Ultimate magazine theme for WordPress.

astrology ನಿಮ್ಮ ಕೈಯಲ್ಲಿ ಈ ಬಿಳಿ ಕಲೆ ಇದೆಯೇ

0 168

astrology ನಾವು ಬುದ್ಧಿವಂತರಲ್ಲ ನಮ್ಮಲ್ಲಿ ಏನೋ ಒಂದು ಕೊರತೆ ಇದೆ ಎಂಬ ಭಾವನೆಯಲ್ಲಿರುತ್ತೇವೆ. ಈ ಲೇಖನದಲ್ಲಿ ವೈಜ್ಞಾನಿಕವಾಗಿ ಈ ಹತ್ತು ಲಕ್ಷಣಗಳು ಇದ್ದರೇ ನೀವು ಬೇರೆಯವರಿಗಿಂತ ವಿಭಿನ್ನ ಎಂದು ಸಾಬೀತು ಆಗುತ್ತದೆ.

ರಾತ್ರಿ ಲೇಟಾಗಿ ಮಲಗುವುದು: ವೈಜ್ಞಾನಿಕವಾಗಿ ಪರಿಶೋಧನೆಯನ್ನು ನಡೆಸಿರುವುದರ ಪ್ರಕಾರ ರಾತ್ರಿಯ ಹೊತ್ತು ತುಂಬಾ ಲೇಟಾಗಿ ಮಲಗುತ್ತಾರೋ ಅವರಿಗೆ ಮೊಬೈಲ್ ನಲ್ಲಿ ಅಥವಾ ಯಾವುದಾದರೂ ಉಪಕರಣಗಳಲ್ಲಿ ಏನನ್ನಾದರೂ ತಿಳಿದುಕೊಳ್ಳುವ ಚಟವಿರುತ್ತದೆ. ಆಗಾಗಿ ಇವರು ರಾತ್ರಿಯ ಹೊತ್ತು ಲೇಟಾಗಿ ಮಲಗುತ್ತಾರೆ.

ಸೋಮಾರಿತನವು ಒಂದು ಕೆಟ್ಟ ಅಭ್ಯಾಸ: ವೈಜ್ಞಾನಿಕವಾಗಿ ಸೋಮಾರಿತನದ ಬಗ್ಗೆ ಹೇಳುವುದಾದರೇ ಮನುಷ್ಯ ತಿನ್ನುವ ಆಹಾರದ ಶಕ್ತಿಯು ಸಾಮಾನ್ಯವಾಗಿ ಶೇ 80 ರಷ್ಟು ದೇಹದ ಎನರ್ಜಿಗೆ ಹೋದರೇ ಹೋದರೇ ಇನ್ನು ಶೇ 20ರಷ್ಟು ಯೋಚನೆ ಮಾಡುವ ಶಕ್ತಿಗೆ ಹೋಗುತ್ತದೆ. ಆದರೇ ಸೋಮಾರಿಯಾಗಿರುವವರಿಗೆ ಶೇ 70ರಷ್ಟು ಎನರ್ಜಿ ದೇಹಕ್ಕೆ ಹೋದರೇ ಇನ್ನು ಶೇ 30ರಷ್ಟು ಶಕ್ತಿ ಮೆದುಳಿಗೆ ಹೋಗುತ್ತದೆ. ಸೋಮಾರಿಯಾಗಿದ್ದರೂ ನೀವು ಯಾವುದೇ ವಿಷಯದಲ್ಲಿ ಪರಿಣಿತಿಯನ್ನು ಹೊಂದಿರುತ್ತಾರೆ ಎಂದು ಹೇಳಬಹುದು. astrology

ಯಾವುದಾದರೂ ಒಂದು ವಿಷಯಕ್ಕೆ ಅಡಿಕ್ಟ್ ಆಗುವುದು: ಅಡಿಕ್ಟ್ ಅಂದರೆ ಗೇಮ್, ಮೊಬೈಲ್, ಪುಸ್ತಕದಲ್ಲಿಅಡಿಕ್ಟ್ ಆಗಿರುವುದರ ಬಗ್ಗೆ ತಿಳಿಸುತ್ತಿದ್ದೇವೆ. ನಮ್ಮ ಮೆದುಳಿನಲ್ಲಿ ಡೊಕೋಮೈನ್ ಎಂಬ ಕೆಮಿಕಲ್ ಇರುತ್ತದೆ. ಈ ಕೆಮಿಕಲ್ ಯಾರಿಗೆ ಸೆನ್ಸಿಸಿಟಿವಿಟಿ ಯಾರಿಗೆ ಇರುತ್ತದೆ ಅವರಿಗೆ ಅಡಿಕ್ಷನ್ ಎಂಬುದು ಹೆಚ್ಚು ಇರುತ್ತದೆ. ಯಾವುದಾದರೂ ವಸ್ತುವಿಗೆ ಬಗ್ಗೆ ಆಸಕ್ತಿ ಹುಟ್ಟಿದರೇ ಅದನ್ನು ಮತ್ತೆ ಮತ್ತೆ ಮಾಡುತ್ತಿರಬೇಕು, ನೋಡುತ್ತಿರಬೇಕು ಎಂಬ ಆಸೆ ಹುಟ್ಟುತ್ತದೆ ಈ ರೀತಿಯ ಭಾವನೆಗೆ ಅಡಿಕ್ಷನ್ ಎನ್ನುತ್ತೀವಿ. ಡೊಕೋಮೈನ್ ಯಾರಲ್ಲಿ ಹೆಚ್ಚು ಇರುತ್ತದೆಯೋ ಅವರು ಕೂಡ ಬುದ್ಧಿವಂತರೆಂದು ವಿಜ್ಞಾನದಲ್ಲಿ ಪ್ರೂ ಆಗಿದೆ.

ಜನರ ಜೊತೆ ಹೆಚ್ಚು ಬೆರೆಯದೇ ಇರುವುದು: ವೈಜ್ಞಾನಿಕವಾಗಿ ಯಾವ ವ್ಯಕ್ತಿ ಇನ್ನೊಬ್ಬರ ಜೊತೆ ಬೆರೆಯುವುದಿಲ್ಲವೋ, ಒಂಟಿಯಾಗಿ ಇರಲು ಇಷ್ಟಪಡುತ್ತಾರೋ ಅವರು ಬುದ್ಧಿವಂತರು. ಏಕೆಂದರೆ ಅವರು ಇನ್ನೊಬ್ಬರಿಗಿಂತ ಬಹಳ ಯೂನಿಕ್ ಆಗಿರುತ್ತಾರೆ. ಹಾಗಾಗಿ ಇವರ ಮೈಂಡ್ ಸೆಟ್ ಯೂನಿಕ್ ಆಗಿರುತ್ತದೆ. ಇವರ ಇನ್ನೊಬ್ಬರ ಜೊತೆ ಬೆರೆಯಲು ಇಷ್ಟಪಡುವುದಿಲ್ಲ. astrology

ಹೆಚ್ಚು ಪ್ರಯಾಣ ಮತ್ತು ಹೊಸ ವಿಷಯವನ್ನು ತಿಳಿದುಕೊಳ್ಳುವವರು: ಇಂತಹವರಿಗೆ ಹೆಚ್ಚು ಪ್ರಯಾಣ ಮಾಡಬೇಕು ಮತ್ತು ಹೊಸ ವಿಷಯವನ್ನು ತಿಳಿದುಕೊಳ್ಳಬೇಕೆಂಬ ಹಂಬಲವಿರುತ್ತದೆ ಇಂತಹವರಿಗೆ ಐಕ್ಯೂ ಲೆವೆಲ್ ಹೆಚ್ಚು ಇರುತ್ತದೆ. ಇವರು ಯಾವಾಗಲೂ ಗೂಗಲ್ ಸರ್ಚ್ ಮಾಡುತ್ತಿರುತ್ತಾರೆ. ಯಾವಾಗಲೂ ಹೊಸ ವಿಷಯವನ್ನು ತಿಳಿದುಕೊಳ್ಳಲು ಇಷ್ಟಪಡುತ್ತಿರುತ್ತಾರೆ. ಇವರನ್ನು ಬಹಳ ಬುದ್ಧಿವಂತರಾಗಿರುತ್ತಾರೆ.

ರಾತ್ರಿ ಮಲಗುವ ಮೊದಲು ಹಿಂದೆ ನಡೆದಿರುವುದು ಮತ್ತು ಮುಂದೆ ನಡೆಯುವುದನ್ನು ಯೋಚನೆ ಮಾಡುವಂತಹವರು: ಇಂತಹ ಗುಣವನ್ನು ಹೊಂದಿರುವವರು ಬಹಳ ಬುದ್ಧಿವಂತರು ಎಂದು ಹೇಳಲಾಗುತ್ತದೆ. ವೈಜ್ಞಾನಿಕವಾಗಿ ಹಿಂದೆ ನಡೆದಿರುವುದನ್ನು, ಮುಂದೆ ನಡೆಯಬೇಕಾಗಿರುವುದನ್ನು ಯೋಚನೆ ಮಾಡುತ್ತಾರೋ ಅವರನ್ನು ಬಹಳ ಬುದ್ಧಿವಂತರು ಎಂದು ಹೇಳಲಾಗುತ್ತದೆ.

ಕುತೂಹಲಕಾರಿ ಮನೋಭಾವನೆಯುಳ್ಳವರು: ಯಾವುದೇ ಒಂದು ವಸ್ತುವನ್ನು ನೋಡಿದರೇ ಅದರ ಬಗ್ಗೆ ಕುತೂಹಲಕಾರಿ ಮನೋಭಾವನೆ ಇದ್ದರೇ ಅಂತಹವರು ಬಹಳ ಬುದ್ಧಿವಂತರು ಮತ್ತು ಬಹಳ ಐಕ್ಯೂ ಲೆವೆಲ್ ಹೆಚ್ಚು ಇರುತ್ತದೆ. astrology

ನಿಮಗೆ ನೀವು ಮಾತನಾಡಿಕೊಳ್ಳುವುದು ಬುದ್ಧಿವಂತಿಕೆಯ ಲಕ್ಷಣ : ಬೇರೆಯವರು ಒಬ್ಬನೊಬ್ಬನೇ ಮಾತನಾಡಿಕೊಳ್ಳುತ್ತಿದ್ದಾನೆ ಎನಿಸಿದರೂ ಆ ವ್ಯಕ್ತಿ ಮೈಂಡ್ ನಲ್ಲಿ ತನ್ನ ಪರ್ಸನಾಲಿಟಿಯನ್ನು ಹೇಗೆ ಇಂಪ್ರೂ ಮಾಡಿಕೊಳ್ಳಬೇಕು ಎಂದು ಮಾನಿಟರ್ ಮಾಡುತ್ತಿರುತ್ತಾನೆ.

ನೀಲಿ ಕಣ್ಣು ಇರುವವರು: ಈ ಜಗತ್ತಿನಲ್ಲಿ ಶೇ 8 ರಷ್ಟು ಮಾತ್ರ ಜನರಿಗೆ ನೀಲಿ ಕಣ್ಣು ಇದೆ ಎಂದು ಹೇಳಲಾಗುತ್ತದೆ. ಶೇ 6 ರಷ್ಟು ನೀಲಿ ಕಣ್ಣಿನ ಜನ ಈಸ್ಟರ್ನ್ ಕಂಟ್ರೀಸ್ ನಲ್ಲಿ ಇದ್ದಾರೆ. ಇಂಡಿಯಾ, ಪಾಕಿಸ್ತಾನ ದೇಶಗಳಲ್ಲೂ ಕಂಡುಬರುತ್ತಾರೆ.

ನಿಮ್ಮ ಕೈಯ ಎಡಗೈ ಉಗುರಿನಲ್ಲಿ ಬಿಳಿ ಬಣ್ಣ ಬಂದಿದ್ದರೇ ಇದು ಸಹ ಬುದ್ಧಿವಂತಿಕೆಯ ಲಕ್ಷಣ ಎಂದು ಹೇಳಲಾಗುತ್ತದೆ. ಇದು ಸಹ ವೈಜ್ಞಾನಿಕವಾಗಿ ಸಾಬೀತು ಆಗಿದೆ. ಇದು ಭಾರತದಲ್ಲಿ ಸಾಕಷ್ಟು ಜನರಿಗೆ ಇರುತ್ತದೆ. ಇದನ್ನು ಪಾಶ್ಚಿಮಾತ್ಯ ದೇಶಗಳೇ ಕಂಡುಹಿಡಿದಿದ್ದಾರೆ ಆಗಾಗಿ ನಮ್ಮ ದೇಶದ ಜನ ಬೇರೆದೇಶದ ಜನರಿಗಿಂತ ಬುದ್ಧಿವಂತರು ಎಂದು ಹೇಳಬಹುದು. astrology

Leave A Reply

Your email address will not be published.