Ultimate magazine theme for WordPress.

men moles ಪುರುಷರಿಗೆ ಇಲ್ಲಿ ಮಚ್ಚೆ ಇದ್ದರೆ ಹಣದ ತೊಂದರೆ ಬರುವುದಿಲ್ಲ.

0 97

men moles astrology ನಮಸ್ಕಾರ ಸ್ನೇಹಿತರೆ, ಇವತ್ತಿನ ಈ ಒಂದು ಸಂಚಿಕೆಯಲ್ಲಿ ಹಣೆಬರಹ, ಮನುಷ್ಯನ ಹಣೆಬರಹವನ್ನು ಬರೆಯುವನು ಬ್ರಹ್ಮದೇವ ಆಗಿರುತ್ತಾನೆ. ಅದಕ್ಕೆ ವಿಧಿ ಲಿಖಿತ ಎಂದು ಹೇಳುತ್ತಾರೆ ನಮ್ಮ ದೇಹದಲ್ಲಿ ಯಾವ ಯಾವ ಭಾಗದಲ್ಲಿ ಮಚ್ಚೆಗಳು ಇರುತ್ತವೆ,ಅದರಿಂದ ಯಾವ ರೀತಿಯಾಗಿ ಲಾಭಗಳು ಆಗುತ್ತವೆ ಎಂಬುದನ್ನು ತಿಳಿದುಕೊಳ್ಳೋಣ . ಮೊದಲನೆಯದಾಗಿ ಹಣೆಯ ಮೇಲೆ ಅಂದ್ರೆ ಹಣೆಯ ಭಾಗದಲ್ಲಿ ಬಲಭಾಗ ಮತ್ತು ಎಡಭಾಗ ಎಂದು ಬಂದಾಗ ಹಣೆಯ ಭಾಗದಲ್ಲಿ ಪುರುಷರಿಗೆ ಮಚ್ಚೆಗಳು ಇದ್ದರೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ಎಡ ಭಾಗದಲ್ಲಿ ಹುಬ್ಬಿನ ಕೂದಲಿನ ಮೇಲ್ಭಾಗದಲ್ಲಿ ಯಾವುದೇ ಮಚ್ಚೆ ಇದ್ದಲ್ಲಿ ಕಪ್ಪು ಮಚ್ಚೆ ಇದೆಯೋ, ಮುಖಕ್ಕೆ ಒಂದು ಅಲಂಕಾರ ಹೌದು ಆದರೆ ಅದು ಏನು ಮಾಡುತ್ತದೆ? ಪುರುಷರಿಗೆ ತೀವ್ರವಾದ ಧನನಾಶವನ್ನು ಮಾಡುತ್ತದೆ.ಯಾವ ರೀತಿ ಎಂದರೆ ಸಾಲ ಮಾಡಿಕೊಂಡು ಜೀವನ ನಡೆಸುವುದು, ಬೇರೆಯವರ ದುಡ್ಡಿನಲ್ಲಿ ಜೀವನ ನಡೆಸುವುದು ಇಂತಹ ಪರಿಸ್ಥಿತಿಗಳು ಎದುರಾಗುತ್ತವೆ.ಹಣಕಾಸಿನ ತೊಂದರೆ ಆಗುತ್ತದೆ. ಮಾನಸಿಕವಾಗಿ ಖಿನ್ನತೆಗೆ ಒಳಗಾಗುತ್ತಾನೆ. ಹೀಗೆ ಹತ್ತು ಹಲವಾರು ತೊಂದರೆಗಳಿಗೆ ಒಳಗಾಗುತ್ತಾನೆ. men moles astrology

ಹಾಗೆಯೇ ಬಲಭಾಗದಲ್ಲಿ ಮಚ್ಚೆ ಇದ್ದರೆ ಅಪಾರವಾದ ಧನ ಲಾಭವು ಲಭಿಸುತ್ತದೆ . ಬೇಕೆಂದಷ್ಟು ಹಣಕಾಸು, ಬರಬೇಕಾದಂತಹ ಆಸ್ತಿ-ಪಾಸ್ತಿಕಗಳೆಲ್ಲವೂ ಅತ್ಯಂತ ಸುಲಭವಾಗಿ ದೊರಕುತ್ತವೆ, ಇದೆಲ್ಲವೂ ಪುರುಷರಿಗೆ ಬಲಭಾಗದಲ್ಲಿ ಮಚ್ಚೆ ಇದ್ದಾಗ ಮಾತ್ರ ಧನ ಲಾಭವು ಉಂಟಾಗುತ್ತದೆ. ಅದರಲ್ಲೂ ಏರು ಮಚ್ಚೆ ಬಿಳಿ ಮಚ್ಚೆ ಅನ್ನುವಂತದಿದೆ ಈ ಒಂದು ಮಚ್ಚೆ ಮೇಲ್ಭಾಗದಲ್ಲಿದ್ದರೆ ಜೀವನದಕ್ಕೂ ಮೇಲ್ಮುಖವಾಗಿ ನಡೆಯುತ್ತೀರಿ ಉಪ್ಪುರಿಗೆಯ ಮೇಲೆ ವಾಸ ಮಾಡುವಂತಹ ಸಂದರ್ಭ ಬರುತ್ತದೆ. ಎತ್ತರವಾದ ಜಾಗದಲ್ಲಿ ಮನೆ ಮಾಡುವಂತಹ ಯೋಗ, men moles astrology

ಮೇಲ್ಭಾಗದಲ್ಲಿ ವಾಸ ಮಾಡುವುದರಿಂದ ಕ್ಷೇಮ ಉಂಟಾಗುವ ಸಾಧ್ಯತೆಗಳು ಜಾಸ್ತಿ ಇರುತ್ತದೆ. ಅದೇ ರೀತಿಯಾಗಿ ಒಂದು ಮಚ್ಚೆ ಕೆಳಭಾಗದಲ್ಲಿ ಇಳಿದಾಗ, ಅಂದರೆ ಉಬ್ಬಿನ ಸಮೀಪಕ್ಕೆ ಇಳಿದು ಬಂದಿವೆ ಅವಾಗ ದರಿದ್ರವೂ ಉಂಟಾಗುತ್ತದೆ. ಹಲವಾರು ಆರ್ಥಿಕ ಸಮಸ್ಯೆಗಳು ಎದುರಾಗುತ್ತವೆ ಹಾಗಂತ ಜೀವನಕ್ಕೆ ಕೊರತೆ ಆಗುವುದಿಲ್ಲ ಗಂಡಸರಿಗೆ ಬಲಭಾಗದಲ್ಲಿ ಮತ್ತೆ ಇದ್ದಾಗ ಯಾವುದಕ್ಕೂ ಕೊರತೆಯಾಗುವುದಿಲ್ಲ. ಅದರಲ್ಲಿ ಕಪ್ಪು ಬಣ್ಣದ ಮಚ್ಚೆ ಇದ್ದರೆ ಶುಭ, ಕೆಂಪು ಬಣ್ಣದ ಮಚ್ಚೆ ಕಂಡುಬಂದರೆ ಅದು ಅಶುಭ.ಅದರಲ್ಲೂ ಮುಖ್ಯವಾಗಿ ಹಣೆಯ ಭಾಗದಲ್ಲಿ ಸರ್ಪ ಮಚ್ಚೆಯೋ ಅಥವಾ ಗರುಡ ಮಚ್ಚೆಯೋ ಇದ್ದಾಗ ಅದು ಸರ್ಪ ಮಚ್ಚೆ ಆಗಿದ್ದಲ್ಲಿ

ಆ ಮನುಷ್ಯನ ವಾಕ್ ಸರಿಯಾಗಿರುವುದಿಲ್ಲ, ಗರುಡ ಮಚ್ಚೆಯಾಗಿದ್ದಲ್ಲಿ ಆ ಮನುಷ್ಯನ ಬಳಿ ಯಾವುದೇ ವಿಷ ಜಂತುಗಳು ಸಹ ಬರುವುದಿಲ್ಲ.ಸ್ನೇಹಿತರೆ ಈ ಒಂದು ಸಂಚಿಕೆ ನಿಮಗೆ ಇಷ್ಟ ಆದಲ್ಲಿ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ ಹಾಗೂ ಕಮೆಂಟ್ ಮಾಡಿ ಮತ್ತು ಇದೇ ರೀತಿಯಾದ ಉಪಯುಕ್ತ ಮಾಹಿತಿಯೊಂದಿಗೆ ಮುಂದಿನ ಸಂಚಿಕೆಯಲ್ಲಿ ಭೇಟಿಯಾಗೋಣ ಧನ್ಯವಾದಗಳು. men moles astrology

Leave A Reply

Your email address will not be published.