Ultimate magazine theme for WordPress.

Vaasthu tips; ಈ ಮೂರು ಗಿಡಗಳು ನಿಮ್ಮ ಮನೆಯಲ್ಲಿದ್ದರೆ ಸಾಕು ಸಿರಿವಂತರಾಗಬಹುದು.

0 110

Vaasthu tips for indoor plants ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಈ ಮೂರು ವಾಸ್ತು ಗಿಡಗಳು ನಿಮ್ಮ ಮನೆಯಲ್ಲಿದ್ದರೆ ಯಾವ ಕೆಟ್ಟ ದೃಷ್ಟಿಯು ಕೂಡ ಮನೆಗೆ ತಗಲುವುದಿಲ್ಲ ಶ್ರೀಮಂತರಾಗುವುದು ಗ್ಯಾರಂಟಿ ಅನ್ವರ ಆಸೆ ಮಾಹಿತಿಯನ್ನು ಇವತ್ತು ನಿಮ್ಮ ಮುಂದೆ ತಿಳಿಸಿಕೊಡುತ್ತೇವೆ.ನಿಮ್ಮ ಮನೆಗೆ ಜನರ ಕೆಟ್ಟ ದೃಷ್ಟಿ ತಾಗಿ ಏಳಿಗೆ ಆಗುತ್ತಿಲ್ಲ ಅಂತಾದರೆ ಈ ಮೂರು ವಾಸ್ತು ಗಿಡಗಳು ಸಹಾಯಕ್ಕೆ ಬರುತ್ತವೆ ಈ ಗಿಡಗಳು ನಿಮ್ಮ ಮನೆಯಲ್ಲಿ ಇದ್ದರೆ ಮನೆಯ ವಾತಾವರಣ ಬದಲಾಗುತ್ತದೆ ಹಣ ಸರಾಗವಾಗಿ ನಿಮ್ಮ ಮನೆಗೆ ಹರಿದು ಬರುತ್ತದೆ, ಆದರೆ ವಾಸ್ತುಶಾಸ್ತ್ರ ಹೇಳಿದ ದಿಕ್ಕಲ್ಲಿ ಇಟ್ಟರೆ ಮಾತ್ರ ಮನೆಯಲ್ಲಿ ಏಳಿಗೆ ಕಾಣುತ್ತದೆ

ವಾಸ್ತು ಶಾಸ್ತ್ರ ಬಹಳ ಪ್ರಾಚೀನ ಶಾಸ್ತ್ರವಾಗಿದ್ದು ಮನೆ ಕಟ್ಟುವುದಕ್ಕೂ ವಾಸ್ತು ಬೇಕು ಹೊಸ ಕಚೇರಿ ತೆರೆಯಲು ವಾಸ್ತು ಶಾಸ್ತ್ರ ಬೇಕು ಅಂಗಡಿ ವ್ಯಾಪಾರವನ್ನು ಮಾಡುವುದಕ್ಕೂ ಕೂಡ ವಾಸ್ತು ಬೇಕು. ಈಗಿನ ಕಾಲದಲ್ಲಿ ವಾಸ್ತುಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಟ್ಟು ಪ್ರತಿಯೊಬ್ಬರು ಕೂಡ ಜೀವನದಲ್ಲಿ ಅಳವಡಿಸಿಕೊಂಡು ಪ್ರಗತಿಯನ್ನು ಕಾಣುತ್ತಿದ್ದಾರೆ. ವಾಸ್ತುವಿನ ಪ್ರಕಾರ ಮನೆ ಇಲ್ಲ ಅಂದರೆ ಆದ್ದರಿಂದ ಬರುವ ಸಮಸ್ಯೆ ನೂರಾರು, ವಾಸ್ತು ಶಾಸ್ತ್ರದಲ್ಲಿ ಗಿಡಗಳಿಗೂ ತುಂಬಾ ಮಹತ್ವ ಇದೆ ಕೆಲವೊಂದು ವಾಸ್ತು ಗಿಡಗಳನ್ನು ನಿಮ್ಮ ಮನೆಯಲ್ಲಿ ಇಡುವುದರಿಂದ ಅದೃಷ್ಟದ ಬಾಗಿಲು ತೆರೆದುಕೊಳ್ಳುತ್ತದೆ. ಆ ಗಿಡಗಳು ಯಾವುವು ಎಂದು ಈಗ ತಿಳಿದುಕೊಳ್ಳೋಣ

ಮೊದಲಿಗೆ ನೀವು ತುಳಸಿ ಮತ್ತು ಕಪ್ಪು ದತ್ತೂರದ ಬಗ್ಗೆ ತಿಳಿದುಕೊಳ್ಳಬೇಕು, ಇವೆರಡು ಗಿಡಗಳನ್ನು ಒಂದೇ ಕುಂಡಲದಲ್ಲಿ ಜೊತೆಯಾಗಿ ನಡೆಬೇಕು ನಂತರ ಇದನ್ನು ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಈ ಎರಡು ಗಿಡಗಳು ಹೇಗೆ ಹೂ ಬಿಟ್ಟು ಚೆನ್ನಾಗಿ ಕಾಣುತ್ತದೆಯೋ ಹಾಗೆ ನಿಮ್ಮ ಮನೆಯಲ್ಲೂ ಕೂಡ ಲಕ್ಷ್ಮಿ ದೇವಿಯು ವಾಸಮಾಡುತ್ತಾಳೆ ಅನ್ನುವ ನಂಬಿಕೆ ಇದೆ ಲಕ್ಷ್ಮಿ ದೇವಿಯ ಆಶೀರ್ವಾದ ಇದ್ದರೆ ಸುಲಭವಾಗಿ ನಿಮ್ಮ ಕಡೆಗೆ ಹಣ ಬರುತ್ತದೆ. ದತ್ತೂರಿ ಗಿಡ ವಿಷ, ಆದ್ದರಿಂದ ಇದರ ಹೂವು ಮತ್ತು ಬೀಜ ಮಕ್ಕಳ ಕೈಗೆ ಸಿಗದಂತೆ ನೋಡಿಕೊಳ್ಳಬೇಕು.

ಇನ್ನೊಂದು ಉಪಾಯ ಏನೆಂದರೆ ಈ ತುಳಸಿ ದತ್ತೂರದಂತಹ ಸಸ್ಯಗಳು ಸಾಮಾನ್ಯವಾಗಿ ಎಲ್ಲಾ ಕಡೆ ಸಿಗುತ್ತದೆ ಅಂತಹದ್ದೇ ಒಂದು ಸಸ್ಯದ ಬಗ್ಗೆ ನಿಮಗೆ ತಿಳಿಯಪಡಿಸುತ್ತೇವೆ, ಇದು ಶಿವನಿಗೆ ಅತ್ಯಂತ ಪ್ರಿಯವಾದ ಬಿಡುವಂತಹ ಹೂ ಬಿಡುವ ಸಸ್ಯವಾಗಿದೆ ಇದಕ್ಕೆ ವಾಸ್ತು ಶಾಸ್ತ್ರದಲ್ಲೂ ಮಹತ್ವ ಇದೆ. ಆ ಸಸ್ಯ ಬೇರೆ ಯಾವುದು ಅಲ್ಲ ಎಕ್ಕದ ಗಿಡ, ನೇರಳೆ ಬಣ್ಣದ ಹೂ ಬಿಡುವ ಎಕ್ಕದ ಗಿಡ ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲೂ ಬೆಳೆಯುತ್ತದೆ ಆದರೆ ಬಿಳಿ ಹೂವು ಬಿಡುವಂತಹ ಎಕ್ಕದ ಗಿಡ ಅಪರೂಪವಾದದ್ದು ಇಲ್ಲಿ ನಮಗೆ ಬೇಕಾಗಿರುವುದು ಇದೇ ಬಿಳಿ ಹೂ ಬಿಡುವಂತಹ ಎಕ್ಕದ ಗಿಡ.

ಈ ಗಿಡವನ್ನು ಸಹ ಮನೆಯ ಉತ್ತರ ಪೂರ್ವ ಹಾಗೂ ಈಶಾನ್ಯ ದಿಕ್ಕಿನಲ್ಲಿ ನೆಡುವುದು ಶುಭಕರ ಈ ಗಿಡದ ವಿಶೇಷತೆ ಏನು ಅಂದರೆ ಈ ಗಿಡ ಯಾವ ರೀತಿ ಬೆಳೆಯುತ್ತದೆ ಸುಮಾರು ನಾಲ್ಕರಿಂದ ಐದು ವರ್ಷ ಕಳೆದ ಬಳಿಕ ಈ ಗಿಡವನ್ನು ಆಗಿದ್ದು ಬೇರು ನೋಡಿದಾಗ ಅದು ಗಣೇಶನ ಆಕಾರದಲ್ಲಿ ಇರುತ್ತದೆ . ಅಲ್ಲಿ ಈ ಗಿಡವನ್ನು ಶ್ವೇತ ಯಕ್ಕದ ಗಣಪತಿ ಎಂದು ಕರೆಯುತ್ತಾರೆ ಈ ಗಣೇಶನ ಕೃಪೆಯಿಂದ ಮನೆಯಲ್ಲಿನ ಎಲ್ಲಾ ದೋಷಗಳು ಸಹ ದೂರವಾಗುತ್ತವೆ, ಈ ಗಿಡ ಯಾರ ಮನೆಯಲ್ಲಿ ಇರುತ್ತದೆ ಆ ಮನೆಯಲ್ಲಿ ಸಮಸ್ಯೆಗಳು ಕಂಡುಬರುವುದಿಲ್ಲ. ಆದರೆ ಈ ಗಿಡವನ್ನು ನೆಡುವ ಮುನ್ನ ಒಳ್ಳೆಯ ನಕ್ಷತ್ರ ನೋಡಿ ನಡಬೇಕು ಎನ್ನುವುದು ನೆನಪಿನಲ್ಲಿರಲಿ ಇಲ್ಲವಾದಲ್ಲಿ ಬುಧವಾರದ ದಿನ ಈ ಎಕ್ಕದ ಗಿಡವನ್ನು ನೆಡಬೇಕು.

ಮತ್ತೊಂದು ಗಿಡ ಯಾವುದೆಂದರೆ, ಈ ಗಿಡ ಯಾವಾಗಲೂ ಎಲ್ಲರ ಮನೆಯಲ್ಲೂ ಹೆಚ್ಚಾಗಿ ಇರುತ್ತದೆ ವಾಸ್ತು ಪ್ರಕಾರ ಈ ಗಿಡ ಮನೆಯಲ್ಲಿದ್ದರೆ ಒಳ್ಳೆಯದು ಅಂತ ಹೇಳುತ್ತಾರೆ, ಹಾಗಾಗಿ ಮನೆಯ ಒಳಗೆ ಇಂಡೋರ್ ಪ್ಲಾಂಟ್ ಆಗಿ ಈ ಗಿಡವನ್ನು ಬೆಳೆಸುತ್ತಾರೆ. ಆ ಗಿಡ ಯಾವುದೆಂದರೆ ಸ್ನೇಕ್ ಪ್ಲಾಂಟ್ ಇದು ನೋಡೋಕೆ ಹಾವಿನ ಹಾಗೆ ಉದ್ದುದ್ದವಾಗಿ ಇರುವುದರಿಂದ ಇದನ್ನ ಸ್ನೇಕ್ ಪ್ಲಾಂಟ್ ಎಂದು ಹೇಳುತ್ತಾರೆ ಈ ಗಿಡ ಮನೆಯಲ್ಲಿದ್ದರೆ ಹಾವುಗಳು ಹತ್ತಿರ ಕೂಡ ಸುಳಿಯುವುದಿಲ್ಲ ಎಂದು ಹೇಳುತ್ತಾರೆ. ಈ ಗಿಡ ಗಾಳಿಯನ್ನು ಶುದ್ಧ ಮಾಡುವ ಗುಣವನ್ನು ಕೂಡ ಹೊಂದಿದೆ ಇದನ್ನು ವಿಜ್ಞಾನಿಗಳು ಸಹ ಒಪ್ಪಿಕೊಂಡಿದ್ದಾರೆ ಈ ಗಿಡ ನಿಮ್ಮ ಮನೆಯಲ್ಲಿದ್ದರೆ ಪಾಸಿಟಿವ್ ಎನರ್ಜಿ ಕೂಡ ಸಿಗುತ್ತವೆ. ಜೊತೆಗೆ ವಾಯುಮಾಲಿನ್ಯ ಕೂಡ ನಿವಾರಣೆ ಆಗುತ್ತದೆ.

ವಾಸ್ತುವಿನ ಪ್ರಕಾರ ನೀವು ಮನೆಯಲ್ಲಿ ನೀಡಬೇಕಾದ ಮತ್ತೊಂದು ಗಿಡ ಯಾವುದೆಂದರೆ ಎರಿಕಾ ಪಾಲ್, ಅಡಿಕೆ ಜಾತಿಯ ಗಿಡ ಇದನ್ನು ಸಾಮಾನ್ಯವಾಗಿ ಮನೆಯ ಒಳಾಂಗಣದಲ್ಲಿ ನಡೆಯುತ್ತಾರೆ. ಈ ಗಿಡವು ಪ್ರಶುದ್ಧ ಗಾಳಿಯನ್ನು ಶುದ್ಧ ಮಾಡುವ ಗುಣವನ್ನು ಹೊಂದಿದೆ. ಈ ಗಿಡವನ್ನು ನೆಡುವುದರಿಂದ ವಾಸ್ತುದೋಷ ನಿವಾರಣೆಯಾಗಿ ಮನೆಯಲ್ಲಿ ಪಾಸಿಟಿವ್ ಇದೆ ತುಂಬುತ್ತದೆ. ನಿನ್ನ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ದಾಳಿಂಬೆ ಗಿಡವನ್ನು ನೆಡುವುದರಿಂದ ವಿಷ್ಣು ಮತ್ತು ಲಕ್ಷ್ಮೀದೇವಿ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತದೆ ಇದು ಮನೆಯಲ್ಲಿ ಸಂತೋಷ ಮತ್ತು ಶಾಂತಿಯನ್ನು ಕಾಪಾಡುತ್ತದೆ,

ಅಷ್ಟೇ ಅಲ್ಲ ನಾಳೆಯಿಂದ ಅದೃಷ್ಟ ಸಂತೋಷ ಮತ್ತು ಸಮೃದ್ಧಿಯ ಸಂಕೇತ ಎಂದು ಹೇಳುತ್ತಾರೆ. ಈ ದಾಳಿಂಬೆ ಗಿಡವನ್ನು ಮನೆಯ ಮುಂದೆ ಅಥವಾ ಪ್ರವೇಶ ದ್ವಾರದ ಬಲಭಾಗದಲ್ಲಿ ತುಂಬಾನೇ ಶುಭಕರ, ಈ ಭಾಗದಲ್ಲಿ ನಡೆಯುವುದರಿಂದ ತಾಯಿ ಲಕ್ಷ್ಮಿ ದೇವಿಗೆ ತುಂಬಾ ಸಂತೋಷವಾಗುತ್ತದೆ. ಇತರ ನಡೆಯುವುದರಿಂದ ಮನೆಯಲ್ಲಿ ಎಂದಿಗೂ ಕೂಡ ಸಂಪತ್ತಿಗೆ ಕೊರತೆ ಆಗುವುದಿಲ್ಲ. ಅಗ್ನಿ ಮೂಲೆ ಅಂದರೆ ಆಗ್ನೇಯ ದಿಕ್ಕಿನಲ್ಲಿ ಈ ಗಿಡವನ್ನು ಇಡಬೇಕು ಈ ಸ್ಥಳವನ್ನು ಬೆಂಕಿಯ ಸ್ಥಳ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಆರ್ಥಿಕ ಸ್ಥಿತಿಯು ಬಲಗೊಂಡು ಹಣದಿಂದ ಲಾಭ ಕೂಡ ಆಗುತ್ತದೆ ಇದರಿಂದ ನೀವು ಶ್ರೀಮಂತರಾಗಬಹುದು.

ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುವ ಮತ್ತೊಂದು ಗಿಡ ಯಾವುದೆಂದರೆ ಅದು ಪಾರಿಜಾತ, ಇದನ್ನ ಸ್ವರ್ಗದ ಗಿಡ ಎಂದು ಹೇಳುತ್ತಾರೆ ಸಮುದ್ರ ಮಂಥನ ಸಂದರ್ಭದಲ್ಲಿ ಹುಟ್ಟಿಕೊಂಡಂತಹ ಗಿಡವೇ ಪಾರಿಜಾತ ಇದನ್ನ ಇಂದ್ರ ದೇವ ಸ್ವರ್ಗದಲ್ಲಿ ನಡೆಯುತ್ತಾ ನಂತೆ ಪುರಾಣ ಗ್ರಂಥಗಳ ಪ್ರಕಾರ ಈ ಗಿಡ ಚಿರ ಯೌವ್ವನ ಹಾಗೂ ದೀರ್ಘಾಯುಷ್ಯವನ್ನು ನೀಡುತ್ತದೆ ಕೈತುಂಬ ಧನ ಲಾಭ ಆಗುವಂತಹ ರಾಜ ಯೋಗವನ್ನು ಕೂಡ ಪಾರಿಜಾತ ಗಿಡ ಹೊಂದಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಪಾರಿಜಾತ ಪುಷ್ಪವನ್ನು ಮನೆಯಲ್ಲಿ ನೆಟ್ಟರೆ ಅದರಿಂದ ಮಾನಸಿಕ ಸಮಸ್ಯೆಗಳು ದೂರವಾಗಿ ಸಂತೋಷ ನಿನ್ನ ಜೀವನವನ್ನು ಕಳೆಯಬಹುದು. ಈ ಗಿಡವನ್ನು ಮನೆಯ ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿ ನಡುವುದರಿಂದ ಶುಭಕರ ಎಂದು ಹೇಳಬಹುದು. ಇದರಿಂದ ಪ್ರತಿಯೊಂದು ನೆಗೆಟಿವ್ ಎನರ್ಜಿ ಕೂಡ ದೂರವಾಗಿ ಪಾಸಿಟಿವ್ ಎನರ್ಜಿ ಮೂಡುತ್ತದೆ. ಕುಟುಂಬದ ಹೆಸರಲ್ಲಿ ಶಾಂತಿ ನೆಮ್ಮದಿ ಮೂಡುತ್ತದೆ ಲಕ್ಷ್ಮೀದೇವಿಯ ಅನುಗ್ರಹ ನಿಮ್ಮ ಮೇಲೆ ಇರುತ್ತದೆ.ಮಾಹಿತಿ ಇಷ್ಟ ಆದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು.

Read more

Leave A Reply

Your email address will not be published.