Ultimate magazine theme for WordPress.

Lakshmi Kataksha Tips ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ

0 147

Lakshmi Kataksha Tips ಪ್ರತಿಯೊಬ್ಬ ಮನುಷ್ಯ ಲಕ್ಷ್ಮಿ ಕಟಾಕ್ಷ ಸಿಗಬೇಕೆದು ಪಾರ್ಥಿಸ್ತಾ ಇರುತ್ತಾನೆ. ಲಕ್ಷ್ಮಿ ನಮ್ಮ ಮನೆಯಲ್ಲಿ ಸದಾ ನೆಲೆಸಿರಬೇಕೆಂದು ಎಲ್ಲರೂ ಬಯಸುತ್ತಾರೆ. ವೇದಗಳಲ್ಲೂ ಕೂಡ ಲಕ್ಷ್ಮಿಯನ್ನು ಅದೃಷ್ಟ, ಐಶ್ವರ್ಯ, ಯಶಸ್ಸು ಹಾಗೂ ಸಂತೋಷದ ಸಂಕೇತವಾಗಿರುತ್ತದೆ. ಸಂಬೃದ್ಧಿ ಮತ್ತು ಹಣ ಯಾವಾಗಲೂ ಒಂದಕ್ಕೊಂದು ಪೂರಕವಾಗಿರುತ್ತದೆ.

ಹೀಗಾಗಿ ಮಹಾಲಕ್ಷ್ಮಿಯನ್ನು ಸಂಪತ್ತಿನ ಅಧಿದೇವತೆ ಎಂದು ಕರೆಯುತ್ತೇವೆ. ಲಕ್ಷ್ಮಿ ಕಟಾಕ್ಷ ನಿಮ್ಮ ಮೇಲೆ ಇರಬೇಕೆಂದರೆ ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಲಕ್ಷ್ಮಿ ಸರ್ವತಾ ಕೃತಜ್ಞಳಾಗಿ ನಿಮ್ಮ ಮನೆಯಲ್ಲಿ ನೆಲೆಸಿರುತ್ತಾಳೆ. Lakshmi Kataksha Tips

ಮೊದಲನೆಯದಾಗಿ ಆಮೆ ಪ್ರತಿಮೆ ಉತ್ತರ ಮತ್ತು ಪೂರ್ವ ದಿಕ್ಕನ್ನು ಬಿಟ್ಟು ಯಾವ ಸ್ಥಳದಲ್ಲಿ ಆಯೆಯ ಪ್ರತಿಮೆ ಇಟ್ಟರೂ ಲಕ್ಷಿದೇವಿಯ ಅನುಗ್ರಹಕ್ಕೆ ಪಾತ್ರರಾಗಬಹುದು. ಕಾರಣ ಭೂಮಿಯಲ್ಲಿರುವ ಆಕಳನ್ನು ಬಿಟ್ಟರೆ ಕೇವಲ ಆಮೆಯಲ್ಲಿ ಮಾತ್ರ ವಾತಾವರಣದಲ್ಲಿರುವ ಸಾರ್ಥಕತೆಯನ್ನು ಹೆಚ್ಚು ಪ್ರಮಾಣದಲ್ಲಿ ಸೆಳೆದುಕೊಳ್ಳುವ ಶಕ್ತಿ ಇರುತ್ತದೆ. Lakshmi Kataksha Tips

ಇದರಿಂದ ಎಲ್ಲಿ ಸಾತ್ವಿಕತೆ ಹೆಚ್ಚಾಗಿರುತ್ತದೆಯೋ ಅಲ್ಲಿ ಲಕ್ಷ್ಮಿ ಒಲಿಯುತ್ತಾಳೆ. ಇನ್ನು ಎರಡನೆಯದು ಬೆಳ್ಳಿಯ ವಿಗ್ರಹ ಲಕ್ಷ್ಮಿ ಮತ್ತು ಗಣೇಶನದು ಮನೆಯಲ್ಲಿಟ್ಟು ಪೂಜಿಸುವುದರಿಂದ ಲಕ್ಷ್ಮಿದೇವಿಯು ಆಕರ್ಷಿತಳಾಗುತ್ತಾಳೆ. ಮೂರನೆಯದು ಕೊಳಲು ವ್ಯಾಪಾರದಲ್ಲಿ ಲಕ್ಷ್ಮಿ ಕಟಾಕ್ಷ ಸಿಗಬೇಕಾದರೆ ವ್ಯಾಪಾರ ಮಾಡುವ ಸ್ಥಳ ಮನೆಯ ತಿಜೋರಿಯ ಬಳಿ Lakshmi Kataksha Tips

ಬೆಳ್ಳಿಯ ಕೊಳಲನ್ನು ಇಡಬೇಕು ಆರ್ಥಿಕ ಸಮಸ್ಯೆಗಳಿಂದ ಮುಕ್ತಿಹೊಂದಲು ಸಹಾಯಕವಾಗುತ್ತದೆ. ಕೊಳಲು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಸಾಕಷ್ಟು ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಕೊಳಲು ನಿಮ್ಮ ಮನೆಯಲ್ಲಿರುವುದರಿಂದ ಲಕ್ಷ್ಮಿ ವಾಸ ಮಾಡುತ್ತಾಳೆ. ಇದರಿಂದ ವಾಸ್ತುದೋಷ ನಿವಾರಣೆಯಾಗುತ್ತವೆ. ಅಷ್ಟೇ ಅಲ್ಲದೆ ಧನಪ್ರಾಪ್ತಿಯ ಯೋಗ ಕೂಡ ಕೂಡಿಬರುತ್ತದೆ.

ನಾಲ್ಕನೆಯದು ಲಕ್ಷ್ಮಿ ವಿಗ್ರಹ ಲಕ್ಷ್ಮಿ ವಿಗ್ರಹವನ್ನು ದೇವರ ಮನೆಯಲ್ಲಿ ಅಥವಾ ಮನೆಯಲ್ಲಿ ಇಟ್ಟುಕೊಂಡು ಪೂಜೆಮಾಡಬೇಕು. ಐದನೆಯದು ಕವಡೆ. ಕವಡೆಗೂ ಲಕ್ಷ್ಮಿದೇವಿಗೂ ಸಂಬಂಧವಿದೆ. ಇದು ಸಮುದ್ರದಲ್ಲಿ ಉದ್ಭವಾಗಿರುವುದರಿಂದ ಇವುಗಳನ್ನು ಲಕ್ಷ್ಮಿದೇವಿಯ ಪ್ರತಿಸ್ವರೂಪ ಎಂದು ಕರೆಯುತ್ತಾರೆ. ಸಮುದ್ರದಿಂದ ಹೊರಹೊಮ್ಮಿದ ಕೆಲವೇ ವಸ್ತುಗಳಲ್ಲಿ ಇದು ಒಂದು ಆದ್ದರಿಂದ ಇವುಗಳನ್ನು ಮನೆಯಲ್ಲಿಟ್ಟು ಪೂಜಿಸುವುದರಿಂದ ಮಹಾಲಕ್ಷ್ಮಿ ಅವುಗಳಿಂದ ಆಕರ್ಷಿತಳಾಗುತ್ತಾಳೆ ಎನ್ನುತ್ತಾರೆ.

ಐದನೆಯದು ತಾವರೆ ಹೂ ಲಕ್ಷ್ಮಿಗೆ ತಾವರೆ ಹೂ ಲಕ್ಷ್ಮಿಗೂ ನೇರವಾದ ಹೋಲಿಕೆಗಳಿವೆ.
ತಾವರೆ ಹೂವಿನ ಮೇಲೆ ಅವಳ ವಾಸ. ಲಕ್ಷ್ಮಿದೇವಿಗೆ ಅತಿ ಪ್ರಿಯಾವಾಗಿರುವುದರಿಂದ ತಾವರೆ ಹೂವನ್ನು ಮನೆಯಲ್ಲಿಟ್ಟುಕೊಳ್ಳುವುದರಿಂದ ಲಕ್ಷ್ಮಿಯು ಸದಾ ಮನೆಯಲ್ಲಿ ನೆಲೆಸಿರುತ್ತಾಳೆ. ಇನ್ನು ಮುಖ್ಯವಾಗಿ ನೋಡಬೇಕೆಂದರೆ ಲಕ್ಷ್ಮಿಯು ಸದಾ ಮನೆಯಲ್ಲಿ ನೆಲೆಸಿರುತ್ತಾಳೆ. Lakshmi Kataksha Tips

ಇನ್ನು ಮುಖ್ಯವಾಗಿ ನೋಡಬೇಕೆಂದರೆ ಪದ್ಮಾ, ಕಮಲ, ತಾವರೆ ಹೂವಲ್ಲಿ ನೆಲೆಸಿರುವವಳು ಪದ್ಮಾಮಾಲಾಧರಾದೇವಿ, ಪದ್ಮಾಪ್ರಿಯೆ, ಪದ್ಮಾಕ್ಷಿ ಪದ್ಮಸಂಭವೆ ಹೀಗೆ ಪದ್ಮದಿಂದ ಕೂಡಿದ ಹೆಸರುಗಳಿಂದ ಆಕೆಯನ್ನು ಅತೀ ಪ್ರೀತಿಯಿಂದ ಪೂಜಿಸಿಕೊಂಡರೆ ಸಾಕು. ಇನ್ನು ಉತ್ತರಕ್ಕೆ ಮುಖ ಮಾಡಿ ನಿಂತಿರುವ ಕುಬೇರನ ಮೂರ್ತಿ ಹೆಚ್ಚಿನ ಧನಲಾಭ Lakshmi Kataksha Tips

ಪ್ರಾಪ್ತಿಯಾಗಬೇಕು ಅಂದರೆ ಮನೆಯಲ್ಲಿ ಲಕ್ಷ್ಮಿದೇವಿಯ ಜೊತೆ ಭಜವಾನ್‌ ಕುಬೇರನ ಮೂರ್ತಿಯನ್ನು ಇಟ್ಟುಕೊಂಡು ಪೂಜೆ ಮಾಡಿದರೆ ಒಳ್ಳೆಯದು. ಇನ್ನು ಕುಬೇರನನ್ನು ಉತ್ತರ ಮುಖದ ದೇವತೆ ಎಂದು ಕರೆಯಲಾಗುತ್ತದೆ. ಆದ್ದರಿಂದ ಮೂರ್ತಿಯನ್ನು ಉತ್ತರ ದಿಕ್ಕಿನಲ್ಲಿಟ್ಟು ಪೂಜೆ ಮಾಡಿದರೆ ಉತ್ತಮ. ಲಕ್ಷ್ಮಿ ಕಟಾಕ್ಷ ನಿಮ್ಮ ಮನೆಯಲ್ಲಿರಬೇಕಾದರೆ ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಲಕ್ಷ್ಮಿ ಸದಾ ಪ್ರಸನ್ನಳಾಗಿ ನಿಮ್ಮ ಮನೆಯಲ್ಲಿರುತ್ತಾಳೆ. Lakshmi Kataksha Tips

Leave A Reply

Your email address will not be published.