Ultimate magazine theme for WordPress.

eyebrow astrology ನಿಮ್ಮ ಹುಬ್ಬು ಹೀಗಿದೆಯಾ ಚೆಕ್‌ ಮಾಡಿಕೊಳ್ಳಿ

0 118

eyebrow astrology ಕೆಲವರು ಮಾನಸಿಕ ಚಿಂತೆಯಲ್ಲೇ ಮುಳುಗಿರುತ್ತಾರೆ. ಕೆಲವರಿಗೆ ಸಮಯ ಬೇಗ ಕಳೆದರೇ ಸಾಕು ಎನಿಸುತ್ತದೆ. ಕೆಲವರು ಸಮಯ ಬೇಗ ಕಳೆದು ಹೋಗುತ್ತಿದೆಯಲ್ಲ ಎನ್ನುವವರು ಇದ್ದಾರೆ. ಕೆಲವರು ಮಾಡಿಟ್ಟಿದ್ದನ್ನು ಹೇಗೆ ಕರಗಿಸಬೇಕು ಎಂದು ಯೋಚನೆ ಮಾಡುತ್ತಿರುತ್ತಾರೆ. ಮನುಷ್ಯನಿಗೆ ಎಷ್ಟು ಇದ್ದರೂ ಹಿತಿಮಿತಿ ಇಲ್ಲದೇ ಯೋಚನೆ ಮಾಡುತ್ತಿರುತ್ತಾನೆ. ಮನುಷ್ಯನ ಮುಖದಲ್ಲಿ ಬಹಳ ಲಕ್ಷಣವಾಗಿ ಕಾಣುವುದು ಹುಬ್ಬು. ನಮ್ಮ ಮುಖದಲ್ಲಿ ಹುಬ್ಬು ಬಹಳ ವಿಶೇಷತೆ, ಜೊತೆಗೆ ಆಕರ್ಷಣೆ, ಜೊತೆಗೆ ಲಕ್ಷ್ಮಿ ಅಥವಾ ರಾಕ್ಷಸ ರೂಪ ಈ ಎರಡನ್ನು ತೋರುವಂತದ್ದು

ಈ ಕಣ್ಣಿನಲ್ಲಿ ಇರುವಂತಹ ಹುಬ್ಬು. ಬಹಳ ಮುಖ್ಯವಾಗಿ ಹುಬ್ಬು ಬಹಳ ದಪ್ಪವಾಗಿದ್ದರೇ ರಾಕ್ಷಸರ ಹುಬ್ಬು ಎಂದು ಹೇಳಲಾಗುತ್ತದೆ. ಬಹಳಷ್ಟು ಜನರಲ್ಲಿ ಹುಬ್ಬು ದಪ್ಪಾಗಿದೆ ಅವರು ಬಹಳ ದೊಡ್ಡ ಶ್ರೀಮಂತರಾಗಿರುತ್ತಾರೆ. ಕಣ್ಣು ಮತ್ತು ಹುಬ್ಬಿಗೆ ಅಧಿಪತ್ಯ ಹೊಂದಿರುವಂತಹವರು ಶುಕ್ರಚಾರ್ಯರು. ಹುಬ್ಬುಗಳು ದಪ್ಪಗಿರುವವರನ್ನು ರಾಕ್ಷಸರು ಎನ್ನುತ್ತೀವಿ. ಏಕೆಂದರೆ ಹಿಂದಿನ ಕಾಲದಿಂದಲೂ ರಾಕ್ಷಸರ ಹುಬ್ಬು, ಆಕಾರ ಎಲ್ಲವೂ ಭಯಂಕರವಾಗಿರುತ್ತಿತ್ತು. eyebrow astrology

ಹುಬ್ಬು ದಪ್ಪವಾಗಿರುವುದಕ್ಕೆ ಶುಕ್ರದೇವನೇ ಅಧಿಪತಿಯಾಗಿರುತ್ತಾನೆ. ಶುಕ್ರ ರಾಕ್ಷಸರಿಗೆ ಕುಲದೇವರು. ಹಾಗಾಗಿ ಆ ಅಂಶ ಶುಕ್ರನಿಗೂ ಸೇರುತ್ತದೆ. ಹುಬ್ಬನ್ನು ಲಕ್ಷ್ಮಿಯ ಸ್ವರೂಪ ಎಂದು ಹೇಳುತ್ತೇವೆ. ಕಮಲ ನಯನೇ ಎಂದು ಕರೆಯುತ್ತೇವೆ ಏಕೆ ಹೀಗೆ ನಿರ್ಣಯ ಮಾಡುತ್ತೇವೆಂದರೆ ಲಕ್ಷ್ಮಿ ಕ್ಷೀರ ಸಾಗರದಲ್ಲಿ ಜನನವಾದಂತಹವಳು. ಹಾಗೆಯೇ ಶುಕ್ರನ ದೃಷ್ಠಿ ಲಕ್ಷ್ಮಿಗೆ, ಲಕ್ಷ್ಮಿಯ ದೃಷ್ಠಿ ಶುಕ್ರನಿಗೆ, ಜಾತಕದಲ್ಲಿ ಶುಕ್ರ ಬಲಿಷ್ಠನಾಗಿದ್ದರೇ ಲಕ್ಷ್ಮಿ, ಧನಸಂಪತ್ತು, ಸಂಮೃದ್ಧಿ ಬರುತ್ತದೆ ಎಂದು ಹೇಳುತ್ತೇವೆ. eyebrow astrology

ಲಕ್ಷ್ಮಿ ಕೂಡ ಅವರ ಪಾಲಾಗುತ್ತಾಳೆಂಬುದು ಸತ್ಯ. ಲಕ್ಷ್ಮಿ ಹೆಚ್ಚು ಆಕರ್ಷಣೆಯಾಗುವುದು ಕಪ್ಪು ಕಣ್ಣು ಇರುವವರಿಗೆ ಮತ್ತು ಕಪ್ಪು ದಪ್ಪನೆಯ ಹುಬ್ಬು ಇರುವವರಿಗೆ ಅತೀ ಧನ, ಅತೀ ಸಂಪತ್ತು ಸಿಗುತ್ತದೆ. ಈ ಹುಬ್ಬಿನ ಆಕೃತಿ ಲಕ್ಷ್ಮಿಯೂ ಹೌದು, ರಾಕ್ಷಸ ರೂಪವೂ ಆಗಿದೆ. ಲಕ್ಷ್ಮಿ ಸಂಪತ್ಭರಿತವಾಗಿ ನಿಂತಿರುತ್ತಾಳೆ, ಹುಬ್ಬು ರಾಕ್ಷಸ ರೂಪಕ್ಕೆ ಬಂದಾಗ ಆತ ಎಷ್ಟೇ ಸಂಪತ್ ಇದ್ದರೂ ಮಹಾ ಕಠಿಣ ಹೃದಯದವನು. ಮನೆಯಲ್ಲಿ ರಾಕ್ಷಸ ರೂಪವನ್ನು ತೋರುವಂತಹವನು ಮತ್ತು ದಾಂಪತ್ಯದಲ್ಲಿ ರಾಕ್ಷಸ ರೂಪವನ್ನು ತೋರುವಂತವನು.

ಧರ್ಮ, ಆಚರಣೆ, ದೇವರು, ವಿಧಿ, ವಿಧಾನಗಳಿಗೆ ವಿರುದ್ಧವಾಗಿರುವಂತಹವನು, ಅತಿಯಾದ ಸ್ತ್ರೀಲೋಲವಾಗಿರುವಂತಹವನು. ರಾಕ್ಷಸ ರೂಪದವನಾಗಿರುವುದರಿಂದ ಮದ್ಯ ಮತ್ತು ಮಾಂಸದ ಪ್ರಿಯವಾಗಿರುತ್ತಾನೆ. ಕಾಮ, ಕ್ರೋಧ, ಮದ, ಮತ್ಸರದಲ್ಲಿ ಇರುತ್ತಾನೆ. ಇವರು ಪೂರ್ವಜನ್ಮದ ಫಲದಿಂದ ಹುಟ್ಟಿರುತ್ತಾರೆ. ಇಂತಹ ವ್ಯಕ್ತಿಗಳಿಗೆ ವಾಮಚಾರದ ಪ್ರಯೋಗಗಳು ಬಹಳ ಬೇಗ ತಟ್ಟುತ್ತದೆ ಹಾಗೂ ದೈವಶಾಪದಿಂದಲೂ ತೊಂದರೆಯಾಗುತ್ತದೆ. eyebrow astrology

ಪತ್ನಿಯಿಂದಲೂ ತೊಂದರೆಯನ್ನು ಅನುಭವಿಸುತ್ತಾರೆ. ಇಂತಹ ಸಮಸ್ಯೆಗಳಿಂದ ಹೊರಬರಲು ಸಾಧ್ಯವಾಗಲೇ ಆತ್ಮಹತ್ಯೆಗೆ ಹೋಗುವ ಸಾಧ್ಯತೆಯೂ ಇರುತ್ತದೆ ಮತ್ತು ಅಕಾಲ ಮೃತ್ಯು ಮತ್ತು ಕಂಟಕಗಳು ಬರುತ್ತವೆ. ಇಂತಹವರು ಪರಿಣಿತ ಜ್ಯೋತಿಷ್ಯರನ್ನು ಭೇಟಿ ಮಾಡಿ ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಿರಿ. ಈ ಮೇಲೆ ಹೇಳಿರುವ ಕುತೂಹಲಕಾರಿ ಮಾಹಿತಿಯು ಪುರುಷರಿಗೆ ಮಾತ್ರ ಸಂಬಂಧಿಸಿದ್ದಾಗಿರುತ್ತದೆ. eyebrow astrology

Leave A Reply

Your email address will not be published.