Naga panchami ನಾಗರಪಂಚಮಿಯ ನಂತರ ಈ ಮೂರು ರಾಶಿಗಳಿಗೆ ಅದೃಷ್ಟ ಕುಲಾಯಿಸಲಿದೆ
Naga panchami ನಮಸ್ಕಾರ ಸ್ನೇಹಿತರೆ, ಎಲ್ಲರಿಗೂ ಕೂಡ ನಾಗರ ಪಂಚಮಿ ಹಬ್ಬದ ಶುಭಾಶಯಗಳು ಸ್ನೇಹಿತರೆ ನಾಗರ ಪಂಚಮಿ ನಾಡಿಗೆ ದೊಡ್ಡದು ಎಂಬ ಮಾತಿದೆ ಅದರಂತೆ ಈ ಹಬ್ಬವನ್ನು ಶ್ರಾವಣ ಮಾಸದ ಪಂಚಮಿಯಂದು ಆಚರಿಸಲಾಗುತ್ತದೆ. ಈ ದಿನದಂದು ನಾಗ ದೇವತೆಯನ್ನು ಪೂಜಿಸಲಾಗುತ್ತದೆ ಪೂಜೆ ಅಂಗವಾಗಿ ದೇವಸ್ಥಾನ ಹಾಗೂ ಹುತ್ತಗಳಿಗೆ ಭೇಟಿ ನೀಡಿ ಎಲ್ಲಾ ಕೆಡಕುಗಳಿಂದ ತಮ್ಮನ್ನು ರಕ್ಷಿಸಿ ಎಂದು ಬೇಡಿಕೊಂಡು ಜನರು ಹಾಲು ಮತ್ತು ಬೆಳ್ಳಿ ಆಭರಣಗಳನ್ನು ಅರ್ಪಿಸುತ್ತಾರೆ ಮತ್ತು
ಈ ಹಬ್ಬವು ಅಣ್ಣ ತಂಗಿ ಇಬ್ಬರು ಸೇರಿ ಪೂಜಿಸಲ್ಪಡುವಂತಹ ಹಬ್ಬ ಎಂದು ಕರೆಯಲಾಗಿದೆ. ಈ ವರ್ಷವೂ ನಾಗರಪಂಚಮಿ ಯನ್ನು ಆಗಸ್ಟ್ 9 ರಂದು ಆಚರಿಸಲಾಗುತ್ತದೆ ಈ ದಿನ ಮೂರು ಯೋಗಗಳು ರೂಪುಗೊಳ್ಳಲಿದೆ ಈ ಸಂದರ್ಭದಲ್ಲಿ ಕೆಲವು ರಾಶಿಗಳಿಗೆ ಅದೃಷ್ಟ ಕುಲಾಯಿಸಲಿದೆ ಆ ರಾಶಿಗಳು ಯಾವುವು ಮತ್ತು ಯಾವ ಯೋಗಗಳು ರೂಪುಗೊಳ್ಳುತ್ತವೆ ಎಂದು ನಾವು ತಿಳಿಸಿಕೊಡುತ್ತೇವೆ.
ಮೊದಲನೆಯದಾಗಿ ಮೇಷ ರಾಶಿ, ಆಗ ಪಂಚಮಿ ಎಂದು ಈ ರಾಶಿಯ ಜಾತಕ ಬಲಶಾಲಿಯಾಗಲಿದೆ ಅದೃಷ್ಟವೂ ಎಲ್ಲಾ ರೀತಿಯಲ್ಲಿಯೂ ಮೇಷ ರಾಶಿಯನ್ನು ಬೆಂಬಲಿಸುತ್ತದೆ ನೀವು ವಾಣಿಜ್ಯ ಉದ್ಯಮಿಯಾಗಿದ್ದರೆ ನೀವು ಪ್ರಾರಂಭಿಸಿದಂತಹ ಯೋಜನೆಯಲ್ಲಿ ಮಾಡಿದಂತಹ ಪ್ರಯತ್ನಗಳು ಉತ್ತಮವಾದಂತಹ ಫಲಿತಾಂಶವನ್ನು ಪಡೆಯುತ್ತವೆ. ಮೇಷ ರಾಶಿಯವರು ದೀರ್ಘಕಾಲದ ವರೆಗೆ ಅನಾರೋಗ್ಯದಿಂದ ಬಳಲುತ್ತಿದ್ದರೆ ಈ ಅವಧಿಯಲ್ಲಿ ನೀವು ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತೀರಿ .
ಇನ್ನು ಎರಡನೆಯದಾಗಿ ಕರ್ಕಾಟಕ ರಾಶಿ ನಾಗ ಪಂಚಮಿಯಂದು ರೂಪುಗೊಂಡಂತಹ ಶುಭ ಯೋಗವು ಕರ್ಕಾಟಕ ರಾಶಿ ಅವರಿಗೆ ಉತ್ತಮ ಫಲಿತಾಂಶವನ್ನು ನೀಡುತ್ತದೆ ಈ ಸಮಯದಲ್ಲಿ ಈ ರಾಶಿಯವರಿಗೆ ಅಂದುಕೊಂಡಂತಹ ಎಲ್ಲಾ ಕೆಲಸಗಳು ಪೂರ್ಣಗೊಳ್ಳುವಂತಹ ಎಲ್ಲಾ ಸಾಧ್ಯತೆಗಳಿವೆ. ನಿಮ್ಮ ವೃತ್ತಿ ಜೀವನದಲ್ಲಿ ಮುನ್ನಡೆಯಲು ಸಹಾಯ ಮಾಡುವಂತಹ ಅನುಕೂಲ ವ್ಯಕ್ತಿಯನ್ನು ನೀವು ಭೇಟಿ ಮಾಡಬಹುದು ವಿವಾಹ ಸಂಬಂಧಗಳು ಕೂಡ ಹತ್ತಿರವಾಗಲಿದೆ.
ಮೂರನೆಯದಾಗಿ ಸಿಂಹ ರಾಶಿ, ನಾಗ ಪಂಚಮಿಯಂದು ರೂಪುಗೊಳ್ಳುವಂತಹ ಉತ್ತಮ ಯೋಗದ ಪ್ರಭಾವದಿಂದಾಗಿ ಉದ್ಯೋಗಸ್ಥರಿಗೆ ಹೊಸ ಉದ್ಯೋಗಗಳು ಲಭಿಸುತ್ತದೆ ನಿಮ್ಮನ್ನು ಕಾಡುತ್ತಿರುವಂತಹ ದೀರ್ಘಕಾಲದ ಒತ್ತಡವು ನಿಮ್ಮಿಂದ ದೂರ ಹೋಗುವಂತೆ ಮಾಡುತ್ತದೆ ನ್ಯಾಯಾಲಯದಲ್ಲಿ ನಿಮ್ಮ ಯಾವುದೇ ಕಾನೂನು ಸಮಸ್ಯೆಗಳಿದ್ದರೆ ಗೆಲುವು ನಿಮ್ಮದಾಗಲಿದೆ.
ಕೊನೆಯದಾಗಿ ಕುಂಭ ರಾಶಿ ನಾಗ ಪಂಚಮಿಯಂದು ಉಂಟಾಗುವಂತಹ ಮೂರು ಶುಭಫಲಗಳಿಂದ ಈ ರಾಶಿಯವರಿಗೆ ವಿದೇಶದಲ್ಲಿ ಹೊಸ ಉದ್ಯೋಗಾವಕಾಶಗಳು ದೊರೆಯಲಿದೆ ನೀವು ಯಾವುದಾದರೂ ಸಾಲವನ್ನು ಪಡೆದಿದ್ದರೆ ಶೀಘ್ರದಲ್ಲಿ ಮುಕ್ತರಾಗುತ್ತೀರಾ ನಿಮ್ಮ ಜೀವನದ ಅತ್ಯಂತ ಸಂತೋಷದ ದಿನಗಳನ್ನು ನೀವು ಕಾಣಲಿದ್ದೀರಿ. ಸ್ನೇಹಿತರೆ ಮಾಹಿತಿ ಇಷ್ಟ ಆದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಮೆಂಟ್ ಮಾಡಿ.
ಧನ್ಯವಾದಗಳು