Ultimate magazine theme for WordPress.

Kannada Vastu Tips ಈ ಸೂಚನೆಗಳನ್ನು ಪಾಲಿಸಿದರೆ

0 3,838

Kannada Vastu Tips ಈ ಸೂಚನೆಗಳನ್ನು ಪಾಲಿಸಿದರೆ ನಿಮ್ಮ ಆರ್ಥಿಕ ಸಮಸ್ಯೆಗಳು ದೂರವಾಗಿ ಹಣ ಸಂಗ್ರಹವಾಗುತ್ತದೆ ಇಂದಿನ ಯುಗದಲ್ಲಿ ಹಣವೇ ಸರ್ವಸ್ವ. ಪ್ರಸ್ತುತ ಸಮಾಜದಲ್ಲಿ ಹಣವಿದ್ದರೇ ಎಲ್ಲವೂ ಸಾಧ್ಯ. ಹಣವಿಲ್ಲದಿದ್ದರೂ ಕೆಲವು ಸಾಧ್ಯವಾದರೂ ಹಣಕ್ಕೆ ಹೆಚ್ಚು ಬೆಲೆ. ಕೆಲವರು ಎಲ್ಲರನ್ನೂ ಹಿಂದಿಕ್ಕಿ ಹಣ ಗಳಿಸುತ್ತಾರೆ. ಅವರು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ. ಆದರೇ ಕೆಲವರು ಎಷ್ಟೇ ಗಳಿಸಿದರೂ ಕೈಯಲ್ಲಿ ಏನೂ ಉಳಿಯುವುದಿಲ್ಲ. ಯಾವುದಾದರೂ ಒಂದು ವಿಧದಲ್ಲಿ ಖರ್ಚಾಗುತ್ತದೆ. Kannada Vastu

ಆರ್ಥಿಕ ಸ್ಥಿರತೆ ಎಂಬುವುದು ಅವರ ಪಾಲಿಗೆ ಇರುವುದಿಲ್ಲ. ಇಂದಿನ ಲೇಖನದಲ್ಲಿ ತಿಳಿಸಲಾಗಿರುವ ಕೆಲವು ಸೂಚನೆಗಳನ್ನು ಪಾಲಿಸಿದ್ದಲ್ಲಿ ಎಂತಹವರಿಗಾದರೂ ಆರ್ಥಿಕ ಸ್ಥಿರತೆ ಲಭಿಸುತ್ತದೆ. ಹಣ ಗಳಿಸುವುದರಲ್ಲಿ ಮುಂದಿರುತ್ತಾರೆ, ಧನವಂತರಾಗುತ್ತಾರೆ.

ಮೊದಲನೆಯದಾಗಿ ಎಲ್ಲೋ ಕವರೀಸ್ ಎಂದು ಕರೆಯುವ ಒಂದು ಜಾತಿಯ 7 ಕವಡೆಗಳನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಂಡರೆ ಆರ್ಥಿಕ ಸ್ಥಿರತೆ ಲಭಿಸುತ್ತದೆ.ಎರಡನೇಯದಾಗಿ ಗೋಮ್ತಿ ಚಕ್ರ ಎಂದು ಕರೆಯಲ್ಪಡುವ ಕವಡೆಗಳನ್ನು ಬೆಸಸಂಖ್ಯೆಯಲ್ಲಿ ನಿಮ್ಮ ಬಳಿ ಇರಿಸಿಕೊಂಡರೆ ಆರ್ಥಿಕ ಲಾಭವಾಗುತ್ತದೆ ಮತ್ತು ಶತೃಗಳ ಬಾಧೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ. Kannada Vastu

ಮೂರನೇಯದಾಗಿ ತಾವರೆ ಬೀಜಗಳನ್ನು ನಿಮ್ಮ ಹತ್ತಿರ ಇರಿಸಿಕೊಂಡರೆ ಆರ್ಥಿಕ ಸ್ಥಿರತೆ ನಿಮ್ಮದಾಗಿ ಖರ್ಚುಗಳು ಕಡಿಮೆಯಾಗುತ್ತದೆ. ನಾಲ್ಕನೆಯದಾಗಿ ಅರಳೀಮರದ ಎಲೆಯನ್ನು ಶನಿವಾರದಂದು ನೀರಿನಿಂದ ಶುಭ್ರವಾಗಿ ತೊಳೆಯಬೇಕು.ನಂತರ ಅದರ ಮೇಲೆ ಕ್ಲೀಂ ಎಂಬ ಅಕ್ಷರವನ್ನು ಬರೆದು ಬಳಿಯಲ್ಲಿ ಇರಿಸಿಕೊಳ್ಳಬೇಕು. ಇದರಿಂದ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ.

ಒಂದು ಇಪ್ಪತ್ತು ರೂಪಾಯಿ ನೋಟು ಮತ್ತು 2 ರೂಪಾಯಿ ನೋಟು ತೆಗೆದುಕೊಂಡು ಬೆಳ್ಳಿ ಸೆರಗಿಯಿಂದ ಸುತ್ತಿ ಬಿಳಿಬಣ್ಣದ ಪರ್ಸ್ನಲ್ಲಿ ಇರಿಸಿಕೊಳ್ಳಬೇಕು, ಹೀಗೆ ಮಾಡುವುದರಿಂದ ಆರ್ಥಿಕ ಸಮಸ್ಯೆಗಳು ದೂರವಾಗಿ ಖರ್ಚು ಕಡಿಮೆಯಾಗುತ್ತದೆ ಹಾಗೂ ಆರ್ಥಿಕ ಸ್ಥಿರತೆ ಉಂಟಾಗುತ್ತದೆ. ನಂತರ ಲಕ್ಷ್ಮಿದೇವಿಯನ್ನು ಅಕ್ಕಿಯಿಂದ ಪೂಜಿಸಿ ಸ್ವಲ್ಪ ಅಕ್ಕಿಯನ್ನು ಉಳಿಸಿಕೊಳ್ಳಬೇಕು ಇದರಿಂದ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಶ್ರೀಯಂತ್ರವನ್ನು ಯಾವಾಗಲೂ Kannada Vastu

ನಿಮ್ಮ ಬಳಿಯಲ್ಲಿ ಇರಿಸಿಕೊಂಡರೆ ಹಣದ ಸಮಸ್ಯೆಗಳು ದೂರವಾಗಿ ಜೀವನವೂ ಉತ್ತಮವಾಗಿರುತ್ತದೆ. ಲಕ್ಷ್ಮಿದೇವಿಯ ಪೋಟೋವನ್ನು ನಿಮ್ಮ ಬಳಿ ಇರಿಸಿಕೊಂಡರೆ, ವಿಷ್ಣುಪಾದಗಳನ್ನು ಸ್ಪರ್ಶಿಸಿದರೂ ಕೂಡ ಒಳ್ಳೆಯದಾಗುತ್ತದೆ. ಕೋಳಿ ಮೊಟ್ಟೆಯಾಕಾರದ ಬಿಳಿ ಸ್ಟೋನ್ ನಿಮ್ಮ ಬಳಿ ಇದ್ದರೆ ಪಾಸಿಟಿವ್ ಎನರ್ಜಿಯನ್ನು ನೀಡುತ್ತದೆ ಅಂತಹವರಿಗೆ ಪ್ರಶಾಂತತೆ ಲಭಿಸುತ್ತದೆ ಮತ್ತು ಇಂತಹವರಿಗೆ ಆರ್ಥಿಕ ಸಮಸ್ಯೆಗಳು ಇರುವುದಿಲ್ಲ. ಶುಕ್ರವಾರದಂದು ಒಂದು ಚಿಕ್ಕ ತೆಂಗಿನಕಾಯಿಯನ್ನು ಹತ್ತಿರದಲ್ಲಿ ಇರಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ಆರ್ಥಿಕ ಸಮಸ್ಯೆಗಳು ದೂರವಾಗಲಿವೆ.

Leave A Reply

Your email address will not be published.