Ultimate magazine theme for WordPress.

Tortoise ring ಆಮೆಯ ಉಂಗುರವನ್ನು ಧರಿಸುವವರು

0 605

Tortoise ring will become very rich ಸಾಮಾನ್ಯವಾಗಿ ಪ್ರತಿಯೊಬ್ಬರು ಆಮೆಯ ಉಂಗುರವನ್ನು ಧರಿಸಿಕೊಳ್ಳುತ್ತಾರೆ. ಕೆಲವರು ಅದರ ಬಗ್ಗೆ ಗೊತ್ತಿದ್ದು ಧರಿಸಿಕೊಳ್ಳುತ್ತಾರೆ ಇನ್ನು ಕೆಲವರು ಫ್ಯಾಷನ್ ಆಗಿ ಧರಿಸಿಕೊಳ್ಳುತ್ತಾರೆ. ಆಮೆಯ ಉಂಗುರವನ್ನು ಧರಿಸಿಕೊಳ್ಳುವವರು ಕೆಲವರು ಹರಳನ್ನು ಹಾಕಿಸಿಕೊಂಡು ಮಾಡಿಸಿ ಧರಿಸಿಕೊಳ್ಳುತ್ತಾರೆ. ಅದರಲ್ಲೂ ಹಸಿರು ಹರಳು ಇರುವ ಆಮೆಯ ಉಂಗುರವನ್ನು ಧರಿಸಿದರೇ ಉತ್ತಮ.

ಆಮೆಯ ಉಂಗುರವನ್ನು ಏಕೆ ಧರಿಸಬೇಕು ಎಂದರೆ ಕ್ಷೀರಸಾಗರದಲ್ಲಿ ದೇವತೆ ಮತ್ತು ರಾಕ್ಷಸರ ಮಧ್ಯೆ ಜಗಳ ಉಂಟಾದಾಗ ಶ್ರೀ ವಿಷ್ಣು ಭಗವಾನ್ ಮೊದಲು ಮತ್ಸ್ಯದ ರೂಪದಲ್ಲಿ ಬರುತ್ತಾನೆ, ಎರಡನೇ ಅವತಾರವಾಗಿ ಕೂರ್ಮಾವತಾರವಾಗಿ ಬರುತ್ತಾನೆ, ಅಂದರೆ ಈ ಅವತಾರದಲ್ಲಿ ತುಂಬಾ ಶಕ್ತಿಯುತವಾಗಿ ಬರುತ್ತಾನೆ. ಲಕ್ಷ್ಮಿದೇವಿಯ ಕೃಪಾಕಟಾಕ್ಷವು ಆ ಕೂರ್ಮಾವತಾರಕ್ಕೆ ಇರುತ್ತದೆ. Tortoise ring

ಆಮೆಯ ಮೇಲ್ಬಾಗ ತುಂಬಾ ಗಟ್ಟಿಯಾಗಿರುತ್ತದೆ. ಆಮೆಯ ಮೇಲ್ಭಾಗ ಗಟ್ಟಿಯಾಗಿದ್ದು ಅದರ ಕೈಕಾಲುಗಳನ್ನ ಒಳಗೆ ಸೇರಿಸಿಕೊಳ್ಳುತ್ತದೆ ಮೇಲ್ಭಾಗವು ಅದಕ್ಕೆ ರಕ್ಷಣೆಯನ್ನು ಒದಗಿಸುತ್ತದೆ. ಈ ಆಮೆಯ ಉಂಗುರವು ಒಳ್ಳೆಯದು ಆದರೇ ನಿಮ್ಮ ನಕ್ಷತ್ರ ರಾಶಿಗೆ ಅನುಗುಣವಾಗಿ ವಿಚಾರ ಮಾಡಿ ಧರಿಸಿದರೇ ಉತ್ತಮ ಫಲ ಸಿಗುತ್ತದೆ. ಈ ಉಂಗುರವನ್ನು ಧರಿಸಿದರೇ ಆರೋಗ್ಯ, Tortoise ring

ಹಣಕಾಸು ವಿಚಾರದಲ್ಲಿ ಒಳ್ಳೆಯದಾಗುತ್ತದೆ. ಜೊತೆಗೆ ಕೆಲವು ನಂಬರ್ ಅನ್ನು ಬಾಕ್ಸ್ ತರಹ ಮಾಡಿ ಇಟ್ಟುಕೊಂಡರೆ ಉತ್ತಮ ಫಲ ಸಿಗುತ್ತದೆ. ಆ ನಂಬರ್ ಯಾವುದು ಎಂದರೆ ಬಾಕ್ಸ್ ಮಾಡಿಕೊಂಡು ಮೂರು ಭಾಗಗಳಾಗಿ ವಿಂಗಡಿಸಿ, ಮೇಲಿನ ಭಾಗದಲ್ಲಿ 492, ಮಧ್ಯಭಾಗದಲ್ಲಿ 357, ಹಾಗೆಯೇ ಅದರ ಕೆಳಭಾಗದಲ್ಲಿ 816 ನಂಬರ್ Tortoise ring

ಹಾಕಿಸಿ ಪೂಜಿಸಿದರೆ ಉತ್ತಮ ಫಲ ಸಿಗುತ್ತದೆ. ಕೆಲವರ ಮನೆಯಲ್ಲಿ ಈ ನಂಬರ್ ಹಾಕಿಸಿ ಯಂತ್ರದ ರೂಪದಲ್ಲಿ ಮಾಡಿ ಇಟ್ಟುಕೊಂಡಿರುತ್ತಾರೆ. ಈ ರೀತಿ ಯಂತ್ರ ಮಾಡಿಕೊಂಡು ಮನೆಯಲ್ಲಿ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ. ಈ ಸಂಖ್ಯೆಗಳು ಅದ್ಭುತವಾದ ಫಲಗಳನ್ನು ಕೊಡುತ್ತವೆ ಮತ್ತು ರಾಶಿಗೆ ಅನುಗುಣವಾಗಿ ಆಮೆಯ ಉಂಗುರವನ್ನು ಧರಿಸಿದರೇ ಒಳ್ಳೆಯ ಫಲಗಳು ನಿಮ್ಮದಾಗುತ್ತದೆ. Tortoise ring

Leave A Reply

Your email address will not be published.