Ultimate magazine theme for WordPress.

choose a number ನಿಮಗೆ ಸಿಗಲಿರುವ ಸಿಹಿ ಸುದ್ದಿಯ ಬಗ್ಗೆ ತಿಳಿದುಕೊಳ್ಳಿ

0 562

choose a number ಈ ನಾಲ್ಕು ನಂಬರ್ ಗಳಲ್ಲಿ ನಿಮ್ಮ ಇಷ್ಟದೇವರನ್ನು ನೆನೆಸಿಕೊಂಡು ಒಂದು ನಂಬರ್ ಅನ್ನು ಆಯ್ಕೆ ಮಾಡಿ. ನಿಮಗೆ ಯಾವ ನಂಬರ್ ಇಷ್ಟವಾಗುತ್ತದೆಯೋ ಮತ್ತು ಆಕರ್ಷಕವಾಗಿ ಕಾಣುತ್ತಿರುತ್ತದೆಯೋ ಆ ಆ ನಂಬರ್ ಅನ್ನು ಆಯ್ಕೆ ಮಾಡಬೇಕಾಗುತ್ತದೆ. ನೀವು ನಂಬರ್ 1 ಅನ್ನು ಆಯ್ಕೆ ಮಾಡಿದ್ದರೇ ಯಾವ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಆಗಿದ್ದರೇ ಅಥವಾ ಅಧ್ಯಯನ ಮಾಡುತ್ತಿರುವವರು ಆಗಿದ್ದರೇ ನೀವು ಅಂದುಕೊಂಡಂತೆ ಯಾವ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಬೇಕು ಎಂದು ಆಸೆ ಪಡುತ್ತಿದ್ದರೇ ಅಂತಹ ಕ್ಷೇತ್ರದಲ್ಲಿ ನಿಮಗೆ ಬೆಳವಣಿಗೆಯು ಕಾಣುತ್ತದೆ.

ಕೆಲಸದ ವಿಷಯ, ಬಡ್ತಿ, ಸಂಬಳ ಹೆಚ್ಚಳವಾಗುವುದು, ಪರೀಕ್ಷೆಯಲ್ಲಿ ನೀವು ಅಂದುಕೊಂಡಂದಕ್ಕಿಂತ ಚೆನ್ನಾಗಿಯೇ ಫಲಿತಾಂಶ ಬರುತ್ತದೆ. ನೀವು ಏನು ಒಳ್ಳೆಯದ್ದು ಮಾಡಿರುತ್ತೀರೋ ಅದರ ಮೇಲೆ ನಿಮಗೆ ಲಾಭ ಸಿಗುತ್ತದೆ. ಕೆಟ್ಟ ಕೆಲಸ ಮಾಡಿದರೇ ಕೆಟ್ಟ ಫಲವನ್ನು ಪಡೆಯುತ್ತೀರಿ ಆದ್ದರಿಂದ ಒಳ್ಳೆಯದನ್ನೇ ಮಾಡಿ.
ಎರಡನೇ ನಂಬರ್ ಅನ್ನು ಆಯ್ಕೆ ಮಾಡಿದ್ದರೇ ಯಾವುದಾದರೂ ವಸ್ತುವು ನಿಮಗೆ ಬೇಕು ಎನಿಸಿದರೇ ಅದು ನನಗೆ ಸಿಗುತ್ತಿಲ್ಲ ಎಂದು ಯೋಚನೆ ಮಾಡುತ್ತಿದ್ದರೇ ಮತ್ತು choose

ದೇವರು ನನಗೆ ಏಕೆ ನಾನು ಅಂದುಕೊಂಡಿದ್ದು ನನಗೆ ಸಿಗುತ್ತಿಲ್ಲ ಮತ್ತು ಏಕೆ ಇಷ್ಟೊಂದು ಕಷ್ಟವನ್ನು ಕೊಡುತ್ತಿದ್ದಾನೆ ಎಂದು ಯೋಚನೆ ಮಾಡುತ್ತಿರುವವರಿಗೆ ಕೆಲಸದ ವಿಷಯ ಅಥವಾ ಓದಿನ ವಿಷಯಕ್ಕೆ ಸಂಬಂಧಪಟ್ಟಂತೆ ಒಂದು ಕ್ಲಾರಿಟಿ ಸಿಗುತ್ತದೆ. ನೀವು ಅಂದುಕೊಂಡಿದ್ದು ನಡೆಯದೇ ಬೇರೆ ರೀತಿ ನಡೆದು ಮುಂದೊಂದು ದಿನ ಒಳ್ಳೆಯದಾಗುತ್ತದೆ ಎಂದುಕೊಳ್ಳಬೇಕು. ಬೇರೆ ಮೂಲಗಳಿಂದ ಮಾರ್ಗಗಳು ಸಿಕ್ಕಿ ಯಶಸ್ವಿಯಾಗುತ್ತದೆ.

ನೀವು ಪಾಸಿಟಿವ್ ಆಗಿ ಯೋಚನೆ ಮಾಡುವುದರಿಂದ ಅದರಿಂದ ಒಳ್ಳೆಯ ಫಲಿತಾಂಶ ಸಿಕ್ಕೆ ಸಿಗುತ್ತದೆ ಎಂದು ನಂಬಿಕೆ ಇಡಬೇಕು. ನೆಗೆಟಿವ್ ಯೋಚನೆಯನ್ನು ಬಿಟ್ಟುಬಿಡಿ. ಮೂರನೇ ನಂಬರ್ ಅನ್ನು ಆಯ್ಕೆ ಮಾಡಿದ್ದರೇ ನಿಮಗೆ ಒಳ್ಳೆಯ ವಿಚಾರ ಮತ್ತು ಕೆಟ್ಟ ವಿಚಾರಗಳು ಎರಡೂ ಇವೆ. ಮುಂಬರುವ ದಿನಗಳಲ್ಲಿ ಒಳ್ಳೆಯ ವಿಷಯಗಳೇ ನಡೆಯುತ್ತವೆ ಎಂದು ಹೇಳಬಹುದು. ಆದರೇ ನಿಮ್ಮ ಅಕ್ಕಪಕ್ಕದಲ್ಲೇ ನಿಮಗೆ ಕೆಟ್ಟದ್ದನ್ನ ಬಯಸುವವರೇ ಹೆಚ್ಚಾಗಿ ಇರುತ್ತಾರೆ. choose

ಜೊತೆಗಿರುವವರೇ ಈ ರೀತಿ ಕೆಟ್ಟದ್ದನ್ನ ಬಯಸುವವರೇ ಇರುವುದರಿಂದ ಹೆಚ್ಚಾಗಿ ಯಾರನ್ನು ನಂಬಬೇಡಿ. ತುಂಬಾ ವರ್ಷದಿಂದ ಇರುವ ಸ್ನೇಹಿತರನ್ನ ಬಿಟ್ಟು ಹೊಸಬರನ್ನು ನಂಬಬೇಡಿ. ಸಾಕಷ್ಟು ವಿಷಯಗಳಲ್ಲಿ ನಿಮಗೆ ಒಳ್ಳೆಯ ಫಲಗಳೇ ಸಿಗುತ್ತದೆ. ಯಾರು ನಿಮಗೆ ಕೆಟ್ಟದ್ದನ್ನ ಬಯಸುತ್ತಾರೆ ಎಂಬುದನ್ನು ತಿಳಿದುಕೊಳ್ಳಿ ಮತ್ತು ನಿಮ್ಮನ್ನು ತಪ್ಪು ದಾರಿಗೆ ಎಳೆಯುವವರಿಂದ ದೂರವಿರಿ.
ನಾಲ್ಕನೇ ನಂಬರ್ ಅನ್ನು ಆಯ್ಕೆ ಮಾಡಿದ್ದರೇ ನೀವು ಏನಾದರೂ ಕನಸ್ಸು ಇಟ್ಟುಕೊಂಡಿದ್ದರೇ ಮತ್ತು ಯಾವುದಾದರೂ ಕೆಲಸ ಮಾಡುತ್ತಿದ್ದರೇ ಅದಕ್ಕೆ ತುಂಬಾ ಸಮಯ ಹಿಡಿಯುತ್ತದೆ. ಅದು ನನ್ನಿಂದ ದೂರವಿದೆ ಎಂದುಕೊಂಡಿರುತ್ತೀರಿ ಆ ಕೆಲಸ ಮತ್ತು ಕನಸ್ಸು ಆದಷ್ಟು ಸುಲಭವಾಗಿ ಸಿಗುತ್ತದೆ ಮತ್ತು ನಿಮಗೆ ಸಿಗುತ್ತದೆ. ನಿಮ್ಮ ಜೀವನದಲ್ಲಿ ಸದ್ಯದಲ್ಲೇ ಮಿರಾಕಲ್ ನಡೆಯುತ್ತದೆ. choose

Leave A Reply

Your email address will not be published.