Ultimate magazine theme for WordPress.

clock vastu ಗಡಿಯಾರ ಮನೆಯ ಬಾಗಿಲ ಗೋಡೆಯಮೇಲೆ ಹಾಕಿದ್ದೀರಾ?ಹಾಗದರೆ ಈ ಮಾಹಿತಿ ತಪ್ಪದೆ ಓದಿ

0 99

clock vastu direction ನಮಸ್ಕಾರ ಸ್ನೇಹಿತರೆ. ಇವತ್ತಿನ ಈ ಸಂಚಿಕೆಯಲ್ಲಿ ನಿಮ್ಮ ಮನೆಯ ಗೋಡೆಯ ಮೇಲೆ ಗಡಿಯಾರ ಹಾಕಿದ್ದೀರಾ? ಇದರಿಂದ ನಿಮ್ಮ ಮನೆಗೆ ಅದೃಷ್ಟ ಬರುತ್ತದಾ?ಅಥವಾ ಆಪತ್ತು ಬರುತ್ತದಾ? ಎನ್ನುವ ರಹಸ್ಯ ಮಾಹಿತಿಯನ್ನು ತಿಳಿದುಕೊಳ್ಳೋಣ.

ಜೀವನದಲ್ಲಿ ಎಷ್ಟೋ ಜನ ಯಶಸ್ಸನ್ನು ಕಂಡಾಗ ಅದು ನನ್ನ ಒಳ್ಳೆಯ ಸಮಯ ಎಂದು ಹೇಳುತ್ತಾರೆ ಕೆಲಸ ಕೈ ಕೊಟ್ಟರೆ ಅದು ನನ್ನ ಕೆಟ್ಟ ಸಮಯ ಎಂದು ಹೇಳುತ್ತಾರೆ, ಈ ಸಂಚಿಕೆಯಲ್ಲಿ ನಾವು ನಮ್ಮ ಉತ್ತಮ ಸಮಯ ಮತ್ತು ಕೆಟ್ಟ ಸಮಯದ ಬಗ್ಗೆ ಹೇಳಲು ಹೊರಟಿಲ್ಲ ಬದಲಾಗಿ ಮನೆಯ ಗೋಡೆಯ ಮೇಲೆ ವರ್ಷಾನುಗಟ್ಟಲೆ ಒಂದೇ ಜಾಗದ ಮೇಲೆ ಇರುವ ಗಡಿಯಾರ ನಿಮ್ಮ ಜೀವನದ ಮೇಲೆ ಯಾವ ರೀತಿಯಾಗಿ ಪರಿಣಾಮ ಬೀಳುತ್ತದೆ ಅನ್ನೋದನ್ನ ಹೇಳುತ್ತೇವೆ ಹಾಗೆಯೇ ಆ ಗಡಿಯಾರ ಯಾವ ರೀತಿ ಅದೃಷ್ಟ ತಂದುಕೊಡುತ್ತದೆ ಜೊತೆಗೆ ಇದೇ ಗಡಿಯಾರ ಇಲ್ಲ ಅನಿಷ್ಠಗಳು ಯಾವ ರೀತಿಯಾಗಿ ಬರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ಗಡಿಯಾರದಿಂದ ಆಗುವ ಸಮಸ್ಯೆಗಳ ಜೊತೆಗೆ ಅದಕ್ಕೆ ಪರಿಹಾರವನ್ನು ಕೂಡ ತಿಳಿಸಿಕೊಡುತ್ತೇವೆ.
ಟಿಕ್ ಟಿಕ್ ಎಂದು ಸದ್ದು ಮಾಡುವ ಗಡಿಯಾರ ಎಲ್ಲರ ಮನೆಯ ಗೋಡೆಯ ಮೇಲೆ ಫಿಕ್ಸ್ ಆಗಿ ಇರುತ್ತೆ ಬೆಳಗ್ಗೆ ಇಂದ ರಾತ್ರಿ ಮಲಗುವವರೆಗೂ ಆ ಗಡಿಯಾರದ ಮುಖವನ್ನು ಎಷ್ಟು ಬಾರಿ ನೋಡುತ್ತೇವೆ ಗೊತ್ತಿಲ್ಲ ಅದು ತೋರಿಸುವ ಆಧಾರದ ಮೇಲೆ ಎಷ್ಟೋ ಕೆಲಸಗಳು ನಡೆಯುತ್ತಿರುತ್ತವೆ.

ಅದೇ ಅಂಗಡಿಯಾರ ನಿಂತಿದ್ದರೆ ಸಾಕು ಎಲ್ಲರಿಗೂ ಆಗೋ ಕಿರಿಕಿರಿ ಅಷ್ಟಿಷ್ಟಲ್ಲ. ಜಾಗ ಬಲದಲಿಸಿದರೆ ನಮ್ಮ ಕಣ್ಣುಗಳು ಮೊದಲಿಟ್ಟ ಗಡಿಯಾರದ ಕಡೆಗೆ ಹೋಗುತ್ತವೆ ಇಂತಹ ಅನುಭವ ಎಲ್ಲರಿಗೂ ಆಗಿರುತ್ತದೆ ಸಾಮಾನ್ಯವಾಗಿ ಕೈಗೆ ಗಡಿಯಾರವನ್ನ ಕಟ್ಟಿಕೊಂಡಿರುತ್ತೇವೆ ಎಲ್ಲಾ ಗಡಿಯಾರಕ್ಕಿಂತಲೂ ಪ್ರಾಮುಖ್ಯತೆ ಕೊಡುವುದು ಗೋಡೆಯ ಮೇಲಿರುವ ಗಡಿಯಾರಕ್ಕೆ ನೀವೇ ಗಮನಿಸಿ ಕೈಯಲ್ಲಿರುವ ಗಡಿಯಾರ ಕೂಡ ಸಮಯ ತೋರಿಸುತ್ತದೆ ಆದರೆ ನಮ್ಮ ಕಣ್ಣು ಹೋಗುವುದು ಗೋಡೆ ಮೇಲಿನ ಗಡಿಯಾರದ ಮೇಲೆ, ಇದಕ್ಕೆಲ್ಲ ಕಾರಣ ಆ ಗಡಿಯಾರಕ್ಕೆ ನಾವು ಅ

ಹೊಂದಾಣಿಕೆ ಆಗಿರುತ್ತೇವೆ ಈ ಗಡಿಯಾರ ನಮ್ಮೆಲ್ಲರ ಜೀವನದ ಸುಖ ಮತ್ತು ಕಷ್ಟಕ್ಕೂ ಕಾರಣವಾಗಿದೆ ಸುಖ ಆದರೆ ಅಡ್ಡಿಲ್ಲ ಆದರೆ ದುಃಖ ಆದರೆ ಕಷ್ಟಗಳ ಸರಮಾಲೆ ಆದರೆ ಏನು ಮಾಡುವುದು? ಅದಕ್ಕೂ ಪರಿಹಾರ ಇದೆ ಅವೇನೆಂದರೆ ಅದಕ್ಕೂ ಮೊದಲು ನಿಮ್ಮ ಮನೆಯ ಗೋಡೆಯ ಮೇಲಿನ ಗಡಿಯಾರ ಯಾವ ದಿಕ್ಕಿನಲ್ಲಿದೆ ಎಂಬುದನ್ನು ನೋಡಿಕೊಳ್ಳಿ, ಗಡಿಯಾರ ನಿರಂತರವಾಗಿ ನಮ್ಮ ಕೆಲಸದಲ್ಲಿ ಬೆಳವಣಿಗೆಯು ನಿರಂತರವಾಗಿ ಆಗುತ್ತದೆ ಎಂಬುದು ನಂಬಿಕೆ.

Did you put the clock on the door of the house

ಗಡಿಯಾರಕ್ಕೂ ಇದು ಇರುವ ದಿಕ್ಕಿಗೂ ಮತ್ತು ನಿಮ್ಮ ಜೀವನಕ್ಕೂ ಆಗುವ ಎಲ್ಲಾ ಆಗು ಹೋಗುಗಳು ಏನು ಸಂಬಂಧ ಇದೆ ಏನು ಎಂದರೆ ನಿಮ್ಮ ಮನೆಯಲ್ಲಿ ಹತ್ತಾರು ಸಮಸ್ಯೆಗಳಿಗಿರುವ ಮೂಲ ಕಾರಣ ಮತ್ತೆ ಅದಕ್ಕಿರುವ ಪರಿಹಾರ ಈ ವಾಸ್ತು ಶಾಸ್ತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ. ಅದರಲ್ಲಿರುವ ಮುಖ್ಯವಾದ ಪರಿಹಾರಗಳನ್ನು ನಾವು ನೋಡುತ್ತಾ ಹೋಗೋಣ, ಇನ್ನು ನಿಮ್ಮ ಮನೆ ಆಗಿರಬಹುದು ಅಥವಾ ಕಚೇರಿ ಆಗಿರಬಹುದು ಅಲ್ಲಿ ನಿಂತು ಹೋದ ಗಡಿಯಾರವನ್ನು ನೋಡಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ ಇದರಿಂದ ಬೆಳವಣಿಗೆ ಕುಂಠಿತವಾಗುತ್ತದೆ ಬದುಕು ನಿಂತು ಹೋಗುತ್ತದೆ.

ಹಾಗಾಗಬಾರದು ಎಂದರೆ ಈಗಲೇ ನಿಂತು ಹೋದ ಗಡಿಯಾರಕ್ಕೆ ಶೆಲ್ ತಂದು ಹಾಕಿರಿ. ರಿಪೇರಿ ಮಾಡಿಸಿ ಇಲ್ಲವೇ ಸೂಕ್ತ ವ್ಯವಸ್ಥೆ ಮಾಡಿರಿ ಈ ವಿಚಾರ ವಾಚ್ಗಳಿಗೂ ಅನ್ವಯವಾಗುತ್ತದೆ ನಿಮ್ಮ ಜೀವನ ಸುಂದರವಾಗಿ ಮುಂದೆ ಹೋಗಬೇಕು ಎಂದರೆ ಗಡಿಯಾರವು ನಿಲ್ಲದೆ ಮುಂದೆ ಹೋಗುತ್ತಿರಬೇಕು, ಕೆಲವರು ನಮ್ಮ ಗಡಿಯಾರದ ಸಮಯವನ್ನು ಸ್ವಲ್ಪ ಮುಂದೆಯೂ ಅಥವಾ ಹಿಂದೆಯೂ ಅಭ್ಯಾಸ ಮಾಡಿಕೊಂಡಿರುತ್ತಾರೆ ಮುಂದೆ ಇಟ್ಟರೆ ನಾವು ಸ್ವಲ್ಪ ತಡ ಮಾಡಿದರು ಪರವಾಗಿಲ್ಲ ಎಂಬ ನಿರಾಳತೆ ಇರುತ್ತದೆ ಎನ್ನುವುದು ಅವರ ಒಂದು ಐಡಿಯಾ ಆದರೆ ಪೆನ್ ಶುಯಿ ಪ್ರಕಾರ ಇದು ಒಳ್ಳೆಯದಲ್ಲ.

ಗಡಿಯಾರ ಸಮಯ ಯಾವಾಗಲು ಹಿಂದೆಯೂ ಇರಬಾರದು, ಮುಂದೆಯೂ ಇರಬಾರದು ಈ ಕಾಲದಲ್ಲಿಯೇ ಇರಬೇಕು ಆಗ ಕಾಲದ ಜೊತೆ ಮುಂದೆ ಹೋಗಬಹುದು, ಬೆಳವಣಿಗೆಯನ್ನು ಹೊಂದಬಹುದು ಗೆಲ್ಲಬಹುದು ಹಿಂದೆಯೂ ಮುಂದೆಯೂ ಇಟ್ಟರೆ ಅಲ್ಲಲ್ಲಿ ಬಾಕಿ ಬಿಡುವ ಸಾಧ್ಯತೆ ಇರುತ್ತದೆ. ಹಾಗೆಯೇ ಮನೆಯಲ್ಲಿ ಸಮತೋಲನ ಇರುವುದು ತುಂಬಾನೇ ಮುಖ್ಯ ಒಂದು ಹೆಚ್ಚಾಗಬಾರದು ಇನ್ನೊಂದು ಕಡಿಮೆ ಆಗಬಾರದು ಅಂದರೆ ಏನು ಮಾಡಬೇಕು ಎಂದರೆ ಮನೆಯಲ್ಲಿ ಸಂಗೀತ ಗಡಿಯಾರವನ್ನು ಹಾಕಿಟ್ಟುಬಿಡಿ.

ಇದರಿಂದ ಸಕಾರಾತ್ಮಕ ಶಕ್ತಿ ಮನೆಯಲ್ಲಿ ಹಾಗೂ ನಿಮ್ಮಲ್ಲೂ ಆವರಿಸಿಕೊಳ್ಳುತ್ತದೆ ಜೊತೆಗೆ ಮನೆಯು ನಿಮ್ಮದಿಯ ತಾಣ ಆಗುವುದರಲ್ಲಿ ಸಂಶಯವೇ ಇಲ್ಲ ಮನಸ್ಸಿಗೂ ಕೂಡ ಹಿತ ಕೊಡುತ್ತದೆ. ಮತ್ತೆ ನಿಮ್ಮ ಮನೆಯ ಗಡಿಯಾರ ಯಾವು ದಿಕ್ಕಿನಲ್ಲಿ ಇಡಬೇಕು ಎಂದು ಹೇಳಿದ್ದೇವೆ ಹೌದು ವಾಸ್ತು ನಿಯಮದ ಪ್ರಕಾರ ಗಡಿಯಾರವನ್ನು ಎಲ್ಲಿ ನೇತು ಹಾಕಿಳ್ತೀರಾ ಎಂಬುದು ತುಂಬಾನೇ ಮುಖ್ಯ ನಿಮ್ಮ ಮನೆಯ ಗಡಿಯಾರ ಏನಾದರೂ ದಕ್ಷಿಣ ದಿಕ್ಕಿನಲ್ಲಿ ಇದೆ ಎಂದಾದರೆ ನಿಮ್ಮ ಯಮಗಂಡ ಕಾಲ ಎದುರಿಸಬೇಕಾಗುತ್ತದೆ

ಯಾವ ಕಾರಣಕ್ಕೂ ದಕ್ಷಿಣ ದಿಕ್ಕಿನಲ್ಲಿ ಗಡಿಯಾರವನ್ನು ತೂಗು ಹಾಕಬಾರದು ಗೋಡೆ ಮೇಲೆ ಅಷ್ಟೇ ಅಲ್ಲ ಟೇಬಲ್ ಮೇಲೆ ಕೂಡ ದಕ್ಷಿಣ ದಿಕ್ಕಿನತ್ತ ಇಡಬೇಡಿ.. ಹೀಗೆ ಇಟ್ಟರೆ ಅದು ಅಶುಭಕರ ಎಂದು ಸೂಚಿಸಲಾಗುತ್ತದೆ. ದಕ್ಷಿಣ ದಿಕ್ಕಿನ ಕಡೆ ಹೇಗೆ ಕಾಲು ಹಾಕಿ ಮಲಗಬಾರದು ನಿಮ್ಮ ನಂಬಿಕೆ ಇದೆಯೋ ಅದೇ ರೀತಿ ಗಡಿಯಾರವನ್ನು ಕೂಡ ದಕ್ಷಿಣಕ್ಕೆ ಅಂತ ಇಡಬಾರದು. ಇದರಿಂದ ಮನೆ ಬೆಳವಣಿಗೆ ಕುಂಟಿತವಾಗುತ್ತದೆ ಹಾಗೂ ಹಿರಿಯರಿಗೆ ಅನಾರೋಗ್ಯ ಸಮಸ್ಯೆಯೂ ಪ್ರಾರಂಭವಾಗುತ್ತದೆ ಒಂದು ವೇಳೆ ಗಡಿಯಾರವನ್ನು ಗೋಡೆ ಮೇಲೆ ನೇತು ಹಾಕಬೇಕು ಎಂದಾದಲ್ಲಿ ಮನೆಯ ಉತ್ತರ ದಿಕ್ಕಿನ ಕಡೆ ನೇತು ಹಾಕುವುದು ಶುಭ.

ಇದು ಸಂಪತ್ತು ನೆಮ್ಮದಿ ಸಂತೋಷಕ್ಕೆ ಮುನ್ನಡಿಯನ್ನು ಬರೆಯುತ್ತದೆ ಎಂದು ಹೇಳಲಾಗುತ್ತದೆ, ಉತ್ತರ ದಿಕ್ಕನ್ನು ಕುಬೇರ ಮೂಲೆ ಮತ್ತು ಗಣೇಶನ ಮೂಲೆ ಎಂದು ಹೇಳಲಾಗುತ್ತದೆ. ಇದರಿಂದ ವ್ಯವಹಾರದಲ್ಲಿ ಅಭಿವೃದ್ಧಿಯನ್ನು ಕಾಣಬಲ್ಲರಿ. ಹಾಗೂ ಪೂರ್ವ ದಿಕ್ಕಿನಲ್ಲೂ ಕೂಡ ಗಡಿಯಾರವನ್ನು ನೇತು ಹಾಕುವುದು ಉತ್ತಮ ಎಂದು ಹೇಳಬಹುದು ಈ ಎರಡು ದಿಕ್ಕುಗಳನ್ನು ಪ್ರಗತಿಯ ದಿಕ್ಕು ಎಂದು ಕರೆಯಬಹುದು. ನೀವು ಸಮಯವನ್ನು ನೋಡುವಾಗ ಉತ್ತರ ಮತ್ತು ಪೂರ್ವ ದಿಕ್ಕಿನ ಕಡೆ ತಿರುಗಿದಾಗ ನಿಮ್ಮ ಬೆಳವಣಿಗೆಯ ಉತ್ತಮ ರೀತಿಯಾಗಿ ಹೋಗುತ್ತದೆ.

ಶುಭವನ್ನೇ ಗಳಿಸುತ್ತೀರಿ. ನಿಮ್ಮ ಮನೆಯಲ್ಲಿ ಏನಾದರೂ ಬಾಗಿಲ ಬಳಿ ಗಡಿಯಾರವನ್ನು ನೇತು ಹಾಕಿದ್ದಲ್ಲಿ ಅದನ್ನು ಈ ಕೂಡಲೇ ತೆಗೆದುಬಿಡಿ, ಹೊರಗಡೆ ಹೋಗುವಾಗ ಗಡಿಯಾರ ನೋಡಿದಾಗ ಒತ್ತಡವು ಹೆಚ್ಚಾಗುತ್ತದೆ , ಅದರಿಂದ ನಕಾತ್ಮಕ ಶಕ್ತಿಗಳು ಮನೆಯೊಳಗೆ ಬರುತ್ತವೆ. ಆದ್ದರಿಂದ ಗಡಿಯಾರವನ್ನು ಗೋಡೆಯ ಮೇಲೆ ನೇತು ಹಾಕಿರಿ ಇದರಿಂದ ನಿಮಗೆ ಸಕಾರಾತ್ಮಕ ಶಕ್ತಿಗಳು ನಿಮ್ಮ ಮನೆಯಲ್ಲಿ ಸದಾ ಇರುತ್ತದೆ.
ಸ್ನೇಹಿತರೆ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಕಮೆಂಟ್ ಮಾಡಿ

Read more

vastu tips for house ಈ ಮೂಲಕ ನಿಮ್ಮ ಮನೆಯ ವಾಸ್ತು ಸರಿಯೋ ತಪ್ಪೋ ಎಂಬುದನ್ನು ನೀವೇ ಕಂಡುಕೊಳ್ಳಬಹುದು.

ವಾಸ್ತು ಪ್ರಕಾರ ಮನೆಯಲ್ಲಿ ಸತ್ತವರ ಭಾವಚಿತ್ರಗಳನ್ನು ಯಾವ ಸ್ಥಳದಲ್ಲಿ ಮತ್ತು ಯಾವ ದಿಕ್ಕಿನಲ್ಲಿ ನೇತುಹಾಕಬೇಕು?

salt remedy : ಉಪ್ಪಿನಿಂದ ನೂರಾರು ಕಷ್ಟಗಳನ್ನುದೂರಮಾಡಬಹುದು.ಹೀಗೆ ಮಾಡುವುದರಿಂದ ನಿಮ್ಮ ಕಷ್ಟಗಳೆಲ್ಲ ದೂರ.
ಧನ್ಯವಾದಗಳು

Leave A Reply

Your email address will not be published.