲ್ಲೂ ವಿಶೇಷವಾಗಿ ಐದು ಗಂಟೆ 55ನಿಮಿಷ ಅತಿ ಅಪರೂಪದ ಸಮಯ ತುಂಬಾ ಶಕ್ತಿಶಾಲಿ ಸಮಯ ಈ ಸಮಯದಲ್ಲಿ ನೀವು ಕಣ್ಣು ಮುಚ್ಚಿಕೊಂಡು ಒಂದೇ ಒಂದು ಚಿಕ್ಕ ವಿಷಯವನ್ನು ಕೇಳಿಕೊಂಡು ನೋಡಿ ಒಂದು ಸಣ್ಣ ಉಪಾಯ ಹೇಳಿಕೊಡುತ್ತೇವೆ ಅದನ್ನು ಮಾಡಿದರೆ ಪಟಪಟ ಅಂತ ನಿಮ್ಮ ಕೆಲಸಗಳು ಆಗುತ್ತದೆ.

ಸ್ನೇಹಿತರೆ ಆಗ ಐದು . ಐದು ಗಂಟೆ 55 ನಿಮಿಷಕ್ಕೆ ಬಾರಿ ವಿಶೇಷ ಯೋಗದ ಈ ಸಂದರ್ಭದಲ್ಲಿ ಏನು ಮಾಡಬೇಕು ಎಂದರೆ ನೀವು ಒಂದು ರೂಪಾಯಿಯ ನಾಣ್ಯವನ್ನು ತೆಗೆದುಕೊಳ್ಳಬೇಕಾಗುತ್ತದೆ ಒಂದು ರೂಪಾಯಿ ನಾಣ್ಯ ಎಷ್ಟು ನಾಣ್ಯ ತಗೋಬೇಕು ಎಂದರೆ 5 ನಾಣ್ಯವನ್ನು ತೆಗೆದುಕೊಳ್ಳಬೇಕು ಅಕಸ್ಮಾತ್ ನಿಮಗೆ ಒಂದು ರೂಪಾಯಿಯ ಐದು ನಾಣ್ಯ ಸಿಗಲಿಲ್ಲ ಎಂದಾದರೆ ಯಾವ ಒಂದು ನಿರ್ದಿಷ್ಟವಾಗಿ ನಾಣ್ಯವನ್ನು ತೆಗೆದುಕೊಳ್ಳಬೇಕು ಅಂತೇನಿಲ್ಲ ಒಂದು ರೂಪಾಯಿಯ ಐದು ತೆಗೆದುಕೊಳ್ಳಬೇಕು ಎರಡು ರೂಪಾಯಿಗೆ ಎರಡು ಸಿಕ್ಕರೆ ತೆಗೆದುಕೊಳ್ಳಿ ಮೂರು ಸಿಕ್ಕರೆ ತೆಗೆದುಕೊಳ್ಳುತ್ತಿನಲ್ಲಿ ನಿಮಗೆ ಐದು ನಾಣ್ಯಗಳು ಬೇಕಾಗಿರುತ್ತದೆ.

ಈ ಐದು ನಾಣ್ಯಗಳನ್ನು ಕೈಯಲ್ಲಿ ಹಿಡಿದುಕೊಂಡು ಮುಖವನ್ನು ಪೂರ್ವ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಬೇಕು ನೀವು ಜರ್ನಿ ಮಾಡ್ತಾ ಇದ್ದೀರಿ ಆವಾಗ ನಿಮ್ಮ ಮುಖ ಪೂರ್ವ ದಿಕ್ಕಿಗೆ ಇಲ್ಲ ಅಂದರೂ ಕೂಡ ಪರವಾಗಿಲ್ಲ ಒಟ್ಟಿನಲ್ಲಿ 5 ಗಂಟೆ 55 ನಿಮಿಷಕ್ಕೆ ಸಮಯವನ್ನು ನೋಡುತ್ತಾ ಜರ್ನಿ ಮಾಡುತ್ತಾ ಇರುತ್ತೀರ ಎಲ್ಲಾದರೂ ಸಿರಿ ಸಾಮಾನ್ಯವಾಗಿ ಒಂದೇ ಒಂದು ಕ್ಷಣ ಅಲ್ಲೇ ಸೈಡಿಗೆ ಕುಳಿತುಕೊಂಡು ನೀವು ಮನೆಯಲ್ಲಿ ಇದ್ದರೆ ಕೂಡ ಒಂದು ಪೂರ್ವ ದಿಕ್ಕಿಗೆ ಮುಖ ಮಾಡಿ ಕುಳಿತುಕೊಂಡು

ರೂ. 5 ನಾಣ್ಯವನ್ನು ಕೈಯಲ್ಲಿ ಹಿಡಿದುಕೊಂಡು ನಿಮ್ಮ ಒಂದೇ ಒಂದು ವಿಶ್ ಕೇಳಬೇಕಾಗುತ್ತದೆ ಆ ಸಮಯದಲ್ಲಿ ಸರಿಯಾಗಿ ನೀವು ರಿಮೈಂಡರ್ ಇಟ್ಟುಕೊಳ್ಳಿ ಬರೆದಿಟ್ಟುಕೊಳ್ಳಿ ಅಲಾರಾಂ ಇಟ್ಟುಕೊಳ್ಳಿ ಇದನ್ನು ಒಂದು ಕ್ಯಾಲೆಂಡರ್ ನಲ್ಲಿ ಕೂಡ ನೋಟ್ ಮಾಡಿ ಇಟ್ಟುಕೊಳ್ಳಿ ಈ ಸಮಯ 5 ಗಂಟೆ 55 ನಿಮಿಷ ಆಗಸ್ಟ್ ಐದು ತುಂಬಾ ಶಕ್ತಿಶಾಲಿ ಸಮಯ ನೀವು ಕುಳಿತುಕೊಂಡು ಬಿಟ್ಟು ಯೂನಿವರ್ಸಿಗೆ ಒಂದೇ ಒಂದು ಪ್ರಾರ್ಥನೆ ಮಾಡಿ ಜಾಸ್ತಿ ವಿಶ್ ಕೇಳೋಹಾಗಿಲ್ಲ ಒಂದೇ ಒಂದು ನಿಮಗೆ ಏನು ವಿಸ್ಪೂರ್ತಿ ಆಗಬೇಕು ಅದನ್ನು ಹೇಳಿಕೊಳ್ಳಿ ಕೇಳಿಕೊಂಡು ಅದನ್ನು ಪೂರ್ತಿಯಾಗಿ ಈಚೆ ಪೂರ್ತಿಯಾಗಿದೆ ನಾನು ಸಂತೋಷವಾಗಿದ್ದೇನೆ

ಈಗ ಉದಾಹರಣೆ ಸಾಲ ತೀರಬೇಕು ಅಂದರೆ ಕೈಯಲ್ಲಿ ಸಾಕಷ್ಟು ಹಣ ಇದೆ ನಾನು ಖುಷಿಯಾಗಿ ಇದ್ದೀನಿ ಈ ರೀತಿಯಾಗಿ ಕೇಳಿಕೊಳ್ಳಬಹುದು ಅನಂತರ ಈ ಐದು ರೂಪಾಯಿ ಕಾಯಿನ್ ಏನಿರುತ್ತದೆ? ಐದು ದಿವಸ ನಿಮ್ಮ ಹತ್ತಿರ ಇರಬೇಕು ಈ ವಿಶ್ ಕೇಳಿ 5 ದಿನ ಐದು ದಿನದ ನಂತರ ಇದಕ್ಕೆ ಮತ್ತೆ ಒಂದು 10 ಅಥವಾ 20 ರೂಪಾಯಿಯನ್ನು ಸೇರಿಸಿ ಈ 500 ರೂಪಾಯಿ ನಾಣ್ಯಗಳನ್ನು ತೆಗೆದುಕೊಂಡು ಅಂಗಡಿಯಲ್ಲಿ ಸಿಹಿ ಸ್ವೀಟ್ಗಳನ್ನು ಏನಾದರೂ ತೆಗೆದುಕೊಳ್ಳಬೇಕು

ಸ್ವೀಟ್ ಗಳನ್ನು ತೆಗೆದು ಕೊಂಡು ರಸ್ತೆ ಬದಿಯಲ್ಲಿರುವ ನಿರ್ಗತಿಕರು ಇರಬಹುದು ಅತಿ ಕಷ್ಟದಲ್ಲಿ ಇರುವವರಿಗೆ ನೀವೇನು ಈ ವಿಶ್ ಕೇಳಿಕೊಂಡಿರುತ್ತೀರಲ್ಲ 5: ಗಂಟೆ 55 ನಿಮಿಷಕ್ಕೆ ಐದು ರೂಪಾಯಿ ನಾಣ್ಯಗಳು ಅದಕ್ಕೆ 20 ಅಥವಾ 30 ರೂಪಾಯಿ ಸೇರಿಸಿ ಯಾವುದಾದರೂ ಸಿಹಿ ಪದಾರ್ಥ ತೆಗೆದುಕೊಂಡು ಅಗತ್ಯವಿರುವವರಿಗೆ ಅಥವಾ ನಿರ್ಗತಿಕರಿಗೆ ಸಿಹಿಯನ್ನ ದಾನ ಮಾಡುವುದರಿಂದ ನಿಮ್ಮ ಇಚ್ಛೆ ಅತಿ ಶೀಘ್ರದಲ್ಲಿ ಕೈಗೂಡುತ್ತದೆ ಇದು ಒಂದು ವಿಧಾನ.

ನೀವು ಆಗಸ್ಟ್ ಐದಕ್ಕೆ ನೋಡಲಿಲ್ಲ ಬೇರೆ ದಿನಾಂಕದಲ್ಲಿ ನೋಡಿದರೂ ಪರವಾಗಿಲ್ಲ ಈ ತಿಂಗಳು ಅಂದರೆ ಆಗ ತಿಂಗಳು ಪೂರ್ತಿ ಈ ಒಂದು ರೆಮಿಡಿ ಮಾಡಿಕೊಳ್ಳಬಹುದು. ಯಾವಾಗ ಎಂದರೆ ಐದು ಗಂಟೆ 55 ನಿಮಿಷಕ್ಕೆ ಆಗ ಸ್ಪೂರ್ತಿ ತಿಂಗಳು ಒಂದೇ ಒಂದು ದಿವಸ ಈ ರೀತಿಯಾಗಿ ಮಾಡಿಕೊಳ್ಳಿ ಆಗಸ್ಟ್ 5 ಕ್ಕೆ ಮಾಡುವುದರಿಂದ ಯಾವ ದಿನ ಆಗಸ್ಟ್ ತಿಂಗಳಿನಲ್ಲಿ ಯಾವ ದಿನ ಆದರೂ ಸರಿ ಐದು ಗಂಟೆ 55 ನಿಮಿಷಕ್ಕೆ ಏನಿರುತ್ತದೆ ಆ ಸಮಯದಲ್ಲಿ ತ್ರಿಬಲ್ ಐದು(5 5 5) ಎಂದು ಬರೆದುಕೊಂಡು

ಈ ಐದು ರೂಪಾಯಿ ನಾಣ್ಯಗಳನ್ನು ಕೈಯಲ್ಲಿ ಹಿಡಿದುಕೊಂಡು ಪ್ರಾರ್ಥನೆ ಮಾಡಿ ಐದು ದಿನದ ನಂತರ ಇದಕ್ಕೆ 10 ಅಥವಾ 20 ರೂಪಾಯಿ ಸೇರಿಸಿ ನೀವು ಆಗಲೇ ಹೇಳಿದ ಹಾಗೆ ನಿರ್ಗತಿಕರಿಗೆ ತುಂಬಾ ಅಗತ್ಯದಲ್ಲಿರುವ ಹಾಗೆ ಮೀಟನ್ನು ಖರೀದಿ ಮಾಡಿಕೊಟ್ಟರೆ ನಿಮ್ಮ ವಿಶ್ ಪೂರ್ತಿ ಆಗುತ್ತದೆ. ಆಗಸ್ಟ್ 5ನೇ ತಾರೀಕು 5:55 ಕ್ಕೆ ಮಾಡಿದರೆ ಈ ಹಾಳೆಯಲ್ಲಿ ಬಿಳಿಯ ಬಣ್ಣದ ಹಾಳೆಯಲ್ಲಿ ಹಸಿರು ಬಣ್ಣದ ಸ್ಕೆಚ್ ಪೆನ್ ಇಂದ 5 5 5 ಬರೆಯುವ ಅಗತ್ಯ ಇಲ್ಲ ನೀವು ಆಗಸ್ಟ್ ಐದಕ್ಕೆ ಮಾಡುವುದಿಲ್ಲ

ಬೇರೆ ದಿನ ಮಾಡುತ್ತೀನಿ ಆಗಸ್ಟ್ ತಿಂಗಳಿನಲ್ಲಿ 555 ಯಾವ ಸಮಯದಲ್ಲಾದರೂ ಮಾಡಬಹುದು ಅದನ್ನ 5:55 ಕ್ಕೆ ಮಾಡಬೇಕು ಅಂತ ಏನು ಇಲ್ಲ ಯಾವ ಸಮಯದಲ್ಲಾದರೂ ಮಾಡಬಹುದು ಆದರೆ ಆಗಸ್ಟ್ ಐದರ ನಂತರ ಮಾಡಿದರೆ ನೀವು ಹಾಳೆಯಲ್ಲಿ 5 5 5 ಎಂದು ಬರೆಯಬೇಕಾಗುತ್ತದೆ ಅವಾಗ ನೀವು ಗಡಿಯಾರ ನೋಡಿ ಮಾಡುವ ಅವಶ್ಯಕತೆ ಇಲ್ಲ 5:55 ಕ್ಕೆ ಮಾಡಬೇಕು ಇಲ್ಲ ಯಾವ ಸಮಯದಲ್ಲಿ ರಾತ್ರಿ 10 ಗಂಟೆಗೆ ಮಾಡಿದ್ಯಾ ಅಥವಾ 11 ಗಂಟೆಗೆ ಮಾಡಿರಿ ಮಧ್ಯಾಹ್ನ

2 ಗಂಟೆಗೆ ಮಾಡಿ ಆದರೆ ಇದನ್ನ ಬರೆದುಕೊಳ್ಳಬೇಕು, 5 :55 ಅಂತ ಕೈಯಲ್ಲಿ ಇದನ್ನು ವಿವರವಾಗಿ ನಿಖರವಾಗಿ ಎಳೆ ಎಳೆಯಾಗಿ ಬಿಡಿಸಿಟ್ಟು ಹೇಳಿರುತ್ತೇವೆ ಈ ಆಗಸ್ಟ್ ಐದರ 5:55ರ ರೆಮಿಡಿ ಮಾಡಿಕೊಂಡು ನೋಡಿ ನಿಮಗೆ ಕೆಲಸ ಫಟಾ ಫಟ್ ಅಂತ ಆಗುತ್ತದೆ ಇದರಲ್ಲಿ ಯಾವ ಸಂದೇಹವೂ ಇಲ್ಲ. ಸ್ನೇಹಿತರೆ ಶ್ರಾವಣ ಮಾಸ ಆರಂಭವಾಗಿದೆ ಮಂಗಳಕರ ಮಾಸ ಅತ್ಯದ್ಭುತ ಜೀವನದಲ್ಲಿ ಹಣ ಸಂಪತ್ತು ಮತ್ತು ಸಮೃದ್ಧಿ ಐಶ್ವರ್ಯ ಸುಖ ಎಲ್ಲ ತುಂಬುವಂತಹ ಮಾಸ. ಸ್ನೇಹಿತರೆ ಈ ಒಂದು ಮಾಹಿತಿ ಇಷ್ಟ ಆದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಓಂ ನಮಃ ಶಿವಾಯ ಎಂದು ಕಾಮೆಂಟ್ ಮಾಡಿ ಧನ್ಯವಾದಗಳು

Leave A Reply

Your email address will not be published.