Ultimate magazine theme for WordPress.

money astrology ಹಣಕ್ಕೆ ಕೊರತೆ ಅನಿಸುತ್ತಿದೆಯೇ? ಈ ಮೂರು ಕೆಲಸಗಳನ್ನು ಮಾಡಿ ಹಣದ ಕೊರತೆ ಆಗುವುದೇ ಇಲ್ಲ.

0 38

money astrology ನಮಸ್ಕಾರ ಸ್ನೇಹಿತರೆ. ಈ ಮೂರು ಕೆಲಸಗಳನ್ನು ಯಾರು ಪ್ರತಿದಿನ ತಪ್ಪದೆ ಮಾಡುತ್ತಾರೋ ಅವರ ಮನೆಯಲ್ಲಿ ಸದಾ ಲಕ್ಷ್ಮೀ ವಾಸವಿರುತ್ತದೆ ಸದಾ ಶ್ರೀಮಂತಿಕೆ ತುಂಬಿ ತುಳುಕುತ್ತದೆ ಅನ್ನುವ ರಹಸ್ಯ ಮಾಹಿತಿಯನ್ನು ಇವತ್ತಿನ ಈ ಸಂಚಿಕೆಯಲ್ಲಿ ತಿಳಿಸುತ್ತೇವೆ ಅದಕ್ಕೂ ಮೊದಲು ನಮ್ಮ ಈ ತೇಜನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ.

ಹಣ ಯಾರಿಗೆ ಬೇಡ ಹೇಳಿ ಬೆಳಿಗ್ಗೆ ದಿನ ಶುರುವಾಗುವುದು ಟೀ ಕಾಫಿ ಹಾಲಿನಿಂದ ಅದಕ್ಕೂ ಕೂಡ ಹಣ ಬೇಕು ಹಾಗೆ ಮನೆಯಿಂದ ಹೊರಗಡೆ ಹೊಂಟಾಗ ಕಾಲಿಗೆ ಹಾಕುವುದಕ್ಕೆ ಪಾದರಕ್ಷೆ ಬೇಕು ಅದಕ್ಕೂ ಕೂಡ ಹಣ ಬೇಕು ಅಷ್ಟರ ಮಟ್ಟಿಗೆ ಹಣ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿದೆ ಹಣ ಇಲ್ಲದೆ ಹೋದರೆ ಜೀವನದ ಬಂಡಿ ಮುಂದೆ ಸಾಗುವುದಿಲ್ಲ ಅಂತಹ ಕಾಲ ಇದು ಕೆಲವರು ತುಂಬಾನೇ ಶ್ರೀಮಂತರಾಗಿರುತ್ತಾರೆ ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ ಹಾಗೆ ಕೆಲವರು ಕಡುಬಡವರು ಆಗಿದ್ದರು ಕೂಡ ಏನು ಇಲ್ಲದೆ ಇದ್ದರೂ ಜೀವನವನ್ನು ಮಾಡುವುದಕ್ಕೆ ಗೊತ್ತಿರುತ್ತದೆ.

ಇವೆರಡರ ಮಧ್ಯೆ ಬರುವುದೇ ಮಿಡಲ್ ಕ್ಲಾಸ್ ಜೀವನ ಹಣ ಇವರ ಕೈಯಲ್ಲಿ ಉಳಿಯುವುದಿಲ್ಲ ಹಣ ಇಲ್ಲದೆ ಇದ್ದರೆ ಜೀವನ ಮಾಡುವುದಕ್ಕೆ ಕಷ್ಟ ಆಗುತ್ತದೆ ನೆಮ್ಮದಿಯ ಜೀವನ ಸಾಗಿಸಬೇಕು ಅಂದುಕೊಂಡಂತೆ ಜೀವನ ಸಾಗಿಸಬೇಕು ಏನೆಲ್ಲಾ ಕಷ್ಟಪಟ್ಟು ಕೆಲಸ ಮಾಡುತ್ತಾರೆ ಆದರೆ ಹಣ ಸಂಪಾದನೆ ಆಗುವುದಕ್ಕೆ ಅಷ್ಟೊಂದು ಸುಲಭದ ಮಾತಲ್ಲ ಹಾಗಾಗಿ ಹಣಕ್ಕಾಗಿ ಪ್ರತಿದಿನ ಕಷ್ಟ ಪಡುತ್ತಾರೆ ಹಾಗಾಗಿ ನಿಮ್ಮ ಸಹಾಯಕ್ಕೆ ನಾವಿದ್ದೇವೆ ಈ ಸಂಚಿಕೆಯಲ್ಲಿ ಹಣವನ್ನು ಉಳಿಸಿ ಬೆಳೆಸುವ ಅಪರೂಪದ ಮಾಹಿತಿಯನ್ನು ತಿಳಿಸುತ್ತೇವೆ ಇವು ಹಣವನ್ನು ಆಕರ್ಷಿಸುವಂತಹ ಉಪಾಯಗಳು ಇವುಗಳನ್ನು ಟ್ರೈ ಮಾಡಿದರೆ ಲಕ್ಷ್ಮೀದೇವಿ ನಿಮ್ಮ ಮನೆ ಬಿಟ್ಟು ಹೋಗುವ ಮಾತೇ ಇಲ್ಲ ಹಾಗಾದರೆ ಆ ಉಪಾಯಗಳು ಯಾವುವು ಅಂತ ನೋಡೋಣ ಬನ್ನಿ

ಹಣವನ್ನು ಆಕರ್ಷಿಸುವ ಮೊದಲ ಮಾರ್ಗ ಡಿ ಕ್ಲಟ್ಟರಿಂಗ್ ಏನಪ್ಪಾ ಇದು ಹೊಸ ಶಬ್ದ ಅಂತ ಅಂದುಕೊಳ್ಳಬೇಡಿ ಮೊದಲನೇದಾಗಿ ನೀವು ಮನೆಯನ್ನು ಕ್ಲೀನ್ ಆಗಿ ಇಟ್ಟುಕೊಳ್ಳಬೇಕು ಮನೆಯಲ್ಲಿ ಯಾವುದೇ ವೆಸ್ಟ್ ಗುಜರಿ ವಸ್ತು ಯಾವುದೇ ಇದ್ದರೂ ಅವನು ಮನೆಯಿಂದ ತೆಗೆದು ಹೊರಗೆ ಹಾಕಿ ಹೆಚ್ಚಿನ ಸಮಸ್ಯೆಗಳು ಕಾರಣವಾಗುವುದಕ್ಕೆ ಈ ಬೇಡವಾಗಿರುವ ವಸ್ತುಗಳು ಮನೆಯಲ್ಲಿ ಇರುವುದರಿಂದ ಹಾಗಾಗಿ ಈ ವಸ್ತುಗಳನ್ನು ಮನೆಯಿಂದ ಹೊರಗೆ ಹಾಕಿ ಮನೆಯನ್ನು ಕ್ಲೀನ್ ಆಗಿ ಇಟ್ಟುಕೊಳ್ಳಿ

ಮನೆಯಲ್ಲಿ ಬೇಡವಾದ ವಸ್ತುಗಳು ತುಂಬಿದ್ದರೆ ಜೀವನದಲ್ಲಿ ಅಡೆತಡೆಗಳು ಸಮಸ್ಯೆಗಳು ಹೆಚ್ಚುತ್ತವೆ ಹಾಗಾಗಿ ಮನೆಯಲ್ಲಿರುವ ಎಲ್ಲಾ ವಸ್ತುಗಳನ್ನು ಮನೆಯಿಂದ ಹೊರಗೆ ಹಾಕಿ ಕ್ಲೀನ್ ಆಗಿ ಇಟ್ಟುಕೊಳ್ಳಿ ಹೀಗೆ ಮಾಡುವುದರಿಂದ ಲಕ್ಷ್ಮೀದೇವಿಯ ಆಗಮನ ಆಗುತ್ತದೆ ಹಾಗೆ ನಿಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ಸ್ಟೋರ್ ರೂಮ್ ಮಾಡಬೇಡಿ ಅದರಲ್ಲಿ ಅನವಶ್ಯಕ ವಸ್ತುಗಳನ್ನು ಇಡಬೇಡಿ ಇದರಿಂದ ಜೀವನದಲ್ಲಿ ಅವಕಾಶ ವಂಚಿತರಾಗುತ್ತೀರಾ ಯಾಕೆಂದರೆ ಉತ್ತರ ದಿಕ್ಕು ಹೊಸ ಹೊಸ ಅವಕಾಶಗಳನ್ನು ಪ್ರತಿನಿಧಿಸುತ್ತದೆ ಹಾಗಾಗಿ ಗುಜರಿ ವಸ್ತುಗಳು ತುಂಬಿದ್ದರೆ ಬೇಡವಾದ ಅವಕಾಶಗಳು ನಿಮ್ಮತ್ತ ಬರುತ್ತದೆ.

ಇದರಿಂದ ನಿಮಗೆ ಏನು ಪ್ರಯೋಜನ ಆಗುವುದಿಲ್ಲ ನೈರುತ್ಯ ದಿಕ್ಕು ಸಂಬಂಧದ ದಿಕ್ಕಾಗಿದೆ ಈ ದಿಕ್ಕಿನಲ್ಲಿ ಗುಜುರಿ ವಸ್ತುಗಳು ಇದ್ದರೆ ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ ಸಾಧ್ಯವಾದಷ್ಟು ಬೇಡವಾದ ವಸ್ತುಗಳನ್ನು ಮನೆಯಿಂದ ಹೊರಗೆ ಹಾಕಿ ಹಾಗೆ ಹಣವನ್ನು ಆಕರ್ಷಿಸಬೇಕು ಅಂದರೆ ನೀವು ಗಮನಿಸಬೇಕಾದ ಇನ್ನೊಂದು ಅಂಶ ಎಂದರೆ ನಿಮ್ಮ ಒಳ್ಳೆಯ ಕರ್ಮ ಹಾಗೂ ಕಾರ್ಯಗಳು ಅಂದರೆ ನೀವು ಈ ಜಗತ್ತಿಗೆ ಏನಾದರೂ ಒಳ್ಳೆಯದನ್ನು ಕೊಟ್ಟರೆ ಮಾತ್ರ ಜಗತ್ತು ನಿಮಗೆ ರೀಟರ್ನಾಗಿ ಹಣವನ್ನು ನೀಡುತ್ತದೆ.

ಒಳ್ಳೆಯದನ್ನು ನೀಡದೇ ಇದ್ದರೆ ಯಾರು ತಾನು ಹಣವನ್ನು ಕೊಟ್ಟರು ಹೇಳಿ ಯಾರು ಕೊಡುವುದಿಲ್ಲ ಹಾಗಾಗಿ ನೀವು ಯಾವ ವಿಷಯದಲ್ಲಿ ಪರಿಣಿತಿ ಹೊಂದುತ್ತೀರೋ ಆ ವಿಷಯದ ಬಗ್ಗೆ ಗಮನಿಸಿ ಇದರಿಂದ ನೀವು ಸುಲಭವಾಗಿ ಹಣ ಸಂಪಾದನೆ ಮಾಡಬಹುದು ಹಾಗೆ ಮೂರನೆಯದಾಗಿ ಹಣವನ್ನು ಆಕರ್ಷಿಸುವುದಕ್ಕೆ ನಿಮ್ಮ ಮನೆಯ ವಾಸ್ತುವನ್ನು ಸಮತೋಲನದಿಂದ ಇಟ್ಟುಕೊಳ್ಳಬೇಕು ಅದರಲ್ಲೂ ಮುಖ್ಯವಾಗಿ ಮನೆಯ ಉತ್ತರ ಆಗ್ನೇಯ ಪಶ್ಚಿಮ ದಿಕ್ಕಿನಲ್ಲಿ ವಾಸ್ತು ಸರಿಯಾಗಿ ಇರುವಂತೆ ನೋಡಿಕೊಳ್ಳಬೇಕು.

ಉತ್ತರ ದಿಕ್ಕು ಅವಕಾಶಕ್ಕೆ ಸಂಬಂಧಿಸಿದ ಈ ದಿಕ್ಕಿನ ವಾಸ್ತು ಸರಿಯಾಗಿದ್ದರೆ ನಿಮಗೆ ಹೆಚ್ಚಿನ ಅವಕಾಶಗಳು ಸಿಗುತ್ತವೆ ವ್ಯಾಪಾರ ವಹಿವಾಟು ವೃದ್ಧಿಯಾಗುತ್ತದೆ ಹೆಚ್ಚಿನ ಹಣ ಸಂಪಾದಿಸುವುದಕ್ಕೆ ಅವಕಾಶಗಳು ಸಿಗುತ್ತವೆ ಹಾಗಾಗಿ ಉತ್ತರ ದಿಕ್ಕಿನಲ್ಲಿ ವೈರ್ ಅರ್ತ್ ಎಲಿಮೆಂಟ್ ಯಾವುದು ಇಲ್ಲದಂತೆ ನೋಡಿಕೊಳ್ಳಬೇಕು ಟಾಯ್ಲೆಟ್ ಕಿಚನ್ ಗುಜರಿ ಸಾಮಾಗ್ರಿಗಳು ಯಾವುದು ಕೆಂಪು ಹಳದಿ ಬಣ್ಣ ಉತ್ತರ ದಿಕ್ಕಿಗೆ ಇರಬಾರದು ಹಾಗೆ ಆಗ್ನೇಯ ದಿಕ್ಕು ಯಾವುದೇ ದೋಷವನ್ನು ಹೊಂದಿರಬಾರದು ದೋಸೆ ಇದ್ದರೆ ಆ ದಿಕ್ಕಿನಲ್ಲಿ ಕೆಂಪು ಬಣ್ಣದ ಒಂದು ಬಲ್ಪ್ ಅನ್ನು 24 ಗಂಟೆ ಉರಿಸಿ ಯಾವುದೇ ಕಾರಣಕ್ಕೂ ಈ ದಿಕ್ಕಿನಲ್ಲಿ ನೀರಿನ ತತ್ವಗಳನ್ನು ಇಡಬಾರದು

ಹಾಗೆ ಕೊನೆಯ ದಿಕ್ಕು ಪಶ್ಚಿಮ ದಿಕ್ಕು ಇದು ಫಲವನ್ನು ನೀಡುವಂತಹ ದಿಕ್ಕು ಜೀವನದಲ್ಲಿ ಯಶಸ್ಸನ್ನು ಪಡೆಯುವುದಕ್ಕೆ ಏನೆಲ್ಲ ಪರಿಶ್ರಪಡುತ್ತೀರೋ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು ಪಶ್ಚಿಮ ದಿಕ್ಕಿನಿಂದ ಪಶ್ಚಿಮ ದಿಕ್ಕಿನಲ್ಲಿ ಮರ ಗಿಡ ಕೆಂಪು ಬಣ್ಣದ ವಸ್ತುಗಳು ಗುಜರಿ ವಸ್ತುಗಳು ಡಸ್ಟ್ ಬಿನ್ ಯಾವುದೇ ವಸ್ತುಗಳು ಇರಬಾರದು ಈ ದಿಕ್ಕಿನಲ್ಲಿ ಈ ವಸ್ತುಗಳು ಇದ್ದರೆ ಸರಿಯಾದ ಫಲ ಸಿಗುವುದಿಲ್ಲ ಇದನ್ನು ಮನದಲ್ಲಿ ಇಟ್ಟುಕೊಂಡು ಮನೆಯನ್ನು ಕ್ಲೀನ್ ಆಗಿ ಇಟ್ಟುಕೊಳ್ಳಿ ಇದರಿಂದ ಹಣ ಹರಿದು ಬರುತ್ತದೆ ಹಾಗೆ ಹಣವನ್ನು ಆಕರ್ಷಿಸುವ ಮತ್ತೊಂದು ವಿಧಾನ ಎಂದರೆ ನಿಮಗೆ ನೀವು ಬದ್ಧರಾಗಿರುವುದು ಇದರಿಂದ ಲಕ್ಷ್ಮೀದೇವಿ ನಿಮ್ಮ ಹತ್ತಿರ ಇರುತ್ತಾಳೆ ಯಾರಿಗೂ ಮೋಸವನ್ನು ಮಾಡದೆ ನಿಮ್ಮ ಮನಸ್ಸಿಗೆ ಮೋಸವನ್ನು ಮಾಡದೆ ನಡೆದುಕೊಂಡರೆ ಲಕ್ಷ್ಮಿದೇವಿ ತಾನಾಗಿಯೇ ತಾನು ನಿಮ್ಮ ಹತ್ತಿರ ಬರುತ್ತಾಳೆ.ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು.

Leave A Reply

Your email address will not be published.