Ultimate magazine theme for WordPress.

why all satellite ಶ್ರೀಹರಿಕೋಟಾ ಜಾಗದ ಪವರ್ ಏನು

0 142

why all satellite launched from sri harikota ಇಷ್ಟು ದೊಡ್ಡ ಭಾರತದಲ್ಲಿ ಶ್ರೀಹರಿಕೋಟಾ ದಿಂದಲೇ ಏಕೆ ರಾಕೆಟ್ ಗಳನ್ನು ಮತ್ತು ಇತರೆ ಉಪಗ್ರಹಗಳನ್ನು ಉಡಾವಣೆ ಮಾಡಲಾಗುತ್ತದೆ? ತಮಿಳುನಾಡಿನಿಂದ ಉಡಾವಣೆ ಮಾಡಿದರೇ ಖರ್ಚು ಕಡಿಮೆಯಾಗುತ್ತದೆ ಆದರೂ ಏಕೆ ಶ್ರೀಹರಿಕೋಟಾದಲ್ಲೇ ಏಕೆ ಉಡಾವಣೆ ಮಾಡಲಾಗುತ್ತದೆ? ಇಂತಹ ಆಸಕ್ತಿಕರ ವಿಷಯಗಳನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. why all satellite

ಭೂಮಿ ಗುಂಡಾಗಿದ್ದರೂ ಸ್ವಲ್ಪ ಮೊಟ್ಟೆಯಾಕಾರವಾಗಿ ಇರುತ್ತದೆ. ಇದು ಜೋರಾಗಿ ತಿರುಗುವ ಕಾರಣ ಸೆಂಟ್ರಿಫ್ಯುಗಲ್ ಫೋರ್ಸ್ ಉಂಟಾಗುತ್ತದೆ. ಭೂಮಿಯ ಮೇಲೆ ಇರುವ ಈ ಮಧ್ಯ ರೇಖೆಯನ್ನು ಇಕ್ವಿಟರ್ ಗೆರೆ ಎಂದು ಕರೆಯಲಾಗುತ್ತದೆ. ಈ ಇಕ್ವಿಟರ್ ಗೆರೆಯ ಮೇಲೆ ಮತ್ತು ಕೆಳಗೆ ಎರಡು ಗೆರೆಗಳಿವೆ. ಇದರ ಮೇಲೆ ಟ್ರಾಪಿಕ್ ಆಫ್ ಕ್ಯಾನ್ಸರ್ , why all satellite

ಇಕ್ವಿಟರ್ ರೇಖೆಯ ಕೆಳಗೆ ಇರುವ ಗೆರೆಯನ್ನು ಟ್ರಾಫಿಕ್ ಆಫ್ ಕಾಪ್ರಿಕಾರ್ನ್ ಎಂದು ಕರೆಯಲಾಗುತ್ತದೆ. ಹೀಗಾಗಿ ಈ ಕ್ವಿಟರ್ನ ಗೆರೆಯ ತುದಿ ಸ್ಪೇಸ್ ಗೆ ಹತ್ತಿರವಿರುವುದರಿಂದ ಅಲ್ಲಿಂದ ಉಡಾವಣೆಯಾಗುವ ಯಾವುದೇ ರಾಕೇಟ್ ಬೇಗನೆ ಸ್ಪೇಸ್ ಅನ್ನು ತಲುಪುತ್ತದೆ. ಆಂಧ್ರಪ್ರದೇಶದ ಶ್ರೀಹರಿಕೋಟಾವು ಆ ಗೆರೆಯ ಹಾಸುಪಾಸಿನಲ್ಲೇ ಇದೆ. ಹಾಗಾಗಿ ರಾಕೆಟ್ ಉಡಾವಣೆಗೆ ಆರಿಸಲಾಗಿದೆ.

ಆದರೇ ಆಂಧ್ರಕ್ಕಿಂತ ತಮಿಳುನಾಡು ಇನ್ನಷ್ಟು ಹತ್ತಿರದಲ್ಲಿದೆ ಆದರೇ ಈ ಸ್ಥಳವನ್ನು ಉಡಾವಣೆಗೆ ಬಳಸಿಕೊಳ್ಳುವುದಿಲ್ಲವೆಂದರೆ ಭೂಮಿಯ ಹೊರಕವಚ ವೇಗವಾಗಿ ತಿರುಗುವ ಕಾರಣ ಇಕ್ವಿಟರ್ನಿಂದ ರಾಕೆಟ್ ಅನ್ನು ಆರಿಸಿದರೆ ಭೂಮಿ ತಿರುಗುವಂತಹ ವೇಗ ಹಾಗೂ ಅದರ ಗತಿ ರಾಕೆಟ್ ನ ಮೇಲೆ ಪರಿಣಾಮ ಬೀರಿ ಪುಶ್ ಮಾಡಿ ಇನ್ನು ವೇಗವಾಗಿ ಸ್ಪೇಸ್ ಗೆ ಚಿಮ್ಮುವಂತೆ ಮಾಡುತ್ತದೆ. why all satellite

ಭೂಮಿಯ ಮೇಲೆ ಟ್ರಾಪಿಕ್ ಆಫ್ ಕ್ಯಾನ್ಸರ್ ಮತ್ತು ಟ್ರಾಪಿಕ್ ಆಫ್ ಕಾಪ್ರಿಕಾರ್ನ್ ಗಳಕ್ಕಿಂತಲೂ ಇಕ್ವಿಟರ್ನ ಭಾಗ ಹೆಚ್ಚು ವೇಗವಾಗಿ ತಿರುಗುತ್ತದೆ. ಎಷ್ಟು ವೇಗ ಎಂದರೆ ಇದು ಸುಮಾರು 1670 ಕಿಲೋಮೀಟರ್ ವೇಗದಲ್ಲಿ ಸುತ್ತುತ್ತದೆ. ಟ್ರಾಪಿಕ್ ಆಫ್ ಕ್ಯಾನ್ಸರ್ ಮತ್ತು ಟ್ರಾಪಿಕ್ ಆಫ್ ಕಾಪ್ರಿಕಾರ್ನ್ ಗಳು ಕ್ರಮವಾಗಿ ಒಂದು ಗಂಟೆಗೆ 1150 ಕಿ.ಲೋಮೀಟರ್ ಮತ್ತು 1180 ಕಿ.ಮೀ ಸುತ್ತುತ್ತವೆ.

ಆಂಧ್ರದ ಶ್ರೀಹರಿಕೋಟಾದ ಬಗ್ಗೆ ಹೇಳುವುದಾದರೇ ಇಕ್ವಿಟರ್ಗೆ ಸನಿಹ ಇರುವ ಕಾರಣ ಇದು ಸುಮಾರು ಗಂಟೆಗೆ 1622 ಕಿ.ಮೀ ವೇಗದಲ್ಲಿ ಸುತ್ತುತ್ತದೆ. ಹಾಗಾಗಿ ಇಲ್ಲಿ ರಾಕೆಟ್ ಉಡಾವಣೆ ಮಾಡಿದರೆ ಬಹಳ ವೇಗವಾಗಿ ಚಲಿಸುತ್ತದೆಂದು ಇಲ್ಲಿ ರಾಕೆಟ್ ಅನ್ನು ಆರಿಸುತ್ತಾರೆ. ಭಾರತವಲ್ಲದೇ ಬೇರೆ ದೇಶದವರು ಕೂಡ ಇಕ್ವಿಟರ್ ಸುತ್ತಮುತ್ತಲಿನಲ್ಲಿಯೇ ರಾಕೆಟ್ ಆರಿಸುವುದನ್ನ ನೋಡಬಹುದು. why all satellite

ಎಷ್ಟೋ ದೇಶಗಳು ಇಕ್ವಿಟರ್ ದೂರವಿದ್ದರೂ ಅದರ ಬಳಿಯೇ ಬಂದು ಉಡಾವಣೆ ಮಾಡುತ್ತವೆ. ಶ್ರೀಹರಿಕೋಟಾವು ಉದ್ದನೆಯ ದ್ವೀಪದಂತಿರುವ ಕಡಲಂಚಿನ ಸ್ಥಳ, ಇದಕ್ಕೆ ಬಂಗಾಳಕೊಲ್ಲಿಯ ಸಮುದ್ರವು ಹತ್ತಿರದಲ್ಲಿದೆ. ಇದರ ಎಡಕ್ಕೆ ಪೊಲಿಕ್ಯಾಟ್ ಇದೆ. ಇವೆರೆಡರ ನಡುವೆ ಶ್ರೀಹರಿಕೋಟಾ ಇದೆ. ಇಲ್ಲಿ ಜನ ವಾಸವೂ ಕಡಿಮೆ ಇರುವುದರಿಂದ ಸುರಕ್ಷತೆಯ ದೃಷ್ಠಯಿಂದ ಸೂಕ್ತವಾದ ಸ್ಥಳವಾಗಿದೆ.

ರಾಕೆಟ್ಗಳನ್ನು ಉಡಾವಣೆ ಮಾಡುವಾಗ ಬೆಂಕಿ ಹಾಗೂ ಹೊಗೆ ಉಗುಳುತ್ತವೆ ಮತ್ತು ತೀವ್ರ ವೈಬ್ರೇಷನ್ಗಳು, ಒತ್ತಡಗಳು ಉಂಟಾಗುತ್ತದೆ ಇದರಿಂದ ನೆಲ ನಡುಗುತ್ತದೆ. ಇದನ್ನು ತಡೆಯಲು ನೆಲದಲ್ಲಿ ಭದ್ರಬುನಾದಿ ಈ ಶ್ರೀಹರಿಕೋಟಾದಲ್ಲಿದೆ. ನೈಸರ್ಗಿಕವಾಗಿ ಶಕ್ತಿಶಾಲಿಯಾದ ಬೇಸ್ಮೆಂಟ್ಗಳು ನಿರ್ಮಾಣವಾಗಿದೆ. ಹಾಗಾಗಿ ಈ ಸ್ಥಳ ರಾಕೆಟ್ ಉಡಾವಣೆಗೆ ಸೂಕ್ತ ಸ್ಥಳವೆಂದು ಮಾನ್ಯವಾಗಿದೆ.

ಮತ್ತೊಂದು ರಾಕೆಟ್ ಉಡಾವಣೆಗೆ ಸೂಕ್ತವಾದ ಸ್ಥಳವೆಂದರೆ ಶ್ರೀಹರಿಕೋಟಾದ ಸ್ವಲ್ಪ ದೂರದಲ್ಲಿಅಂದರೆ ಕರ್ನಾಟಕದ ಮೇರಿಐಲ್ಯಾಂಡ್ ಕಡಲ ಮಧ್ಯದಲ್ಲಿರುವ ಪುಟ್ಟ ದ್ವೀಪ. ಇಲ್ಲಿಂದ ಉಡಾವಣೆ ಮಾಡಿದರೇ ಪೂರ್ವದ ಕಡೆ ಹಾರುವಾಗ ಅದು ಅನೇಕ ಊರುಗಳ ಮೇಲೆ ಹಾರಬೇಕಾಗುತ್ತದೆ. why all satellite

ಈ ರೀತಿ ಹಾರುವಾಗ ಏನಾದರೂ ದೋಷ ಉಂಟಾಗಿ ಕೆಳಗೆ ಬಿದ್ದರೆ ಜನವಸತಿ ಕಡೆ ಬಿದ್ದು ಅಪಘಾತವಾಗುವ ಸಂಭವವಿರುತ್ತದೆ. ಆದರೇ ಶ್ರೀಹರಿಕೋಟಾದಿಂದ ಉಡಾವಣೆ ಮಾಡಿದಂತಹ ರಾಕೆಟ್ ತೊಂದರೆಗೆ ಒಳಗಾಗಿ ಬಿದ್ದರೆ ಸಮುದ್ರಕ್ಕೆ ಬೀಳುತ್ತದೆ ಯಾವ ರೀತಿಯ ತೊಂದರೆ ಏನು ಆಗುವುದಿಲ್ಲ. ಹಾಗಾಗಿ ಶ್ರೀಹರಿಕೋಟಾವೇ ರಾಕೆಟ್ ಉಡಾವಣೆಗೆ ಸೂಕ್ತವಾದ ಸ್ಥಳವೆಂದು ಹೇಳಬಹುದು.

Leave A Reply

Your email address will not be published.