Ultimate magazine theme for WordPress.

virgo zodiac ಕನ್ಯಾ ರಾಶಿಯವರ ಬಗ್ಗೆ ಅವರ ಗುಣಗಳ ಬಗ್ಗೆ ತಿಳಿದುಕೊಳ್ಳ ಬೇಕೆ? ಓದಿ

0 99

virgo zodiac sign ನಮಸ್ಕಾರ ಸ್ನೇಹಿತರೆ. ಇವತ್ತಿನ ಈ ಸಂಚಿಕೆಯಲ್ಲಿ ಕನ್ಯಾ ರಾಶಿಯ ಬಗ್ಗೆ ತಿಳಿದುಕೊಳ್ಳೋಣ.
ಸ್ನೇಹಿತರೆ, ಇವತ್ತು ಕನ್ಯಾ ರಾಶಿಯವರ ಕುತೂಹಲಕಾರಿ ಸಂಗತಿಗಳನ್ನು ತಿಳಿದುಕೊಳ್ಳೋಣ.

12 ರಾಶಿಗಳಲ್ಲಿ ಆರನೇದಾಗಿ ಬರುವ ರಾಶಿಗೆ ಕನ್ಯಾ ರಾಶಿ ಬುಧ ಗ್ರಹ ಆಳುತ್ತದೆ, ಕನ್ಯಾ ರಾಶಿಯ ಅಂಶ ಭೂಮಿ ಆಳುವ ಗ್ರಹ ಬುಧ ಗ್ರಹ, ಬಣ್ಣ ಬೂದು ಬಣ್ಣ ತಿಳಿ ಹಳದಿ ಗುಣ ರೂಪಾಂತರ, ದಿನ ಬುಧವಾರ ಅತ್ಯುತ್ತಮವಾಗಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ರಾಶಿ ಚಕ್ರಗಳು ಮೀನ ಮತ್ತು ಕರ್ಕ ಅದೃಷ್ಟ ಸಂಖ್ಯೆ 5, 14, 23, 32.

ಕನ್ಯಾ ರಾಶಿ ನಕ್ಷತ್ರ ಪುಂಜವು ಬ್ಯಾಬಿಲೋನಿಯನ್ ಸಮಾಜದಲ್ಲಿ ಶಲಾದೇವತೆಯೊಂದಿಗೆ ಸಂಬಂಧ ಹೊಂದಿತ್ತು ಅಂತ ಹೇಳಲಾಗುತ್ತದೆ. ಗ್ರೀಕ್ ಪುರಾಣಗಳಲ್ಲಿ ಕನ್ಯಾ ರಾಶಿಯನ್ನು ಮಿನಿಟರ್ ದೇವತೆಯೊಂದಿಗೆ ಸಂಪರ್ಕಿಸಲಾಗಿದೆ. ಈ ದೇವತೆ ಭೂಮಿ ಮತ್ತೆ ಕೃಷಿಗೆ ಸಂಬಂಧಿಸಿದಂತೆ ಆರಂಭಿಕ ರೋಮನ್ ಸಂಸ್ಕೃತಿಯ ಮೂಲಕ ಕನ್ಯಾ ಖುಷಿ ವಿಷಯಗಳ ಆಡಳಿತಗಾರಳಾಗಿದ್ದು ಇಂದಿಗೂ ಅಲ್ಲಿ ಕನ್ನಡ ರಾಶಿಯು ನೆಡುವುದು ಬೆಳೆಯುವುದು ಕೊಯ್ಲು ಮಾಡುವುದು ಬೆಳೆ ಮತ್ತು ಗಿಡಮೂಲಿಕೆ ಔಷಧಿಗಳ ಜೊತೆ ಈ ರಾಶಿ ಸಂಪರ್ಕವನ್ನು ಹೊಂದಿದೆ.

ಇನ್ನು ಕನ್ಯಾ ರಾಶಿಯವರು ಸುಂದರವಾಗಿ ಆಕರ್ಷಿಕ ವ್ಯಕ್ತಿಗಳಾಗಿ ಇರುತ್ತಾರೆ, ಇವರಿಗೆ ನಾಚಿಕೆ ಸ್ವಭಾವ ಇರುತ್ತದೆ, ಇವರು ಯಾರನ್ನಾದರೂ ಸುಲಭವಾದ ಆಕರ್ಷಿಸುತ್ತಾರೆ ವಯಸ್ಸಿಗಿಂತಲೂ ಚಿಕ್ಕವರಾಗಿ ಕಾಣಿಸುತ್ತಾರೆ, ಮುಖದಲ್ಲಿ ಮುಗ್ಧತೆಯು ಎದ್ದು ಕಾಣುತ್ತದೆ ಇವರು ಬುದ್ಧಿವಂತರು ಹಾಗೂ ಬಹಳ ಸ್ವಚ್ಛವಾಗಿರಲಿ ಇಷ್ಟಪಡುತ್ತಾರೆ ಆಹಾರ ಮತ್ತು ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುತ್ತಾರೆ ಇವರು ಕೆಲಸದಲ್ಲಿ ನಿಯಮ ಬದ್ಧವಾಗಿರುತ್ತಾರೆ ಸಣ್ಣ ಸಣ್ಣ ವಿಷಯಗಳನ್ನು ಆಳವಾಗಿ ನಡೆಸುವಂತಹ ವ್ಯಕ್ತಿತ್ವ ಇವರದಾಗಿರುತ್ತದೆ.

ಮೋಸ ಮಾಡುವ ವ್ಯಕ್ತಿತ್ವ ಇವರಲ್ಲಿ ಇರುವುದಿಲ್ಲ ಯಾವುದೇ ವಿಷಯಕ್ಕೂ ಕೂಡ ತಲೆಕೆಡಿಸಿಕೊಳ್ಳುವುದಿಲ್ಲ ಪ್ರಾಮಾಣಿಕರು ಹಾಗೂ ಚಟುವಟಿಕೆ ಉಳ್ಳಂತಹ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಈ ರಾಶಿಯವರು ತುಂಬಾ ಬುದ್ಧಿವಂತರು ಹಾಗೂ ತುಂಬಾನೇ ದುಡಿಮೆ ಮಾಡುವ ವ್ಯಕ್ತಿಗಳಾಗಿರುತ್ತಾರೆ ಅನ್ಯ ರಾಶಿಯವರು ಹುಟ್ಟು ಬುದ್ಧಿವಂತರು ಒಳ್ಳೆಯವರು . ಕನ್ಯಾ ರಾಶಿಯವರು ಎಲ್ಲರಿಗಿಂತಲೂ ವಿಭಿನ್ನವಾಗಿ ಆಲೋಚನೆ ಶಕ್ತಿಯನ್ನು ಹೊಂದಿರುತ್ತಾರೆ. ಭಾವನೆಗಳನ್ನು ವ್ಯಕ್ತಪಡಿಸಿಕೊಳ್ಳುತ್ತಾರೆ.
ಕನ್ಯಾ ರಾಶಿಯವರ ತಮ್ಮ ಬತ್ತಳಿಕೆಯಲ್ಲಿ ಅನೇಕ ತಂತ್ರಗಳನ್ನು ಹೊಂದಿರುತ್ತಾರೆ. ಇವರು ಅತ್ಯಂತ ತಾರ್ಕಿಕ ಮತ್ತು ಬುದ್ಧಿವಂತರಾಗಿರುತ್ತಾರೆ ಯಾಕೆಂದರೆ ಅವರು ಬುಧ ಗ್ರಹದಿಂದ ಹೆಚ್ಚಿನ ಬುದ್ಧಿವಂತಿಗೆ ಮತ್ತು ಮಾನಸಿಕ ದೃಢತೆಯನ್ನು ಆಶೀರ್ವದಿಸಲ್ಪಡುತ್ತಾರೆ. ನೈಸರ್ಗಿಕ ಪರಿಸರಕ್ಕೆ ಆದ್ಯತೆಯನ್ನು ನೀಡುತ್ತಾರೆ ಎಲ್ಲರ ಕ್ಷೇಮದ ಬಗ್ಗೆ ಕಾಳಜಿ ವಹಿಸುತ್ತಾರೆ. ಸಮಸ್ಯೆಗೆ ಪರಿಹಾರ ಬೇಕು ಎಂದರೆ ನೀವು ಕನ್ಯಾ ರಾಶಿಯವರನ್ನು ಸಂಪರ್ಕಿಸಿ ಅತ್ಯಂತ ವಿಶ್ವಾಸಾರ್ಹ ವ್ಯಕ್ತಿಗಳು ಆಗಿರುತ್ತಾರೆ.

ಎಂತಹ ಪರಿಸ್ಥಿತಿಯಲ್ಲೂ ಕುಟುಂಬದವರು ಸ್ನೇಹಿತರು ನಂಬಿದವರನ್ನು ಕೈ ಬಿಡುವುದಿಲ್ಲ ಆತ್ಮೀಯರಿಗಾಗಿ ಹೋರಾಡುತ್ತಾರೆ. ರಾಶಿಯನ್ನು ಗೋದಿ ಮತ್ತು ಕೃಷಿಯ ದೇವತೆಯೆಂದು ಪರಿಗಣಿಸಲಾಗಿದೆ. ಇದು ಮಾನವನ ಜೀರ್ಣಾಂಗ ವ್ಯವಸ್ಥೆಯನ್ನು ಆಳುತ್ತದೆ, ಈ ರಾಶಿಯು ಪರಿಪೂರ್ಣತೆಯನ್ನು ಪ್ರತಿನಿಧಿಸುತ್ತದೆ, ಈ ರಾಶಿಯವರಿಗೆ ಆಲೋಚನ ಶಕ್ತಿ ತುಂಬಾ ಇರುತ್ತದೆ, ಹೆಚ್ಚು ಮನರಂಜನೆಯನ್ನು ನೀಡುತ್ತಾರೆ ಸತ್ಯವನ್ನು ಒಪ್ಪಿಕೊಳ್ಳುವಂತಹ ಗುಣವನ್ನು ಹೊಂದಿರುತ್ತಾರೆ

ಈ ರಾಶಿಯವರು ಭೂಮಿಯ ಚಿಹ್ನೆ ಆಗಿರುವ ಕಾರಣ ಅಗತ್ಯಕ್ಕಿಂತ ಹೆಚ್ಚಿನ ಆಲೋಚನೆಯನ್ನು ಮಾಡುತ್ತಾರೆ, ಕಷ್ಟದಲ್ಲಿದ್ದಾಗಲೂ ಇನ್ನೊಬ್ಬರಿಗೆ ಸಹಾಯ ಬಯಸದ ಸ್ವಾಭಿಮಾನಿಗಳು ಈ ಕನ್ಯಾ ರಾಶಿಯವರು ಆಹಾರ ಟಿವಿ ಇನ್ನಿತರೆ ಕಾರ್ಯಕ್ರಮಗಳು ಇವುಗಳಲ್ಲಿ ಅವರದ್ದೇ ಆದ ಆಯ್ಕೆಗಳಿರುತ್ತವೆ, ಇಷ್ಟೆಲ್ಲಾ ವಿಶೇಷತೆ ಇರುವಂತಹ ಕನ್ಯಾ ರಾಶಿಯವರು ಕೆಲವು ವಿದ್ಯೆಗಳು ಕೂಡ ಇದೆ . ಇವರ ಬಗ್ಗೆ ಇರುವ ಕೆಲವು ಐದು ವಿದ್ಯೆಗಳ ಬಗ್ಗೆ ನಾವಿಂದು ತಿಳಿದುಕೊಳ್ಳೋಣ
ವಿದ್ಯೆ ಒಂದು – ಈ ರಾಶಿಯವರು ದುಃಖ ಜೀವಿಗಳು, ಹಾಗೂ ಜಿಪುಣ ಸ್ವಭಾವದವರು ಅಂತ ಹೇಳಬಹುದು ಆದರೆ ಖಂಡಿತವಾಗಿಯೂ ಇದು ಸರಿಯಲ್ಲ ಹಣದ ವಿಚಾರದಲ್ಲಿ ಆಲೋಚನೆ ಮಾಡುತ್ತಾರೆ ಈ ರಾಶಿಯವರು ಪ್ರಶ್ನೆ ಕೇಳುವ ಮನೋಭಾವವನ್ನು ಹೊಂದಿರುತ್ತಾರೆ, ಈ ರಾಶಿಯವರು ಎಂಥದ್ದೇ ಕೆಟ್ಟ ಸನ್ನಿವೇಶ ಬಂದರು ನಿಭಾಯಿಸಬಲ್ಲ ಶಕ್ತಿಯನ್ನು ಹೊಂದಿರುತ್ತಾರೆ ಕಷ್ಟದಲ್ಲಿರುವವರನ್ನು ಕಾಪಾಡುತ್ತಾರೆ, ಹಿತೈಷಿಗಳಿಗೆ ನೆರವಾಗುತ್ತಾರೆ ಭಾವನೆಗಳಿಗೆ ಹೆಚ್ಚು ಬೆಲೆ ಕೊಡುವ ಈ ರಾಶಿಯವರು ಬೇರೆಯವರ ಕಷ್ಟಕ್ಕೆ ಮರಗುತ್ತಾರೆ, ತಾವು ತಿಂದು ಬೇರೆಯವರ ಹಸಿವನ್ನು ನೀಗಿಸಬಲ್ಲಂತಹ ಒಂದು ಯೋಚನೆಯನ್ನು ಹೊಂದಿರುತ್ತಾರೆ .
ಎರಡನೇ ವಿದ್ಯೆ – ಕಾಯಕವೇ ಕೈಲಾಸ ಇದು ಸತ್ಯ ಇರಬಹುದು ಆದರೆ ಅದು ನಿಜ ಅಲ್ಲ ಈ ರಾಶಿ ಅವರು ಕೆಲಸಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ.ಇವರು ಮೊದಲೇ ತಮ್ಮ ದಿನ ಹೇಗಿರಬೇಕೆಂದು ಯೋಚಿಸಿರುತ್ತಾರೆ. ಕೊನೆಗೆ ತಮಗೆ ಅಂತ ಸ್ವಲ್ಪ ಕಾಲವನ್ನು ಇಟ್ಟುಕೊಂಡಿರುತ್ತಾರೆ ಅದನ್ನು ಇಷ್ಟವಾದ ವ್ಯಕ್ತಿಗಳಿಗೆ ಹಾಗೂ ಕೆಲಸಕ್ಕೆ ಮೀಸಲಿಡುತ್ತಾರೆ, ನಿಖರವಾದ ವಿಷಯಗಳಿಗೆ ಸಮಯವನ್ನು ಮೀಸಲಿಡುತ್ತಾರೆ.

ಇವರು ಎಂತಹ ಕಠಿಣ ಕೆಲಸವನ್ನು ಮತ್ತು ಸಮಸ್ಯೆಯನ್ನು ಕೂಡ ಬಗೆಹರಿಸುತ್ತಾರೆ ಇವರು ಭೂಮಿಯನ್ನು ಪ್ರತಿನಿಧಿಸುವ ಕಾರಣ ನೈಸರ್ಗಿಕ ಅಂಶಗಳಾದ ಗಾಳಿ ನೀರು ಬೆಂಕಿ ಹೆಚ್ಚು ಪ್ರಭಾವ ಬೀರುತ್ತವೆ, ಆದರೆ ಅವರಿಗೆ ಎಲ್ಲಾ ವಿಷಯದಲ್ಲಿ ತಮ್ಮದೇ ಆದ ಜಾಗವನ್ನು ಆಯ್ದುಕೊಂಡಿರುತ್ತಾರೆ. ಸಮಸ್ಯೆಯನ್ನು ಪರಿಹರಿಸಿಕೊಳ್ಳುವುದಕ್ಕೆ ಕನ್ಯಾ ರಾಶಿಯವರನ್ನು ಭೇಟಿಯಾಗುವುದು ಸೂಕ್ತ.
ನಾಲ್ಕನೇ ವಿದ್ಯೆ – ಈ ರಾಶಿಯವರು ಬೇರೆಯವರ ಮೇಲೆ ಅಧಿಕಾರವನ್ನು ಚಲಾಯಿಸುತ್ತಾರೆ, ಅವರಿಗೆ ನಿಮ್ಮಿಂದ ಏನಾದರೂ ಬೇಕಾದರೆ ನೇರವಾಗಿ ಕೇಳುತ್ತಾರೆ, ಕಾದು ನೋಡಿ ತಾಳ್ಮೆಯಿಂದ ವರ್ತಿಸುವ ಸ್ವಭಾವದವರು ಈ ರಾಶಿಯವರು ಅಲ್ಲ.
ಐದನೇ ವಿದ್ಯೆ – ಇವರು ಕಾಳಜಿ ವಹಿಸುವುದಿಲ್ಲ ಏನೇ ಆದರೂ ನೀವು ನನ್ನನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ ಕಾಳಜಿ ವಹಿಸುವದಿಲ್ಲ ಅಂತ ಒಬ್ಬರು ಇನ್ನೊಬ್ಬರನ್ನು ದೂಷಿಸುವುದು ಸಾಮಾನ್ಯ, ಆದರೆ ಕನ್ಯಾ ರಾಶಿಯ ವಿಷಯದಲ್ಲಿ ಇದು ಅಪ್ಪಟ ಸುಳ್ಳು ಈ ರಾಶಿಯು ಭೂಮಿಯನ್ನು ಪ್ರತಿನಿಧಿಸುವುದರಿಂದ ಅವರಿಗೆ ನಮ್ಮ ಸುತ್ತಲೂ ನಡೆಯುವ ಸಣ್ಣ ಅಂಶಗಳು ಸಹ ಸೂಕ್ತ ಪ್ರಜ್ಞೆಯಲ್ಲಿ ದಾಖಲಾಗಿರುತ್ತದೆ, ತಮ್ಮ ಸಂಗಾತಿಯ ಪ್ರೀತಿಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಕೂಡ ಅದನ್ನು ಗುರುತಿಸುತ್ತಾರೆ.

ಅವರಿಗಾಗಿ ಎಂತಹ ರಿಸ್ಕ್ ಅನ್ನು ತೆಗೆದುಕೊಳ್ಳುವುದಕ್ಕೂ ಸಿದ್ಧ. ಇನ್ನು ಕನ್ಯಾ ರಾಶಿಯ ಜೊತೆ ಉತ್ತಮವಾಗಿ ಹೊಂದಾಣಿಕೆ ಆಗುವ ರಾಶಿ ಯಾವುದೆಂದರೆ ಮೊದಲನೆಯದಾಗಿ ಕರ್ಕ, ಈ ಕರ್ಕ ರಾಶಿಯು ಕನ್ಯಾ ರಾಶಿಯ ನಿಷ್ಠೆಯನ್ನು ಮತ್ತು ಈ ಎರಡು ನಕ್ಷತ್ರ ಚಿನ್ಹೆಗಳು ಒಟ್ಟಿಗೆ ಸೇರಿದಾಗ ದೀರ್ಘ ಕಾಲದ ಪ್ರೀತಿಗೆ ಹೆಚ್ಚಿನ ಸಾಮರ್ಥ್ಯ ಇರುತ್ತದೆ. ಮೀನಾ, ಮೀನವೂ ಕನ್ಯಾ ರಾಶಿಗೆ ಉತ್ತಮವಾಗಿ ಹೊಂದಾಣಿಕೆ ಆಗುವ ರಾಶಿಯಾಗಿದೆ. ಹಾಗೂ ಕನ್ಯಾ ರಾಶಿಯವರೊಂದಿಗೆ ಹೊಂದಾಣಿಕೆ ಆಗದೇ ಇರುವಂತಹ ರಾಶಿ ಯಾವುದೆಂದರೆ ಮಿಥುನ, ಮಿಥುನ ರಾಶಿಯು ಕನ್ಯಾ ರಾಶಿಯೊಂದಿಗೆ ಅತ್ಯಂತ ಕಡಿಮೆ ಹೊಂದಾಣಿಕೆ ಆಗುವ ರಾಶಿ ಆಗಿದೆ ಯಾಕೆಂದರೆ ಇವರು ಸೋಗು ಸ್ವಭಾವ ಕನ್ಯಾ ರಾಶಿ ಅತ್ಯಂತ ದ್ವೇಶಿಸುವ ಸ್ವಭಾವ.

ಧನು ರಾಶಿ,ಕನ್ಯಾ ಮತ್ತು ಧನು ರಾಶಿಯ ನಕ್ಷತ್ರ ಚಿನ್ಹೆಗಳು ಸಾಮಾನ್ಯವಾಗಿ ವಿಭಿನ್ನ ಜೀವನಶೈಲಿಯಿಂದಾಗಿ ಬಲವಾದ ಜೋಡಿ ಅಂತ ಪರಿಗಣಿಸಲಾಗುವುದಿಲ್ಲ.
ನೋಡಿದ್ರಲ್ಲ ವೀಕ್ಷಕರೇ ಕನ್ಯಾ ರಾಶಿಯವರ ವಿಶೇಷ ಗುಣಗಳು ನಿಮಗೆ ಅಚ್ಚರಿಪಡಿಸುತ್ತದೆ ಈ ಆಶ್ಚರ್ಯ ವಿಷಯಗಳನ್ನು ತಿಳಿಸಿ ಕೊಟ್ಟಂತಹ ಈ ಒಂದು ಸಂಚಿಕೆ ನಿಮಗೆ ಇಷ್ಟ ಆಗಿದೆ ಅಂತ ಭಾವಿಸುತ್ತೇವೆ, ಇಷ್ಟ ಆದಲ್ಲಿ ಒಂದು ಸಂಚಿಕೆಗೆ ಲೈಕ್ ಮಾಡಿ ಶೇರ್ ಮಾಡಿ ಹಾಗೆ ಕಮೆಂಟ್ ಮಾಡಿ.
ಧನ್ಯವಾದಗಳು.

Leave A Reply

Your email address will not be published.