Ultimate magazine theme for WordPress.

3saving tips 100% ಎಲ್ಲರಿಗೂ ಆರೋಗ್ಯ ನೆಮ್ಮದಿಗೆ ಯಾರು ಹೇಳಿರದ

0 1,336

3saving tips for housewives without spending 1 rupee ಇವತ್ತಿನ ಲೇಖನದಲ್ಲಿ ಕೆಲವು ಟಿಪ್ಸ್ ಗಳನ್ನ ತಿಳಿಸಿಕೊಡುತ್ತೇನೆ. ಚಿಕ್ಕಪುಟ್ಟ ಕೆಲಸ ಮಾಡಿದರೇ ಸುಸ್ತು ಆಗುವುದು, ಯಾವುದೇ ಕೆಲಸ ಮಾಡಲು ಆಸಕ್ತಿ ಇರುವುದಿಲ್ಲ. ಅಂತಹವರು ರಿಫ್ರೆಶ್ ಆಗಿ ಆಕ್ಟಿವ್ ಆಗಲು ಈ ಮನೆಮದ್ದು ಒಳ್ಳೆಯದು. ಈ ಮನೆಮದ್ದಿನಿಂದ ನಮ್ಮ ಕೂದಲು, ಕಣ್ಣು, ಸ್ಕಿನ್ ಗೆ ಒಳ್ಳೆಯದು. ಅದಲ್ಲದೇ ನಮ್ಮ ಮುಖ ಡಲ್ ಆಗಿದ್ದರೂ ಕೂಡ ನಮ್ಮ ಮುಖದಲ್ಲಿ ಕಾಂತಿ ಬರುತ್ತದೆ.

ಈ ಮನೆಮದ್ದನ್ನು ತಯಾರಿಸಲು ಬೇಕಾಗುವಂತಹ ಪದಾರ್ಥ ಹದಿನೈದರಿಂದ ಇಪ್ಪತ್ತು ಪುದಿನಸೊಪ್ಪಿನ ಎಲೆ, ಅರ್ಧ ಹೋಳು ನಿಂಬೆಹಣ್ಣನ್ನು ನಾಲ್ಕು ಭಾಗವಾಗಿ ಕಟ್ ಮಾಡಿ ತೆಗೆದುಕೊಳ್ಳಿ, ಜೊತೆಗೆ ಒಂದು ಇಂಚು ಶುಂಠಿಯನ್ನು ಸಣ್ಣ ಸಣ್ಣ ಪೀಸ್ ಗಳಾಗಿ ತೆಗೆದುಕೊಳ್ಳಿ, ಒಂದು ಗಾಜಿನ ಬಾಟಲ್ಗೆ ಕುಡಿಯುವ ನೀರನ್ನು ಹಾಕಿ ಅದಕ್ಕೆ ಒಂದು ಸ್ಪೂನ್ ನಷ್ಟು ಸೋಂಪ್ ಕಾಳನ್ನು ಹಾಕಿ ಜೊತೆಗೆ ಪುದೀನ ಎಲೆಗಳು, ನಿಂಬೆಹಣ್ಣು, ಶುಂಠಿ ಪೀಸ್ ಗಳನ್ನ ಸೇರಿಸಿಕೊಳ್ಳಿ. 3 saving tips

ಇದನ್ನು ಮುಚ್ಚಿ ಇಡಬೇಕು. ಇದನ್ನು ರಾತ್ರಿ ಮಲಗುವ ಮೊದಲು ಈ ರೀತಿ ತಯಾರಿ ಮಾಡಿಕೊಳ್ಳಬೇಕು. ಗಾಜಿನ ಲೋಟ ಅಥವಾ ಪಿಂಗಾಣಿ ಲೋಟಕ್ಕೆ ಈ ರೀತಿ ತಯಾರಿ ಮಾಡಿ ಇಟ್ಟುಕೊಳ್ಳಬೇಕು, ಬೆಳಿಗ್ಗೆ ಎದ್ದ ನಂತರ ಈ ನೀರನ್ನು ಕುಡಿಯಬೇಕು. ಲೋಟದಲ್ಲಿರುವ ನೀರನ್ನು ಸೋಸಿ ಒಂದು ಲೋಟಕ್ಕೆ ಹಾಕಿಕೊಳ್ಳಬೇಕು. ಸೋಸಿದ ನಂತರ ಉಳಿದ ಪದಾರ್ಥವನ್ನ ಮತ್ತೆ ಅದೇ ಬಾಟಲ್ ಗೆ ಹಾಕಿ ಇಟ್ಟು ನೀರು ತುಂಬಿಸಿ ಇಡಬೇಕು. ಸಂಜೆ ಮತ್ತೆ ಅದನ್ನು ಕುಡಿಯಬಹುದು. 3saving tips

ಈ ರೀತಿಯ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ನಮ್ಮ ದೇಹದಲ್ಲಿ ಹೀಟ್ ಆಗಿದ್ದರೆ. ವಿಪರೀತ ಟೆನ್ಷನ್ ಆಗಿದ್ದರೇ ಕಡಿಮೆಯಾಗುತ್ತದೆ. ಜೀರ್ಣಶಕ್ತಿ ಸರಿಯಾಗಿ ಆಗುತ್ತದೆ. ವೀಕ್ ನೆಸ್ ಕೂಡ ಕಡಿಮೆಯಾಗುತ್ತದೆ. ಒಟ್ಟಾರೆಯಾಗಿ ಆರೋಗ್ಯಕ್ಕೆ ಒಳ್ಳೆಯದು. ಇದನ್ನು ಎರಡು ದಿನ ಕುಡಿದು ನೋಡಿ ನಿಮ್ಮ ನಿಶ್ಯಕ್ತಿ ಕಡಿಮೆಯಾಗುತ್ತದೆ.

ಇನ್ನೊಂದು ಟಿಪ್ಸ್ ಏನೆಂದರೆ ಯಾವುದೇ ಕ್ಯಾಂಡಲ್ ಅನ್ನು ತೆಗೆದುಕೊಳ್ಳಿ, ಇದನ್ನು ಸ್ವಲ್ಪ ಬಿಸಿ ಮಾಡಿಕೊಳ್ಳಿ. ಅಂದರೆ ಕರಗಿಸಿಕೊಳ್ಳಬೇಕು ದೀಪದ ಮೂರು ಮೋಲ್ಡ್ ಅನ್ನು ತೆಗೆದುಕೊಳ್ಳಿ ಅದಕ್ಕೆ ನೇರವಾಗಿ ಇರುವಂತೆ ಬತ್ತಿಯನ್ನು ಹಾಕಿ ನಂತರ ಕರಗಿದ ಕ್ಯಾಂಡಲ್ ನೀರನ್ನು ಹಾಕಿಕೊಳ್ಳಬೇಕು. ಸ್ವಲ್ಪ ಹೊತ್ತು ಬಿಟ್ಟರೂ ಕ್ಯಾಂಡಲ್ ನೀರು ಗಟ್ಟಿಯಾಗುತ್ತದೆ ಆದ್ದರಿಂದ ಬೇಗ ಹಾಕಬೇಕು. ನಂತರ ಮೂರು ದೀಪಗಳು ತಯಾರಾಗುತ್ತದೆ. ಈ ದೀಪವನ್ನು ಉರಿಸಿ ಅದಕ್ಕೆ ಒಂದು ಟಿಫನ್ ಬಾಕ್ಸ್ ಅನ್ನು 3saving tips

ಅದರ ಮೇಲೆ ಇಡಬೇಕು, ಸಪೋರ್ಟ್ ಆಗಿ ಒಂದು ಸ್ಪೂನ್ ಅನ್ನು ಅಡ್ಡವಿಟ್ಟು ಇಡಬೇಕು. ಆ ಬಾಕ್ಸ್ ಶಾಖ ಬರುವಂತೆ ನೋಡಿಕೊಳ್ಳಬೇಕು. ನಂತರ ಅದರ ಮೇಲೆ ಒಂದು ವೀಳ್ಯೆದೆಲೆಯನ್ನು ಇಟ್ಟು ಅದಕ್ಕೆ ಒಂದರಿಂದ ಎರಡು ಸ್ಪೂನ್ ನಷ್ಟು ತುಪ್ಪ, ಐದರಿಂದ ಆರು ಲವಂಗ, ಎರಡು ಕರ್ಪೂರ, ಒಂದು ಏಲಕ್ಕಿ ಹಾಕಬೇಕು. ನಾವು ತಯಾರಿಸಿದ ಮೇಣದ ಬತ್ತಿಯಿಂದ ಟಿಫನ್ ಬಾಕ್ಸ್ ಹೀಟ್ ಆಗುತ್ತಿದೆ

ಜೊತೆಗೆ ಎಲೆ ಕೂಡ ಹೀಟ್ ಆಗುತ್ತಿದೆ. ಇದರಿಂದ ಒಳ್ಳೆಯ ವಾಸನೆ ಬರುತ್ತಿದೆ. ಮನೆಯಲ್ಲೇ ಯಾವುದೇ ಸೈಡ್ ಎಫೆಕ್ಟ್ ಇಲ್ಲದೇ ರೂಂ ಫ್ರೆಷನರ್ ತಯಾರಾಗಿದೆ. ಮನೆಯಲ್ಲಿರುವ ಸುಲಭವಾಗಿ ಸಿಗುವ ಪದಾರ್ಥದಿಂದ ಈ ಫ್ರೆಷನರ್ ಅನ್ನು ತಯಾರಿ ಮಾಡಬಹುದು. ಇದನ್ನು ಮನೆಯಲ್ಲಿ ಮಾಡುವುದರಿಂದ ಮನೆಯಲ್ಲಿ ಸೊಳ್ಳೆ, ಬ್ಯಾಕ್ಟೇರಿಯಾಗಳಾಗಲಿ ಬರುವುದಿಲ್ಲ, ಬದಲಿಗೆ ನಮ್ಮ ಮನಸ್ಸು, ಮನೆ ತುಂಬಾನೇ ರಿಫ್ರೆಷ್ ಆಗುತ್ತದೆ. ಆರೋಗ್ಯಕ್ಕೂ ಒಳ್ಳೆಯದು. 3saving tips

Leave A Reply

Your email address will not be published.